ಕುದಿ, ಚಳಿ, ಮಳೆ
ಒಳಗೊಳಗೆ ಏನೋ ಕುದಿಏನನ್ನಾದರೂ ಮಾಡಬೇಕೆಂದುಹೊರಗೆ ತುಂಬ ಚಳಿ-ಮಳೆಕುದಿಯನ್ನು ಆರಿಸಿ ಏನೂ ಮಾಡಕ್ಕೆ ಬಿಡಲ್ಲಹೆಂಗೆ ತಪ್ಪಿಕೊಳ್ಳದು ಈ ಚಳಿ-ಮಳೆಯಿಂದ?ಚಳಿಲಿ ನಡುಗಿ, ಮಳೆಯಲ್ಲಿ ನೆನ್ದುಆಮೇಲೂ ಕುದಿ ಇರುತ್ತಾ ನೋಡ್ತಿನಿ !!...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೯೩ ಲೇಖನಗಳು
ಒಳಗೊಳಗೆ ಏನೋ ಕುದಿಏನನ್ನಾದರೂ ಮಾಡಬೇಕೆಂದುಹೊರಗೆ ತುಂಬ ಚಳಿ-ಮಳೆಕುದಿಯನ್ನು ಆರಿಸಿ ಏನೂ ಮಾಡಕ್ಕೆ ಬಿಡಲ್ಲಹೆಂಗೆ ತಪ್ಪಿಕೊಳ್ಳದು ಈ ಚಳಿ-ಮಳೆಯಿಂದ?ಚಳಿಲಿ ನಡುಗಿ, ಮಳೆಯಲ್ಲಿ ನೆನ್ದುಆಮೇಲೂ ಕುದಿ ಇರುತ್ತಾ ನೋಡ್ತಿನಿ !!...
ದ್ವೈತ - ಜೀವಾತ್ಮ, ಪರಮಾತ್ಮ ಬೇರೆ, ಬೇರೆ. ಅದ್ವೈತ - ಎರಡೂ ಒಂದೇ. ವಿಶಿಶ್ಟಾದ್ವೈತ - ?? ಏನು ಹೇಳುತ್ತದೆ? ಈ ಮೂರು ತತ್ವಗಳಲ್ಲಿ ಯಾವುದು ಸರಿ? ದ್ವೈತಿಗಳು ಸಮರ್ಥಿಸುವುದೇನೆಂದರೆ, ಪರಮಾತ್ಮ ಸರ್ವ ಸಮರ್ಥ. ಹಾಗಿದ್ದು...
ಮೈಸೂರಿನಲ್ಲಿ ಮೊನ್ನೆ ಎಂಬತ್ತರ ಬೆಂಗಳೂರು ಧುತ್ತನೆ ಎದುರಾಯಿತು.ಮೈಸೂರಿನ ಹೊರವಲಯದ ಬಡಾವಣೆಯಲ್ಲಿ ಇರುವ "ನಟನ" ಎಂಬ ಪುಟ್ಟ ರಂಗಮಂದಿರ. ಸ್ವಲ್ಪ ಉದ್ದವೇ ಅನಿಸಿದ ಈ ವರ್ಷದ ತಿರುಗಾಟದ ನಾಟಕ - 'ಈ ನರಕ... ಆ ಪುಳಕ...'....
'ಅ'ದಿಂದ 'ಆಹಾ'ದವರೆಗೆ ಅಡಿಯಿಂದ ಮುಡಿಯವರೆಗೆ ಚಲುವು ತುಂಬಿ ತುಳುಕಾಡುವುದು ಹೆಣ್ಣಲ್ಲಿ ಮಾತ್ರ. ಹೆಣ್ಣಿನ ಬಗ್ಗೆ ಪುರಾಣಕಾಲದಿಂದ ಇದುವರಿಗಿನ ಕವಿಗಳು ವರ್ಣಿಸಿ,ವರ್ಣಿಸಿ ನಮ್ಮಂತಹ ಸಾಮಾನ್ಯರಿಗೆ ಹೊಗಳಲು ಬಾಕಿ ಏನೂ ಉಳಿ...
