ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2007

ಸೆಪ್ಟೆಂಬರ್ 2007

೧೫೫ ಲೇಖನಗಳು

ವಿಶ್ವದ ಮಹಾಮಲಿನ ಸ್ಥಳಗಳಲ್ಲಿ ಭಾರತಕ್ಕೆ ಸ್ಥಾನ!

ASHOKKUMAR ಸೆಪ್ಟೆಂ ೧೭ ಪುಟ ೩೯ ವೀಕ್ಷಣೆ

(ಇ-ಲೋಕ-40)(17/9/2007) ಕೈಗಾರಿಕೆಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದು ನಮ್ಮ ಅನುಭವಕ್ಕೆ ಬರುತ್ತಿರುತ್ತದೆ.ವಿಶ್ವದ ಅತಿಮಲಿನ ಸ್ಥಳಗಳ ಪಟ್ಟಿ ಪ್ರಕಟವಾಗಿದೆ.ದುರಂತವೆಂದರೆ,ಈ ಪಟ್ಟಿಯಲ್ಲಿ ಭಾರತದ ಎರಡು ಸ್ಥಳಗಳು ಸ...

ಗೂಗಲ್ನಲ್ಲಿ ಚಂದ್ರ !!!

ಭೀಮೇಶ್ ಚಿನ್ನಸ್ವಾಮಿ ಸೆಪ್ಟೆಂ ೧೭ ಬ್ಲಾಗ್ ೨,೨೦೬ ವೀಕ್ಷಣೆ

ಗೂಗಲ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ, ಅದೆ ಬಾಹ್ಯಾಕಾಶವನ್ನು ಹುಡುಕುವ ಕೆಲಸ. ತಲತಲಾಂತರದಿಂದ ಮನುಷ್ಯನ್ನ ಕಾಡುತ್ತಿರುವ ಪ್ರಶ್ನೆ "ಅಲ್ಲೇನಿದೆ ??"... ಈ ಪ್ರಯತ್ನದಿಂದ "ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ...

ಇ-ಮೇಲ್ ಬಗ್ಗೆ

ಪಂಚಾಕ್ಷರಿ ಕೊ.ಬ. ಸೆಪ್ಟೆಂ ೧೭ ಚರ್ಚಾವೇದಿಕೆ ೭,೧೯೭ ವೀಕ್ಷಣೆ

ಸ್ನೇಹಿತರೇ, ನಾವು ಇ-ಮೇಲ್ (ಕನ್ನಡ ಪದ ಗೊತ್ತಿಲ್ಲಾ) ಕಳಿಸುವಾಗ 'Regards' ಪದದ ಬದಲಾಗಿ ಯಾವ ಕನ್ನಡ ಪದ ಬಳಸಬಹುದು? ಮತ್ತು ವಿಂಡೋಸ್ ಎಕ್ಸ್ ಪಿ ಯಲ್ಲಿ 'ರ' ಕ್ಕೆ 'ಯ' ಒತ್ತು ಬರಿಸಲು ಯಾವ ಯಾವ ಕೀಲಿ ಅಕ್ಷರಗಳನ್ನು ಬಳ...

'ಅವರೇ ಸ್ವಾಮಿಗಳು'

Prapancha ಸೆಪ್ಟೆಂ ೧೭ ಬ್ಲಾಗ್ ೧,೬೯೩ ವೀಕ್ಷಣೆ

ಕೆಲವು ವಾರಗಳ ಹಿ೦ದೆ ಒ೦ದು ದಿನ ವಿಜಯ ಕರ್ನಾಟಕ ಪತ್ರಿಕೆಯನ್ನ ಓದುತ್ತಿದ್ದಾಗ ಒ೦ದು ಲೇಖನ ನನ್ನ ಗಮನ ಸೆಳೆಯಿತು. ಆ ಲೇಖನವನ್ನ ಡಾ. ಟಿ.ವಿ. ವೆ೦ಕಟಾಚಲ ಶಾಸ್ತ್ರಿಯವರ "ಉದಾರಚರಿತರು ಉದಾತ್ತಪ್ರಸ೦ಗಗಳು" ಎ೦ಬ ಪುಸ್ತಕದಿ೦ದ...

ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೧೬ ಪುಟ ೫೮ ವೀಕ್ಷಣೆ

ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ : ಶ್ರೀ ಶ್ರೀ ಆದಿಶಂಕರರ ಭಕ್ತರಲ್ಲಿ ಪ್ರಧಾನರಾದವರು, ಕೇವಲ ೪ ಜನ. ಅವರೆಲ್ಲಾ ತಮ್ಮ ತಮ್ಮ ಕ್ಷೇತ್ರದಲ್ಲಿ ಅಸಮಾನರು. ದೃಢಭಕ್ತಿಯಲ್ಲಿ, ಶ್ರೀ ಪದ್ಮಪಾದಾಚಾರ್ಯರು, ಅನುಪಮಸೇವೆಯಲ್ಲಿ,...

ಅಂಕುರ

ಅನಿವಾಸಿ ಸೆಪ್ಟೆಂ ೧೬ ಬ್ಲಾಗ್ ೧,೬೧೩ ವೀಕ್ಷಣೆ

ಯಾಕೆಪದ್ಯ ಹುಟ್ಟುವ ಮೊದಲೇಪದಗಳ ಕುಲಾವಿಯ ಸಡಗರ?ಹುಟ್ಟಿದ ಮೇಲೋ-ತೊದಲು, ಜೊಲ್ಲು, ಅಕಸ್ಮಾತ್ನಿದ್ದೆಯಲ್ಲೇ ನಗುವ ಚಮತ್ಕಾರ!

ಭಾರತ ಎಂದರೆ ಏನು?

ಸವಿತೃ ಸೆಪ್ಟೆಂ ೧೬ ಬ್ಲಾಗ್ ೧೦,೫೩೯ ವೀಕ್ಷಣೆ

ಭಾರತ ಎಂದರೆ ಏನು? ನಮ್ಮ ದೇಶದ ಅಧಿಕೃತ ಹೆಸರು ಇಂಡಿಯ. ಆದರೆ ನಮ್ಮಲ್ಲಿ ಕೆಲವು ಜನ ಇದನ್ನ ಹಿಂದೂಸ್ತಾನ, ಭಾರತ ಅಂತ ಕರೆಯುತ್ತೇವೆ. ನನಗೆ ಇಂಡಿಯಾ ಅಂದ ತಕ್ಷಣ ನಮ್ಮ ಬೆಂಗಳೂರಿಂತ ಪಟ್ಟಣಗಳು, ಅಲ್ಲಿನ ಮೋಸ , ಧಗ, ವಂಚನೆಗ...

ಮಾಸದ ಭಾವನೆಗಳು

Nagashree Natarajan ಸೆಪ್ಟೆಂ ೧೬ ಬ್ಲಾಗ್ ೧,೭೨೧ ವೀಕ್ಷಣೆ

ಬಾರದೆ೦ದು ಬದಿಗೊತ್ತಿದ ಆ ಹಲವು ಬಾಲ್ಯದ ಕ್ಷ್ಣಣಗಳು ’ಛಾ’ಗೆ೦ದು ಹೊರಗೆ ಹೋದಾಗ ಕಾಕ ಅ೦ಗಡಿಯಲ್ಲಿ ಕ೦ಡ ಕ೦ದಮ್ಮನ ಕಣ್ಣ೦ಚಿನಿ೦ದ ಉದುರುವುದನ್ನು ಕ೦ಡು ಕಸಿವಿಸಿಗೊ೦ಡನು ನಮ್ಮ ಕವಿವರ್ಯನು ****************************...

ತಂದೆ ತಾಯಿ ಮತ್ತು ಮಕ್ಕಳು

ShivaRam H ಸೆಪ್ಟೆಂ ೧೫ ಬ್ಲಾಗ್ ೨,೯೬೪ ವೀಕ್ಷಣೆ

ನಾನೂ ಒಬ್ಬ ತಂದೆಯಾಗಿ ನಿನ್ನೆ ಕನ್ನಡ ಪ್ರಭದಲ್ಲಿ (15-09-2007 -ಸಖಿ)-ಮೆಚ್ಚಿಕೊಂಡ ಲೇಖನ [http://kannadaprabha.com/NewsItems.asp?ID=KP720070914025222&Title=Sakhi&lTitle=%D1%DAT&Topic=0&Dist=0|...

ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೧೫ ಪುಟ ೪೭ ವೀಕ್ಷಣೆ

ಶ್ರೀ ಶ್ರೀ ಆದಿಶಂಕರರ ಭಕ್ತರಲ್ಲಿ ಪ್ರಧಾನರಾದವರು, ಕೇವಲ ೪ ಜನ. ಅವರೆಲ್ಲಾ ತಮ್ಮ ತಮ್ಮ ಕ್ಷೇತ್ರದಲ್ಲಿ ಅಸಮಾನರು. ದೃಢಭಕ್ತಿಯಲ್ಲಿ, ಶ್ರೀ ಪದ್ಮಪಾದಾಚಾರ್ಯರು, ಅನುಪಮಸೇವೆಯಲ್ಲಿ, ಶ್ರೀ ತೋಟಕಾಚಾರ್ಯರು, ಪರಮಾತ್ಮ ಸಾಕ್ಷ...

ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!

ಸವಿತೃ ಸೆಪ್ಟೆಂ ೧೪ ಬ್ಲಾಗ್ ೩,೧೬೨ ವೀಕ್ಷಣೆ

ಕಬ್ಬಿಣ ನಮ್ಮ , ಮರಗಿಡಗಳ ಜೀವನಾಧಾರವಾದ ಧಾತು ( vital element) ಎಂದು ನಮಗೆಲ್ಲ ತಿಳಿದೇ ಇದೆ. ನಮ್ಮ ರಕ್ತದಲ್ಲಿನ Hemoglobinನ ಮುಖ್ಯ ಅಂಶ ಇದು. ಆಮ್ಲಜನಕ-ವಾಹಕ ವಾಗಿ ಕೆಲಸ ಮಾಡುತ್ತೆ. ನಾವು ಬಳಸುವ ಬಹುಪಾಲು ಸಲಕರ...

ವಾತಾಪಿ ಗಣಪತಿಂ ಭಜೇಹಂ

ಹಂಸಾನಂದಿ ಸೆಪ್ಟೆಂ ೧೪ ಬ್ಲಾಗ್ ೫,೦೦೦ ವೀಕ್ಷಣೆ

ಈ ಶನಿವಾರ ಭಾದ್ರಪದ ಶುಕ್ಲ ಚೌತಿ. ಗಣೇಶನನ್ನು ತೊಡಕುಗಳನ್ನು ಕಳೆಯುವವನೆಂದು ನಾವೆಲ್ಲ ಪೂಜಿಸುತ್ತೇವೆ. ನಮ್ಮ ಹಿಂದಿನ ಹರಿದಾಸರು, ಮತ್ತೆ ಹಲವು ಕವಿಗಳನ್ನು ಬಗೆಬಗೆಯಾಗಿ ಹೊಗಳಿರುವವರೇ. ಕನಕದಾಸರ ಹಾಡೊಂದು, ಎಲ್ಲರ ಮನದಲ...

ಆರ್ ಎಫ್ ಐ ಡಿ (RFID) - ಗುರುತಿಸಿಕೊಳ್ಳಲೂ ಒಂದು ತಂತ್ರಜ್ಞಾನ !!!

ಭೀಮೇಶ್ ಚಿನ್ನಸ್ವಾಮಿ ಸೆಪ್ಟೆಂ ೧೪ ಬ್ಲಾಗ್ ೨,೪೭೨ ವೀಕ್ಷಣೆ

ಒಂದು ಕಡೆ ಮೊಬಿಲಿಟಿ ಆದಾಗ ಇನ್ನೊಂದು ತೊಂದರೆ ಇದೆ, ಎಲ್ಲವು ವೈರ್ ಲೆಸ್ ಆದರೆ ಎಲ್ಲವು ಚೆಲ್ಲಾ-ಪಿಲ್ಲಿಯಾಗೆ ಹೋಗುವ ಸಾದ್ಯತೆಗಳಿವೆ!!! ಆಗ ಈ-ವಸ್ತುಗಳನ್ನು, ಸಲಕರಣೆಗಳನ್ನು ಗುರುತಿಸುವುದೆ ಒಂದು ದೊಡ್ಡ ಕೆಲಸ !!! ಈ ತ...

ಇವುಗಳ ತಿಳಿವು/ಅರ್ತ ಏನು?

ಬರತ್ ಕುಮಾರ್ ಸೆಪ್ಟೆಂ ೧೪ ಚರ್ಚಾವೇದಿಕೆ ೬,೨೮೬ ವೀಕ್ಷಣೆ

ಕೆಲವು ಹಳ್ಳಿ/ಊರುಗಳ ಹೆಸರು . ಇವುಗಳ ತಿಳಿವು ಎನು? ಹಿರಿಕಾಂಟಿತೆರಕಣಾಂಬಿತೇರಂಬಳ್ಳಿಅನಿಯಂಬಳ್ಳಿಉತ್ತಂಬಳ್ಳಿಕವಲಂದೆಸೋಸಲೆನಗರ್ಲೆ

ವರಸಿದ್ಧಿವಿನಾಯಕ ವ್ರತ.

