ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2008

ಅಕ್ಟೋಬರ್ 2008

೫೬೯ ಲೇಖನಗಳು

ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್

ಪ್ರದೀಪ ಅಡಿಗ ಅಕ್ಟೋ ೧೩ ಪುಟ ೮೮ ವೀಕ್ಷಣೆ

ಪಾಕಿಸ್ಥಾನದ ಮೊದಲ ಗಗನ ಯಾತ್ರಿಯಾಗಲು ತರಬೇತಿ ಪಡೆಯುತ್ತಿರುವ ನಮೀರಾ ಸಲೀಂ, ಮೌಂಟ್ ಎವರೆಸ್ಟ್‌ಗಿಂತಲೂ ಎತ್ತರಿದಿಂದ ಆಕಾಶದಿಂದ ಧುಮುಕಿದ ಮೊದಲ ಮಹಿಳಾ ಸ್ಕೈ ಡೈವರ್. ಇಂದು ನಮೀರಾ ೨೯,೪೮೦ ಅಡಿ ಎತ್ತರದಿಂದ ಸ್ಕೈ ಡೈವ್ ಮ...

ಕಾಣದ ದಾರಿಯಲ್ಲಿ ನಕ್ಷತ್ರಗಳ ಹುಡುಕುತ್ತಾ...

ಅನು ಬೆಳ್ಳೆ (ರಾಘವೇಂದ್ರ ಬಿ.ರಾವ್) ಅಕ್ಟೋ ೧೩ ಪುಟ ೪೯ ವೀಕ್ಷಣೆ

ಕತ್ತಲೆಯಲ್ಲಿ ಹೀಗೆ ನಡೆಯುವಾಗಲೆಲ್ಲಾ ದಾರಿ ತೋರಿಸುತ್ತಿದ್ದ ಕಿರು ದೀಪಗಳ ಸಾಲುಗಳಲ್ಲದ ಸಾಲುಗಳನ್ನು ಎಣಿಸುತ್ತಾ ಸಾಗುವ ಬದುಕಿನ ಅಂತ್ಯ, ಆದಿಯನ್ನೂ ತಿಳಿಯದೆ ಮುಖವೆತ್ತಿದರೆ ಕಾಣುವ, ಕಾಡುವ ನಕ್ಷತ್ರಗಳ ಬೆಳಕೇ ದೊಡ್ಡದೆ...

ಕಿಱುನಾಲಿಗೆ, ಕುಞ್ಞಾಲಿಗೆ

Anantha Krishna K S ಅಕ್ಟೋ ೧೩ ಚರ್ಚಾವೇದಿಕೆ ೧,೦೯೨ ವೀಕ್ಷಣೆ

ಕಿಱುನಾಲಿಗೆ, ಕುಞ್ಞಾಲಿಗೆ= ನಾಲಿಗೆಯ ಹಿಂಬದಿಯಲ್ಲಿರುವ ನಾಲಿಗೆಯ ಭಾಗವೇ ಆದ ಮಾಂಸಖಂಡ (tonsils). ಕುಞ್ಞಾಲಿಗೆ ಎಂದು ಸಾಮಾನ್ಯವಾಗಿ ಕುಂದಾಪುರದ ಕಂದಾವರ ಬ್ರಾಹ್ಮಣರು ಬೞಸುವುದನ್ನು ಕೇಳಿದ್ದೇನೆ. ಉೞಿದ ಕನ್ನಡಿಗರು ಕಿ...

ಯಾಹೂ! ಕ್ರಿಕೆಟ್

ಪ್ರದೀಪ ಅಡಿಗ ಅಕ್ಟೋ ೧೩ ಬ್ಲಾಗ್ ೨,೦೭೧ ವೀಕ್ಷಣೆ

ಇವತ್ತು ಭಾರತದ ಸ್ಕೋರ್ ಎಷ್ಟಾಯ್ತು ಎಂದು ನೋಡಲು ಯಹೂ! ಗೆ ಹೋದೆ. ಅವರ ಹೊಸ ಕ್ರಿಕೆಟ್ ತಾಣ ಬಹಳ ಚೆನ್ನಾಗಿ ಮೂಡಿ ಬಂದಿದೆ. ಈ ತಾಣ Auto refresh ಆಗುವುದಲ್ಲದೇ ಲೈವ್ ಕಾಮೆಂಟ್ರಿ ಕೂಡಾ ಇದೆ. ಸ್ಕೋರ್ ಕಾರ್ಡ್‌ನ ಸ್ವಲ್ಪ...

