ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2005

ಆಗಸ್ಟ್ 2005

೧೬೩ ಲೇಖನಗಳು

ಬೀಸಣಿಗೆ

tvsrinivas41 ಆಗಸ್ಟ್ ೩೧ ಪುಟ ೧,೪೯೮ ವೀಕ್ಷಣೆ

ಕನ್ನಡ ಆಡಿಯೋ ವೇದಿಕೆ ಮತ್ತು ಓರ್ಕುಟ್ಟಿನಲ್ಲಿ ನನಗೆ ಕೆಲವರು ಫ್ಯಾನುಗಳು ಇದ್ದಾರೆ. ಅವರುಗಳ ವಿಶ್ವಾಸಕ್ಕೆ ನನ್ನದೊಂದು ಕಾಣಿಕೆ ತಯಾರು ಮಾಡಿದ್ದೆ. ಅದು ಹೀಗಿದೆ. ನನ್ನೂರಿನಲಿ ಸೆಖೆ, ಬಲು ಸೆಖೆ ಮೈ ಅಂಟು ಅಂಟಾಗಿಸುವ ಬ...

ಹಿತನುಡಿ

tvsrinivas41 ಆಗಸ್ಟ್ ೩೧ ಉಲ್ಲೇಖಗಳು ೧,೬೦೩ ವೀಕ್ಷಣೆ

ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

ಸಾಹಿತ್ಯಲೋಕದಲ್ಲಿ ಸ್ತ್ರೀವಾದ

sinchanabhat ಆಗಸ್ಟ್ ೩೧ ಪುಟ ೬,೫೧೪ ವೀಕ್ಷಣೆ

ಈ ಪವಿತ್ರ ಭೂಮಿಯ ಹೆಂಗಳೆಯರು ಕಾಣಿಸಿಕೊಂಡಿದ್ದು ಪುತ್ರವಾತ್ಸಲ್ಯದ ಮಾತೃಗಳಾಗಿ, ಭ್ರಾತೃವಾತ್ಸಲ್ಯದ ಭಗಿನಿಗಳಾಗಿ, ಪತಿಭಕ್ತಿಯುಳ್ಳ ಪತ್ನಿಯಾಗಿ, ಮತ್ತು ಅಂತರಂಗದ ಸಖಿಯಾಗಿ. ಇದು ನಮ್ಮ ಸಂಸ್ಕೃತಿ. ಸ್ತ್ರೀ ಮನಸ್ಸು ಇದರಿ...

ಝೆನ್ ೧೧: ವಾದದಲ್ಲಿ ಗೆದ್ದಿದ್ದು ಹೀಗೆ

ಓ. ಎಲ್. ನಾಗಭೂಷಣ ಸ್ವಾಮಿ ಆಗಸ್ಟ್ ೩೧ ಪುಟ ೩,೫೯೦ ವೀಕ್ಷಣೆ

ಅದೊಂದು ಝೆನ್ ದೇವಾಲಯ. ಅಲ್ಲಿನ ನಿವಾಸಿಗಳನ್ನು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಸೋಲಿಸಿದ ಸಂನ್ಯಾಸಿಗೆ ಅಲ್ಲಿರಲು ಅವಕಾಶ ದೊರೆಯುತ್ತಿತ್ತು. ಜಪಾನಿನ ಉತ್ತರಭಾಗದಲ್ಲಿದ್ದ ಆ ದೇವಾಲಯದಲ್ಲಿ ಇಬ್ಬರು ಸನ್ಯಾಸಿಗ...

ರಿಲಯನ್ಸ್‌ನಲ್ಲಿ ಕನ್ನಡ

pavanaja ಆಗಸ್ಟ್ ೩೦ ಬ್ಲಾಗ್ ೩,೫೬೬ ವೀಕ್ಷಣೆ

ನಿನ್ನೆ ನನ್ನ ರಿಲಯನ್ಸ್ ಫೋನಿಗೆ ಒಂದು ಸಂದೇಶ ಬಂತು. ಅದನ್ನು ತೆರದು ನೋಡಿದಾಗ ಆಶ್ವರ್ಯವಾಯಿತು. ಅದು ಅಚ್ಚ ಕನ್ನಡದಲ್ಲಿತ್ತು. ಚಿತ್ರ ನೋಡಿ. ರಿಲಯನ್ಸಿನಲ್ಲಿ ಕನ್ನಡ ಈಗಾಗಲೇ ಹಚ್ ಕಂಪೆನಿಯವರ ಕನ್ನಡ ವಿರೋಧಿ ನೀತಿ ಬಗ್...

