ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2007

ಸೆಪ್ಟೆಂಬರ್ 2007

೧೫೫ ಲೇಖನಗಳು

ಇನ್ನೊಂದು ನಾಟಕ ನೋಡಲು ತಯಾರಾಗಿ!!

roshan_netla ಸೆಪ್ಟೆಂ ೦೩ ಚರ್ಚಾವೇದಿಕೆ ೧,೬೮೨ ವೀಕ್ಷಣೆ

ಇನ್ನೊಂದು ನಾಟಕ ನೋಡಲು ತಯಾರಾಗಿ!!

ಕಂಸಾಳೆ - ಜನಪದ ಕಲೆಯ ಬಗ್ಗೆ

ಬರತ್ ಕುಮಾರ್ ಸೆಪ್ಟೆಂ ೦೨ ಬ್ಲಾಗ್ ೮,೩೩೬ ವೀಕ್ಷಣೆ

ಕಂಸಾಳೆ ನಮ್ಮ ಜನಪದ ಕಲೆಗಳಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಬಹುಶಹ ಎಲ್ಲ ಕಂಸಾಳೆಯವರು ಹಾಡುವುದು ಮಾದೇಶ್ವರನನ್ನು ಕುರಿತೇ.ಡಿಎಲೈನಲ್ಲಿ ಹುಡುಕಿದಾಗ ಈ ಹೊತ್ತಗೆ ಸಿಕ್ಕಿತುhttp://www.new.dli.ernet.in/scr...

ಬೇಟ

ಅನಿವಾಸಿ ಸೆಪ್ಟೆಂ ೦೨ ಬ್ಲಾಗ್ ೧,೧೬೮ ವೀಕ್ಷಣೆ

ಪದ್ಯದ ಬೇಟೆ ಆಡಿಸೋತು ಹೂಂಕರಿಸುವ ಕವಿಯ ಬೆನ್ನ ಹಿಂದೆಕುಲುಕುಲು ನಗುತ್ತಾಚಿಗರೆಯಂತೆ ಕುಣಿವಪದ್ಯದಕ್ರೌರ್ಯ ಮತ್ತು ಉಪಟಳಹಾಸ್ಯ ಮೀರಿದ ವಾಸ್ತವ.

ತಿರಿಚಿ ಬರೆದ ಇತಿಹಾಸ ...

ಅನುಪ್ ಮಲೆನಾಡು ಸೆಪ್ಟೆಂ ೦೨ ಬ್ಲಾಗ್ ೧,೮೮೧ ವೀಕ್ಷಣೆ

ಎಸ್ ಎಲ್ ಭೈರಪ್ಪನವರು NCERT ಸಭೆಯ ಸದಸ್ಯರಾಗಿದ್ದಾಗ ಇತಿಹಾಸದ ಪಠ್ಯಪುಸ್ತಕಗಳು ಹೇಗಿರಬೇಕೆಂಬುದನ್ನು ಆಗಿನ ಕಾಂಗ್ರೆಸ್ ನವರು ನಿರ್ಧರಿಸುತ್ತಿದ್ದುದಾಗಿಯೂ, ಅದಕ್ಕೆ ಭೈರಪ್ಪನವರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದುದ...

ಸಂಸ್ಕೃತಿಯೆಂದರೆ ನೃತ್ಯ, ಗಾಯನ, ಉಡುಗೆ, ಅಡುಗೆ ಮಾತ್ರವೆ ?

ಅನುಪ್ ಮಲೆನಾಡು ಸೆಪ್ಟೆಂ ೦೨ ಬ್ಲಾಗ್ ೧,೨೭೮ ವೀಕ್ಷಣೆ

ಸಂಸ್ಕೃತಿಯೆಂದರೇನು ಎಂದು ಈಗಿನ ಪೀಳಿಗೆಯವರನ್ನು ಕೇಳಿ ನೋಡಿ; ನಿಮಗೆ ಸಿಗುವ ಉತ್ತರ ’ಭರತನಾಟ್ಯ, ಶಾಸ್ತ್ರೀಯ ಸಂಗೀತ, ಜುಬ್ಬ-ಪೈಜಾಮ, ರೇಶಿಮೆ ಸೀರೆ, ಅರಿಶಿನ-ಕುಂಕುಮ, ಸರ-ಬಳೆ-ಗೆಜ್ಜೆ, ದೇಶೀಯ ಅಡುಗೆ ...’ ಇತ್ಯಾದಿ ಬ...

ಇದು ಎಂಥಾ ಸ್ಲೇಟು ನೋಡಯ್ಯಾ...

