ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2007

ಅಕ್ಟೋಬರ್ 2007

೧೯೩ ಲೇಖನಗಳು

ಪತ್ರಿಕಾ ಪ್ರಕಟಣೆ : ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ : ಮೈಕ್ರೋಸಾಫ್ಟೀಕರಣಕ್ಕೆ ವಿರೋದ

ಓಂಶಿವಪ್ರಕಾಶ ಎಚ್ ಎಲ್ ಅಕ್ಟೋ ೧೮ ಪುಟ ೩೩ ವೀಕ್ಷಣೆ

___LINK_OPEN_href="http://www.gnu.org.in/node/129" target="_blank" title="gnu.org.in with savekannada"___Save Kannada From Microsoft's Monopoly

ಹಾಡು ಬೇಕಾಗಿತ್ತು.

ಗಿರೀಶ ರಾಜನಾಳ ಅಕ್ಟೋ ೧೮ ಚರ್ಚಾವೇದಿಕೆ ೩,೩೬೮ ವೀಕ್ಷಣೆ

ನಮಸ್ಕಾರ, ನನಗೆ ಈ ಕೆಳಗಿನ ಹಾಡು ಬೇಕಾಗಿದೆ. "ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ ಮುಗಿಲ ಏರಿ ಏರಿ ನಿಂತು ವಿಜಯ ವೀಣೆ ಬಾರಿಸಿ, ಬಾರಿಸಿ"

ಅಪಾರ ಕೀರ್ತಿ ಗಳಿಸಿ ಮೆರೆವ ಕ್ರಿಕೆಟ್ ಪಡೆಯಿದು.....

ರವಿಕುಮಾರ ವೈ.ಎಂ ಅಕ್ಟೋ ೧೭ ಪುಟ ೪೮ ವೀಕ್ಷಣೆ

ದೊಡ್ಡ ಹೀರೊಗಳಂತೆ ಹಾಲ್ಗಡಲ ಗೆದ್ದಂತೆ ಆಗಸದೆ ಮೆರೆಯುತಿತ್ತು ತಂಡ... ಜಗ ಬೆರಗಾಗುವಂತೆ ಪಸರಿಸಿತು ಸಡಗರ... ಕಾಂಗರೂಗಳಿಗೆ ಸರಣಿ ಸೋತು ಆ ನಲಿವಾಯ್ತು ದೂರ... ಅಪಾರ ಕೀರ್ತಿ ಗಳಿಸಿ ಮೆರೆವ ಕ್ರಿಕೆಟ್ ಪಡೆಯಿದು ಅಪರೂಪಕೊ...

ನವರಾತ್ರಿಯ ಆರನೇ ದಿನ

ಹಂಸಾನಂದಿ ಅಕ್ಟೋ ೧೭ ಬ್ಲಾಗ್ ೨,೫೭೬ ವೀಕ್ಷಣೆ

ಈ ದಿವಸ ನವರಾತ್ರಿಯ ಆರನೇ ದಿನ. ಹತ್ತುದಿನಗಳ ಹಬ್ಬದಲ್ಲಿ, ಅರ್ಧಭಾಗ ಕಳೆದಿದೆ. ಕೆಲವರು ಸರಸ್ವತೀ ಪೂಜೆಯನ್ನು ನವರಾತ್ರಿಯ ಒಂಬತ್ತನೇ ದಿನ ಬರುವ ಮಹಾನವಮಿಯಂದು ಮಾಡಿದರೆ, ಮತ್ತೆ ಕೆಲವರು, ನವರಾತ್ರಿಯಲ್ಲಿ ಎಂದು ಚಂದ್ರ ಮ...

ಜನತಾದಳ(ಕರ್ನಾಟಕ)yes!-ಈಡೇರದ ಕನಸು:(

ಗಣೇಶ ಅಕ್ಟೋ ೧೭ ಬ್ಲಾಗ್ ೧,೦೮೦ ವೀಕ್ಷಣೆ

ಕರ್ನಾಟಕಕ್ಕೆ ಒಂದು ಪ್ರಾದೇಶಿಕ ಪಕ್ಷ ಬೇಕು. ಅನೇಕರು ಪ್ರಯತ್ನಿಸಿ ಸೋತರು.ವಿಜಯ ಸಂಕೇಶ್ವರ್ ಕಳೆದ ಬಾರಿ ಪ್ರಯತ್ನಿಸಿ ಉತ್ತಮ ಬೆಂಬಲ ಸಿಗದೇ ಇದ್ದ ಪಕ್ಷಗಳಲ್ಲೇ ಒಂದನ್ನು ಆರಿಸಬೇಕಾಯಿತು.ಈಗಿರುವುದು ಒಂದೇ ದಾರಿ.ಕರ್ನಾಟಕ...

