ನಮ್ಮ ಬಾಳು
ನನ್ನ ಗೆಳತಿ ನೀನು, ಜೊತೆಗಾತಿ ನೀನು ನೀ ನಿಗಲು ಚೆನ್ನ ಬಾಳು ನೀ ಮುನಿಸಿಕೊಂಡ್ರೆ, ಮನೆ ಬಿಟ್ಟು ಹೋದ್ರೆ ಆಗುವುದು ಬಾಳು ಗೋಳು. ನನ್ನ ಚೆಲುವೆ ನೀನು, ನನ್ನ ಒಲವೆ ನೀನು ನೀ ನಿರಲು ಚೆನ್ನ ಬಾಳು ನೀ ನೊಂದುಕೊಂಡ್ರೆ, ನೀ ಬ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೫೫ ಲೇಖನಗಳು
ನನ್ನ ಗೆಳತಿ ನೀನು, ಜೊತೆಗಾತಿ ನೀನು ನೀ ನಿಗಲು ಚೆನ್ನ ಬಾಳು ನೀ ಮುನಿಸಿಕೊಂಡ್ರೆ, ಮನೆ ಬಿಟ್ಟು ಹೋದ್ರೆ ಆಗುವುದು ಬಾಳು ಗೋಳು. ನನ್ನ ಚೆಲುವೆ ನೀನು, ನನ್ನ ಒಲವೆ ನೀನು ನೀ ನಿರಲು ಚೆನ್ನ ಬಾಳು ನೀ ನೊಂದುಕೊಂಡ್ರೆ, ನೀ ಬ...
ಜಾತಿಕೂಪದಲ್ಲೊಂದು ಪ್ರೀತಿಯ ಹೂವು ಬಿಹಾರದಿಂದ ಮತ್ತೆರಡು ಆಘಾತಕಾರಿ ಸುದ್ದಿಗಳು ಬಂದಿವೆ. ಸರಗಳ್ಳನನ್ನು ಒದ್ದು ಬೈಕ್ಗೆ ಕಟ್ಟಿ ಎಳೆದಾಡಿದ ಈ ಜನ ಈಗ ಹತ್ತು ಜನ ಕಳ್ಳರ ಕಣ್ಣುಗಳನ್ನೇ ಕಿತ್ತುಹಾಕಿದ್ದಾರೆ. ಇನ್ನೂ ಹತ್ತು...
ಮೊನ್ನೆ ಬಿಎಂಟಿಸಿ ಬಸ್ಸ್ ಹಿಂದುಗಡೆ ‘ಸಾರ್ವಜನಿಕ ವಾಹನ ಬಳಸಿ ವಾಯುಮಾಲಿನ್ಯ ತಗ್ಗಿಸಿ’ ಎಂಬ ಬರಹ ಓದಿದೆ. ಸಾರ್ವಜನಿಕ ವಾಹನ ಬಳಸಿದರೆ ವಾಯುಮಾಲಿನ್ಯ ಹೇಗೆ ಕಡಿಮೆ ಆಗುತ್ತಿದೆ. ಆ ವಾಹನಗಳಿಂದ ಹೊಗೆ ಬರುವುದಿಲ್ಲವೇ ಎಂಬ ತ...
"ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ...." ಈ ಸಾಲು ಯಾವ ಕವನದಲ್ಲಿದೆ ಮತ್ತು ಇದನ್ನು ಬರೆದವರಾರು ಎಂಬುದನ್ನು ತಿಳಿದವರು ದಯಮಾಡಿ ತಿಳಿಸುವಿರಾ?
ಎನ್ನೊಳಗೆ ನೀ ಹೊಕ್ಕುನಿನ್ನೊಳಗೆ ನಾ ಹೊಕ್ಕುನೀನಿಲ್ಲದೆ ನಾನುಂಟೆ ?ನಾನಿಲ್ಲದೆ ನೀನುಂಟೆ?ನಾ ಮೇಲೋ, ನೀ ಮೇಲೋಮೇಲ್ಯಾರು ಓ ದೇವರೆ? ನೀನೇ, ನಿನ್ನ ಒಕ್ಕಲಾದ ನಾನೆ ?ತಿಳಿಯದಾಗಿದೆ ನೋಡಾ
ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ.. ಇವರು ಎಲ್ಲವನ್ನು ತಮ್ಮ ನುಡಿಯಲ್ಲಿ ಸಾಧಿಸಿರೋದರಿಂದ ಇಂಗಲೀಸು ಅಂದರೆ ಅಸಡ್ಡೆ ಜಾಸ್ತಿ.. ಇವತ್ತು ನಡೆದ ವಿಷಯ ಹೇಳುತ್ತೀನಿ.. ಬೆಳಿಗ್ಗೆ arbeitsplatzಗೆ (ಕೆಲಸದಜಾಗ ಅಂತ ಜರ್ಮ...
