ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2008

ಅಕ್ಟೋಬರ್ 2008

೫೬೯ ಲೇಖನಗಳು

ಮನದ ಹನಿಗಳು

Girish KR ಅಕ್ಟೋ ೧೭ ಬ್ಲಾಗ್ ೧,೪೮೯ ವೀಕ್ಷಣೆ

ಕಣ್ಣ ರೆಪ್ಪೆಯ ಅಂಚಿನ ತುದಿಯಲ್ಲಿ ಕಾದು ನಿಂತಿವೆ ಕಣ್ಣ ಹನಿಗಳು ತುಟಿಯಂಚಲಿ ಆಡದೆ ಉಳಿದಿವೆ ನೂರಾರು ಒಳ ಮನಸಿನ ಮಾತುಗಳು ಕೇಳುವ ಪ್ರಮೇಯ ನಿನಗಿಲ್ಲ ಹೇಳುವ ಸಮಯ ಈಗಲ್ಲ...................... ಚಿಂತಿಸು ಒಮ್ಮೆ ಒಂದು...

ಜಾತಕ ಫಲ

ಹಂಸಾನಂದಿ ಅಕ್ಟೋ ೧೭ ಬ್ಲಾಗ್ ೫,೫೪೩ ವೀಕ್ಷಣೆ

ಸುಬ್ರಾಯರು ಮೇಜಿನ ಮೇಲೆ ಕುಳಿತು ಯಾರೋ ಕೇಳಿದ್ದ ಮದುವೆ ಮುಹೂರ್ತ ನೋಡುತ್ತಿದ್ದರು. ಈ ಕೆಲಸಗಳನ್ನೆಲ್ಲ ಅವರು ಬೆಳಗ್ಗೆ ಎಂಟರಿಂದ ಹತ್ತರೊಳಗೆ ಮಾಡಿ ಮುಗಿಸಿ ಆಮೇಲೆ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಷ್ಟರಲ್ಲಿ ಕಿಟಕಿಯ...

ಮಿಸ್.ಸದಾರಮೆ

ನಾಗರಾಜ್ ಅಕ್ಟೋ ೧೭ ಬ್ಲಾಗ್ ೧,೧೬೬ ವೀಕ್ಷಣೆ

ಇಂದು ಸಂಜೆ ರವಿಂದ್ರ ಕಲಾ ಕ್ಷೇತ್ರದಲ್ಲಿ ನಮ್ಮ ಸ್ನೇಹಿತರ ಅಹ್ವಾನದಿಂದ ನಾಟಕ ನೋಡಲು ಹೋದೆ ಅಲ್ಲಿ ನಾಟಕ ಬೆಂಗ್ಳೂರು 2008 ರಂಗಭೂಮಿ ಸಂಭ್ರಮ ನಡಿತಾ ಇತ್ತು.

ಕನಕದಾಸರ ಕೀರ್ತನೆಗಳು ಮತ್ತು ಅದರ ತಾತ್ಪರ್ಯ ಇಂದಿಗೂ ಪ್ರಸ್ತುತ

ಬಿ.ವೆಂಕಟ್ರಾಯ ಅಕ್ಟೋ ೧೭ ಬ್ಲಾಗ್ ೧೮,೫೬೯ ವೀಕ್ಷಣೆ

ಕನಕದಾಸರು ಇಂದಿನವರಲ್ಲ. ಅವರು ವಿಜಯನಗರ ಸಾಮ್ರಾಜ್ಯದ ಪತನವನ್ನು ಕಂಡವರು. ಸ್ವತಹ ಅಧಿಕಾರಿಯಾಗಿ, ಪಾಳೆಯಗಾರರಾಗಿ ಧನಸಂಪತ್ತು ಗಳಿಸಿ ಅನುಭವಿಸಿದವರು, ವೈರಾಗ್ಯಬಂದು ಎಲ್ಲವನ್ನು ತ್ಯಜಿಸಿ ತಿಮ್ಮಪ್ಪ ಕನಕನಾಯಕರಾಗಿದ್ದವರು...

