ಅಕ್ಟೋಬರ್ 2008
೫೬೯ ಲೇಖನಗಳು
ಗೂಗಲ್ : ಅಜಾಕ್ಸ್ ತಂತ್ರದಿಂದ ಹೊಸ ಯೂನಿಕೋಡ್ ಹುಡಾಕಾಟವನ್ನು ಸಂಯೋಜಿಸಿದೆ
ಇತ್ತೀಚೆಗೆ.. ಗೂಗಲ್ ನ ಕನ್ನಡ ಆವೃತ್ತಿಯಲ್ಲಿ ಹುಡುಕಾಟ ಮಾಡುವಾಗ, ಒಂದು ವಿಶೇಷವನ್ನು ಗಮನಿಸಿದೆ,
ರಾತ್ರಿರಾಣಿ ಹೂವು
ಕೆಲವು ತಿಂಗಳ ಹಿಂದೆ ಬ್ರಹ್ಮಕಮಲ ಹೂವಿನ ಚಿತ್ರವನ್ನು ಪ್ರಕಟಿಸಿದಾಗ, ಆ ಹೂವನ್ನು ರಾತ್ರಿರಾಣಿ ಎಂದೂ ಕರೆಯುವರು ಎಂಬ ಅಭಿಪ್ರಾಯ ಸಂಪದೋದುಗರಲ್ಲಿ ಮೂಡಿ ಬಂತು. ನಾನು ಅಂತರ್ಜಾಲವನ್ನು ಜಾಲಾಡಿದಾಗ ಅಲ್ಲಿಯೂ ಅದೇ ವಿಷಯ ತಿಳ...
ಗೆದ್ದೆತ್ತಿನ ಬಾಲ
ಗೆದ್ದೆತ್ತಿನ ಬಾಲ ಹಿಡಿಯೊದು ಅಂದ್ರೆ ಇದೇ.. ಕನ್ನಡ ಪೇಪರನವ್ರು ಕನ್ನಡಿಗ ಅಡಿಗ ಅಂದ್ರು, ಮುಂಬೈ ನವರು ಮುಂಬೈಕರ್ ಅನ್ತಾರೆ, ಚೆನೈ ನವರು ಅವನು ಹುಟ್ಟಿದು ಇಲ್ಲೇ ಅನ್ನ ಬಹುದು..:D
ಹಾಡುಹಗಲೇ
ಹಾಡುಹಗಲೇ ಎಂಬ ಶಬ್ದದಲ್ಲಿ, "ಹಾಡು" ಎಂಬುದಕ್ಕೆ ಏನರ್ಥ ? ಮತ್ತೊಂದು ವಿಶೇಷವೆಂದರೆ, ಈ ಹಾಡುಹಗಲೇ ಎಂಬ ಶಬ್ದ ಕೊನೆಗೊಳ್ಳೂವದು ಕೇಟ್ಟ ಕೆಲಸಗಳಲ್ಲಿ, ಉದಾ: ಹಾಡುಹಗಲೇ ದರೋಡೆ, ಹಾಡುಹಗಲೇ ಕೊಲೆ ಇತ್ಯಾದಿ, ಯಾರಿಗಾದರೂ ಬೇರ...
ಸ್ನೇಹ ಬ೦ಧನ
ಸ್ನೇಹವೆ೦ಬುದು ಬ೦ಧನವಾದರು ಅದರಲ್ಲಿ ಬ೦ಧಿತನಾಗ ಬಯಸುವೆ ನಾ ತಾಳ್ಮೆಯ೦ಬುದು ಕಹಿಮರವಾದರು ಅದನ್ನು ಏರಲು ಬಯಸುವೆ ನಾ ಮೌನವೆ೦ಬುದು ಮುತ್ತಾದರು ಅದನ್ನು ಒಡೆದು ಚೂರಾಗಿಸಲು ಬಯಸುವೆ ನಾ ನಾನು ಎ೦ಬುದು ಸ್ವಾರ್ಥವಾದರು ನಿನ್ನ...
ಓದಿದ್ದು ಕೇಳಿದ್ದು ನೋಡಿದ್ದು-51 (kann)ADIGA
Booker for KannAdiga ಅಡಿಗರಿಗೆ ಬೂಕರ್ ಪ್ರಸಸ್ತಿ:___LINK_OPEN_href="http://www.deccanherald.com/Content/Oct162008/editpage2008101595362.asp" target="_blank" title="deccan"___ಡೆಕ್ಕನ್ ಹೆ...
ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
ಬುಧವಾರ, 15 ಅಕ್ಟೋಬರ್ 2008, 10:56 Hrs (IST) aravind wins booker prizeಲಂಡನ್, ಅ. 15 : -(ದಟ್ಸ್ ಕನ್ನಡ ವಾರ್ತೆ) ಯ ಕ್ಷಮೆ ಕೋರಿ, ಹೇಗಿದೆಯೋ ಹಾಗೆ ಪ್ರಕಟಿತ.
"ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
ಮುಂಬೈಯಲ್ಲಿರುವ ವಲಸಿಗರು ಥ್ಯಾಕ್ರೆಯ ಸಿಂಹಗರ್ಜೆನೆಗೆ ಬೆಚ್ಚಿಬಿದ್ದರು. ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳನ್ನು ಗೌರವಿಸುವ ಪಾಠ ಕಲಿತರು. ಆದರೆ ಕನ್ನಡಿಗರು ಬೆಂಗಳೂರಿಗೆ ಬಂದ ವಲಸಿಗರಿಗೆ ಎಲ್ಲರೂ ನಮ್ಮ ಜನರಲ್ಲ...
ದೊಡ್ಡವರ ದೊಡ್ಡತನ
ಮೊನ್ನೆ ಒಂದು ಒಳ್ಳೇ ಅವಕಾಶ ಸಿಕ್ಕಿತು. ಇಲ್ಲಿ ಕಚೇರಿಯೊಂದಕ್ಕೆ ಬಂದಿದ್ದ ಒಬ್ಬ ಸಂಗೀತಗಾರರು ನಮ್ಮ ಗೆಳೆಯರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರು. ಆ ನೆವದಲ್ಲಿ ನಾವು ಕೆಲವು ಸಂಗೀತಾಸಕ್ತ ಕುಟುಂಬಗಳು ನಮ್ಮ ಗೆಳೆಯರ ಮನೆಯ...
ಕೈ ಕೊಟ್ಟ ಜೆಟ್ ಏರ್
ಒಂದಾದ ಮೇಲೆ ಒಂದು ದೇಶೀಯ ಖಾಸಗಿ ಹಾಗು MNC ಗಳ ಬಣ್ಣ ಬಯಲಾಗೊ ಕಾಲ ಈಗ ಬರ್ತಾ ಇದೆ. ಮೊದಲನೇ ಕಂತು ಜೆಟ್ ಏರ್ !! ೧೯೦೦ ಜನರನ್ನ ಮನೆಗೆ ಕಳಿಸಿ ಕೈ ತೊಳೆದುಕೊಂಡು ಕೂತಿದೆ. ಜೆಟ್ ನ ಕತೆ ಏನೇ ಇರಲಿ...ದೂರಾಲೋಚನೆ ಇಲ್ಲದೆ...
ಆಶ್ವಯುಜ ಶುದ್ಧ ಮಹಾನವಮಿ ಬರಲಂದು - ಪೂರ್ಣ ಸಾಹಿತ್ಯ ಬೇಕು
ನಮ್ಮಮ್ಮಂಗೆ ಈ ಪದ್ಯದ ಪೂರ್ಣ ಪಾಠ ಬೇಕಂತೆ... ಆಶ್ವಯುಜ ಶುದ್ಧ ಮಹಾನವಮಿ ಬರಲಂದು ಲೇಸಾಗಿ ಹರಸಿದರು ಬಾಲಕರು ಬಂದು ಈಶ ನಿಮಗತ್ಯಧಿಕ ಸುಖವ ಕೊಡಲೆಂದು ಲೇಸಾಗಿ ಹರಸಿದರು ಬಾಲಕರು ಬಂದು....(ಮುಂದೆ ಏನು?) ಗೊತ್ತಿದ್ದವರು ತ...
ರಾಷ್ಟ್ರಪತಿ ಬೆನ್ನಟ್ಟಿದ ನಿಗೂಢ ಕಾರು
ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಇವರನ್ನು ಹತ್ಯೆ ಮಾಡುವುದಾಗಿ ಮೇಲಿಂದ ಮೇಲೆ ಇ-ಮೈಲ್ ಕಳಿಸಿದ ಮೇಲೆ ರಕ್ಷಣೆಯನ್ನು ಬಿಗಿಗೊಳಿಸಿದ ರಕ್ಷಣಾಧಿಕಾರಿಗಳು ಪುಣೆಯಲ್ಲಿ ರಾಷ್ಟ್ರಪತಿಯವರು ರಾಜಭವನಕ್ಕೆ ತೆರಳುವ ೪೫ ನಿಮಿಷಗಳ ಮೊದಲ...
ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
ನ್ಯಾನೋವಿನಿ೦ದ ಸಿಗಬೇಕಾರ ಸುಮಾರು ೧೦,೦೦೦ ಕ್ಕೂ ಹೆಚ್ಚು ಕೆಲಸವನ್ನು ನಾವು ಕಳೆದುಕೊ೦ಡಾಯ್ತು. ಅಷ್ಟರಲ್ಲೇ, ಜನವರಿಯಲ್ಲಿ ನಿ೦ತು ಹೋಗಿದ್ದ ರೈಲ್ವೆ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಪರೀಕ್ಷೆ ಮತ್ತೆ ನಡೆಯುವ ಸುದ್ದಿ ಬ೦ದ...