ಕೆನಡಾದಿಂದೊಂದು ನಮಸ್ಕಾರ

sanjaykattimani ಅಕ್ಟೋ ೧೭ ಚರ್ಚಾವೇದಿಕೆ ೨,೨೧೫ ವೀಕ್ಷಣೆ

ಎಲ್ಲರಿಗೂ ನನ್ನ ನಮಸ್ಕಾರ. ನನ್ ಹೆಸರು ಸಂಜಯ. ಬೆಂಗಳೂರಿನವನು (ಮೂಲತ: ಬಂಕಾಪುರದವನು) ಇತ್ತಿಚಿನವರೆಗೆ ನನ್ನ ಬ್ಲಾಗ್ ಗಳು ಹಾಗೂ ಅಂತರ್ಜಾಲದ ಪುಟಗಳು ಆಂಗ್ಲ ಭಾಷೆಯಲ್ಲಿದ್ದವು. ಇನ್ನು ಮುಂದೆ ಕನ್ನಡದಲ್ಲೂ ಸಾಕಷ್ಟು ಬರೆ...

ಅವನು

lanata ಅಕ್ಟೋ ೧೭ ಬ್ಲಾಗ್ ೧,೨೭೦ ವೀಕ್ಷಣೆ

ಅವನು ಹುಟ್ಟಿದ್ದು ಉದುಪಿಯಲ್ಲಿ.ಬೆಳೆದದ್ದು ರಮರಾಜನಗರದಲ್ಲಿ.ಜೀವನ ಹಾಗೆ ಸಾಗುತ್ತಿತ್ತು ಸಂತೋಷವಾಗಿ ಅವನು 14 ಅಗುವ ವರೆಗೆ.ಕೊಮು ದಳ್ಳುರಿ ನಗರವನ್ನು ಅವರಿಸಿಕೊಂಡುಬಿಟ್ಟಿತು.ಜನರ ಪ್ರಾಣ ನೀರಿನಂತೆ ಹರಿಯತೊಡಗಿತು.ಅದರ...

ಮೊದಲ ಪದ್ಯ

lanata ಅಕ್ಟೋ ೧೭ ಬ್ಲಾಗ್ ೧,೦೬೭ ವೀಕ್ಷಣೆ

ನನ್ನ ಒಲುಮೆಯ ಹೂವೆ ನನ್ನಾಸೆಯ ಚೆಲುವೆ ನಿನ್ನ ನೊಡಿದಾಗ ಮನಸ್ಸು ಹಗುರಾಗುತ್ತದೆ ಪ್ರೀತಿ ಉಕ್ಕುತ್ತದೆ,ನವಿರಾದ ತಂಗಾಳಿ ಬೀಸುತ್ತದೆ ಬಾಳು ಬೆಳಕಾಗುತ್ತದೆ.

ವಿವೇಕ ಶಾನುಭಾಗರ ನಾಟಕ 'ರಂಗ ಶಂಕರ'ದಲ್ಲಿ

ಹರಿ ಪ್ರಸಾದ್ ನಾಡಿಗ್ ಅಕ್ಟೋ ೧೭ ಕಾರ್ಯಕ್ರಮ ೧,೨೪೬ ವೀಕ್ಷಣೆ

ವಿವೇಕ ಶಾನುಭಾಗರ ಕನ್ನಡ ನಾಟಕ "ಬಹುಮುಖಿ" ಅಕ್ಟೋಬರ್ ೨೧ನೇ ತಾರೀಖು ರಂಗಶಂಕರದಲ್ಲಿ "ರಂಗಶಂಕರ ಥಿಯೇಟರ್ ಫೆಸ್ಟಿವಲ್ ೨೦೦೭" ರ ಅಂಗವಾಗಿ ರಂಗಮಂಚ ಹತ್ತಲಿದೆ. ನಿರ್ದೇಶಕರು ಎಸ್ ಸುರೇಂದ್ರನಾಥ್, ಡಿಸೈನು ಎಂ ಎಸ್ ಸತ್ಯು ಅ...

ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ?

ಶ್ರೀನಿವಾಸ್ ಅಕ್ಟೋ ೧೬ ಚರ್ಚಾವೇದಿಕೆ ೨,೦೪೪ ವೀಕ್ಷಣೆ

ಈಗ ಕರ್ನಾಟಕದಲ್ಲಿ ಹೇರಿರುವುದು, ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ? ;) ಮಹಿಳೆಯೊಬ್ಬರು President Post ಅಲಂಕರಿಸಿದ್ದಾರಲ್ಲ? ರಾಷ್ಟ್ರಪತ್ನಿ ಆಡಳಿತವಾದರೆ, ರಾಷ್ಟ್ರಪತಿ ಯಾರು?? :) 'ರಾಷ್ಟ್ರಪತಿ...

ಬೆಂಗಳೂರಿನ ನೆಲ

ಅನಿವಾಸಿ ಅಕ್ಟೋ ೧೬ ಬ್ಲಾಗ್ ೧,೨೯೨ ವೀಕ್ಷಣೆ

ಬೆಂಗಳೂರಿನ ದಾರಿಯಲ್ಲಿ ಸಿಕ್ಕುವ ಸಿಂಗಪುರವೋ, ಕೌಲಾಲಂಪುರವೋ ಬಂದು ಮುಟ್ಟುವವರೆಗೂ ಎಲ್ಲಾ ಯಾಂತ್ರಿಕವಾಗಿ ಆಗತ್ತೆ. ಸಿಡ್ನಿಯಲ್ಲಿ ಬ್ಯಾಗೇಜ್ ಚಕಿನ್, ಸಿಂಗಪುರದಲ್ಲಿ ಇಳಿದು, ಏರ್ಪೋರ್ಟ್‌ ಸುತ್ತಿ, ಮತ್ತೆ ವಿಮಾನ ಹತ್ತು...

ನವರಾತ್ರಿಯ ಐದನೆಯ ದಿನ

ಹಂಸಾನಂದಿ ಅಕ್ಟೋ ೧೬ ಬ್ಲಾಗ್ ೨,೮೯೭ ವೀಕ್ಷಣೆ

ಇವತ್ತು ನವರಾತ್ರಿಯ ಐದನೆಯ ದಿನ. ಇಂದು ಸಂಜೆ ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯದ ಪಕ್ಕದಲ್ಲಿರುವ ನವರಾತ್ರಿ ಮಂಡಪದಲ್ಲಿ ಪ್ರಮುಖವಾಗಿ ವಿಸ್ತರಿಸುವುದು ಭೈರವಿ ರಾಗ. ಮತ್ತೆ ಅದರಲ್ಲಿ, ಸ್ವಾತಿ ತಿರುನಾಳ್ ಮಹಾರಾಜರ...

ಪೋನ್ ಮುಂದೆ ಬಾಯಿಬಿಟ್ಟರೆ ಬಣ್ನಗೇಡು!

ASHOKKUMAR ಅಕ್ಟೋ ೧೬ ಚರ್ಚಾವೇದಿಕೆ ೧,೮೧೧ ವೀಕ್ಷಣೆ

___LINK_OPEN_href="http://vijaykarnatakaepaper.com/pdf/2007/10/15/20071015a_008101002.jpg" target="_blank" title="ವಿಕ"___ವಿಜಯಕರ್ನಾಟಕ ವೆಲ್‍ನೆಸ್ ಇಂಡಿಕೇಟರ್ ಸೆಲ್‍ಪೋನ್ ಎಂದರೇನು ಓದಿ..ಮೊಬೈ...

'ಪನ್‌'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ

ASHOKKUMAR ಅಕ್ಟೋ ೧೬ ಚರ್ಚಾವೇದಿಕೆ ೧,೭೨೧ ವೀಕ್ಷಣೆ

``ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ... ಬಾಕಿ ಉಳಿದ ನಾಲ್ಕಾಣೆ ನಾಳೆ ಕೊಡ್ತೇನೆ..." -ಈ ಸಾಲುಗಳೊಂದಿಗೆ ಆರಂಭವಾದದ್ದು ವಿಚಿತ್ರಾನ್ನ ಅಂಕಣದ ಪ್ರಪ್ರಥಮ ಸಂಚಿಕೆ. ಅದು ಪ್ರಕಟವಾದದ್ದು 2002ರ ಅಕ್ಟೋಬರ್ 15ರಂದು ಮಂಗಳವಾರ...

