ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2007

ಅಕ್ಟೋಬರ್ 2007

೧೯೩ ಲೇಖನಗಳು

ಬೆಂಗಳೂರು v/s Bangalore

ಹಂಸಾನಂದಿ ಅಕ್ಟೋ ೦೫ ಬ್ಲಾಗ್ ೧,೫೬೭ ವೀಕ್ಷಣೆ

ಇಂದು ಬರುವಾಗ ಎನ್.ಪಿ.ಆರ್ (www.npr.org) ರೇಡಿಯೋನಲ್ಲಿ The World ಕಾರ್ಯಕ್ರಮವನ್ನು ಕೇಳುತ್ತಿದ್ದೆ. ಅಲ್ಲಿ ಬರುವ ದೈನಂದಿನ ರಸಪ್ರಶ್ನೆ (Geo Quiz) ಇದ್ದದ್ದು ಹೀಗೆ: "This state in south India is bordere...

ಧಾರವಾಡ ಕನ್ನಡ- ಹೊಸ ಸರಣಿ

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೦೫ ಬ್ಲಾಗ್ ೧,೫೧೦ ವೀಕ್ಷಣೆ

ಅದೆಷ್ಟೋ ಬಗೆಯ ಕನ್ನಡಗಳು ನಮ್ಮಲ್ಲಿವೆ - ಸುಮಾರು ಎಪ್ಪತ್ತು . ನಾವು ಕನ್ನಡದ ಬಗೆಗಳನ್ನು ಅರಿಯಬೇಕಲ್ಲದೆ , ಅವುಗಳ ಬಗ್ಗೆ ಸಹನೆಯನ್ನೂ ಗೌರವವನ್ನೂ ಬೆಳೆಸಿಕೊಳ್ಳಬೇಕು . ಈ ನಿಟ್ಟಿನಲ್ಲಿ ನನ್ನದೊಂದು ಕಿರುಪ್ರಯತ್ನ ಒಂದು...

ಶಿವಾಜಿಯನ್ನು ಕನ್ನಡ ರಾಣಿ ಮಲ್ಲಮ್ಮ ಬಂಧಿಸಿದ್ದಳೇ?

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೦೫ ಬ್ಲಾಗ್ ೯,೪೯೮ ವೀಕ್ಷಣೆ

ಶಿವಾಜಿ ಒಂದು ಸಲ ಹಂಪೆಯ ಸುತ್ತಲ ಪ್ರದೇಶಕ್ಕೆ ಭೆಟ್ಟಿ ಕೊಟ್ಟನು . ಈ ಭಾಗದಲ್ಲಿ ಅರಾಜಕತೆ ಇತ್ತು . ಆಗ ಜನರು ಅವನನ್ನು ಈ ಭಾಗದ ಆಡಳಿತ ವಹಿಸಿಕೊಳ್ಳಲು ಕೇಳಿಕೊಳ್ಳುವರು . ಅವನು ಅದೇಕೋ ಒಪ್ಪುವದಿಲ್ಲ . ಬಹುಶ: ಇದು ಬೆಳವ...

ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ.

vijayamma ಅಕ್ಟೋ ೦೫ ಬ್ಲಾಗ್ ೨,೧೫೯ ವೀಕ್ಷಣೆ

ಭೃಷ್ಟಾಚಾರ ನಿರ್ಮೂಲನೆ,ಸ್ವಚ್ಛ ಆಡಳಿತ,ರೋಟಿ,ಕಪ್ಡಾ,ರೋಡ್,ಮಕಾನ್,ಗರೀಬೀ ಹಟಾವೊ,....ಇತ್ಯಾದಿ,ಇತ್ಯಾದಿ.ಎಷ್ಟೊಂದು ಬಣ್ಣಬಣ್ಣದ ಮಾತುಗಳನ್ನು 'ಜನತೆಗೆ' ಕೊಟ್ಟ ಕಾಂಗ್ರೆಸ್, ಬಿ.ಜೆ.ಪಿ.,ಪಕ್ಷಗಳ ದೊಡ್ಡದೊಡ್ಡ ಲೀಡರುಗಳು...

ಮುಗಿಲು

ಶ್ರೀನಿವಾಸ್ ಅಕ್ಟೋ ೦೫ ಪುಟ ೩೯ ವೀಕ್ಷಣೆ

ಮುಗಿಲು ಬಾನು-ಆಗಸ-ಮುಗಿಲು ನಿನಗಿದೆ ಹೆಸರಲೂ ವಿವಿಧತೆ, ನಿನ್ನ ಗುಣದಂತೆ... ಯಾರು ಬಣ್ಣ ತುಂಬುವರೋ ನಿನಗೆ ನಸು ಕೆಂಪು-ತುಸು ಹಳದಿ-ತಿಳಿ ನೀಲಿ ರಾತ್ರಿಯಾಗಲು ನೀನಾಗುವೆ, ಬೆಳ್ಳಿ ಚುಕ್ಕಿಯ ರಂಗೋಲಿ... ಕ್ಷಣ ಕ್ಷಣವು ಹೊ...

