ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2007

ಅಕ್ಟೋಬರ್ 2007

೧೯೩ ಲೇಖನಗಳು

ನವರಾತ್ರಿಯ ಮೊದಲ ದಿನ

ಹಂಸಾನಂದಿ ಅಕ್ಟೋ ೧೨ ಬ್ಲಾಗ್ ೫,೪೩೭ ವೀಕ್ಷಣೆ

ಇಂದು ನವರಾತ್ರಿಯ ಮೊದಲ ದಿನ. ದುಷ್ಟರ ಮುಂದೆ, ಒಳ್ಳೆಯ ಶಕ್ತಿ ವಿಜೃಂಭಿಸಿದ ದಿನವನ್ನು ನೆನೆಯಲು ನಾವು ಆಚರಿಸುವ ಹಬ್ಬ ನವರಾತ್ರಿ. ಹಳೆಯ ಮೈಸೂರಿನ ಕಡೆಯವರಿಗಂತೂ, ಅರಸರ ಕಾಲದಿಂದ ಬಂದಿರುವ ನಾಡಹಬ್ಬದ ಸಂಭ್ರಮ. ಮನೆಮನೆಯಲ...

“ಮಂಥನ” ದ ಬಗ್ಗೆ ಸ್ವಲ್ಪ ಚಿಂತನ!

ನವರತ್ನ ಸುಧೀರ್ ಅಕ್ಟೋ ೧೨ ಚರ್ಚಾವೇದಿಕೆ ೬,೨೬೫ ವೀಕ್ಷಣೆ

ಬೆಂಗಳೂರಿನಿಂದ ಬಹಳ ವರ್ಷ ಹೊರಗಿದ್ದ ನನಗೆ ಕನ್ನಡ ಟಿ.ವಿ. ಸೀರಿಯಲ್‍ಗಳನ್ನು ನೋಡುವ ಅಭ್ಯಾಸವಿರಲಿಲ್ಲ. ಇತ್ತೀಚೆಗೆ ನಿವೃತ್ತ್ತ್ತನಾದ ಮೇಲೆ ಬಹಳ ಜನರ ಪ್ರಶಂಸೆ ಕೇಳಿ ಈ ಟೀವಿಯಲ್ಲಿ ಬರೋ “ಮಂಥನ” ದ ಕೆಲವು ಎಪಿಸೋಡ್‍ಗಳನ್...

ಮೂರು ಮಕ್ಕಳು

ಗಿರೀಶ ರಾಜನಾಳ ಅಕ್ಟೋ ೧೨ ಪುಟ ೪೮ ವೀಕ್ಷಣೆ

ಗಂಗಾವತಿ ಬೀಚಿ ಅವರಿಂದ ಕದ್ದಿದ್ದು. ಅವಳು ರಸ್ತೆಯಲ್ಲಿ ಸಿಕ್ಕಳು. ನನ್ನ ನೋಡಿ ನಕ್ಕಳು. ನನಗೀಗ ಮೂರು ಮಕ್ಕಳು.

ಮರಾಠ ಸೈನ್ಯಾಧಿಕಾರಿಗಳು, ಹಿಂದೆ, "ಶೃಂಗೇರಿ ಮಹಾಸಂಸ್ಥಾನ," ದ ಮೇಲೆ ದಾಳಿಯಿಟ್ಟು, ಲೂಟಿ ಮಾಡಿದ್ದರೆಂಬ ಸಂಗತಿ ನಿಜವೇ ?

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೧೨ ಪುಟ ೬೮ ವೀಕ್ಷಣೆ

ಶೃಂಗೇರಿ ಸಂಸ್ಥಾನಕ್ಕೂ "ಮರಾಠಿ " ಗರಿಗೂ ವಿಶೇಷ ಭಾವನಾತ್ಮಕ ಸಂಬಂಧವಿರುವುದನ್ನು ನಾವು ಗಮನಿಸಬಹುದು. ಕ್ರಿ. ಶ. ೧೭೯೦-೧೭೯೨ ರ ಅವಧಿಯಲ್ಲಿ, ಬಿದನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಟಿಪ್ಪುವಿನ ಆಳ್ವಿಕೆಗೆ ಒಳಪಟ್ಟ...