ಮಳೆ ನಿಂತರು ಮರದ ಹನಿ ಬಿಡದು - 2

Giri ಅಕ್ಟೋ ೧೬ ಬ್ಲಾಗ್ ೧,೬೬೯ ವೀಕ್ಷಣೆ

ಹಾಗೆ ನೊಡಿದರೆ ರಾಮನ ನಿಖರವಾದ ವಯಸ್ಸು ಎಸ್ಟೆಂಬುದು ಇಡಿ ಊರಿಗೆ ಗೊತ್ತಿರದ ವಿಶಯ.ಎಂಬತ್ತು ಧಾಟಿದೆ ಯೆಂದು ಎಲ್ಲರು ಎಧೆ ತಟ್ಟಿ ಹೇಳಿದರು, ಅದರ ಮೇಲಿನ ಅಂಕಿ ಅಂಶಗಳು ಅವರವರ ಅನುಭವಕ್ಕೆ ಬಿಟ್ಟಿದ್ದು.ಯಾರನ್ನಾದರು ಕೆಳಿದ...

ಪದಬಂಧ

ಶ್ರೀನಿವಾಸ್ ಅಕ್ಟೋ ೧೬ ಪುಟ ೫೫ ವೀಕ್ಷಣೆ

ಪದಬಂಧ ===== ಪದಗಳ ಆಟವೇ ಪದಬಂಧ ಎನಿತೋ ವರುಷದ ಸಂಬಂಧ ಸುಳಿವಿನ ರಾಶಿಯು ಗೋಜಲೋ ಗೊಜು ಗಾಳಕೆ ಸಿಕ್ಕರೆ ಮೋಜೋ ಮೊಜು ಪದಗಳು ಸಿಗದಿರೆ ಬಲು ತಿಕ್ಕಾಟ ಸಿಕ್ಕರೆ ಇವುಗಳು ಇದೆ ಗೆದ್ದಾಟ ಮುಖವಾಡದ ಪದಗಳ ಅಟ್ಟಹಾಸ! ಕಳಚಿರೆ ಇವ...

ನವರಾತ್ರಿಯ ನಾಲ್ಕನೇ ದಿನ

ಹಂಸಾನಂದಿ ಅಕ್ಟೋ ೧೫ ಬ್ಲಾಗ್ ೨,೭೨೫ ವೀಕ್ಷಣೆ

ಇವತ್ತು ದಸರಾ ಹಬ್ಬದ ನಾಲ್ಕನೇ ದಿನ. ಈಗಾಗಲೇ ಮೊದಲ ಮೂರು ದಿನಗಳಲ್ಲಿ, ___LINK_OPEN_href="/blog/hamsanandi/12/10/2007/5920" target="_blank" title="ನವರಾತ್ರಿಯ ಮೊದಲ ದಿನ"___ತ್ಯಾಗರಾಜರ, ___LINK_OPEN...

ಮಹಿಳಾ ಸಾಹಿತ್ಯ ಯಾಕೆ ಹೀಗಿದೆ?

narendra ಅಕ್ಟೋ ೧೫ ಬ್ಲಾಗ್ ೧,೮೩೩ ವೀಕ್ಷಣೆ

"ಮಾನಸ" ಎಂಬ ಹೆಸರಿನಿಂದ ಒಂದು ಮಾಸಪತ್ರಿಕೆ ನನಗೆ ತಿಳಿದಂತೆ ಸುಮಾರು ೧೯೯೮ರಿಂದಲೂ ಬರುತ್ತಾ ಇತ್ತು. ಕಳೆದ ಎರಡು ವರ್ಷದ ಹಿಂದೆ ಅದು ಇದ್ದಕ್ಕಿದ್ದಂತೆ ನಿಂತು ಹೋಯಿತು. ಇದೀಗ ಮತ್ತೆ "ನಮ್ಮ ಮಾನಸ" ಎಂಬ ಹೆಸರಿನಿಂದ ಮತ್ತ...