ಚೀನಾದಲ್ಲಿ ಜೀವಿಸಲು ಕಾರಣಗಳೆ ಇಲ್ಲವಂತೆ ?!

ರವಿ ಕೃಷ್ಣಾ ರೆಡ್ಡಿ ಅಕ್ಟೋ ೦೪ ಬ್ಲಾಗ್ ೯೬೫ ವೀಕ್ಷಣೆ

"ಚೀನಾವನ್ನು ಸುತ್ತು ಹಾಕಿಕೊಂಡು ಬಂದರೆ ಅಲ್ಲಿ ಬದುಕಲು ಕಾರಣಗಳೇ ಇಲ್ಲ ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ." ಹೀಗೆಂದು ಸಾರಾಸಗಟಾಗಿ ಬರೆದ ವಾಕ್ಯವನ್ನು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಮೊದಲ ಪುಟದಲ್ಲಿ ನೋಡಿ ನಿಜಕ...

ಶ್ವೇತ ಸುಂದರಿ

ವಸಂತ್ ಕಜೆ (Vasanth Kaje) ಅಕ್ಟೋ ೦೪ ಬ್ಲಾಗ್ ೨,೦೩೦ ವೀಕ್ಷಣೆ

ನನ್ನ ಶ್ವೇತಸುಂದರಿಯ ಬಗ್ಗೆ ಕನ್ನಡದಲ್ಲಿ ಒಂದು ಪ್ರಾಡಕ್ಟ್ ರಿವ್ಯೂ (ಉತ್ಪನ್ನ ವಿಮರ್ಶೆ?) ಬರೆಯಬೇಕೆಂದುಕೊಂಡಿದ್ದ ನನ್ನ ಕನಸು ಇನ್ನೂ ಈಡೇರಿಲ್ಲ. ಅವಳ ಕೆಲವು ಚಿತ್ರಗಳನ್ನು ತೆಗೆಯಬೇಕೆಂಬ ಕನಸು ಅವಳು ನನ್ನವಳಾದ ಸುಮಾರ...

ಸ್ವಾಭಿಮಾನ

bvatsa ಅಕ್ಟೋ ೦೪ ಪುಟ ೩೯ ವೀಕ್ಷಣೆ

ಇನ್ನಾದರೂ ಸೋಲು.. ಇಷ್ಟೆಲ್ಲಾ ಆದ ಮೇಲೂ.. ಬಂದ ಭಾವನೆಗಳಿಗೆ ಬೇಲಿ ಹಾಕಿ ಬಂಧಿಸಿದಾದ ಮೇಲೂ .. ಆಸರೆಗಾಗಿ ತಡಕಾಡುತಿದ್ದ ಕರಗಳಾ.. ಕಟ್ಟಿ ಹಾಕಿದ ಮೇಲೂ... ಸಜ್ಜನರಿಗಾದರೂ ಬಾಗಬೆಕಿದ್ದ ಶಿರವ.. ಧಿಕ್ಕರಿಸಿ ಮೆರೆವಂತೆ ಮಾ...

ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ...

Vinayak khavasi ಅಕ್ಟೋ ೦೪ ಚರ್ಚಾವೇದಿಕೆ ೩,೪೩೫ ವೀಕ್ಷಣೆ

ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ... ಇವತ್ತಿನ ಪ್ರಜಾವಾಣಿಯಲ್ಲಿ ಬಂದಿರುವ ಕನ್ನಡ ಸುದ್ದ್ದಿಓದಿ..ಖುಷಿ ಆಯ್ತು.. ತಮಿಳರು, ತೆಲುಗರು ತಮ್ಮ ತಮ್ಮ ನುಡಿಗಳನ್ನು ಹಾಗು ತಮ್ಮ ಜನರನ್ನು ಬೇರೆ ಬೇರೆ ದೇಶಗಳಲ್ಲಿ ಗಟ್ಟಿಯಾಗಿ...