ಕೆಂಪಿಕಣ್ಣು

sindhu ಅಕ್ಟೋ ೧೨ ಬ್ಲಾಗ್ ೧,೬೪೧ ವೀಕ್ಷಣೆ

ದೀಪದ ಕುಡಿಗಳಂತ ಕಣ್ಣಂಚಲ್ಲಿ ಈಗಲೋ ಆಗಲೋ ಬೀಳುವಂತೆ ತುಂಬಿ ನಿಂತ ಹನಿ, ಮುದ್ದಾದ ಉದ್ದ ಮೂಗಿನ ತುದಿ ಕೆಂಪಗೆ ಕುಂಕುಮ ಸವರಿದಂತೆ, ಯಾವಾಗಲೂ ಕತೆ ಕಟ್ಟುವ ತುಂಟ ಬಾಯಿ, ತುಟಿ ಬಿಗಿದು ಸಿಡುಕಿಕೊಂಡು.. ಅಮ್ಮನಿಗೆ ನಗು ಬಂತ...

ಸ೦ಧಿ ವಿ೦ಗಡಿಸುವ ಚಿಹ್ನೆ

ಕೃಷ್ಣಪ್ರಕಾಶ ಬೊಳುಂಬು ಅಕ್ಟೋ ೧೨ ಪುಟ ೪೭ ವೀಕ್ಷಣೆ

ಸ೦ಧಿ ವಿ೦ಗಡಿಸುವ ಚಿಹ್ನೆಗೆ ನೀವು ಏನ೦ತೀರಿ?ನ೦ಗನ್ಸುತ್ತೆ 'ಕೂಡೆ' ಅನ್ಬಹುದು.ಮೈಸುರಿನ ಹತ್ತಿರ ಆಡುಮಾತಿನಲ್ಲೂ 'ಜೊತೆಗೆ' ಅನ್ನೋದಕ್ಕೆ 'ಕೂಡೆ' ಅನ್ನೋರಿದ್ದಾರೆ(ಎಲ್ರೂ ಹೇಳಲ್ಲ).ಕೂಡೆ=ಕೂಡಲು, ಸೇರಲು (ಕೂಡಿದಾಗ, ಸೇರಿ...

ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?

ರವಿ ಕೃಷ್ಣಾ ರೆಡ್ಡಿ ಅಕ್ಟೋ ೧೧ ಬ್ಲಾಗ್ ೧,೨೮೯ ವೀಕ್ಷಣೆ

2003 ರ ಆದಿಭಾಗದಲ್ಲಿ 48 ರೂಪಾಯಿಗೆ ಒಂದು ಅಮೇರಿಕನ್ ಡಾಲರ್ ಸಿಗುತ್ತಿತ್ತು. ಆದರೆ ಇವತ್ತು 40 ರೂಪಾಯಿಗೇ ಒಂದು ಡಾಲರ್ ಸಿಗುತ್ತಿದೆ. ಪೆಟ್ರೋಲಿಯಮ್ ತೈಲ, ಯಂತ್ರೋಪಕರಣಗಳು, ರಸಗೊಬ್ಬರ, ರಾಸಾಯನಿಕ, ಮುಂತಾದವುಗಳನ್ನು ವ...

ಹೆತ್ತ ತಾಯ ನೆನಪಲ್ಲಿ ಓದಬೇಕಾದ ಹೊತ್ತಗೆ...

narendra ಅಕ್ಟೋ ೧೧ ಬ್ಲಾಗ್ ೧,೧೧೨ ವೀಕ್ಷಣೆ

ಬಹುಷಃ ಇವತ್ತು ಕನ್ನಡ ಪತ್ರಿಕೆಗಳಲ್ಲಿ ಸಣ್ಣಕತೆಗಳ ಸ್ಥಾನವನ್ನು ಕ್ರಮೇಣ ಅಂಕಣಗಳು, ಕಾಲಮ್ಮುಗಳು ಮತ್ತು ಬ್ಲಾಗುಗಳು ಆಕ್ರಮಿಸುವಂತೆ ಕಾಣುತ್ತದೆ. ಅನುಭವವನ್ನು ಒಂದು ಚೌಕಟ್ಟಿನಲ್ಲಿ, ಯುಕ್ತ ವಿವರಗಳ ಹಂದರದಲ್ಲಿ, ಆಕರ್ಷ...

