ಸೆಕ್ಯುಲರಿಸಮ್
ನಮಸ್ಕಾರ, ದಯವಿಟ್ಟು ನನಗೆ ಈ ಸೆಕ್ಯುಲರಿಸಮ್ ಅಂದರೆ ಏನು ಅಂತ ತಿಳಿಸ್ತೀರಾ?? ಹಾಗೆ ಯಾರು, ಎಷ್ಟು ಸೆಕ್ಯುಲರ ಅಂತಾನು ತಿಳಿಸಿ. ಎಂದೆಂದೂ, ಗಿರೀಶ ರಾಜನಾಳ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೫೫ ಲೇಖನಗಳು
ನಮಸ್ಕಾರ, ದಯವಿಟ್ಟು ನನಗೆ ಈ ಸೆಕ್ಯುಲರಿಸಮ್ ಅಂದರೆ ಏನು ಅಂತ ತಿಳಿಸ್ತೀರಾ?? ಹಾಗೆ ಯಾರು, ಎಷ್ಟು ಸೆಕ್ಯುಲರ ಅಂತಾನು ತಿಳಿಸಿ. ಎಂದೆಂದೂ, ಗಿರೀಶ ರಾಜನಾಳ.
ನಮಸ್ಕಾರ, ದಯವಿಟ್ಟು ನನಗೆ ಈ ಸೆಕ್ಯುಲರಿಸಮ್ ಅಂದರೆ ಏನು ಅಂತ ತಿಳಿಸ್ತೀರಾ?? ಹಾಗೆ ಯಾರು, ಎಷ್ಟು ಸೆಕ್ಯುಲರ ಅಂತಾನು ತಿಳಿಸಿ. ಎಂದೆಂದೂ, ಗಿರೀಶ ರಾಜನಾಳ.
ನಿನ್ನೆ ೫ ವರುಷದ ನನ್ನ ಮಗಳು ಕೇಳ್ತಾ ಇದ್ಲು 'ಅಪ್ಪ, ನಕ್ಷತ್ರಗಳು ಹೇಗೆ ಬಂದುವು, ಹುಟ್ಟಿದವು?' ನಾನು ಉತ್ತರಕ್ಕೆ ತಿಣುಕಿದೆ, ನಿಮಗೇನಾದರೂ ಗೊತ್ತಿದೆಯೇ?
ಕೊನೇ weekend Himeji castle ಗೆ ಹೋಗಿದ್ದೆ. ಅದ್ರ ಬಗ್ಗೆ ಬರೀಬೇಕು ಅಂತ ಯತ್ನಿಸ್ತಾ ಇದೀನಿ.
"ಮಹಾಭಾರತದಲ್ಲಿ ನೆನೆಯುವಿರಾದರೆ ಒಂದೇ ಮನಸ್ಸಿನಿಂದ ಕರ್ಣನನ್ನು ನೆನೆ" ಎಂಬುದಾಗಿಯೂ ಹೇಳುತ್ತಾರೆ. ಆತ ನೀಚ ಕುಲದವ,ನಿರ್ಗತಿಕ ಆದರೂ ಅದ್ವಿತೀಯ ವೀರಾಧಿವೀರ ಮತ್ತು ದಾನಶೂರನು. ಆದರೇನು!
ಸಿಡ್ನಿಯಲ್ಲಿ ನಡೆಯುತ್ತಿರುವ ಏಪೆಕ್ ಸಮ್ಮಿಟ್‌ನ ಸಂದರ್ಭದಲ್ಲಿ ಬುಷ್ ಮತ್ತಿತರ ಸಮರಾಕಾಂಕ್ಷಿಗಳ ವಿರುದ್ಧ ನಡೆದ ಪ್ರೊಟೆಸ್ಟ್ ಮಾರ್ಚಿಗೆ ಈವತ್ತು ಹೋಗಿದ್ದೆ. ಮಕ್ಕಳು-ಮರಿಗಳಿಂದ ಹಿಡಿದು ಮುದುಕರವರೆಗೆ ಗಾಂಧಿವಾದಿಗಳಿಂದ...
