ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2007

ಸೆಪ್ಟೆಂಬರ್ 2007

೧೫೫ ಲೇಖನಗಳು

ಮಗ-ಚಿನ್ನ,ಮಗಳು-ಕಂಚು

ಗಣೇಶ ಸೆಪ್ಟೆಂ ೩೦ ಬ್ಲಾಗ್ ೧,೬೬೭ ವೀಕ್ಷಣೆ

ನನ್ನ ಪರಿಚಿತರೊಬ್ಬರಿಗೆ ೨ ಮಕ್ಕಳು.ಹುಡುಗಿಗೆ ೧೦ ವರ್ಷವಿರಬಹುದು.ಹುಡುಗನಿಗೆ ೭-೮ ವರ್ಷವಿರಬಹುದು.ತುಂಬಾ ತೆಳ್ಳಗಿದ್ದಾನೆ. ಅಪ್ಪ ಅಮ್ಮನಿಗೆ ಆ ಹುಡುಗನನ್ನು ಎಲ್ಲರ ಬಳಿ ಹೊಗಳುವುದೇ ಕೆಲಸ. ಯಾವುದೇ ವಿಷಯ ಮಾತನಾಡಿ ಕೊನೆ...

ಸೂರ್ಯ ಶಿಕಾರಿಯ ಶಿಖರಸೂರ್ಯ

narendra ಸೆಪ್ಟೆಂ ೩೦ ಬ್ಲಾಗ್ ೧,೪೪೬ ವೀಕ್ಷಣೆ

ಮೇಲ್ನೋಟಕ್ಕೆ ಕಂಬಾರರ ಎಂದಿನ ಜನಪದ ಶೈಲಿಯ ವಿವರಗಳು, ಕಥಾನಕಗಳು, ಉಪಕಥೆಗಳು, ಹಾಡುಗಳು, ಪುರಾಣಗಳು, ಅದ್ಭುತಗಳು, ಪವಾಡಗಳು ಎಲ್ಲವೂ ಇರುವ ಒಂದು ವಿಶಿಷ್ಟ ಹರಹಿನ, ತಿರುವುಗಳ ಕಥಾನಕ `ಶಿಖರಸೂರ್ಯ'.

ಸರ್ವಶುಕ್ಲಾ ಸರಸ್ವತೀ!

ಹಂಸಾನಂದಿ ಸೆಪ್ಟೆಂ ೨೮ ಬ್ಲಾಗ್ ೪,೮೧೬ ವೀಕ್ಷಣೆ

ದಂಡಿ ಸುಮಾರು ೬-೭ ಶತಮಾನದಲ್ಲಿದ್ದ ಸಂಸ್ಕೃತ ಕವಿ. ಅವನದಾಗಿ ಸಿಕ್ಕಿರುವುದು ಎರಡು ರಚನೆಗಳು. ಒಂದು ದಶಕುಮಾರ ಚರಿತೆ ಅನ್ನುವ ಕಾಲ್ಪನಿಕ ಕಥೆ, ಮತ್ತೆ ಕಾವ್ಯಾದರ್ಶ ಎಂಬ ಕಾವ್ಯ ಲಕ್ಷಣ ಗ್ರಂಥ. ಕಾವ್ಯಾದರ್ಶದ ಮೊದಲ ಶ್ಲೋಕ...

ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..

ShivaRam H ಸೆಪ್ಟೆಂ ೨೮ ಬ್ಲಾಗ್ ೩,೦೨೪ ವೀಕ್ಷಣೆ

ಸೂರ್ಯ ಎಂಬ ಪದವನ್ನೇ ತಗೆದುಕೊಳ್ಳಿ. ರ್ಯ ಕ್ಕೆ ಬದಲಾಗಿ ರ ಕ್ಕೆ ಯ ಒತ್ತು ಕೊಡುವುದು ಸರಿಯಲ್ಲ. ಏಕೆನ್ನುತ್ತೀರಾ- ಸೂರ್ಯ – ಈ ಪದದಲ್ಲಿ ಗಮನಿಸಿದರೆ ನಾವು ಯ ಅಕ್ಷರವನ್ನು ಸಂಪೂರ್ಣವಾಗಿ ಉಚ್ಛರಿಸುತ್ತೇವೆ. ಜೊತೆಗೆ ರ ಅಕ...