ಸಂಪದದ ಒಳಹೊರಗೆ ಕನ್ನಡದ ಬಗ್ಗೆ ಕಾಳಜಿ ಇರುವ ( ಅರಿವಿನ ಜೊತೆಗೆ :-)) ಜನರಲ್ಲಿ ಉಂಟಾಗುವ ವಾದವಿವಾದಗಳು ನನಗೆ ಒಮ್ಮೊಮ್ಮೆ ಅಚ್ಚರಿಯನ್ನು ಕೆಲವೊಮ್ಮೆ ಬೇಜಾರನ್ನು ಉಂಟು ಮಾಡುತ್ತವೆ.ಈ ಗಲಾಟೆ ಲಟಾಪಟಿಗಳು ವ್ಯಕ್ತಿ, ಜಾತಿ...
ವೇದಗಳಲ್ಲಿ ಎಲ್ಲ್ಲೋ ( ಎಲ್ಲಿ ಅಂತ ಗೊತ್ತಿಲ್ಲ) ಈ ವಾಕ್ಯ ಬರುತ್ತೆ. ಅತ್ಯತಿಷ್ಠದ್ದಶಾನ್ಗುಲ ಅಂದ್ರೆ ಏನು ?
ಬಯಲ ರೂಪ ಮಾಡಬಲ್ಲಾತನೆ ಶರಣನು, ಅ ರೂಪ ಬಯಲ ಮಾಡ ಬಲ್ಲಾತನೇ ಲಿಂಗಾನುಭಾವಿ. ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನೆಂಬೆ ಆ ರೂಪ ಬಯಲು ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿ ಎಂಬೆ ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುನ್ಟ...
ಈ ಲೇಖನ ಒಂದು ರೀತಿಯ ಸ್ವಗತ! ಈ ಸಂದರ್ಭವನ್ನು ಒಂದು ಕಡೆ "ದಾಖಲಿಸುವ".. ಅದರಿಂದ ಮುಂದೆ ಯಾವಗಲೋಮ್ಮೆ ಈ struggle ನ ನೆನೆಯುವ ಒಂದು ಪ್ರಯತ್ನ. ಈ ಒಂದು ತಿಂಗಳು ಪೂರ್ತಿ tensions , pressures...ಹೀಗೆ. ಇವತ್ತು ಸಲ್...
ಅಣು ಒಪ್ಪಂದದ ಅವಾಂತರದಲ್ಲಿ ಕೇಂದ್ರದ ಯುಪಿಎ ಸರ್ಕಾರ ಘಾಸಿಗೊಂಡಿರುವ ಸಂದರ್ಭದಲ್ಲಿಯೇ ಮುಳುಗುತ್ತಿರುವ ಮನಮೋಹನ ಸಿಂಗ್, `ಕಮ್ಯುನಿಸ್ಟರಿಗೆ ಕಾಲೆಳೆಯಲು ಕಾಲೆ ಸಿಗ್ತಿಲ್ಲ' ಎಂದು ಖುಶಿಯಲ್ಲಿದ್ದಾರಂತೆ. ಯಾಕೆಂದರೆ, ಮನಮೋ...
ಹಮ್, ಸರಿಯಾಗಿ ಊಹಿಸಿದ್ದೀರಾ. ನಾನು ಹೇಳುತ್ತಿರುವುದು Mac OSX ಬಗ್ಗೆ. ಆದರೆ ಎಲ್ಲರೂ ಅಂತ ದಾಯದಿ ಜಗಳ, Windows Vs Mac ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರೆ ಇದೇನಿದು? ನೀವು Apple ಒಳಗೇ 10.4/10.5 ಎಂದು ಗುದ್ದ...
ಆಗಸದಲ್ಲೊಬ್ಬ ಹೊಸ ಅತಿಥಿ ಕಾಣಿಸಿಕೊಂಡಿದ್ದಾನೆ!___LINK_OPEN_href="http://en.wikipedia.org/wiki/Comet_Holmes" target="_blank" title="ವಿಕಿಪಿಡಿಯಾದಲ್ಲಿ ಹೋಮ್ಸ್ ಧೂಮಕೇತು"___ ಹೋಮ್ಸ್ ಧೂಮಕೇತು ಒಂದೆರ...