ಮಾತಾಡಬಹುದು/ಕೇಳಿಸಿಕೊಳ್ಲಬಹುದು .... :) ವಿಶಾಲವಾದ ಸ್ರ್ಕಿನ್ .... ಯೊ-ಟ್ಯೊಬ್ ವಿಡಿಯೊ ನೋಡಬಹುದುನಕ್ಷೆಗಳನ್ನು ನೋಡಬಹುದು.ಹವಾಮಾನ ವರದಿನಿಮ್ಮ gmail/ಯಾಹೂ ನೋಡಬಹುದುಐ-ಪಾಡ್ ಬೇಕಾಗಿಲ್ಲ,... ಅದೊ ಕೂಡ ಇದರಲ್ಲೆ ಇದ...
ಈ ಆಫೀಸ್ಗೆ ಬೇಕಾದಂತಹ ಸಲಕರಣೆಗಳು , ಡಾಕ್ಯುಮೆಂಟ್ಗಳು, ಸ್ಪ್ರೆಡ್ ಶೀಟ್ಗಳು, ಇವುಗಳೆಲ್ಲವನ್ನು ಅಂತರ್ಜಾರಕ (browser) ನಿಂದ ಮಾಡುವ ನಿಟ್ಟನ್ನಲ್ಲಿ ಒಂದು ಸಮಾವೇಶ ಮಾಡ್ತಾಯಿದ್ದಾರೆ... ಆದ್ರೆ ಹೋಗಿ ಬನ್ನಿ :) ಈ-ಮೇಲ್...
ಬರಲಿರುವ ದುರ್ದಿನಗಳ ಮುನ್ಸೂಚನೆಗಳು...
ಅಗಲಿಕೆ.. ಇತ್ತೀಚಿಗೆ ನಿನ್ನ ನೆನಪಿಲ್ಲದ ದಿನಗಳೇ ಇಲ್ಲಹೆಚ್ಚಲ್ಲದಿದ್ದರೂ, ಕಡಿಮೆಯೇನಿಲ್ಲ.ಮತ್ತೆ ನಾನೇ ನಿಬ್ಬೆರಗಾಗುವೆ,ಹೇಳಿದರೆ ಹೇಗೆ ನಾ ನಿನಗೆ ಎಷ್ಟೆಂದು? ಆದರೆ ಮತ್ತೆ ಮುಗುಳುನಗುವೆಗುಟ್ಟು ನನ್ನಲ್ಲಿಯೇ ಇರಲಿ, ಭ...
ಹೀಗೇ ಒಂದು ಸಂಜೆ ಒಂಟಿಯಾಗಿ ಕುಳಿತಿದ್ದ ಅಜ್ಜಿಯ ಬಳಿಗೆ ಬಂದು ಕೂತ ಮೊಮ್ಮಗ ಅದೂ ಇದೂ ಅಂತ ಮಾತಿಗಿಳಿದ. ಮಾತು ಮಾತಲ್ಲೆ “ಅಜ್ಜಿ ನಮ್ಮ ಕಾಲದ ಬಗ್ಗೆ ನಿನಗೆ ಏನನ್ನಿಸುತ್ತಜ್ಜಿ?” ಅಂತಲೂ ಕೇಳಿದ.
ಹೀಗೇ ಒಂದು ಸಂಜೆ ಒಂಟಿಯಾಗಿ ಕುಳಿತಿದ್ದ ಅಜ್ಜಿಯ ಬಳಿಗೆ ಬಂದು ಕೂತ ಮೊಮ್ಮಗ ಅದೂ ಇದೂ ಅಂತ ಮಾತಿಗಿಳಿದ. ಮಾತು ಮಾತಲ್ಲೆ “ಅಜ್ಜಿ ನಮ್ಮ ಕಾಲದ ಬಗ್ಗೆ ನಿನಗೆ ಏನನ್ನಿಸುತ್ತಜ್ಜಿ?” ಅಂತಲೂ ಕೇಳಿದ.
ಪ್ರತಿದಿನದ ಸಕ್ರಿಯ ಸಮಯದ ಬಹುಪಾಲನ್ನು ಕಂಪ್ಯೂಟರ್‌ನ ಮುಂದೆ ಕಳೆಯುವುದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡದ ಅಶಿಸ್ತಿನಿಂದಾಗಿ ಬಂದಿರುವ ಕುತ್ತಿಗೆ ನೋವಿಗೆ ಕಾರಣ ಹುಡುಕಲು ಅಂದು ನಾನು ಸಿಲಿಕಾನ್ ಕಣಿವೆಯ ಆಸ್ಪತ್ರೆಯಲ...