ಉಚ್ಛಾರದಲ್ಲಿ ಮತ್ತು ಬಳಕೆಯಲ್ಲಿ ವ್ಯತ್ಯಾಸವೇಕೇ?

ಬಿ.ವೆಂಕಟ್ರಾಯ ಅಕ್ಟೋ ೧೭ ಚರ್ಚಾವೇದಿಕೆ ೧,೧೪೫ ವೀಕ್ಷಣೆ

ನಮ್ಮ ಕಡೆಯಲ್ಲಿ ಕೃಷಿ, ಕೃತಿ, ಕೃಷ್ಣ, ಇವುಗಳನ್ನು ಕ್ರಷಿ, ಕ್ರತಿ, ಕ್ರಷ್ಣ ಎಂದು ಉಚ್ಚಾರಿಸುತ್ತಾರೆ. ಉಳಿದ ಕಡೆ ಇದನ್ನೇ ಕ್ರುಷಿ, ಕ್ರುತಿ, ಕ್ರುಷ್ಣ ವೆನ್ನುತ್ತಾರೆ. ನಮ್ಮ ಕಡೆಯಲ್ಲಿ ಮನೆ + ಅಲ್ಲಿ = ಮನೆಯಲ್ಲಿ, ಉಳ...

ಸಾಣೆ ಹಿಡಿಯುವುದು.

ಬಿ.ವೆಂಕಟ್ರಾಯ ಅಕ್ಟೋ ೧೭ ಉಲ್ಲೇಖಗಳು ೭೨೦ ವೀಕ್ಷಣೆ

ಪುಸ್ತಕ ದುಡ್ಡು ಕೊಟ್ಟು ಕೊಂಡು ಓದಿ ಜ್ಞಾನ ಹೆಚ್ಚಿಸಿ- ಸಂಪದದ ಸದಸ್ಯರಾಗಿ ನಿಮ್ಮ ಪ್ರತಿಭೆಗೆ ಸಾಣೆ ಹಿಡಿಯಿರಿ.

ಜನ ಬಿಸಾಕುತ್ತಾರೆ ಕಲ್ಲು,ನಾವದನ್ನು ಮಾಡಿಕೊಳ್ಳುತ್ತೇವೆ ಮೈಲಿಗಲ್ಲು!

ASHOKKUMAR ಅಕ್ಟೋ ೧೭ ಪುಟ ೮೬ ವೀಕ್ಷಣೆ

ಬ್ರಿಯಾನ್ ಲಾರಾ ಇದುವರೆಗೆ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಧಿಕ ರನ್ ಬಾರಿಸಿದ ಕ್ರಿಕೆಟಿಗ ಎಂಬ ದಾಖಲೆಯನ್ನು ಹೊಂದಿದ್ದರು. ಅದೀಗ ಚರಿತ್ರೆಯ ಪುಟಗಳನ್ನು ಸೇರಿದೆ. ಸಚಿನ್ ತೆಂಡೂಲ್ಕರ್ ತಮ್ಮ ಹತ್ತೊಂಭತ್ತು ವರ್ಷಗಳ ಕ್ರಿಕೆ...

ಬದುಕು ನಲುಗಿದೆ ದೇಹವು ನಡುಗಿದೆ

Deepak ಅಕ್ಟೋ ೧೭ ಪುಟ ೩೧ ವೀಕ್ಷಣೆ

ಬದುಕು ನಲುಗಿದೆ ದೇಹವು ನಡುಗಿದೆ ಜಗವು ತುಂಬಿದೆ ನೀರಿನಿಂದ ಮನವು ತುಂಬಿದೆ ಕಣ್ಣೀರಿನಿಂದ ಕನಸು ಕೊನರಿದೆ ಮನಸು ಮುದುಡಿದೆ ಸುತ್ತಲು ನೀರುಂಟು ಕುಡಿಯಲು ವಿಷವುಂಟು ಆದರೆ ನನ್ನೇ ನಂಬಿದ ಜೀವಗಳಿವೆ ನಂಬಿದ ಜೀವಗಳಿಗೆ ದೇಹದ...