ಒಂದು ಸಂಜೆ ಹಳ್ಳಿಯಲ್ಲಿ

ಜಯಪ್ರಕಾಶ ನೇವಾರ ಶಿವಕವಿ ಅಕ್ಟೋ ೧೧ ಪುಟ ೫೦ ವೀಕ್ಷಣೆ

ಮೋಡ ಮುಸುಕಿದ ಸಂಜೆ ತಂಗಾಳಿಯಾಡುತಿರಲು, ತಲೆ ಹಾಕುತಿಹವು ತೆಂಗು, ಕಂಗು, ಮಧ್ಯ ಕುಡಿದ ಮನುಜನಂತೆ ತೂರಾಡುತಿಹವು. ದನಗಳೋಡುತಿಹವು ಮನೆಯಡೆಗೆ, ಕುರಿ ಹಿಂಡು ಹಟ್ಟಿಯಡೆಗೆ, ದಾರಿಯಲ್ಲೆಲ್ಲ ಧೂಳನ್ನು ತೂರಿ, ಎಳೆಗರು, ಮರಿಗಳ...

ಅಂವ , ಇಂವ , ಅಕಿ , ಇಕಿ ........ (ಧಾರವಾಡ ಕನ್ನಡ- ೩)

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೧ ಬ್ಲಾಗ್ ೧,೮೪೦ ವೀಕ್ಷಣೆ

ಅವನು, ಇವನು , ಅವಳು, ಇವಳು ಇಂಥ ಶಬ್ದಗಳ ರೂಪಗಳನ್ನು ಇವತ್ತು ನೋಡೋಣ ಅಂವ /ಅಂವಾ ( ಇಲ್ಲಿ ಒಂದು ಅನುನಾಸಿಕ(?) ದ ಉಚ್ಚಾರ ಆಗುತ್ತದೆ ... ಹಾವು ಅನ್ನು ಉಚ್ಚಾರ ಮಾಡುವ ಹಾಗೆ ) - ಅವನು ಅವಂದು - ಅವನದು ಅವನ್‍ಹತ್ರ / ಅ...

ಹೀಗೊಂದು ಹಿಂದಿ ಹಾಡು ...ತೇರೇ ಬಿನಾ ಜಿಂದಗೀ ಸೆ ಕೋಯೀ

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೧ ಬ್ಲಾಗ್ ೧,೪೩೭ ವೀಕ್ಷಣೆ

ನಿನ್ನೊಂದಿಗಲ್ಲದೆ ಬದುಕಿನೊಂದಿಗೆ ನನ್ನದೇನೂ ತಕರಾರಿಲ್ಲ ಇಷ್ಟಕ್ಕೂ ನೀನಿಲ್ಲದೇ ಬದುಕು ಬದುಕೇ ಅಲ್ಲ ! ಮನಸ್ಸಿನಲ್ಲಿ ಹೀಗೊಂದು ವಿಚಾರ ಬರುತ್ತದೆ ... ನಿನ್ನ ಮಡಿಲಲ್ಲಿ ತಲೆಯನ್ನಿಟ್ಟು ಅತ್ತು ಬಿಡೋಣ ಅಂತ , ಅಳ್ತಾ ಇದ್...

