ಶಿಕ್ಷಕರಿಗೆ ವಿದ್ಯಾರ್ಥಿಗಳಿಂದ ಶಿಕ್ಷಣ
___LINK_OPEN_href="http://68.178.224.54/udayavani/showstory.asp?news=1&contentid=458194&lang=2" target="_blank" title="ಉದಯವಾಣಿ"___ಉದಯವಾಣಿ (ಇ-ಲೋಕ-43)(09/10/2007) ಸೆಲ್‍ಪೋನ್,ಡಿವಿಡಿ,ಲ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೯೩ ಲೇಖನಗಳು
___LINK_OPEN_href="http://68.178.224.54/udayavani/showstory.asp?news=1&contentid=458194&lang=2" target="_blank" title="ಉದಯವಾಣಿ"___ಉದಯವಾಣಿ (ಇ-ಲೋಕ-43)(09/10/2007) ಸೆಲ್‍ಪೋನ್,ಡಿವಿಡಿ,ಲ್...
ಎಲ್ಲೋ ಅರ್ಜೆಂಟ್ ಹೊರಟಿದ್ದೆ. ಫಿನಾಯಿಲ್ ಮಾರುವವಳು ಕದ ತಟ್ಟಿದಳು. ಗಂಡಸಾಗಿದ್ದರೆ 'ಬೇಡ,ಹೋಗಪ್ಪಾ'ಎಂದು ಅಟ್ಟಬಹುದಿತ್ತು. ಹೆಣ್ಣು ನೋಡಿ,ಪಾಪ,ದೊಡ್ಡ ಬ್ಯಾಗು ಹೊತ್ತುಕೊಂಡು ಬರುತ್ತಾಳೆ. ತೆಗೆದುಕೊಂಡರೆ ಹೆಂಡತಿಯ ಬೈಗಳ...
- ನವರತ್ನ ಸುಧೀರ್ ನಾನು ಸುಮಾರು ಮೂವತ್ತೈದು ವರ್ಷಗಳು ಕರ್ನಾಟಕದಿಂದ ಹೊರಗಿದ್ದು ಸೇವಾ ನಿವೃತ್ತನಾದಮೇಲೆ ಬೆಂಗಳೂರಿಗೆ ಹಿಂತಿರುಗಿದ ಕನ್ನಡಿಗ. ಬಂದ ಹಲವು ದಿನಗಳಲ್ಲೇ ಆದ ನನ್ನ ಅನುಭವಗಳನ್ನು ಆಧಾರಿಸಿ “ಮರಳಿ ಮಣ್ಣಿಗೆ...
- ನವರತ್ನ ಸುಧೀರ್ ನಾನು ಸುಮಾರು ಮೂವತ್ತೈದು ವರ್ಷಗಳು ಕರ್ನಾಟಕದಿಂದ ಹೊರಗಿದ್ದು ಸೇವಾ ನಿವೃತ್ತನಾದಮೇಲೆ ಬೆಂಗಳೂರಿಗೆ ಹಿಂತಿರುಗಿದ ಕನ್ನಡಿಗ. ಬಂದ ಹಲವು ದಿನಗಳಲ್ಲೇ ಆದ ನನ್ನ ಅನುಭವಗಳನ್ನು ಆಧಾರಿಸಿ “ಮರಳಿ ಮಣ್ಣಿಗೆ...
ಬಸ್ಸು ಗಡಗಡ ಅಲುಗಾಡುತ್ತಾ ಹೋಗುತ್ತಿತ್ತು. ಅಮ್ಮ ಕೈಬಳಸಿ ನನ್ನನ್ನ ಅಪ್ಪಿಕೊಂಡವಳು ಜೋರು ನಿದ್ದೆಯಲ್ಲಿದ್ದಳು. ಕಿಟಕಿಯಿಂದ ಕಾಣುವ ಚಂದ್ರ ಮೋಡಮರೆಯಲ್ಲಿ ಕಣ್ಣಾಮುಚ್ಚಾಲೆಯಾಡುತ್ತಾ ನಮ್ಮ ಜೊತೆಗೇ ಬರುತ್ತಿದ್ದ.
ನಿನ್ನೆ ಕುಮಾರಣ್ಣ ಪ್ರೆಸ್ನೊರ್ ಮು0ದೆ ಹಾಕ್ತಿದ್ರು ಕಣ್ಣೀರು ಕಾರಣ ಬದಲಾದ ನಿಲುವಿಗೆ ಕಾ0ಗ್ರೆಸ್ ಹಾಕಿದ್ರು ತಣ್ಣೀರು ವಿಧಿ ಬರಹ ಎ0ತ ಘೊರ ಬಿ.ಜೆ.ಪಿ, ಜೆ.ಡಿ.ಎಸ್ ದೂರ ದೂರ ಅ0ತಿದ್ರು ನಮ್ ಮಾಜಿ ಸಿ.ಎಮ್ ಕುಮಾರ ತಟ್ಟಿ...
