ಶಾಲೆ ಮತ್ತು ಕಾಲೇಜಿನಲ್ಲಿ ಮೊದಲ ಭಾಷೆ ಕನ್ನಡ ತಗೊಂಡ್ರೂನೂ ನನ್ನ ಕನ್ನಡ ಪದಗಳ ಬಳಕೆ ಅಷ್ಟಕ್ಕೆ ಅಷ್ಟೆ… 10 ವರ್ಷ ಅಮೇರಿಕಾದಿಂದ ವಾಪಾಸ್ ಬಂದಮೇಲೆ ಕನ್ನಡವನ್ನು ಹೇಗೆ ಹೆಚ್ಚಾಗಿ ಬಳಸುವುದು ಹಾಗೂ ಹೊಸ ಪದಗಳನ್ನು ಹೇಗೆ ನನ್ನ ಪ್ರತಿದಿನ ಭಾಷಣದಲ್ಲಿ ಉಪಯೋಗಿಸಬಹುದು ಎಂಬ ಪ್ರಯತ್ನದಲ್ಲಿ ಇದು ಮೊದಲ ಹೆಜ್ಜೆ.
ಬರಹಗಾರರ ಬಳಗ
ಪ್ರತಿಕ್ರಿಯಿಸಿದ್ದಾರೆ
ಸರ್, ಮೊದಲ ಹೆಜ್ಜೆಗೆ ಅಭಿನಂದನೆಗಳು. ಬರೆಯುತ್ತಾ ಬರೆಯುತ್ತಾ ಕನ್ನಡ ಖಂಡಿತಾ ಸುಧಾರಣೆಯಾಗುತ್ತದೆ... ಮುಂದುವರಿಸಿ ಕನ್ನಡ ಭಾಷಾ ಪ್ರೇಮವ...
ಎಲ್ಲಾ ೨ ಪ್ರತಿಕ್ರಿಯೆಗಳನ್ನು ನೋಡಿ →