ಸುಭಾಷಿತ ಮಂಜರಿ

ಸಂಜೀವ ಕೃಷ್ಣಾಜಿ ಕುಲಕರ್ಣಿ ಸೆಪ್ಟೆಂ ೨೮ ಬ್ಲಾಗ್ ೩,೦೦೦ ವೀಕ್ಷಣೆ

ಕನ್ನಡ ಸಾಹಿತ್ಯ ಪರಿಷತ್ತು ೧೯೭೭ರಲ್ಲಿ ಪ್ರಕಟಿಸಿದ ಪುಸ್ತಕ. ಇತ್ತೀಚೆಗೆ ಇದು ಮುದ್ರಣದಲ್ಲಿ ಇದೆಯೊ ಇಲ್ಲವೊ ಗೊತ್ತಿಲ್ಲ. ಇದರಲ್ಲಿರುವ ಸುಭಾಷಿತಗಳನ್ನು ಎಲ್ಲಿಂದ ಹೆಕ್ಕಿ ತೆಗೆದಿದ್ದಾರೆ ಎಂಬುದನ್ನ ಮಾತ್ರ ತಿಳಿಸಿಲ್ಲ....

ನೀರವತೆ

ಸಂದೀಪ ಶರ್ಮ ಸೆಪ್ಟೆಂ ೨೭ ಪುಟ ೭೭ ವೀಕ್ಷಣೆ

ಆಂತರ್ಯದಲ್ಲಿ ಮನಸಿಗೆ ಕಾಡಿತು ನೀರವತೆ… ಅತಂತ್ರದ ಸಂದಿಗ್ಧತೆಯಲ್ಲಿ ಮುಳುಗಿತು ಜಿಜ್ಞಾಸೆಯ ವಿಮುಖತೆ… ನಾನು ಯಾರು ಎಂಬುದು ಈಗಲು ತತ್ವ ಪ್ರಶ್ನೆಯ ಸೂಕ್ಷ್ಮತೆ… ಅರಸುತ ಹೋದರು ಸಿಗದು ಈ ಸತ್ಯದ ಪಾರಮಾರ್ಥಿಕತೆ….. -- ಸಂದ...

ರಂಜಾನ್ ಅರ್ಥ ಕುರಿತು

ಅನಿವಾಸಿ ಸೆಪ್ಟೆಂ ೨೭ ಬ್ಲಾಗ್ ೩,೩೪೧ ವೀಕ್ಷಣೆ

ರಂಜಾನ್ ಹಬ್ಬದ ಅರ್ಥ ಹುಡುಕುತ್ತಿದ್ದೆ. ರಂಜಾನಿಗೆ ಅರಾಬಿಕ್ಕಿನ ಮೂಲ ಪದ `ರಮಿದ` ಅಥವಾ `ಅರ್-ರಮದ್`. ಅವುಗಳು ಸೂಚಿಸುವುದು ತೀವ್ರವಾಗಿ ಸುಡುವ ಒಣ ಉರಿಯನ್ನು- ಅದೂ ನೆಲಕ್ಕೆ ಸಂಬಂಧಿಸಿದ್ದು. ಅದೇ ಮೂಲಪದದಿಂದ ಹುಟ್ಟಿದ...

ಮಳೆ ನಿಂತರು ಮರದ ಹನಿ ಬಿಡದು - 1

Giri ಸೆಪ್ಟೆಂ ೨೭ ಬ್ಲಾಗ್ ೧,೩೭೦ ವೀಕ್ಷಣೆ

ಮುಂಜಾನೆ ಎಂಟಾಗಿರಬಹುದು. ರಾಮ ಹೋದನೆಂದು ಊರಿನಿಂದ ಫೋನ್ ಬಂತು.ಇದು ಒಂದು ಅನೀರೀಕ್ಷಿತ ಘಟನೆಯೆನು ಆಗಿರಲಿಲ್ಲ.9೦ರ ಆಸುಪಾಸಿನಲ್ಲಿ ಜೀವನದ ಕೊನೆಯ ಘಳಿಘೆಗಳನ್ನು ಕಳೆಯುತ್ತಿದ್ದ ರಾಮ, ಶಬರಿ ರಾಮನನ್ನು ಕಾಯ್ದ ಹಾಗೆ ತನ್ನ...