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೧೪ ಪುಟ ೪೧ ವೀಕ್ಷಣೆ

ವರಸಿದ್ಧಿವಿನಾಯಕ ವ್ರತ : ಭಾದ್ರಪದ ಶುಕ್ಲ ಚತುರ್ಥೀ ಮದ್ಯಾನ್ಹ ವ್ಯಾಪಿನಿ ಮತ್ತು ಯಾಮದ್ವಯವ್ಯಾಪಿನಿಯಿರುವದಿನ, [೧೫, ಶುಕ್ರವಾ ರ, ಸೆಪ್ಟೆಂಬರ್, ೨೦೦೭ ] ಆಚರಿಸತಕ್ಕ ವ್ರತ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯನ್...

ಕಾಗುಣಿತದಲ್ಲಿ ಅನುಮಾನ

muralihr ಸೆಪ್ಟೆಂ ೧೩ ಚರ್ಚಾವೇದಿಕೆ ೭,೪೦೨ ವೀಕ್ಷಣೆ

ನ೦ಗೇ ಮೊನ್ನೆ ಗೂಗಲ್ನವರ ಸೈಟ್ ನಲ್ಲಿ ರುವ ಕೀಬೋರ್ಡ್ ನಲ್ಲಿ ಈ ಅಕ್ಷರಗಳು ಕ೦ಡು ಬ೦ದವು. "ಞ ಞಾ ಞಿ ಞೀ ಞು ಞೂ ಞೃ ಞೆ ಞೇ ಞೈ ಞೊ ಞೋ ಞೌ ಞಂ ಞ" ಇವು ವಿಕಿಪೀಡಿಯಾದಲ್ಲಿ ಕೂಡ ಇದೆಯ೦ತಾ ಗೊತಾಯ್ತು. ಈ ಗುಣಿತಾಕ್ಷರಗಳು ಕನ್...

ಧರೆಯೆ ಹತ್ತಿ ಉರಿಯುವಾಗ ಎಲ್ಲಿ ಓಡಿ ಹೋಗುವೆ?

ರವಿ ಕೃಷ್ಣಾ ರೆಡ್ಡಿ ಸೆಪ್ಟೆಂ ೧೩ ಬ್ಲಾಗ್ ೧,೩೦೩ ವೀಕ್ಷಣೆ

ಭೂತಾಯಿಯ ತಾಪಮಾನ ಏರುತ್ತಿರುವ ವಿಷಯ ಇವತ್ತು ಕೇವಲ ಭವಿಷ್ಯದ ಪೀಳಿಗೆಯ ಬಗ್ಗೆ ಕಾಳಜಿ ಇರುವವರ ಅಥವ ತಾವು ತೆರಳುವಾಗ ತಾವು ಬಂದಾಗ ಹೇಗಿತ್ತೊ ಅದಕ್ಕಿಂತ ಉತ್ತಮವಾದ ಸ್ಥಿತಿಯಲ್ಲಿ ಈ ನಿಸರ್ಗವನ್ನು ಬಿಟ್ಟು ಹೋಗಬೇಕು ಎಂದು...

ಹೇಗೆ ಬಾರಿಸಲಿ ನಾನು...?

ShivaRam H ಸೆಪ್ಟೆಂ ೧೩ ಬ್ಲಾಗ್ ೧,೩೮೪ ವೀಕ್ಷಣೆ

ಹೇಗೆ ಹಾಡಲಿ ನಾನುದೇಶವೇ ಹೊತ್ತಿ ಉರಿಯುವಾಗಅಗೋ ಕೇಳಿಲ್ಲವೇ ಅಂದು- ನಿರೋ ದೊರೆ ಪಿಟೀಲು ಬಾರಿಸಿದನೆಂದು, ಇನ್ನು ಹೇಗೆ ಬಾರಿಸಲಿ ನಾನಿಂದು ನನ್ನೀ ದಳ್ಳುರಿಯ ಡೋಲು? ಇಲ್ಲಿ ನಾವೆಲ್ಲ ಒಂದೇಎಂದು ನುಡಿದು ನಡೆದು ಬಂದ ಮಾತೇನ...