ದೊಡ್ಡವರು ನಾವು ದಡ್ಡ ಜನರಲ್ಲ ಚುನಾವಣೆಯು ಮತ್ತೆ ಬಂದಾಗ ಮಾಡುವೆವು ಯಾತ್ರಗಳನು ಮತಗಳ ಪಡೆಯಲು, ನಾವು ನೀಡುವೆವು ಸುಳ್ಳು ಮಾತುಗಳನು. ನೀರಿಲ್ಲವೇ? ಎನಾಯ್ತು? ಸಾರಾಯಿ ಹರಿಸುವೆವು ಮಳೆ ಇಲ್ಲವೆ? ಎನಾಯ್ತು? ನೆಡುತೋಪು ನೆ...
ಆಸ್ವದಿಸು - ಇದಕ್ಕೊ೦ದು ಕನ್ನಡದ ಒರೇನ ಹುಡುಕ್ಕೊಡಿ. ಬಳಕೆಯಲ್ಲಿರುವುದು 'ಆಸ್ವಾದಿಸು' ಆದ್ರೂನೂನೂನೂ 'ಆಸ್ವದಿಸು' ಸರಿ ಅನ್ಸುತ್ತೆ.ಅಥವಾ ಕನ್ನಡದಲ್ಲಿ ಆಸ್ವದಿಸು ಅ೦ತಾನೇನೇನೇ ಬಳಸ್ಕೊ೦ಡ್ರೆ ಹೆ೦ಗೆ? ತಮಿಳಿನಲ್ಲಿ 'ರಸಿ...
'ದೊಗಳೆ' ಯನ್ನು ಬರೊ, ಕೊಳಂಬೆಯವರ ಗಂಟುಗಳಲ್ಲಿ ಹುಡುಕಿದೆ. ಸಿಕ್ಕಲಿಲ್ಲ ಇದು ಕನ್ನಡದ ಒರೆಯಲ್ಲವೆ ಎಂಬ ದಿಗಿಲು ನನ್ನನ್ನು ಕಾಡುತ್ತಿದೆ .. :( ದೊಗಳೆ = looseಮಾದರಿ:ದೊಗಳೆ ಚಡ್ಡಿ, ದೊಗಳೆ ಪ್ಯಾಂಟ್
ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ ಉಧೋ ಉಧೋ ಕುರಿತು ಹೇಳುವುದಾದರೆ ಉಧೋ ಉಧೋ ಎಂಬ ಹೆಸರೇ ಸೂಚಿಸುವಂತೆ ಇದು ಒಂದು ಊರಿಗೆ ಊರೇ ಒಂದಾಗಿ ಎಬ್ಬಿಸುವ ಅತ್ಯುತ್ಸಾಹದ ಜಯಕಾರ, ಅಥವಾ ಅರ್ಥಹೀನ ಸಮೂಹ ಸನ್ನಿಯ ಒಂದು ಗೊಂದಲದ ಗುಲ...
ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ ಉಧೋ ಉಧೋ ಕುರಿತು ಹೇಳುವುದಾದರೆ ಉಧೋ ಉಧೋ ಎಂಬ ಹೆಸರೇ ಸೂಚಿಸುವಂತೆ ಇದು ಒಂದು ಊರಿಗೆ ಊರೇ ಒಂದಾಗಿ ಎಬ್ಬಿಸುವ ಅತ್ಯುತ್ಸಾಹದ ಜಯಕಾರ, ಅಥವಾ ಅರ್ಥಹೀನ ಸಮೂಹ ಸನ್ನಿಯ ಒಂದು ಗೊಂದಲದ ಗುಲ...
ಕಾರಂತರು ಎಲ್ಲೋ ಹೇಳಿದ ಮಾತಿದು. ಅವರಿಗೆ ಕಿರಿಯ ಸಾಹಿತಿಗಳು, ಇನ್ನೂ `ಬರೆಯುವುದೋ ಬೇಡವೋ' ಅಂತ ಯೋಚಿಸುತ್ತಿರುವವರು ಪತ್ರ ಬರೆಯುವುದಿತ್ತಂತೆ. ಹೀಗೀಗೆ, ನಾನೊಂದು ಕತೆ ಬರೆಯಬೇಕಂತ ಇದ್ದೇನೆ, ತಮ್ಮ ಸಲಹೆ ಬೇಕು ಅಂತಲೋ,...