ದಸರ ಹಬ್ಬ ಆಚರಿಸಿದ ಕ್ರೈಸ್ತ ಸಮುದಾಯ..
ಒಂದು ಚೆನ್ನಾದ ಸುದ್ದಿ ನಮ್ಮ ಮಂಗಳೂರಿನಿಂದ. ದಸರ ಹಬ್ಬ ಆಚರಿಸಿದ ಕ್ರೈಸ್ತ ಸಮುದಾಯ... ಹೆಚ್ಚಿನ ಮಾಹಿತಿ ಮತ್ತು ಚಿತ್ರಗಳಿಗಾಗಿ ಇಲ್ಲ್ಲಿ ನೋಡಿ... http://www.daijiworld.com/news/news_disp.asp?n_id=52341
ಈ ರೀತಿ ನಿಮ್ಮ ಮನೇಲಿ ಆದರೆ ನೀವು ಏನು ಮಾಡ್ತೀರಿ?
ನಿಮ್ಮ ಮನೆ ಪಕ್ಕದಲ್ಲಿ ತುಂಬಾ ಸ್ಥಿತಿವಂತರು ಇದ್ದಾರೆ ಅಂತ ಇಟ್ಟುಕೊಳ್ಳಿ... ಅವರು ಆಗಾಗ ನಿಮಗೆ ತುಂಬಾನೆ ಸಹಾಯ ಮಾಡ್ತಾರೆ ಅಂತ ಇಟ್ಟುಕೊಳ್ಳಿ... ಒಂದು ಸರತಿ ನಿಮ್ಮ ಮನೆ ಒಳಗೆ ಗಲಾಟೆ ನಡೆಯತ್ತೆ ಅಂತ ಇಟ್ಟುಕೊಳ್ಳಿ, ಉ...
ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
ನಮ್ಮ ದೇಶ ಕಂಡ ಅಪ್ರತಿಮ ಪ್ರತಿಭೆಯ ಭಾರತ ರತ್ನ, ವಿಜ್ನಾನಿ-ರಾಷ್ಟ್ರಪತಿ ಡಾ.ಅವುಲ್ ಫಕೀರ್ ಜೈನುಲ್ಲಾಬ್ದೀನ್ ಅಬ್ದುಲ್ ಕಲಾಂ (ಡಾ.ಎ.ಪಿ.ಜೆ.ಅಬ್ದುಲ್ ಕಲಾಂ) ಅವರ ಹುಟ್ಟಿದ ಹಬ್ಬವಿಂದು. ನಮ್ಮ ಪತ್ರಿಕೆಗಳು ಮರೆತೇ ಹೋದ ಸ...
LTTE ಭಯೋತ್ಪಾದಕ ಸಂಘಟನೆಯಲ್ಲವೇ?
ಇಂದಿನ ದಿ ಹಿಂದು ತೆರೆದಾಗ ಕಾಣಿಸಿದ ಮೊದಲ ಸುದ್ದಿ - ತಮಿಳುನಾಡಿನ ಎಲ್ಲ ಸಂಸದರ ___LINK_OPEN_href="http://www.hindu.com/2008/10/15/stories/2008101557920100.htm" target="_blank"___ರಾಜೀನಾಮೆಯ ಬೆದರ...
ನೂರು ಕನ್ನಡಿಗಳ ದೇಗುಲ
ನೂರು ಕನ್ನಡಿಗಳ ದೇಗುಲ, ಮಹತ್ಮರೊಬ್ಬರು ಚಿಕ್ಕ ಊರೊ೦ದರಲ್ಲಿ ನೂರು ಕನ್ನಡಿಗಳ ದೇಗುಲವನ್ನು ಕಟ್ಟಿಸಿದ್ದರು. ಯಾವ ದೇವರು ಇರದ ಆ ದೇಗುಲಕ್ಕೆ ಮನುಶ್ಯ ಮಾತ್ರದವರಾರೂ ಹೋಗುತ್ತಿರಲಿಲ್ಲ. ಗುಡಿ ಕಟ್ಟಿದ ಉದ್ದೇಶತಿಳಿಸಲು ಆ ಮ...
'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
ಹಳೆಯ ಒಂದು ಪ್ರತಿಕ್ರಿಯೆಯನ್ನ ಓದಿದಾಗ ಈ ವಿಚಾರ ಪ್ರಶ್ನೆಯಾಯಿತು. ಸಂಪದದಲ್ಲಿ ಓದೋ/ಬರೆಯೋ/ಸದಸ್ಯರನ್ನ 'ಸಂಪದಿಗರು' ಅಂತಾರೆ ಅಲ್ವ. 'ಸಂಪದಿಗ' ಪುಲ್ಲಿಂಗ ಆದರೆ...ಸ್ತ್ರೀಲಿಂಗ ಏನಾಗುತ್ತೆ? ಸಂಪದಿತೆ? ಸಂಪದಗಿತ್ತಿ? ಸಂ...