ನಾನೀವಾಗ ಶ್ರೀ ಎಸ್ ಎಲ್ ಭೈರಪ್ಪನವರ "ಭಿತ್ತಿ"ಯನ್ನು ಓದಲಾರಂಭಿಸಿದ್ದೇನೆ. ಎಂದಿನಿಂದಲೋ ಓದಬೇಕು ಎಂದುಕೊಂಡಿದ್ದ ಪುಸ್ತಕ. ನೀವೆಲ್ಲಾ ಅದನ್ನು ಈಗಾಗಲೇ ಓದಿರಬಹುದು.
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ಉತ್ತಮ ಓದಿನತ್ತ ಮುಖ ಮಾಡಿರುವಿರಿ ಸರ್, ನಾನು ಭೈರಪ್ಪನವರಿಂದ ಸ್ವಲ್ಪ ದೂರ. ನಾನು ಅವರ 'ಸಾರ್ಥ' ಮಾತ್ರ ಓದಿರುವೆ. ಪರ್ವದ ಕೆಲವು ಅಧ್ಯಾಯಗಳನ್ನು ಅಧ್ಯಯನ ಪ್ರಯುಕ್ತ ಓದಿದ್ದು ಬಿಟ್ಟರೆ ಬೇರೆ ಯಾ...
ಪ್ರತಿಕ್ರಿಯೆ ನೋಡಿ →