ನಾನು ಬಹಳಷ್ಟು ಬಾರಿ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಕೇಳಿ ಬಂದಿರುವ ಪದ ನಾಡೋಜ. ಈ ಪದವನ್ನು ಯಾವುದಾದರೂ ಹಿರಿಯ ಸಾಹಿತಿಯ ಹೆಸರಿನ ಹಿಂದೆ ಜೋಡಿಸಿರುತ್ತಾರೆ. ನಾಡೋಜ ಎಂಬ ಪದದ ಅರ್ಥವೇನು, ಇದೊಂದು ಪ್ರಶಸ್ತಿಯ ಹೆಸರೆ,...
ರಾಮನಿಲ್ಲವೇ?? ಇಲ್ಲ ಬಿಡಿ... ರಾಮನಿಲ್ಲವೇ?? ಇಲ್ಲ, ಬಿಡಿ... ದೇವರೇ ಇಲ್ಲವೇ?? ಇಲ್ಲ, ಬಿಡಿ... ಆದರೆ... ಜಲ ಪ್ರಳಯಕೆ ಎಡೆ ಮಾಡಬೇಡಿ... ಮೀನುಗಾರರ ಹೊಟ್ಟೆಯನು ಹೊಡಿಬೇಡಿ... ಜನರ ಹಣವನು ಪೋಲು ಮಾಡಬೇಡಿ... ದೇಶದ ಭದ...
ಆ ಎಂದು ಬಾಯಿ ತೆರೆಯದೆ ’ಅ’ ಅನ್ನೇ ದೀರ್ಘಕಾಲ ಉಚ್ಚರಿಸುವ ಪದ್ದತಿ ನಮ್ಮಲ್ಲಿದೆ . (ಇದನ್ನು ಹಿಂದೆ ’S' ಸಂಕೇತದಿಂದ ಸೂಚಿಸುತ್ತಿದ್ದರು . ಈಗ ಅದನ್ನು ನೀವು ನೋಡಲಿಕ್ಕಿಲ್ಲ . ಈ ಚಿಹ್ನೆ ಇಲ್ಲದಿರುವಾಗ ಮಾತಿನಲ್ಲಿ ಕೊಡು...
ಕನ್ನಡ ಮಾಧ್ಯಮ ಇಂಗ್ಲಿಷ್ ಮೀಡಿಯಂಒಂದೆ ರಾಜ್ಯ, ಒಂದೆ ಜನ ಎರಡೇರಡು ಸಿಸ್ಟಂ. ನೇರ ಪಾಯಿಂಟಿಗೆ ಬರ್ತಿನಿ.ಕನ್ನಡ, ಸಮಾಜ - ಕನ್ನಡ ಮಾಧ್ಯಮಇಂಗ್ಲಿಷ್, ಮ್ಯಾಥ್ಸ್, ಸಯೆನ್ಸ್ - ಇಂಗ್ಲಿಷ್ ಮೀಡಿಯಂ೧ ರಿಂದ ೧೨, ಎಲ್ಲಾರ್ಗೂ ಒಂ...
ಪ್ರವಾಸ ಕಥನ - ಜೋಗ, ಗೋಕರ್ಣದತ್ತ ಭಾಗ - ೨
ಪ್ರವಾಸ ಕಥನ - ಜೋಗ, ಗೋಕರ್ಣದತ್ತ ಭಾಗ - ೧
ಮೊಟ್ಟ ಮೊದಲು ಅಕ್ಷರಮಾಲೆಯಿಂದ ಸುರು ಮಾಡೋಣ ! ( ಸುರು=ಶುರು , ಪ್ರಾರಂಭ ) ಅಕ್ಷರಮಾಲೆ ಹೀಗಿದೆ ..... ಅ,ಆ,ಇ,ಈ ..... ಅದರಲ್ಲೇನು ವಿಶೇಷ ಅಂದ್ರಾ .... ತಡೀರಿ , ಹೇಳ್ತೀನಿ .... ನಾವು ’ಅ’ ಅನ್ನು ’ಅ’ ಎಂದು ಉಚ್ಚಾರ...
ಇತ್ತಿಚಿಗೆ ನನ್ನ ಬಂಗಾಳಿ ಸ್ನೇಹಿತರೋಬ್ಬರ ಕೋರಿಕೆಗಾಗಿ, ಅವರ ಸ್ನೇಹಿತರೋಬ್ಬರ ಸಂದೇಶವೋಂದನು ಕನ್ನಡಕ್ಕೆ ಅನುವಾದಿಸಿದೆ. ಸಂದೇಶ ಹೀಗಿದೆ.....