ದಯವಿಟ್ಟು ನಗಬೇಡಿ!!!!!

sudheendra ಅಕ್ಟೋ ೧೭ ಪುಟ ೪೦ ವೀಕ್ಷಣೆ

ಒಮ್ಮೆ ಅಮೆರಿಕಾದವರು ಕಳ್ಳರನ್ನು ಹಿಡಿಯೋ ಯಂತ್ರದ ಸಂಶೋದನೆಯನ್ನು ಮಾಡಿದರು. ಅದನ್ನು ಪರೀಕ್ಷಿಸಲು ಬೇರೆ ಬೇರೆ ದೇಶಗಳಿಗೆ ತೆಗೆದುಕೊಂಡು ಹೋದರು. ಅಮೆರಿಕಾದಲ್ಲಿ, ಅದು ಕೇವಲ 30 ನಿಮಿಷದಲ್ಲಿ, 20 ಕಳ್ಳರನ್ನು ಹಿಡಿಯಿತು;...

"ಕೆಲಸ ಮಾಡ್ಲಾಕ ಹತ್ಯಾನ ಮತ್ತು ಇವತ್ತುನಾಳೆ" ಈ ಪ್ರಯೋಗದಲ್ಲಿ ಹಿಂದಿ ಅಥವಾ ಉತ್ತರಭಾರತದ ಭಾಷೆಯ ಪ್ರಭಾವ

Anantha Krishna K S ಅಕ್ಟೋ ೧೭ ಚರ್ಚಾವೇದಿಕೆ ೧೧,೦೧೨ ವೀಕ್ಷಣೆ

ಕರ್ಣಾಟಕದ ದಕ್ಷಿಣ ಭಾಗದವರು "ಅವನು ಕೆಲಸ ಮಾಡುತ್ತಿದ್ದಾನೆ" ಎಂಬುದನ್ನು ಧಾರವಾಡ (ಅದು ಅಚ್ಚಗನ್ನಡದ ಭಾಗವಾಗಿದ್ದರೂ) ಮತ್ತು ಅದಕ್ಕಿಂತ ಉತ್ತರದ ಕರ್ಣಾಟಕದವರು ಹೇೞುವುದು ಹೀಗೆ "ಅವಂ ಕೆಲಸ ಮಾಡಾಕ (ಮಾಡ್ಲಾಕ) ಹತ್ಯಾನ"...

ಸಚಿನ್ ತೆಂಡೂಲ್ಕರ್...

ಅನಿಲ್ ರಮೇಶ್ ಅಕ್ಟೋ ೧೭ ಪುಟ ೨೯ ವೀಕ್ಷಣೆ

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳ ಸರದಾರ ಸಚಿನ್ ತೆಂಡೂಲ್ಕರ್... ಬ್ರಯಾನ್ ಲಾರ (೧೧೯೫೩) ದಾಖಲೆಯನ್ನು ಮುರಿದ ಸಚಿನ್ ತೆಂಡೂಲ್ಕರ್...

ಪ್ರವಾಹ: ನಲುಗಿದ ಬದುಕು... ಮಂಕಾದ ಅರಿವಿನ ಮುಗಿಲು

ಹರಿ ಪ್ರಸಾದ್ ನಾಡಿಗ್ ಅಕ್ಟೋ ೧೭ ಪುಟ ೩೪ ವೀಕ್ಷಣೆ

ಪ್ರವಾಹಗಳು ಬಂದು ಹೋದವು, ಜನಜೀವನ ನಲುಗಿತು. ಮಾಧ್ಯಮಗಳು ಅದನ್ನು ವರದಿ ಮಾಡಿದವು. ಅಲ್ಲಿಗೆ ಮುಗಿಯಿತು! ಇನ್ನು ಮುಂದಿನ ವರ್ಷ ಪ್ರವಾಹದ ಸಮಯದಲ್ಲಿ ಮತ್ತೆ ಮಾಧ್ಯಮವೂ ಚುರುಕು, ಕೋಟಿಗಟ್ಟಲೆ ಅನುದಾನದ ಸುದ್ದಿ, ಪ್ರಾಣ ಹಾ...