ಮಳೆ ಎಂದರೆ...

ಪೂರ್ಣಿಮ ಸೆಪ್ಟೆಂ ೨೬ ಪುಟ ೭೪ ವೀಕ್ಷಣೆ

ಮಳೆ ಎಂದರೆ ಕೆಲವರಿಗೆ - ಹರಳುಗಟ್ಟಿದ ಹಿನ್ನೋಟ, ಭರವಸೆಯ ಮಿಂಚೋಟ, ಮಣ್ಣ ಘಮದೊಳ ಹೂದೋಟ. ಮಳೆ ಎಂದರೆ ಕೆಲವರಿಗೆ - ಕವಿತೆ ಬರೆಸುವ ಚಿತ್ರ, ಕಥೆಗೊಂದು ಪಾತ್ರ, ಪ್ರಣಯದಾಟಕೆ ತಂತ್ರ. ಮಳೆ ಎಂದರೆ ಕೆಲವರಿಗೆ - ತೆನೆಯು ತೂಗ...

ಪುಸ್ತಕನಿಧಿ: DLI ನಲ್ಲಿ ಈಗ ಪುಸ್ತಕದ ಹೆಸರುಗಳು ಕನ್ನಡದಲ್ಲಿ

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೨೬ ಬ್ಲಾಗ್ ೩,೨೦೮ ವೀಕ್ಷಣೆ

http://dli.iiit.ac.in ತಾಣದಲ್ಲಿ ಪುಸ್ತಕದ ಹೆಸರುಗಳು ಈಗ ಕನ್ನಡದಲ್ಲಿ ಇವೆ . ತಪ್ಪು ತಪ್ಪಾಗಿದ್ದರೂ ಮೊದಲಿಗಿಂತ ಅನುಕೂಲಕರ ; ನೋಡಿದ್ದೀರಾ ?

ಕನ್ನಡ: ನಮಗಿರುವ ಆಯ್ಕೆಗಳು

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೨೬ ಬ್ಲಾಗ್ ೧,೫೩೩ ವೀಕ್ಷಣೆ

ಈ ತಲೆಬರಹದ ಲೇಖನವೊಂದನ್ನು ಈ ತಿಂಗಳ ( ಅಕ್ಟೋಬರ್ ೨೦೦೭) ಮಯೂರದಲ್ಲಿ ಪದಗತಿ ಅಂಕಣದಲ್ಲಿ ಶ್ರೀ ಕೆ.ವಿ.ನಾರಾಯಣ ಅವರು ಬರೆದಿದ್ದಾರೆ . ( ಅದೇಕೋ ಸಂಪದದ ಅವರ ಬ್ಲಾಗ್ ನಲ್ಲಿ ಅವರ ಲೇಖನಗಳು ಇತ್ತೀಚೆಗೆ ಕಾಣುತ್ತಿಲ್ಲ ) ಸಾ...

ಹೆಗ್ಗೋಡಿನ ಹಾದಿಯಲ್ಲಿ

ಶ್ಯಾಮ ಕಶ್ಯಪ ಸೆಪ್ಟೆಂ ೨೬ ಬ್ಲಾಗ್ ೨,೭೦೭ ವೀಕ್ಷಣೆ

ನೀನಾಸಂ ಸಂಸ್ಕೃತಿ ಶಿಬಿರ ಅಕ್ಟೋಬರ್ ನಲ್ಲಿ ನಡೆಯುತ್ತಿರುವುದು ಸಂಪದದಲ್ಲಿ ಈಗಾಗಲೇ ಪ್ರಕಟವಾಗಿದೆ. ಇನ್ನೇನು ತಡ, ಹೊರಡುವ ಬೇಗ.. ಮತ್ತೆಂತ? ಸಿಗುವ ಮಾರಾಯ್ರೆ ಹೆಗ್ಗೋಡಿನಲ್ಲಿ?