ಗಾಂಧಿ ಎಂದರೆ ಸೋನಿಯಾಗಾಂಧಿ. ಮಹಾತ್ಮಾಗಾಂಧಿ ಬಿಡಿ,ಕೆಲವರ್ಷಗಳ ಹಿಂದೆ ಇದ್ದ ಇಂದಿರಾ,ರಾಜೀವ್ ಗಾಂಧಿಯನ್ನು ಮರೆತು ಬಿಡುವ ಕಾಂಗೈಗಳು 'ರಾಮ ಇಲ್ಲ'ಎನ್ನುವುದರಲ್ಲಿ ವಿಶೇಷವೇನಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಹಳದಿಪುರವೆಂಬ ಊರಿನಿಂದ ‘ಯಕ್ಷರಂಗ’ ಎಂಬ ಮಾಸಪತ್ರಿಕೆ ಕಳೆದೊಂದು ವರ್ಷದಿಂದಲೂ ಪ್ರಕಟವಾಗುತ್ತಿದೆ. ಯಾಕ್ಷಗಾನಕ್ಕೆ ಮೀಸಲಾದ ಪತ್ರಿಕೆಯೊಂದರ ಹೊಣೆಯನ್ನು ಒಬ್ಬನೇ ಹೊರುವುದೆಂದರೆ ತ್ರಿವಿಕ್ರಮನ ಹೆಜ...
ಉತ್ತರ ಕನ್ನಡ ಜಿಲ್ಲೆಯ ಹಳದಿಪುರವೆಂಬ ಊರಿನಿಂದ ‘ಯಕ್ಷರಂಗ’ ಎಂಬ ಮಾಸಪತ್ರಿಕೆ ಕಳೆದೊಂದು ವರ್ಷದಿಂದಲೂ ಪ್ರಕಟವಾಗುತ್ತಿದೆ. ಯಾಕ್ಷಗಾನಕ್ಕೆ ಮೀಸಲಾದ ಪತ್ರಿಕೆಯೊಂದರ ಹೊಣೆಯನ್ನು ಒಬ್ಬನೇ ಹೊರುವುದೆಂದರೆ ತ್ರಿವಿಕ್ರಮನ ಹೆಜ...
ಶ್ರಾವಣ ಬಂತೆಂದರೆ ಹಬ್ಬಗಳ ಸಾಲು ಸಾಲು ಆರಂಭವಾಗುತ್ತದೆ. ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಪ್ರಾದೇಶಿಕ ವಿಶೇಷತೆ ಇರುತ್ತದೆ. ಭೀಮನ ಅಮವಾಸ್ಯೆ, ನಾಗರ ಚೌತಿ, ಪಂಚಮಿ (ಇವೆರಡೂ ಉತ್ತರ ಕರ್ನಾಟಕದಲ್ಲಿ ಬಲು ಜೋರಾಗಿ ಆಚರಿಸ...
ನಮ್ಮ KSRTC ನವರು ಬಸ್ ಗಳಲ್ಲಿ ಸೂಕ್ತಿಗಳನ್ನೂ, ಸುಭಾಷಿತಗಳನ್ನೂ ತುಂಬಾ ದಿನಗಳಿಂದ ಬರೆಯುತ್ತಿದ್ದಾರೆ. ಇದು ಒಳ್ಳೆಯದೆ. ಆದರೆ ಇವರಿಗೆ ಪ್ರಾಸದ ಹುಚ್ಚು ಬಹಳ ಇದೆ. ಏನೇ ಬರೆಯಲಿ ಅದು ಪ್ರಾಸದಲ್ಲಿದ್ದರೆ ಜನರಿಗೆ ನಾಟುತ್...
ದೀಪವೊಂದಿರಬೇಕು ನಿನ್ನ ಕಾಣಲು ಸೂರೊಂದಿರಬೇಕು ನಿನ್ನ ಕಾಯಲು ತಿನಿಸಿರಬೇಕು ನಿನ್ನ ಬೇಡಲು ಮಿನುಗುತ್ತಿರಬೇಕು ನಿನ್ನ ಸಲಹಲು ಬಯ್ತೆರೆದ ನೆಲ, ತೂತಿನ ಸೂರು, ತೊರೆಯದ ಹಸಿವು, ನಮ್ಮ ಜೀವನದ ಕಾರಿರುಳು ಕಾಣಲ್ಲೊಲ್ಲೆ ನೀ, ಕ...