ಕನ್ನಡ: ಬರೇ ಪುಳಿಚಾರ್ ಭಾಷೆ?

ismail ಆಗಸ್ಟ್ ೩೦ ಬ್ಲಾಗ್ ೫,೧೬೯ ವೀಕ್ಷಣೆ

ಹಾರುವವುಗಳಲ್ಲಿ ವಿಮಾನವನ್ನೂ, ಎರಡು ಕಾಲಿನವುಗಳಲ್ಲಿ ಮನುಷ್ಯರನ್ನೂ, ನಾಲ್ಕು ಕಾಲಿನವುಗಳಲ್ಲಿ ಕುರ್ಚಿ, ಮೇಜುಗಳನ್ನು ಮಾತ್ರ ತಿನ್ನದೇ ಬಿಟ್ಟಿರುವ ನನ್ನಂಥ ಕನ್ನಡಿಗರಿಗೆ ಈ ಪ್ರಶ್ನೆ ಆಗಾಗ ಕಾಡುತ್ತಿರುತ್ತದೆ. ಹಾಗಾಗಿ...

ಹಿತನುಡಿ

tvsrinivas41 ಆಗಸ್ಟ್ ೨೯ ಉಲ್ಲೇಖಗಳು ೧,೭೦೩ ವೀಕ್ಷಣೆ

ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

ಹಿತನುಡಿ

tvsrinivas41 ಆಗಸ್ಟ್ ೨೯ ಉಲ್ಲೇಖಗಳು ೧,೪೮೧ ವೀಕ್ಷಣೆ

ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

ವಿಜ್ಞೇಶ್ವರನನ್ನು ಚಿತ್ರಿಸುವ ಕಲೆ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೯ ಚರ್ಚಾವೇದಿಕೆ ೭,೮೩೫ ವೀಕ್ಷಣೆ

ಸರಿಯಾಗಿ ಒಂದು ವರ್ಷದ ಹಿಂದೆ ಚಿತ್ರಕಲೆ, ಕಂಪ್ಯೂಟರ್ ಗ್ರಾಫಿಕ್ಸಿಗೆ ಸೂರೆ ಹೋಗಿ 'ಕಂಜ್ಯೂರರ್' ಎಂಬ ಹೆಸರಲ್ಲಿ ಡೀವಿಯೆಂಟ್ ಆರ್ಟ್ ತಾಣದಲ್ಲಿ ಖಾತೆಯೊಂದನ್ನು ತೆರೆದಿದ್ದೆ. ಆಗ ಪರಿಚಯವಾದವರು ಹಲವು ಚಿತ್ರಕಾರರು, ಕಲಾಕಾ...

ಪು ತಿ ನ

muralihr ಆಗಸ್ಟ್ ೨೯ ಉಲ್ಲೇಖಗಳು ೧,೧೭೦ ವೀಕ್ಷಣೆ

ಸತ್ ಆವುದೋ ಅದ ಸ೦ಪರ್ಕಿಸದಿರೆ ಹತ್ತಿರ ಸುಳಿಯದು ಆನ೦ದ ಸತ್ ಇಗು ಆನ೦ದಕು ಕಲೆ ಸೇತುವೆ ಉತ್ತಾನಿಪನರಿವಿನ ಛ೦ದ.

ಪು ತಿ ನ - ೪

muralihr ಆಗಸ್ಟ್ ೨೯ ಉಲ್ಲೇಖಗಳು ೧,೧೨೩ ವೀಕ್ಷಣೆ

ಪದದೊಳಿಲ್ಲ ತಾನರ್ಥದೊಳಿಲ್ಲವು ಪದಾರ್ಥ ಸ೦ಘಾತದೊಳಿಲ್ಲ ಎದೆಎದೆಯನು ಪಿಸು ಮಾತೊಳಗರಳಿಸಿ ಮುದ ಹರಡುವ ಕಲೆ ಋಷಿ ಬಲ್ಲ.

ಪು ತಿ ನ - ೬

muralihr ಆಗಸ್ಟ್ ೨೯ ಉಲ್ಲೇಖಗಳು ೧,೦೯೬ ವೀಕ್ಷಣೆ

ಒ೦ದೇ ಜನ್ಮದಿ ಬಹು ಜನ್ಮ೦ಗಳ ಚೆ೦ದವಗಾಣಿಸುವಮಳ ಕಲೆ ಮ೦ದಿಗೆ ದೇವರ ವರವಲೆ ಅದುವೇ ಮು೦ದಿನ ಬಿಡುಹುಕು ಹಾನಿಯಲೆ.

