ಹೀಗೆ ನನ್ನದೂ ಒಂದು ಬ್ಲಾಗ್!
ಮಿತ್ರರೆ, ಆಗಿಂದಾಗ್ಗೆ ಸಂಪದಕ್ಕೆ ಭೇಟಿ ಕೊಡುತ್ತಿದ್ದೆ. ಉತ್ತಮವಾದ ಬರಹಗಳು ಬರುತ್ತಿವೆ. ಇನ್ನಷ್ಟು ಬರಲಿ. ಕಂಪ್ಯೂಟರ್ ಮೇಲೆ ಕನ್ನಡ ಇನ್ನೂ ಹೆಚ್ಚಿಗೆ ನಲಿದಾಡಲಿ ಎಂಬ ಆಸೆ ನನ್ನದು. ಅದರ ಜೊತೆ, ನನಗೆ ಆತ್ಮೀಯವಾಗುವ ಕೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೮೩ ಲೇಖನಗಳು
ಮಿತ್ರರೆ, ಆಗಿಂದಾಗ್ಗೆ ಸಂಪದಕ್ಕೆ ಭೇಟಿ ಕೊಡುತ್ತಿದ್ದೆ. ಉತ್ತಮವಾದ ಬರಹಗಳು ಬರುತ್ತಿವೆ. ಇನ್ನಷ್ಟು ಬರಲಿ. ಕಂಪ್ಯೂಟರ್ ಮೇಲೆ ಕನ್ನಡ ಇನ್ನೂ ಹೆಚ್ಚಿಗೆ ನಲಿದಾಡಲಿ ಎಂಬ ಆಸೆ ನನ್ನದು. ಅದರ ಜೊತೆ, ನನಗೆ ಆತ್ಮೀಯವಾಗುವ ಕೆ...
ಬಜೆಟ್ ಬಗ್ಗೆ ನೂರಾರು ಚ್ಯಾನಲ್ಲು ನೂರಾರು ವಿಷಯಗಳನ್ನ ನಿಮ್ಮ ತಲೆಗೆ ತುರುಕಿ ತಲೆಕೆಡಿಸಿದ್ದರೆ ಕೆಳಗಿನ ಲಿಂಕ್ ನಿಂದ ನೇರ ಈ ವರ್ಷದ ಬಜೆಟ್ ಡೌನ್ಲೋಡ್ ಮಾಡಿಕೊಳ್ಳಬಹುದು. indiabudget.nic.in/ub2007-08/ubmain.htm...
ಆ ಕಡೆ - ಈ ಕಡೆ ನಮ್ಮ ನುಡಿಯ ವೈವಿಧ್ಯತೆ ಬಗ್ಗೆ ಯೋಚಿಸುತ್ತಿದ್ದೆ. ಆಗ ನನ್ನ ಅನುಭವಕ್ಕೆ ಬಂದ, ಒಂದೇ ಅರ್ಥ ಕೊಡುವ(ಹೆಚ್ಚು-ಕಡಿಮೆ) ಬೇರೆ ಬೇರೆ ಪ್ರದೇಶಗಳಲ್ಲ್ಲಿ ಬಳಕೆಯಲ್ಲಿರುವ ಪದಗಳನ್ನು ಪಟ್ಟಿ ಮಾಡಿದ್ದೆ.
ಬಿರು ಬಿಸಿಲಿನ ಜಳಕೆ ಬಳಲಿ ಬಸವಳಿದು ಮಲಗಿವೆ ಬೆಟ್ಟಗಳು...!!! ಮಲಗಿವೆ ಬೆಟ್ಟಗಳು ಮೋಡಗಳ ಹೊದಿಕೆ ಹೊದ್ದು!!!
ಎರಡನೇ ಇಯತ್ತೆಯ ವಿದ್ಯಾರ್ಥಿಗಳ ಸಲುವಾಗಿ (http://dli.iiit.ac.in/cgi-bin/Browse/scripts/use_scripts /advnew/metainfo.cgi?&barcode=5010010044196) ಎಂಬ ಪುಸ್ತಕ ಓದುತ್ತಿರುವೆ .