ನೋಡುವ ನೋಟದಲ್ಲಿ

ರಾಜೀವ.ಜೋಶಿ ಅಕ್ಟೋ ೧೭ ಬ್ಲಾಗ್ ೧,೩೬೬ ವೀಕ್ಷಣೆ

ಅವನು ಖುಶಿಯಾಗಿದ್ದ, ಬ೦ದು ಕುಳಿತುಕೊಳ್ಳುತ್ತಲೇ ಸುತ್ತಲೂ ಕೂಲ೦ಕುಶವಾಗಿ ನೋಡಿದ, ರೈಲು ಬೊಗಿಯ ಒ೦ದೊ೦ದು ಭಾಗವು ಹೊಸದೆ೦ಬತೆ ನೋಡಿದ, ತನ್ನ ಸಹ ಪ್ರಯಾಣಿಕರನ್ನೂ ಕೂಡ ಜನವನ್ನೇ ಕಾಣದ ಹಾಗೆ ಮತ್ತೆ ಮತ್ತೆ ನೊಡಿದ, ಅವನ ಪ್ರ...

ಏಳನೇ ತಿಂಗಳಿನಲ್ಲಿ ಹುಟ್ಟಿದರೆ ಆತುರ ಜಾಸ್ತಿಯೇ?

ಅನಿಲ್ ರಮೇಶ್ ಅಕ್ಟೋ ೧೭ ಚರ್ಚಾವೇದಿಕೆ ೧,೪೨೭ ವೀಕ್ಷಣೆ

ನನ್ನ ಸ್ನೇಹಿತನಿಗೆ ವಿಪರೀತ ಆತುರ... ಹಾಗಾಗಿ ನನ್ನ ಇನ್ನೊಬ್ಬ ಸ್ನೇಹಿತರು ಅವನಿಗೆ "ಯಾಕೋ, ಏಳನೇ ತಿಂಗಳಿನಲ್ಲಿ ಹುಟ್ಟಿದ ಹಾಗೆ ಆಡ್ತೀಯಾ? ಆತುರ ಕಡಿಮೆ ಮಾಡೋ" ಅಂತ ಹೇಳ್ತಿರ್ತಾರೆ... ಏಳನೇ ತಿಂಗಳಿನಲ್ಲಿ ಹುಟ್ಟಿದರೆ...

"ಕಪಿಲೆ "ಪದದ ಅರ್ಥ ಏನು ?

ರೋಹಿತ್.ಎಸ್.ಹೆಚ್. ಅಕ್ಟೋ ೧೬ ಚರ್ಚಾವೇದಿಕೆ ೩,೦೧೭ ವೀಕ್ಷಣೆ

ಕಳೆದ ವಾರವಷ್ಟೆ, ನಾಡ ಹಬ್ಬ ದಸರಾ ವೈಭವವಾಗಿ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ನಡೆದಿರುವುದು ಎಲ್ಲರಿಗು ತಿಳಿದಿರುವುದೇ ಆಗಿದೆ.

ಉತ್ತರ ಹೇಳುವವರಾಗಿ!

ಬಿ.ವೆಂಕಟ್ರಾಯ ಅಕ್ಟೋ ೧೬ ಚರ್ಚಾವೇದಿಕೆ ೨,೧೩೨ ವೀಕ್ಷಣೆ

ಹತ್ತುತಲೇ ಕೆಂಪಾಗುವವನ, ಆರುತಲೇ ಕಪ್ಪಾಗುವವನ, ಅರಿಯ, ಸುತನ, ಒಡೆಯನ, ಸತಿಯ ಕದ್ದೊಯ್ದವನ, ಅನುಜನ, ಮಡದಿ, ಬಂದಿಹಳು. ಯಾರೆಂದು ಹೇಳುವವರಾಗಿ.