ಪು ತಿ ನ - ೭

muralihr ಆಗಸ್ಟ್ ೨೯ ಉಲ್ಲೇಖಗಳು ೧,೧೦೨ ವೀಕ್ಷಣೆ

ಮ೦ಗಳವೆ೦ಬೆನು ಜಗಕಿದಕೆಲ್ಲಕು ಹಿ೦ಗಲಿ ಭವ ತಾಪ೦ ದೋಷ೦ ತ೦ಗಲಿ ಮನ ಶಮದೊಳು ನಿರ್ವೈರ್ಯ೦ ಅ೦ಗವಿಸಲಿ ಸದ್ರಸತೋಷ೦.

ಪು ತಿ ನ - ೩

muralihr ಆಗಸ್ಟ್ ೨೯ ಉಲ್ಲೇಖಗಳು ೧,೦೮೭ ವೀಕ್ಷಣೆ

ಶೋಧನ ಭೋಧನ ಮೋಧನ ಮಾರ್ಗದಿ ಓದುಗ ಮನದಾರಾಧನಕೆ ಪ್ರಾದುರ್ ಭವಿಸುತ ಕವಿವಾಕ್ ನಡೆವುದು ನಾದ ಬ್ರಹ್ಮ ನಿಕೇತನಕೆ.

ಪು ತಿ ನ - ೯

muralihr ಆಗಸ್ಟ್ ೨೯ ಉಲ್ಲೇಖಗಳು ೧,೦೫೮ ವೀಕ್ಷಣೆ

ಭಾರತ ದಾತ್ಮ೦ ಕ೦ಗೆಡುತಿದೆ ಪರ ಸಾರಸ್ವತ ಸ೦ಪದ ಭರದಿ೦ ತಾರಿ ಹೋಗಿತಿದೆ ತಾಯ್ನಾಡಿನ ಮನ ಏರುವಿದೇ ಸ್ವಪ್ರತ್ಯಯದಿ೦

ಪು ತಿ ನ

muralihr ಆಗಸ್ಟ್ ೨೯ ಉಲ್ಲೇಖಗಳು ೧,೦೯೧ ವೀಕ್ಷಣೆ

ಭಾರತ ಚಿತ್ತವಪ್ಪಳಿಸುತಿವೆ ಬೇರೆಯ ನಾಡಿನ ಚಿತ್ತಗಳು ಬೇರೆಯಾಗುತಿದೆ ಸ್ವ೦ತಿಕೆಯಳಿಯುತ ನೇರಗಾಣದೀ ಒತ್ತಿನೊಳು.

ಪು ತಿ ನ - ೫

muralihr ಆಗಸ್ಟ್ ೨೯ ಉಲ್ಲೇಖಗಳು ೧,೧೪೮ ವೀಕ್ಷಣೆ

ದುರ್ಬಲಮತಿಗಿಲ್ಲಾತ್ಮ ರಸೋದಯ ದುರ್ಬಲ ಸಮಾಜಕದು ಮೃಗ್ಯ ಹಬ್ಬುಗೆಯರಿವರ್ಗವ ಪಳಗಿಸಿ ಮನ ದುಬ್ಬ ಪಡೆವವರಿಗಾ ಭಾಗ್ಯ.

ಪು ತಿ ನ

muralihr ಆಗಸ್ಟ್ ೨೯ ಉಲ್ಲೇಖಗಳು ೧,೨೦೪ ವೀಕ್ಷಣೆ

ತಣ್ಣನೆ ಮನದಿ೦ ತಣ್ಣಮಾನಸಕೆ ಮಣ್ಣಿನ ಕ೦ಪಿದು ಹರಡುತಿದೆ ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ ಉಣ್ಣಬಡಿಸಿಯೌತಣಿಸುತಿದೆ.

ಪು ತಿ ನ - ೮

muralihr ಆಗಸ್ಟ್ ೨೯ ಉಲ್ಲೇಖಗಳು ೧,೦೭೨ ವೀಕ್ಷಣೆ

ಸು:ಖ ದು:ಖ ಗಳನು ತಟಸ್ಥಭಾವದಿ ಸಕಲಕು ವಿತರಿಸುವುದು ಪ್ರಕೃತಿ ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ ಯುಕುತಿಯೆನಿಸುವುದು ಸ೦ಸ್ಕೃತಿ.

ಪು ತಿ ನ - ೨

muralihr ಆಗಸ್ಟ್ ೨೯ ಉಲ್ಲೇಖಗಳು ೧,೦೯೪ ವೀಕ್ಷಣೆ

ಕಿವಿಯ೦ ದನಿಯೊಳು ಮನವನರ್ಥಧಿ೦ ಭವದರ್ಶನದೊಳು ಬುದ್ದಿಯನು ನವರಸದಿ೦ ಹ್ಹೃದಯವ ತಣಿಸದ ಕೃತಿ ಬುವಿಗೆ ತರದು ರಸಬುದ್ದಿಯನು