ತಡಿಮಗ ತಡಿಮಗ (ಜೋಗಿ ಹಾಡಿನ Remix ಅಣಕವಾಡು)

ರವಿಕುಮಾರ ವೈ.ಎಂ ಅಕ್ಟೋ ೦೪ ಪುಟ ೫೫ ವೀಕ್ಷಣೆ

ತಡಿಮಗ ತಡಿಮಗ ತಡಿಮಗ ತಡಿಮಗ ಬಿಡಬೇಡ ಸೀಟ್ನಾ ಕಾ0ಗ್ರೆಸ್ , ಬಿ.ಜೆ.ಪಿ ಯಾರೆ ಬಡ್ಕೊ0ಡ್ರು ಕೊಡಬೇಡ ಗಮ್ನಾ ಈ ಪಾಲಿಟಿಕ್ಸಗೆ ಬ0ದಮೇಲೆ ಹೀಗೇನಾ ಅಪ್ಪಾ ಮೋಸದಿ0ದ ನೀ ಸಿ.ಎಮ್ ಮಾಡ್ದೆ ಅದು ನನ್ ತಪ್ಪ ಮಗ ಯಾರ್ನೂ ನ0ಬಬೇಡ ಮಗ...

ಲಾಲಿ

ಶ್ರೀನಿವಾಸ್ ಅಕ್ಟೋ ೦೪ ಪುಟ ೪೨ ವೀಕ್ಷಣೆ

ಲಾಲಿ ಬಾ ಬಾರೋ ಚಿನ್ನ, ಇನ್ನೆಷ್ಟು ಆಡುವೇ? ಬೇಡವೆ ಆಟಕೆ ಪುರುಸೊತ್ತು? ಬೇಡವೆ ಆಟಕೆ ಪುರುಸೊತ್ತು, ನನ್ನ ಚಿನ್ನ? ನಿದ್ದೆ ಮಾಡುವ ಹೊತ್ತು ಈಗಾಯ್ತು...|| ಬೆಳಗಿಂದ ನೀನು ಎಷ್ಟೊಂದು ಆಡಿದೆ, ದಣಿವಿಲ್ಲವೇನೋ ನನ್ನ ರಾಜ ದ...

ಕಥೆಗಾರ

Girish Shetty ಅಕ್ಟೋ ೦೩ ಪುಟ ೮೬ ವೀಕ್ಷಣೆ

ದೂರದಿಂದ ಕೋಗಿಲೆಯ ಇಂಚರ "ಕುಹೂ, ಕುಹೂ" ಎಂದು ಕೇಳಿಸುತ್ತಿದ್ದರೆ, ಕಥೆಗಾರ ತನ್ನಷ್ಟಕ್ಕೆ ಆಡಿಕೊಳ್ಳುತಿದ್ದ "ಅದು ನನ್ನ ಹುಡುಗಿಯ ಕೊರಳ ದನಿಯಂತಿದೆಯಲ್ಲ!" ಇದೇನು ಹೊಸದಾಗಿರಲ್ಲಿಲ್ಲ ಕಥೆಗಾರನ ಪರಿಸರಕ್ಕೆ. ಉತ್ತರವಿಲ್ಲ...

ಪಾಪು ಮತ್ತು ಚಂದಮಾಮ

ಪೂರ್ಣಿಮ ಅಕ್ಟೋ ೦೩ ಪುಟ ೮೪ ವೀಕ್ಷಣೆ

ಪಾಪು ಮತ್ತು ಚಂದಮಾಮ ************** ಅಮ್ಮಾ ನಂಗೆ ತಿನ್ನಿಸ್ತೀಯಾ ನೀನು ಮಮ್ಮೂನಾ? ತೋರಿಸ್ತೀಯಾ ಮೇಲೆ ನಗುವ ಚಂದಮಾಮನ್ನಾ? ಚಂದಮಾಮ ಮಮ್ಮು ತಿನ್ನಲು ಹಠ ಮಾಡ್ತಾನಾ? ಆಗ ಅವನಿಗೆ ತೋರಿಸುವುದು ಯಾವ ಮಾಮನ್ನಾ? ಕಾಣಿಸಲ್ಲ...

ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ

ಹಳ್ಳಿಮನೆ ಅರವಿಂದ ಅಕ್ಟೋ ೦೩ ಚರ್ಚಾವೇದಿಕೆ ೯,೭೧೪ ವೀಕ್ಷಣೆ

ಈಗೀಗ Dell, HP ಎಲ್ಲ ಲಿನಕ್ಸ್ ಅನುಷ್ಟಾಪಿತವಾದ ಲ್ಯಾಪ್ ಟಾಪ್ ಗಳನ್ನು ಮಾರುತ್ತಿದ್ದಾರಂತೆ. ಇದರ ವಿಚಾರ ಗೊತ್ತಿದ್ದರೆ ಹೇಳಿ. ಬೆಂಗಳೂರಿನಲ್ಲಿ ಇಂತಹ ಲ್ಯಾಪ್ ಟಾಪ್ ಗಳು ಲಭ್ಯ ಇದೆಯೇ? ಎಲ್ಲಿ ಕೊಳ್ಳಬೇಕು ಎನ್ನುವ ಮಾಹಿ...