ಬೆಂಗಳೂರು ಕಾಂಕ್ರೀಟ್ ಕಾಡಾಗುತಿದ್ದರೂ ಕಾಗೆಗಳು ಮಾತ್ರ ಹೆಚ್ಚೇ ಆಗಿವೆ ಎಂಬುದು ನನ್ನ ಅನಿಸಿಕೆ. ಎಲ್ಲೆಡೆ ಮರಗಳು ಉರುಳುತ್ತಿದ್ದರೂ ಕಾಗೆಗಳು ಹೇಗಪ್ಪ ಉಳಿದಿವೆ ಎಂಬುದು ತಲೆ ಕೆರೆದುಕೊಳ್ಳುವಂಥಹಾ ವಿಷಯವೇ!
ಬೆಳ್ ಬೆಳಗ್ಗೆ ಬಲ್ ಮೊಗ್ಲಲ್ ಎದ್ ಬುಟ್ನನ್ ಹೆಂಡ್ರು ಮಾಡಿದ್ದ ಚಿಬ್ಲಿಡ್ಲಿ ತಿಂದ್ ಬುಟ್ ಕುಟ್ತಾ ಇದ್ರೆ ಕೈಮಣೆ ಕಟ್ ಕಟ್ಉನಿಯಾಕಂಡಿರ ಕೆಲಸವೆಲ್ಲ ಓಡ್ತವೆ ಪಟ್ ಪಟ್ಹೀಗಿದ್ರೆ ನಾನು ನನ್ ಬಾಳು ಬೊಂಬಾಟ್
ಇವುಗಳ ತಿಳಿವೇನು? ಚಿಬ್ಲು (ಚಿಬ್ಬುಲು)ಮುಗ್ಗುಲು( ಮುಗ್ಲು)ಮೊಗ್ಗಲು( ಮೊಗ್ಲು)ಎಕ್ಕತ್ತು ಎಡೊತ್ತುಉನಿ(ವುನಿ) ಮೊಗಳು
ಬೆಂಗಳೂರು (ಏಜೆನ್ಸಿ), ಸೋಮವಾರ, 9 ಜುಲೈ 2007 ( 16:59 IST )
ಮಾರ್ಕ್ಸ್ ವಾದಿಃ ಬರೆದಿದ್ದಕ್ಕೆಲ್ಲಾ ಮಾರ್ಕ್ಸ್ ಕೊಡಬೇಕೆಂದು ವಾದಿಸುವ ವಿದ್ಯಾರ್ಥಿ! ಸಂತೆಃ ಸಂತ ಶಬ್ಧದ ಸ್ತ್ರೀಲಿಂಗ..! ಪತ್ರಿಕಾ ಧರ್ಮಃ ಪ್ರತಿಯೊಂದು ಪತ್ರಿಕೆಯವರೂ ತಮಗೆ ಬೇಕಾದಂತೆ ವ್ಯಾಖ್ಯಾನಿಸಬಹುದಾದಂಥದ್ದು ಕಾಲ...
ಶೃಂಗೇರಿಯ ಇತಿಹಾಸ : ಆದಿಶಂಕರರು, ತಮ್ಮ ಪ್ರಥಮ, ಹಾಗೂ ಪ್ರಶಷ್ತ್ಯ ವಾದ ಮಠವನ್ನು ಸ್ಥಾಪಿಸುವ ಉದ್ದೇಶ್ಯದಿಂದ ಪವಿತ್ರಸ್ಥಾನದ ಅನ್ವೇಷಣೆಯಲ್ಲಿದ್ದಾಗ, ಶೃಂಗೇರಿಗೂ ಭೇಟಿಯಿತ್ತರು. ಅಲ್ಲಿನ ತುಂಗಾನದಿಯ ದಂಡೆಯ ಬಳಿ ಕಂಡ ದೃ...
ಈ ಮರಣ ಪದ್ಯಕ್ಕೆ ಗಾಢವಾಗಿ ಪ್ರತಿಕ್ರಿಯಿಸಿದ ಇಲ್ಲಿ ಬ್ಲಾಗಿಸುವ ಟೀನಾ ಸೋಲ್ಸನಿತ್ಸಿನ್‌ನ "ಎ ಡೇ ಇನ್ ದ ಲೈಫ್ ಆಫ್ ಇವಾನ್ ಡೆನೀಸೊವಿಚ್" ನಾನು ಓದಬೇಕು ಎಂದು ಸೂಚಿಸಿದರು. ಓದಬೇಕು ಎಂದು ಈ ಹಿಂದೆ ಅಂದುಕೊಂಡಿದ್ದರೂ ಓದ...
___LINK_OPEN_href="http://netnota.blogspot.com/2007/09/blog-post_17.html" target="_blank" title="ನೆಟ್ ನೋಟ"___ಓದಿ...ವಿ.ಕ.ದ ನೆಟ್‍ನೋಟ ಅಂಕಣ---ಸುಧೀಂದ್ರ ಹಾಲ್ದೊಡ್ಡೇರಿ ಅವರದು ಇಂದು ಜಗತ್ತಿನ ಯ...