Sampada Logo

ಪೋಸ್ಟ್

ಥ್ರೆಡ್ ಸಂದರ್ಭ
ಶ್ರೀಕಾಂತ ಮಿಶ್ರಿಕೋಟಿ
ಇವತ್ತು ಕೌನ್ ಬನೇಗಾ ಕರೋಡಪತಿ ಯಲ್ಲಿ ಅಮಿತಾಬ್ ಬಚ್ಚನ್ ಕೇಳಿದ - ಮಥುರಾ ಮತ್ತು ಧಾರವಾಡ ಯಾವ ತಿನಿಸಿಗೆ ಪ್ರಸಿದ್ಧ ? ನಮಗೆ ಮಥುರಾ ಬಗ್ಗೆ ಗೊತ್ತಿಲ್ಲಆದರೆ ಧಾರವಾಡದ ಬಗ್ಗೆ ಗೊತ್ತು! :)
೧೭೦
ಹರಿ ಪ್ರಸಾದ್ ನಾಡಿಗ್
ಆಯ್ಕೆಗಳು ಏನೇನಿದ್ದವು? ;) ಕಂಟೆಸ್ಟೆಂಟಿಗೆ ಸಿಹಿ ಜಾಸ್ತಿಯಾಯ್ತು ಎಂಬ ಕಾರಣಕ್ಕೆ ಪೇಡ ಬೇಡ ಅನ್ನಲಿಲ್ಲ ತಾನೆ?
9:34 PM · ಸೋಮವಾರ, ಆಗಸ್ಟ್ ೨೪, ೨೦೨೬ · ೯೨ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!