ವ್ಯಾಯಾಮ್ ಹರಾಮ್ ಹೈ

ಗಣೇಶ ಅಕ್ಟೋ ೦೩ ಬ್ಲಾಗ್ ೨,೦೩೨ ವೀಕ್ಷಣೆ

"ಬ್ರಾಹ್ಮೀಮುಹೂರ್ತದಲ್ಲಿ ಏಳುವುದು ಆರೋಗ್ಯಕ್ಕೆ ಒಳ್ಳೆಯದು." ಇದು ರಾಮನ ಕತೆಯಂತೆ ಕಟ್ಟುಮಾತು.ನಿದ್ರೆ ಬರದ ಮುನಿಗಳು ಬರೆದುದು.

ಶ್ರೀಹರಿ ಸೊಳ್ಳೆ ಕಾಟದಿಂದ ತಪ್ಪಿಸಿಕೊಂಡಿದ್ದು ಹೇಗೆ?

ಹಂಸಾನಂದಿ ಅಕ್ಟೋ ೦೩ ಬ್ಲಾಗ್ ೧,೪೫೨ ವೀಕ್ಷಣೆ

ಈ ಬಾರಿಯ ವಿಚಿತ್ರಾನ್ನದಲ್ಲಿ, ಶ್ರೀವತ್ಸ ಜೋಷಿಯವರು ___LINK_OPEN_href="http://thatskannada.oneindia.in/column/vichitranna/021007-mosquito-menace-to-god.html" target="_blank" title="ಜೋಶಿಯವರ...

ಟ್ವೆಂಟಿ ಟ್ವೆಂಟಿ ವಿಶ್ವ ಕಪ್ ಗೆದ್ದ ನಂತರ ರವಿ ಶಾಸ್ತ್ರಿ - ಧೋಣಿ ಸಂದರ್ಶನದ ವಿವರ

ನವರತ್ನ ಸುಧೀರ್ ಅಕ್ಟೋ ೦೩ ಪುಟ ೪೭ ವೀಕ್ಷಣೆ

( ಮೂಲ - ಇಂಗ್ಲೀಷ್‍ನಲ್ಲಿ ಶ್ರೀ ಎಸ್. ಆರ್.ಪಂಢರಿನಾಥ್ ರವರ ಲೇಖನದ ಭಾವಾನುವಾದ) - ನವರತ್ನ ಸುಧೀರ್ ಪಂದ್ಯ ಮುಗಿದ ನಂತರ, ರವಿ ಶಾಸ್ತ್ರಿ ಪ್ರೆಸೆಂಟೇಷನ್ ಸಮಯದಲ್ಲಿ ಧೋಣಿಯನ್ನು ಸಂದರ್ಶನಕ್ಕಾಗಿ ಆಮಂತ್ರಿಸುತ್ತಾರೆ. ರ:...

ಬಾಲ್ಯದ ಸೊಗಸು

ಪೂರ್ಣಿಮ ಅಕ್ಟೋ ೦೨ ಪುಟ ೫೫ ವೀಕ್ಷಣೆ

ಬಾಲ್ಯದ ಸೊಗಸು ********** ಹೋಗದೇಕೆ ನನ್ನ ಬದುಕು ಮರಳಿ ಮತ್ತೆ ಬಾಲ್ಯಕೆ ? ಹೊಳೆಯದೇಕೆ ಚುಕ್ಕಿ ಬೆಳಕು ಮುಗ್ಧ ಮನದ ಲಾಸ್ಯಕೆ? ಅರಳದೇಕೆ ಮೊಲ್ಲೆ ಮೊಗ್ಗು ಜಡೆಗೆ ಮಾಲೆಯಾಗಲು? ನುಡಿಯದೇಕೆ ತಾಯಿ ಕೊರಳು ಜೋಜೋ ಲಾಲಿ ಹಾಡಲ...

ಮೈಕ್ರೋಸಾಫ್ಟೀಕರಣವನ್ನು ಪ್ರತಿಭಟಿಸೋಣ

ismail ಅಕ್ಟೋ ೦೨ ಪುಟ ೮೩ ವೀಕ್ಷಣೆ

ಗೆಳೆಯರೆ, ತಂತ್ರಜ್ಞಾನದ ಸಾಧ್ಯತೆಗಳಿಂದಾಗಿ ಜಗತ್ತು ಕಿರಿದಾಗುತ್ತಿದೆ. ಕನ್ನಡ ಈಗ ಕರ್ನಾಟಕದಲ್ಲಷ್ಟೇ ಅಲ್ಲದೆ ಸಾಮಾನ್ಯ ಕನ್ನಡಿಗನು ಕೇಳಿಯೂ ಅರಿಯದ ಅನೇಕ ದೇಶಗಳಲ್ಲಿ ಅನುರಣಿಸುತ್ತಿದೆ. ಅಂತರ್ಜಾಲದ ಮೂಲಕ ಕನ್ನಡ ವಿಶ್ವ...