ಈ ತಾಣವು ಅಮೇರಿಕ ಮತ್ತು ಇನ್ನು ಹಲವು ದೇಶಗಳಲ್ಲಿರುವ ಗ್ರಂಥಾಲಯಗಳಲ್ಲಿರುವ ಪುಸ್ತಕಗಳ ಪಟ್ಟಿಯನ್ನು ಹೊಂದಿದೆ. ಇದರ ಹುಡುಕು( search) ಚೆನ್ನಾಗಿದೆ. ಇಲ್ಲಿ ನಾನು 'kannada' ಕ್ಕೆ ಹುಡುಕಿದಾಗ ನನಗೆ ಸಿಕ್ಕ ಪುಸ್ತಕಗಳು...
ಇವತ್ತು http://dli.iiit.ac.in ತಾಣವನ್ನು ನೋಡುತ್ತಿರುವೆ . ಕನ್ನಡದ ಹದಿನಾರು ಸಾವಿರ ಪುಸ್ತಕಗಳಿವೆ. ಸುಮಾರು ೨೫ ಲಕ್ಷ ಪುಟಗಳಿವೆ! ನನಗೆ ನಿಧಿಯೇ ದೊರೆತಂತಾಯಿತು . ತಕ್ಷಣಕ್ಕೆ ಒಂದು ವಿಚಾರ ಹೊಳೆಯಿತು . ಬಿಡುವಿದ್ದ...
ಕೊರೆವ ಚಳಿರಾತ್ರಿಯಲ್ಲೂ ತಾರಸಿಯ ಮೇಲೆ ಬವಳಿಸಿ ಬೇಸಿಗೆಯ ನೆನಪಿಸುತ್ತಾ ಮನಕೆ ತಂಪೆರೆದು
ಇದು ತೀರಾ ಖಾಸಗಿ ಸಂಗತಿ ಎಂಬಂತೆ ಮಳೆ ಉರಿಯ ನಡುವೆ ಎರಡು ಹನಿ ಬೀಳಿಸಿ ಹೋಯಿತು.
ನಾವು ಈಗಿನ ಸಾಹಿತಿಗಳ ವೈಚಾರಿಕ ಜಗಳಗಳ ಬಗ್ಗೆ ನೋಡಿದ್ದೇವೆ. ಓದಿದ್ದೇವೆ.ಹೋಗಲಿ ಬಿಡಿ. ನಾನು ಇಲ್ಲಿ ಹೇಳ ಹೊರಟಿರುವುದು ಸುಮಾರು ೧೪ ನೇ ಶತಮಾನದಲ್ಲಿ ಇಬ್ಬರು ಮಹಾನ್ ಸಾಹಿತಿಗಳ ಜಗಳ ಅದಕ್ಕಿಂತ ಬಹುಶಃ ಪೈಪೋಟಿ ಎನ್ನಬಹುದ...
ದೇವರೇನೊ ತಾನು ಎಲ್ಲಾ ಕಡೆ ಇರ್ಲಿಕ್ಕೆ ಆಗಲ್ಲ ಅಂತ ತಾಯಿಯನ್ನು ಈ ಭೂಮಿಯ ಮೇಲೆ ತಂದ ಶನಿ ತಾನೆಲ್ಲಿರ್ಲಿ ಅಂತ
ಆಲೂರರ ಆತ್ಮಚರಿತ್ರೆ ಯ ನಾನು ಮೆಚ್ಚಿದ ಭಾಗಗಳನ್ನು ಎಲ್ಲರ ಗಮನಕ್ಕೆ ತರಲು ಇಲ್ಲಿ ಹಾಕಬೇಕೆಂದಿದ್ದೆ.