ಪಲಾಯನವಾದ

Girish Shetty ಅಕ್ಟೋ ೧೦ ಪುಟ ೬೦ ವೀಕ್ಷಣೆ

ಓಡಿ, ಓಡೋಡಿ ಪೊದೆಗಳೆನ್ನದೆ ನುಸುಳಿ ಬಸವಳಿದು ಉಸ್ಸೆಂದ, ಬೆವರು ಮೈಯ ತುಂಬಾ ದಾಟಿ ಅಡ್ಡ ಗೋಡೆಯನು, ಕಾಡು ಗುಡ್ಡ ಮಲಗಿದ್ದವೆಲ್ಲ ಅಡ್ಡಡ್ಡ ಬಿಡುತ್ತಿಲ್ಲ, ಬೆನ್ನಟ್ಟಿ ಬರುತಿದೆ ನೆರಳದು, ಅಲ್ಲಲ್ಲ ಸಮಸ್ಯೆಯ ಉರುಳದು ಮುಂ...

ಹುಡುಗಿ

Girish Shetty ಅಕ್ಟೋ ೧೦ ಪುಟ ೩೮ ವೀಕ್ಷಣೆ

ಹುಡುಗಿ ಕಣ್ಣಂಚಿನಲೆ ಕೊಂದಳು ಹುಡುಗಿ ಕುಡಿ ನೋಟದ ಬಾಣವ ನನ್ನೆದೆಗೆ ಎಸೆದು ಮತ್ತೆ ಜೀವ ಬರಿಸಿದಳು ಬೆಡಗಿ ತುಟಿಯಂಚಿನ ನಗುವಿನಮೃತವ ಎರೆದು

ಹುಡುಗಿಯರು

Girish Shetty ಅಕ್ಟೋ ೧೦ ಪುಟ ೩೮ ವೀಕ್ಷಣೆ

ಭಾವನೆಗಳ ಕಾಮನಬಿಲ್ಲು ಕಾಯುತ್ತಿದ್ದವನ ಮನದ ತುಂಬಾ ಕಣ್ಣಲ್ಲಿ ಮೂಡಿ ಮರೆಯಾಗುತ್ತಿದೆ ಆಕೆಯದೇ ಬಿಂಬ ಈ ಹುಡುಗಿಯರೇ ಹೀಗೆ! ಕಾಡುವುದು, ಕಾಯಿಸುವುದು ಹುಡುಗರ ಕೆಣಕಲು ಕಣ್ಣಾಮುಚ್ಚಾಲೆ ಆಡುವುದು

ಅಚ್ಚುಕಟ್ಟು

ಅನಿವಾಸಿ ಅಕ್ಟೋ ೧೦ ಬ್ಲಾಗ್ ೧,೦೧೩ ವೀಕ್ಷಣೆ

ಬಿಸಿಲೇರುವವರೆಗೂನನ್ನ ನಲ್ಲನ ತೋಳುಗಳ ನಡುವೆಸರಸವಾಡಿ ಎದ್ದ ದಿನವೆಲ್ಲಾ ನಿದ್ದೆಗಣ್ಣು.ಕೂದಲ ಜಿಡುಕಲ್ಲಿ ಆಲಸಿ ಬೆರಳು.ಬಾಚಿ ಬಿಗಿದು ಕಟ್ಟಿದ ಕೂದಲ ಏಕಾಂಗಿ ಗೆಳತಿಏನೋ ನೆಪಮಾಡಿ ಸಿಡುಕುತ್ತಾಳೆ-ಎದುರಾಡಲಿಲ್ಲಎಂದಿನಂತೆ!

ನನ್ನೊಳಗೆ

bvatsa ಅಕ್ಟೋ ೧೦ ಪುಟ ೪೧ ವೀಕ್ಷಣೆ

ಏಕಾಂತದಲ್ಲೆಲ್ಲೋ.. ಕಾಡುವ ದನಿ.. ಯಾವುದೋ ಪಿಸುಮತು, ಮತ್ತಾವುದೋ ಸ್ವರ.. ಯಾರದೋ ಕೇಕೆ, ಮತ್ತಾರದೋ ಆಕ್ರಂದನ.. ಒಮ್ಮೆ, ಕಟ್ಟು ಬಿಚ್ಚಿದ ಅಶ್ವಗಳ ನಾಗಲೋಟದಂತೆ.. ಮತ್ತೊಮ್ಮೆ, ಯಾರೋ ಹಾಕಿದ ಲಯಬದ್ದ ತಾಳದಂತೆ.. ಎಷ್ಟೋ ಬ...