ಪರಮ ಪ್ರಜ್ಞೆ ಸೆಪ್ಟೆಂ ೦೨ ಬ್ಲಾಗ್ ೧,೯೧೬ ವೀಕ್ಷಣೆ

ಇದನ್ನು http://www.kannadaslate.com ಉಪಯೋಗಿಸಿ ಬರೆಯಲಾಗಿದೆ. ಇದು ಎಂಥಾ ಸ್ಲೇಟು ನೋಡಯ್ಯಾ... ಯಾ... ಇದು ಎಂಥಾ ಸ್ಲೇಟು ನೋಡಯ್ಯಾ... ಯಾ... ಗೀಚೋಕೆ ಸುಲಭ, typeನಲ್ಲೇ ಅ, ಆ, ಅ... ಕನ್ನಡ engliಷು cocktailನ...

ಹೀಗೆ ಸುಮ್ಮನೆ.......

badari ಸೆಪ್ಟೆಂ ೦೨ ಬ್ಲಾಗ್ ೯೮೫ ವೀಕ್ಷಣೆ

ಕನ್ನಡದಲ್ಲಿ ಬರೆಯೋದು ಬಹಳ ಸುಲಭ ಆಗಿದೆ ಈ ಕನ್ವರ್ಟ್ರ್ ದಿಂದ. ನಾನು ಬಹಳ ದಿನದಿಂದ ಎನಾದರು ಬರೀಬೇಕು ಅನ್ಕೊತಾ ಇದ್ದೆ ಆದರೆ ಕೆಲಸದ ವತ್ತಡದಲ್ಲಿ ಆಗಿರಲಿಲ್ಲ. ಇನ್ನು ಬರೀಬೇಕು. ಹೆಚ್ಚು ಹೆಚ್ಚು ಬರೀಬೇಕು. ಇವತ್ತಿಗೆ ಇ...

ಚಿದಂಬರ ರಹಸ್ಯ-ಕವನ

shaamasundara ಸೆಪ್ಟೆಂ ೦೨ ಬ್ಲಾಗ್ ೧,೫೨೨ ವೀಕ್ಷಣೆ

ಕವನ-ಚಿದಂಬರ ರಹಸ್ಯ ತೆರೆಯ ತೆರೆಯದೆಲೆ ತುಡಿಯುತಿದೆ ಒಲವಿನೊಸುಗೆಯ ಅನಿಸು-ಮುನಿಸು ನಸುನಗೆಯ ವಿಪರ್ಯಾಸ ಮಿಸುಕು ಮನಸಿನುತ್ಕಟತೆ ವ್ಯಸನದೊಳಗಿಟ್ಟು ತೆರೆಯದಾ ತೆರೆಯ ಹಿಂದೆ ಚಿದಂಬರ ರಹಸ್ಯ !! ಅಂದಿಗೆಯ ಅಂದದಲಿ, ಬೆಳ್ಳಿಕ...

ಬ್ರೆಡ್ ಪಕೋಡ !

ವಸಂತ್ ಕಜೆ (Vasanth Kaje) ಸೆಪ್ಟೆಂ ೦೨ ಬ್ಲಾಗ್ ೨,೪೫೧ ವೀಕ್ಷಣೆ

ನನ್ನ ಸೂರ್ಯವಂಶಿ ಗೆಳೆಯ ಅನಿರುದ್ಧ ಇವತ್ತು (ಆದಿತ್ಯವಾರ ಬೆಳ್ಳಂಬೆಳಗ್ಗೆ - ೯ ಗಂಟೆಗೆ) ಕಾಲು ಮಾಡಿ ಬ್ರೇಕ್ ಫಾಶ್ಟಿಗೆ ಕರೆದ. ನಾನು ’ಏನಪ್ಪಾ ವಿಶೇಷ’ ಎಂದು ಕೇಳಿದೆ. ಇವತ್ತು ’ಬ್ರೆಡ್ ಪಕೊಡ’ ಮಾಡುತ್ತಿದ್ದೇನೆ ಎಂದು...

MSPhi - ಇನ್ನಿಲ್ಲ?

pchethan ಸೆಪ್ಟೆಂ ೦೨ ಚರ್ಚಾವೇದಿಕೆ ೯,೦೧೧ ವೀಕ್ಷಣೆ

ವಿಂಡೋಸ್ ಎಕ್ಸ್.ಪಿ. ಯಲ್ಲಿ ಇಲ್ಲಿಯವರೆಗೂ microsoft phonetic input tool ಉಪಯೋಗಿಸುತ್ತಿದ್ದೆ. ಅದರ ಇವಾಲ್ಯುಯೇಷನ್ ಅವಧಿ ಮುಗಿದಿದೆ. ಇದನ್ನು ಇನ್ನು ಮೈಕ್ರೊಸಾಫ್ಟಿನಿಂದ ಖರೀದಿಸಬೇಕೆ? ಅವರ ವೆಬ್‍ಸೈಟಿನಲ್ಲೆಲ್ಲೂ...