ಇಂಡಿಯನ್ ಫೌಂಡೇಶನ್ ಫರ್ ಆರ್ಟ್ಸ್ ಸಂಸ್ಥೆ ತನ್ನ ತ್ರೈಮಾಸಿಕದ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿರುವ ನಮ್ಮ ಖ್ಯಾತ ಕತೆಗಾರ, ದೇಶಕಾಲ ಪತ್ರಿಕೆಯ ಸಂಪಾದಕ ವಿವೇಕ್ ಶಾನಭಾಗರ ಸಂದರ್ಶನದ ಕನ್ನಡ ಅನುವಾದ ಇಲ್ಲಿದೆ: ದೇಶಕಾಲದ...
ಪತ್ರಕರ್ತ: ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಹಿಂದೆ ಕಾಂಗ್ರೆಸ್ ಪಕ್ಷವಿರುತ್ತದೆ ಎಂಬುದು ನಿಮ್ಮ ಪಕ್ಷದ ಸ್ಲೋಗನ್. ಆದರೆ ನಿಮ್ಮ ಪಕ್ಷ ರಾಹುಲ್ ಗಾಂಧಿಯ ಹಿಂದೆ ನಿಂತಿದೆಯಲ್ಲ? ಕಾಂಗ್ರೆಸ್ಸಿಗ: ಸರಿಯಾಗಿಯೆ ಇದೆಯಲ್ಲ. ಪತ್ರಕ...
"ದೀಂದ್ಯಲ್" ಕುಲನಾಮ/ಉಪನಾಮದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುವಿರಾ? ಧನ್ಯವಾದಾಗಳೊಂದಿಗೆ, ರಘುನಂದನ
-ನವರತ್ನ ಸುಧೀರ್ ಕನ್ನಡಿಗರೂ ಅಂದಮೇಲೆ ಕನ್ನಡ ನಾಡು, ನುಡಿ, ಜನಗಳ ಬಗ್ಗೆ ಹೆಮ್ಮೆ, ಅಭಿಮಾನ, ಗೌರವ ಇವೆಲ್ಲವೂ ಇರಲೇಬೇಕು, ನಿಜ. ಆದರೆ ಇದನ್ನು ಯಾವ ರೀತಿ ಪ್ರದರ್ಶಿಸ ಬೇಕು ಅನ್ನೋ ಬಗ್ಗೆ ಇನ್ನೂ ಒಮ್ಮತ ಇದ್ದಂತಿಲ್ಲ. ಬ...
ಇನ್ನು ಕನ್ನಡ ಟೈಪಿಸುವುದು ನೀರು ಕುಡಿಯುವುದಕ್ಕಿಂತ ಸುಲಭ!
೧. ವಿದ್ಯಾವಂತ ಕನ್ನಡಿಗರಾದ ನಮಗೆ ಸರಳವಾಗಿ ನಾಲ್ಕು ವಾಕ್ಯ ತಪ್ಪಿಲ್ಲದೆ ಬರೆಯಲು ಬರುವದಿಲ್ಲ ಎನ್ನುವದು ನಾಚಿಕೆಗೇಡಿನ ವಿಚಾರ . ೨. ಮೊದಲು ಕನ್ನಡಿಗರಿಗೆ ಕನ್ನಡ ಕಲಿಸಿ . ೩. ಕನ್ನಡಕ್ಕೆ ಸಾವಿಲ್ಲ . ಕಡೇ ಪಕ್ಷ ಜಗತ್ತಿ...
ಗಟ್ಸಿ ಗಿಬ್ಬನ್ ಇದೀಗ ಬಿಡುಗಡೆಯಾಗಿದೆ. ಅದರಲ್ಲಿ ನಾನು ಕನ್ನಡ ಬಳಸೋದನ್ನ ಸುರು ಮಾಡಿದ್ದೀನಿ. ಇಲ್ಲಿವರೆಗೂ ಆಗಿರೋ ಬೆಳೆವಣಿಗೆ.