’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?

ವೆಂಕಟೇಶ ಕೇ. ಅಕ್ಟೋ ೦೯ ಚರ್ಚಾವೇದಿಕೆ ೩,೦೦೦ ವೀಕ್ಷಣೆ

ನನಗೆ ತಿಳಿದಿರುವಂತೆ ’ರಾಜೀನಾಮೆ’ ಉರ್ದು / ಪಾರ್ಸಿಯಿಂದ ಬಂದ ಒರೆ. ಆ ನುದಿಗಳಲ್ಲಿ ಈ ಪದದ ಅರ್ಥ -- ಒಡಂಬಡಿಕೆ ( agreement or treaty).ಆದ್ದರಿಂದ ಇದು ಆ ಕಾರಣದಿಂದಲೂ ತಪ್ಪು. ಉರ್ದುವಿನಲ್ಲಿ ಸರಿಯಾದ ಅರ್ಥ ಕೊಡುವ...

ಕನಸಿನ ಮನೆ

ಪೂರ್ಣಿಮ ಅಕ್ಟೋ ೦೯ ಪುಟ ೪೦ ವೀಕ್ಷಣೆ

ನಮ್ಮ ಮನೆ ****** ಹೀಗೆ ಇದ್ದರೆಷ್ಟು ಚೆನ್ನ ಒಂದು ಮನೆಯ ಚಿತ್ರಣ. ಬಾಳಬಂಡಿ ಪಯಣದಲ್ಲಿ ಇರದೆ ಯಾವ ತಲ್ಲಣ. ಹೊಳೆವ ಚುಕ್ಕಿಯ ಹೆಕ್ಕಿ ಕಟ್ಟಿದ ಹೆಬ್ಬಾಗಿಲ ತೋರಣ. ಏಳು ಬಣ್ಣದ ಇಂದ್ರಚಾಪದ ಕಮಾನು ಕಟ್ಟಿದ ಅಂಕಣ. ಮೊಲ್ಲೆ ಮ...

ನಾವು ಶಾಲೆಗೆ ಹೋಗುವ

ಜಯಪ್ರಕಾಶ ನೇವಾರ ಶಿವಕವಿ ಅಕ್ಟೋ ೦೯ ಪುಟ ೬೩ ವೀಕ್ಷಣೆ

ಬಾರೊ, ತಮ್ಮ ನಾನು-ನೀನು ಶಾಲೆಗೋಗುವಾ ಅಆಇಈ ಕಲಿತು ನಾವು ಜಾಣರಾಗುವಾ ನಾನು ನೀನು ಎಲ್ಲರು ಸೇರಿ ಆಟವಾಡುವಾ ಆಟದಲ್ಲೇ ಪಾಠವನ್ನು ನಾವು ಕಲಿಯುವಾ ಶಾಲೆಯಿಂದ ಬಂದು ನಾವು ಹೊಲಕೆ ಹೋಗುವಾ ಅಪ್ಪ-ಅವ್ವರ ಕೆಲಸದಲ್ಲಿ ನಾವು ನೆರ...

ಕೂಟು : ಒಂದು 'ಪದಾರ್ಥ' ಚಿಂತಾಮಣಿ...

ASHOKKUMAR ಅಕ್ಟೋ ೦೯ ಚರ್ಚಾವೇದಿಕೆ ೬,೭೫೪ ವೀಕ್ಷಣೆ

___LINK_OPEN_href="http://thatskannada.oneindia.in/column/vichitranna/091007-kootu-mouth-watering-side-dish.html" target="_blank" title="ವಿಚಿತ್ರಾನ್ನ"___ಶ್ರೀವತ್ಸ ಜೋಶಿ ಅಂಕಣ ವಿಚಿತ್ರಾನ...