ಅನಂತಮೂರ್ತಿಯವರು ತಮ್ಮ ಐದು ದಶಕಗಳ ಸಾಹಿತ್ಯ ಚಟುವಟಿಕೆಯ ಕುರಿತಂತೆ ಸಾಹಿತ್ಯ ಅಕಾಡೆಮಿಯಲ್ಲಿ ನೀಡಿದ ಸಂವತ್ಸರ ಉಪನ್ಯಾಸದ ಪೂರ್ಣಪಾಠ ಅವರ ಬ್ಲಾಗ್ನಲ್ಲಿ ಇದೆ.
ಭಾನುವಾರವಿಡೀ ಮೋಡ, ಮಳೆ ಮತ್ತು ಬಿಸಿಲಿನ ಚಕ್ಕಂದ.
೧೯೪೬ ರ ಅ.ನ.ಕೃ. ಅವರ ಲೇಖನದ ಬಗ್ಗೆ ಓದುತ್ತಾ ನಾವು ಕನ್ನಡಿಗರು ಎಲ್ಲಿ ಎಡವುತ್ತಿದ್ದೇವೆ ಎಂದು ವಿಮರ್ಶೆ ಮಾಡಿಕೊಳ್ಳಬೇಕಾದ ಸಮಯ ವಿದು ಎನಿಸುತ್ತದೆ. ಎರಡುಜನ ತಮಿಳರು ಅಥವಾ ಅನ್ಯ ಬಾಷೆಯಜನ ಮೂರನೆಯವರು ಕನ್ನಡಿಗನಾಗಿದ್ದ...
'ನನ್ನ' ಅಂದ್ರ ನಂದಲ್ರೀ!! , ಕರ್ಣಾಟಕ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರದು. ಹಿಂದೆ ಅವರ ಆತ್ಮ ಚರಿತ್ರೆಯಿಂದಾಯ್ದ ಭಾಗಗಳನ್ನು ಬರೆಯಲಾರಂಭಿಸಿದ್ದೆ. (___LINK_OPEN_href="http://sampada.net/blog/shreekant...
ಆತ್ಮೀಯ ಸಂಪದಿಗರೇ, ಪದಬಂಧವನ್ನು ಬಿಡಿಸುವುದು ಈಗೀಗ ಕೊಂಚ ಕಡಿಮೆಯಾಗುತ್ತಿರುವ ಹವ್ಯಾಸ. ನಾನು ಚಿಕ್ಕವನಿದ್ದಾಗ ಭಾನುವಾರದ ದಿನ ಬೆಳ್ಳಂಬೆಳಗ್ಗೆ ಪ್ರಜಾವಾಣಿಯನ್ನು ಅಂಗಳದ ತುಂಬ ಹರಡಿಕೊಂಡು, ಅಪ್ಪ, ಅಮ್ಮ, ಅತ್ತೆ, ಅಜ್ಜ...
ಬಹಳ ಹಿಂದೆ ಓದಿದ ಈ ಬರಹ, ಬಹುಶಃ ’ಕಸ್ತೂರಿ’ ಪತ್ರಿಕೆಯಲ್ಲಿ ಬಂದಿತ್ತು ಅನ್ಸುತ್ತೆ. ಸುಮಾರು ೨೦-೨೫ ವರ್ಷಗಳ ಕೆಳಗೆ ಓದಿದ್ದು. Exact ಆಗಿ ಜ್ನಾಪಕ ಇಲ್ಲ. ಆದರೆ, ಹೆಚ್ಚುಕಮ್ಮಿ ಈ ರೀತಿ ಇತ್ತು.
ಹೆಣ್ಣಿನ ಜನುಮ ದೊಡ್ಡದು ಯಾರು ಅದ ಸಣ್ಣದೆಂದೆನ ಬೇಡಿ ಅಣ್ಣ ತಮ್ಮ ಬಂಧು ಬಳಗ ಹೆಣ್ಣಿನ ಜನುಮ ದೊಡ್ಡದು ಬಲುದೊಡ್ಡದು "ಪಲ್ಲವಿ"