ಕನ್ನಡ ಕನ್ನಡ ಕನ್ನಡ

ಬರತ್ ಕುಮಾರ್ ಸೆಪ್ಟೆಂ ೦೨ ಪುಟ ೪೫ ವೀಕ್ಷಣೆ

ಕನ್ನಡದಿಂದಲೇ ನನ್ನ ಬದುಕುಕನ್ನಡದಿಂದಲೇ ಅರಿವಿನ ಬೆಳಕುಕನ್ನಡದಲ್ಲೇ ನನ್ನ ಹುಡುಕುಕನ್ನಡದ ಕಣ್ಣಲ್ಲೇ ನಾನೆಲ್ಲವನ್ನು ನೋಡಬೇಕುಸಕ್ಕದಿಂಗಲೀಸಿನ ಹೊರೆ ಸಾಕುಕನ್ನಡದ ಬಳಕೆ ಹೆಚ್ಚಬೇಕುಕನ್ನಡದ ಸೊಗಡು ಇದರಿಂದ ಉಳಿಯಬೇಕು

ಭಾಷೆಗೆ ಬ್ರಾ೦ಡ್ ಇಮೇಜ್ ಬೇಕೆ ??

muralihr ಸೆಪ್ಟೆಂ ೦೧ ಚರ್ಚಾವೇದಿಕೆ ೨,೨೫೩ ವೀಕ್ಷಣೆ

ನಿನ್ನೆ ಮೈಕ್ರೋಸಾಪ್ಟ್ ನವರ ಸೈಟ್ ನಲ್ಲಿ ಕಾಲಹರಣ ಮಾಡುತ್ತಿದ್ದೆ. ಆ ಸೈಟ್ ನಲ್ಲಿ ಭಾಷೆಗಳನ್ನು ಒ೦ದು ಮಾರುವ ಪದಾರ್ಥದ೦ತೆ ಬ್ರಾ೦ಡ್ ಇಮೇಜ್ ಕೊಟ್ಟಿದ್ದಾರೆ. ಮರಾಠಿ - ಯೋಧರ ಭಾಷೆಯ೦ತೆ. ತೆಲುಗು - ಪೂರ್ವ ದೇಶಗಳ ಈಟೇಲಿಯ...

"ಶೌಚ"ನೀಯ ಕತೆ

ಗುರುಪ್ರಸಾದ ಕುರ್ತಕೋಟಿ ಸೆಪ್ಟೆಂ ೦೧ ಪುಟ ೭೬ ವೀಕ್ಷಣೆ

ಓದುಗರು ದಯವಿಟ್ಟು ಬೇಸರಿಸಬಾರದು, ನನಗೆ ಇದಕ್ಕಿಂತ ಒಳ್ಳೆಯ ತಲೆಬರಹ ಹೊಳೆಯಲಿಲ್ಲ. ಅಂದ ಹಾಗೆ, ಇದು ಶೌಚದ ಬಗ್ಗೆ ಇರುವ ಮೋಜಿನ ಬರಹ. ಶೌಚಕ್ಕೆ ಅವಸರವಾದಾಗ ಅದು ಶೋಚನೀಯ ಪರಿಸ್ಠಿತಿಯೇ ಎಂಬುದು ನನ್ನ ಅನುಭವಕ್ಕೆ ಬಂದ ಸಂಗ...

ಹೋಗಿ ಬರತೀನಿ - ಮನದಾಗಿಡೊ ನೆನಪ .. ಗೆಳೆಯಾ

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೦೧ ಬ್ಲಾಗ್ ೧,೧೫೮ ವೀಕ್ಷಣೆ

ಜನವರಿ ೨೦೦೬ ರಲ್ಲಿ ನಾನು ಬ್ಲಾಗ್ ಬರೆಯಲು ಆರಂಭಿಸಿದ್ದು . ಕಳೆದ ನಲವತ್ತು ವರ್ಶದಲ್ಲಿ ನಾನು ಓದಿದ್ದ ಒಳ್ಳೆ ವಿಷಯಗಳನ್ನು ಕುರಿತು ಇಲ್ಲಿ ಬ್ಲಾಗ್ ರೂಪದಲ್ಲೂ ಕೆಲವು ಲೇಖನ ರೂಪದಲ್ಲೂ ( ಸುಭಾಶಿತ , ಝೆನ್ ಕತೆ , ಪುಸ್ತಕ...

ನಾನ್ಯಾರು ?

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೦೧ ಬ್ಲಾಗ್ ೧,೦೯೩ ವೀಕ್ಷಣೆ

೧. ನಾನು ಯಾರು ? ಏನ್ ಮಾಡ್ತಿದ್ದೀನಿ ? ಯಾಕೆ ಮಾಡ್ತಿದ್ದೀನಿ ? ಸುತ್ತ ಏನಾಗ್ತಿದೆ ? ಯಾರ್ ಏನ್ ಮಾಡ್ತಿದ್ದಾರೆ ? ಅಂತೆಲ್ಲ ವಿಚಾರ ಮಾಡ್ಲಿಕ್ಕೆ ಸ್ವಲ್ಪ ಹೊತ್ತು ಪ್ರತಿಯೊಬ್ರೂ ಪ್ರತಿದಿವಸದಲ್ಲಿ ಸ್ವಲ್ಪ ಹೊತ್ತು ತೆಗ್...