ಪುಸ್ತಕ - ಮಸ್ತಕ

ಅನಿಲ್ ರಮೇಶ್ ಅಕ್ಟೋ ೧೨ ಉಲ್ಲೇಖಗಳು ೭೯೪ ವೀಕ್ಷಣೆ

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ| ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ||

ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್

ಉಮೇಶ್‌ ಕುಮಾರ್‍ ಶಿಮ್ಲಡ್ಕ ಅಕ್ಟೋ ೧೨ ಪುಟ ೧೦೧ ವೀಕ್ಷಣೆ

ಭಾರತೀಯ ಕ್ರಿಶ್ಚಿಯನ್ನರ ಪಾಲಿಗೆ ಇಂದು ಸಾಮಾನ್ಯ ಭಾನುವಾರವಲ್ಲ. ಶುಭ ದಿನ ಎಂದರೆ ತಪ್ಪಲ್ಲ. ವ್ಯಾಟಿಕನ್‌ ಸಿಟಿಯಲ್ಲಿ ಎರಡನೇ ಭಾರತೀಯರೊಬ್ಬರಿಗೆ ಸಂತ ಪದವಿ ಪ್ರಾಪ್ತವಾಗಿದೆ. ಈ ಸಂತಸ ಕ್ರಿಶ್ಚಿಯನ್ನರದ್ದು. ಈ ಸಂತಸಕ್ಕೆ...

ಪರಂಪರೆ-ಪ್ರವಾಹ-ಪ್ರತಿರೋಧ

ಸುಮಂತ ಕುಲಕರ್ಣಿ (Sumant Kulkarni) ಅಕ್ಟೋ ೧೨ ಪುಟ ೪೭ ವೀಕ್ಷಣೆ

ನೆರೆಯ ಕೆನ್ನೀರಿನ ಮಧ್ಯೆ ಸುಕ್ಕುಗಟ್ಟಿದ ದೇಹ ಕೈಚಾಚಿ ಕೂಗುತಿದೆ - "ಪ್ರವಾಹ-ಪ್ರವಾಹ"! ಇಲ್ಲ ಕರನೀಡಿ ಮರುಕ ತೋರುವವರಾರೂ! ಹರಿದು ಹೋಗುತಿಹರೆಲ್ಲ, ಜಲಧಿಯತ್ತ - ಜಲಸಮಾಧಿಗೆ!

ಸಹಾಯ ಬೇಕಾಗಿದೆ

ಚೇತನ್ ಜೀರಾಳ ಅಕ್ಟೋ ೧೨ ಬ್ಲಾಗ್ ೧,೨೬೮ ವೀಕ್ಷಣೆ

ನಮಸ್ಕಾರ ಗೆಳೆಯರೇ, ನಾನು ಒಂದು HTML ಪೇಜ್ ಅನ್ನು ಕನ್ನಡದಲ್ಲಿ ಮಾಡಿದೆ. ಆದ್ರೆ ಆ ಹಾಳೆಯನ್ನು render ಮಾಡಿದಾಗ ಅದು ನಾನು ಬರೆದ ಅಕ್ಷರದ ಬದಲು ??? ಈ ತರಹದ ಚಿಹ್ನೆ ಗಳನ್ನ ತೋರಿಸುತ್ತಿದೆ. ನಾನು ಕನ್ನಡವನ್ನ unicod...

ಹೂವು ಗಿಡದಲ್ಲಿದ್ದರೆ ಹೇಗನಿಸುತ್ತದೆ

mnsrao ಅಕ್ಟೋ ೧೨ ಪುಟ ೩೩ ವೀಕ್ಷಣೆ

ಹೂವು ಎಂದರೆ ಎಲ್ಲರ ಮುಖ್ಯವಾಗಿ ಹೆಂಗಸ ಮುಖ ಅರಳುತ್ತದೆ. ಅದನ್ನು ಮುಡಿದು ಆನಂದ ಪಡಿಯುದರ ಜೊತೆಗೆ ಗಂಡಸರ ಮುಂದೆ ಬೀಗಲು, ಮೆಚ್ಚಿಗೆ ನಿರೀಕ್ಷಿಸುತ್ತ ಆಶಾ ಪ್ರಪಂಚದಲ್ಲಿ ತೇಲಾಡುತ್ತಿರುತಾರೆ.

Attitude

ರಾಜೀವ.ಜೋಶಿ ಅಕ್ಟೋ ೧೨ ಬ್ಲಾಗ್ ೧,೫೯೯ ವೀಕ್ಷಣೆ

ಹುಡುಗನೊಬ್ಬ ಕೊಕಾ ಕೊಲಾದ್ ಪ್ಲಾಸ್ಟೀಕ್ ಡಬ್ಬವನ್ನ ಕೆಳಗಿಟ್ಟುಕೊ೦ಡು, ಅದರ ಮೇಲೆ ಹತ್ತಿನಿ೦ತು, ರಿಸಿವರ್ ಕಿವಿಗಿಟ್ಟುಕೊ೦ಡು ಯಾವುದೋ ನ೦ಬರ್ ಒತ್ತಿದ. ಹುಡುಗ:"ಅಮ್ಮ ನಿಮ್ಮ ಮನೆಯ ತೋಟದಲ್ಲಿ ನನಗೆ ಮಾಲಿಯಾಗಿ ಕೆಲಸ ಕೊಡು...

ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?

vinayaka ಅಕ್ಟೋ ೧೨ ಪುಟ ೭೯ ವೀಕ್ಷಣೆ

ಗಾಂಧಿ, ನೆಹರೂರನ್ನು ಅನುಸರಿಸುತ್ತಿದ್ದರೋ ಅಥವಾ ನೆಹರೂ, ಗಾಂಧೀಜಿ ಅನುಯಾಯಿಯಾಗಿದ್ದರೋ ಎಂಬ ಕುರಿತು ದೇಶದಲ್ಲಿ ದೊಡ್ಡ ಚರ್ಚೆಯೇ ಆಗುತ್ತದೆ. ದೇಶ ವಿಭಜನೆಯಲ್ಲಿ ಗಾಂಧೀಜಿ ಕೈವಾಡವೂ ಇತ್ತು ಎಂದು ಹಲವರು ಆರೋಪಿಸುತ್ತಾರೆ!

ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು

ASHOKKUMAR ಅಕ್ಟೋ ೧೧ ಬ್ಲಾಗ್ ೧,೨೪೮ ವೀಕ್ಷಣೆ

ಮೊದಲನೆಯದ್ದು! ------------------------------------------------- ಗದ್ದೆಯಲ್ಲಿ ಬೆಳೆದ ಕಬ್ಬನ್ನು ಅಪರಿಚಿತರಿಗೆ ಕೇಳದೆಯೇ ತಂದು___LINK_OPEN_href="http://www.hindu.com/mag/2008/10/12/stories/2008...

’ರಾಕ್ ಬ್ರಿಡ್ಜ್ ಮೆಮೋರಿಯಲ್ ಸ್ಟೇಟ್ ಪಾರ್ಕ್”

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೧೧ ಪುಟ ೪೦ ವೀಕ್ಷಣೆ

’Rock Bridge Memorial State Park” ಮಿಸ್ಸೂರಿ ರಾಜ್ಯದ ಅಗಾಧ ಪ್ರಕೃತಿ-ರಮಣೀಯವಾದ ಪರಿಸರಗಳನ್ನು ಹುಡುಕಿಕೊಂಡು ಅಲೆಯುವುದು ಒಂದು ಸುಯೋಗವೇ ಸರಿ. ಅದೆಷ್ಟು ಪಿಕ್ನಿಕ್ ಸ್ಪಾಟ್ ಗಳಿವೆ ! ಪ್ರತಿದಿನದ ಜಂಜಾಟದ ಜೀವನದ ಕ...

ದಾಸರೆಲ್ಲರ 'ವಸ್ತು' ಒಂದೇ ಆಗಿದ್ದರೂ, ಸಮಾಜಿಕ ದೃಷ್ಟಿಕೋನ ಅಪೂರ್ವವಾದದ್ದು

ಮಂಜುನಾಥ ಸಿಂಗೆ ಅಕ್ಟೋ ೧೧ ಪುಟ ೧೨೫ ವೀಕ್ಷಣೆ

ಹಬ್ಬ ಹರಿದಿನಗಳಿದ್ದಾಗ ನಮ್ಮೂರಲ್ಲಿ ಭಜನೆ-ಕೀರ್ತನೆಗಳ ಮಹಾಪೂರವೇ ಹರಿಯುತ್ತದೆ. ಊರಿನ ಜನ ಧರ್ಮ-ತತ್ವ-ನೀತಿಗಳನ್ನೊಳಗೊಂಡ ಭಜನೆ-ಕೀರ್ತನೆಗಳನ್ನು ಮನದಣಿಯುವತನಕ ಹಾಡಿ ಮೈಮರೆಯುತ್ತಾರೆ.ಕೆಲವೊಮ್ಮೆ ನಾನು ಸಹ ಆ ಕೀರ್ತನೆಗಳ...

ವಾಪಾಸ್ ಬಂದುಬಿಟ್ಟೆ...!

ಶ್ರೀದೇವಿ ಕಳಸದ ಅಕ್ಟೋ ೧೧ ಬ್ಲಾಗ್ ೨,೦೪೭ ವೀಕ್ಷಣೆ

ಸುಮಾರು ಐದಾರು ವರ್ಷದ ಹಿಂದೆ ವೈದೇಹಿಯವರು ಬರೆದ ಪುಸ್ತಕ ನನ್ನನ್ನು ಅಲ್ಲಿಗೆ ಹೋಗುವಂತೆ ಮಾಡಿತ್ತು. ಸಂಗೀತ ನಿರ್ದೇಶಕ ಭಾಸ್ಕರ್‍ ಚಂದಾವರ್‌ಕರ್‍ ಅವರು ನಡೆಸಿದ ರಸಗ್ರಹಣ ಶಿಬಿರದ ಸಂವಾದವನ್ನು ವೈದೇಹಿಯವರು ಸರಳವಾಗಿ, ಮ...

ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....

ಉಮೇಶ್‌ ಕುಮಾರ್‍ ಶಿಮ್ಲಡ್ಕ ಅಕ್ಟೋ ೧೧ ಬ್ಲಾಗ್ ೧,೯೦೦ ವೀಕ್ಷಣೆ

ಬ್ಲಾಗ್‌ಗಳ ಬಗ್ಗೆ ಎಷ್ಟು ಜನ ಕೇಳಿದ್ದಾರೆ... ನಮ್ಮಲ್ಲಿ ಬಹುತೇಕರಿಗೆ ಬ್ಲಾಗ್‌ ಬಗ್ಗೆ ಏನೂ ಗೊತ್ತೇ ಇಲ್ಲ. ಬೆಂಗಳೂರಿನಂತಹ ಮಹಾನಗರದಲ್ಲೇ ಇದರ ಬಗ್ಗೆ ತಿಳಿವಳಿಕೆ ಕಡಿಮೆ ಇರೋವಾಗ ಜಿಲ್ಲಾ ಕೇಂದ್ರದಲ್ಲಿರುವವರಿಗೆ ಹೇಗೆ...

ಕನಸು ಕದ್ದ ಹುಡುಗಿ...

ಮಂಜುನಾಥ ಅಕ್ಟೋ ೧೧ ಬ್ಲಾಗ್ ೧,೩೪೪ ವೀಕ್ಷಣೆ

Hi ಕೋತಿ, ಏನು ಕೋತಿ ಅಂದದ್ದಕ್ಕೆ ಬೇಜರಾಯಿತಾ. ಆದ್ರೂ ನೀನು ಕೋತಿನೇ ಕಣೋ. ನೀ ಮಾಡುವ ಚೇಷ್ಟೆ, ನಿನ್ನ ತುಂಟಾಟ ಯಾವ ಕೋತಿಗೂ ಕಡಿಮೆಯಿಲ್ಲ. ಅದಕ್ಕೆ ಕೋತಿ ಅಂದೆ. ಹೌದು ತಾನೆ. ಆದರೂ ನೀನಂದ್ರೆ ನಂಗೀಷ್ಟ ಕಣೋ. ಸುಮ್ಮನೆ...

ಚೌರದವನ ಕಷ್ಟ ಸುಖ

Narayana ಅಕ್ಟೋ ೧೧ ಬ್ಲಾಗ್ ೧,೧೯೮ ವೀಕ್ಷಣೆ

ಮೊನ್ನೆ ಚೌರ (ಕ್ಷೌರ)ಕ್ಕೆ ಹೋಗಿದ್ದೆ. ಅನೇಕ ವರ್ಷಗಳಿಂದ ಅಲ್ಲೇ ಹೋಗುತ್ತಿರುವುದರಿಂದ ಗುರುತಿದೆ. ಚೌರದಂಗಡಿಯಲ್ಲಿ ಯಾರೂ ಗಿರಾಕಿ ಇರದೆ ಖಾಲಿ ಹೊಡೆಯುತ್ತಿತ್ತು. ಚೌರದವ ತನ್ನ ಅಸಿಸ್ಟೆಂಟ್ ,ಬಿಹಾರಿ, ಜೊತೆಗೆ ಹರಟೆ ಹೊಡ...

ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ

ಚನ್ನಬಸವಪುತ್ತೂರ್ಕರ್ ಅಕ್ಟೋ ೧೧ ಬ್ಲಾಗ್ ೯೫೯ ವೀಕ್ಷಣೆ

ನಿವೇದನೆ ಸಾಕಪ್ಪಾ ಸಾಕು ಕಾ೦ಕ್ರೀಟು ಕಟ್ಟೋಣ ಮಾನವ ಧರ್ಮ ವಿಶ್ವ ಧರ್ಮ ಸ೦ಕುಚಿತಗೊ೦ಡುದು ನಮ್ಮ ಕರ್ಮ ಎಚ್ಚರಾಗೋಣ ಸ೦ಕುಚಿತ ಭಾವನೆಗಳಿ೦ದ ಪ್ರೀತಿ ಮಮತೆ-ಸಮಾನತೆಗಳ ಬಾಳ ಕಟ್ಟೋಣ ಸರ್ವರೆದೆಯಲಿ ವಿಶ್ವ ಮಾನವತೆಯ ಕದವ ತೆರೆಯ...