ಹತ್ತುತಲೇ ಕೆಂಪಾಗುವವನ, ಆರುತಲೇ ಕಪ್ಪಾಗುವವನ, ಅರಿಯ, ಸುತನ, ಒಡೆಯನ, ಸತಿಯ ಕದ್ದೊಯ್ದವನ, ಅನುಜನ, ಮಡದಿ, ಬಂದಿಹಳು.

ಯಾರೆಂದು ಹೇಳುವವರಾಗಿ.