ಅಕ್ಟೋಬರ್ ೩ ರ ನಂತರ

vijayamma ಸೆಪ್ಟೆಂ ೨೬ ಬ್ಲಾಗ್ ೧,೫೨೩ ವೀಕ್ಷಣೆ

ವರಿಷ್ಠರ ಭೇಟಿಗೆ ಬೆಂಗಳೂರು-ದೆಹಲಿ ಓಡಾಟ ನಂತರ ಮಂತ್ರಿಮಂಡಲ ರಚನೆ ಪರದಾಟ ಮತ್ತೆರಡು ತಿಂಗಳು ಮಸೀದಿ ತೀರ್ಥಕ್ಷೇತ್ರ ಭೇಟಿ ನಂತರ ಇದ್ದೇಇದೆ ಗೌಡರೊಂದಿಗೆ ಜಟಾಪಟಿ

ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ

N ಅಂಜನ್ ಕುಮಾರ್ ಸೆಪ್ಟೆಂ ೨೫ ಚರ್ಚಾವೇದಿಕೆ ೩,೬೧೮ ವೀಕ್ಷಣೆ

ಓದುಗ ಮಿತ್ರರಿಗೆಲ್ಲ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಕೃಷ್ಣಾಷ್ಟಮಿ ಮತ್ತು ಕ್ರಿಸ್ಮಸ್ ಎರಡೂ ಸಂಭ್ರಮದ ಹಬ್ಬಗಳು. ಈ ಎರಡೂ ಭಗವದ್ ಅವತಾರಗಳ ಜೀವನ ಮತ್ತು ಸಂದೇಶಗಳಲ್ಲಿ ಅನೇಕ ಸಾಮ್ಯಗಳಿವೆ. ಕೆಲವು ಕುತೂಹಲಕಾರಿ...

ರಾಮನಗರ: ಕೋಟಿಗಟ್ಟಲೆ ಅಭಿವೃದ್ದಿ ಜೆ ಡಿ ಎಸ್- ಬಿ ಜೆ ಪಿ ನಡುವೆ ಪೈಪೋಟಿ

ಪ್ರಕಾಶ್.ಬಿ.ವಿ.ಎಸ್. ಸೆಪ್ಟೆಂ ೨೫ ಬ್ಲಾಗ್ ೧,೨೪೧ ವೀಕ್ಷಣೆ

ರಾಮನಗರ ತನ್ನ ನಗರಸಭಾ ಚುನಾವಣೆಗೆ ಸಜ್ಜಾಗುತ್ತಿರುವಂತೆ ತಾಲೂಕಿನಲ್ಲಿ ನಡೆದಿರುವ ಕೋಟ್ಯಾಂತರ ರೂ.ಗಳ ಕಾಮಗಾರಿಗಳ ಬಗ್ಗೆ ರಾಜ್ಯದ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆ ಡಿ ಎಸ್ ಮತ್ತು ಬಿ ಜೆ ಪಿ ಪಕ್ಷಗಳ ಅಭ್ಯರ್ಥ...

ಟಿಬೆಟ್ : ಹವಾನಿಯಂತ್ರಣವೂ ಬೋಧಿವಿಕಾಸವೂ!

ASHOKKUMAR ಸೆಪ್ಟೆಂ ೨೫ ಚರ್ಚಾವೇದಿಕೆ ೧,೭೦೧ ವೀಕ್ಷಣೆ

ಪ್ರಪಂಚದ ಚಾವಣಿಯಾಗಿರುವುದಷ್ಟೇ ಅಲ್ಲ, ಮನುಷ್ಯನ ತಲೆ/ಮೆದುಳು ದೊಡ್ಡದಾಗಿ ಅಕ್ಷರಶಃ ಬೋಧಿವಿಕಾಸಕ್ಕೆ ಪರೋಕ್ಷ ಕಾರಣವಾದ ಟಿಬೆಟ್ ಅಚ್ಚರಿಗಳ ಆಗರ. ಓದಿ ಆ ವಿವರ ವಿಚಿತ್ರಾನ್ನದಲ್ಲಿ ಈ ವಾರ. ___LINK_OPEN_href="http:/...