ನಮ್ಮ ನಾಡಿನ ರಾಜಕೀಯ ಹದಗೆಟ್ಟಿದೆ. ರಾಜಕಾರಣಿಗಳಿಂದಾಗಿ ಎಲ್ಲ ಕೊಳೆತು ನಾರುತ್ತಿದೆ. ನಮ್ಮ ನಾಡಿನ ಜನರ ಕಷ್ಟ ಕಾರ್ಪಣ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ. ಇವೆಲ್ಲಾ ನಿಜವೇ. ಆದರೆ, ಇದನ್ನೇ ಎಷ್ಟು ದಿನಾಂತ ಹೇಳ್ಕೊಂಡಿರೋಕೆ...
ಬೆಂಗಳೂರೆಂಬ ಮಾಯಾನಗರಿ ತನ್ನ ತೆಕ್ಕೆಯೊಳಕ್ಕೆ ಎಲ್ಲಾರನ್ನು ಸೆಳಿತಾನೇ ಇದೆ. ಆದ್ರೆ ಸ್ನೇಹಿತರೆ ಈ ಊರಿನ ಜೀವನದ ಅಂತಃಸತ್ವ ನಶಿಸಿಹೋಗಿ ಕಾಲವೇ ಆಯ್ತು ಅನ್ಸುತ್ತೆ. ಒಂದಾನೊಂದು ಕಾಲದ ಗಾರ್ಡನ್ ಸಿಟಿ ಈಗಾ ಪೂರಾ ಗಾರ್ಬೇಜ್...
"ಅವನಿಗೆ ಆ ಊರಿನಲ್ಲಿ ೫ ಎಕರೆ ಗದ್ದೆ ಮತ್ತು ೮ ಎಕರೆ ಹೊಲ ಇದೆ." ಇಲ್ಲಿ ಹೊಲ ಮತ್ತು ಗದ್ದೆ ಈ ಪದಗಳಿಗಿರುವ ವ್ಯತ್ಯಾಸವೇನು?
ಬೇಕನ್ (bacn) ಇದೊಂದು ಅಂತರ್ಜಾಲದಲ್ಲಿ ಈಗ ಹೊಸ ಪದ !!! ಅಂದ್ರೆ SPAM ಅಷ್ಟು ಕೆಟ್ಟದಲ್ಲ, EMAIL ಅಷ್ಟು ಉಪಕಾರಿಯಲ್ಲ. ಬೇಕು , ಅದ್ರೆ ಸದ್ಯಕಂತು ಬೇಡ ಅನ್ನುವ ಸಂದೇಶಗಳು ಈ ಗುಂಪಿಗೆ ಸೇರುತ್ತವೆ !!! ಇದು ಕುರುಕ್ ತಿ...
ಚೆಲುವ ನೋಡದೆಮನವ ಚಂಚಲಿಸದೆಒಲವ ಮಾಡಿರೈಒಲವಿಂದ ಗೆಲುವು, ಬಲವು, ಎಲ್ಲವೂ :)
ಭೂಮಿಯ ಶೇಕಡ ೭೫ ಬಾಗ ನೀರಲ್ಲಿ ತುಂಬಿರಬೇಕಾದರೆ, ಹಾಗು ಭಾರತ ದೇಶದ ಸುತ್ತಲು ನೀರು ಆವರಿಸಿರುವಾಗ. ನಮ್ಮಲ್ಲಿ ನೀರಿನ ಸಮಸ್ಯ ಯಾಕೆ ? ಪರಿಹಾರ : ಈ ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಆಗದಿರಲು ಕಾರಣ ??...
ಸಾಗರದಲ್ಲಿ ಬೆಳಗ್ಗೆ ಬಸ್ಸಿಳಿದಾಗಿನಿಂದ ಜಿಟಿಜಿಟಿ ಮಳೆ. ರಸ್ತೆ,ರಸ್ತೆಬದಿಯ ಹುಲ್ಲು ಹಾಸು, ಹೂಳುತುಂಬಿದ ಕೆರೆಯ ಮುಕ್ಕಾಲು ಭಾಗ ತುಂಬಿದ ಜೊಂಡುಹುಲ್ಲು, ಮಳೆಯಿಂದ ತುಂಬಿದ ಮಧ್ಯಭಾಗದಲ್ಲಿ ಅರಳುಮೊಗ್ಗಾದ ಕಮಲಗಳು.. ಸುತ್...