ಪ್ರಶ್ನೆಗಳಿಗೆ ಉತ್ತರಿಸದ ಪಲಾಯನವಾದ
ಎರಡು ರೀತಿಯ ವ್ಯಕ್ತಿಗಳು ಈ ವಾರ ಅನಾವರಣಗೊಂಡಿದ್ದಾರೆ. ಒಂದು ಎಸ್.ಎಲ್. ಭೈರಪ್ಪ. ಇನ್ನೊಂದು ನಮ್ಮ ಸೋ ಕಾಲ್ಡ್ ಬುದ್ಧಿಜೀವಿಗಳು ಮತ್ತು ಪತ್ರಕರ್ತರು.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫೬೯ ಲೇಖನಗಳು
ಎರಡು ರೀತಿಯ ವ್ಯಕ್ತಿಗಳು ಈ ವಾರ ಅನಾವರಣಗೊಂಡಿದ್ದಾರೆ. ಒಂದು ಎಸ್.ಎಲ್. ಭೈರಪ್ಪ. ಇನ್ನೊಂದು ನಮ್ಮ ಸೋ ಕಾಲ್ಡ್ ಬುದ್ಧಿಜೀವಿಗಳು ಮತ್ತು ಪತ್ರಕರ್ತರು.
ಎರಡು ರೀತಿಯ ವ್ಯಕ್ತಿಗಳು ಈ ವಾರ ಅನಾವರಣಗೊಂಡಿದ್ದಾರೆ. ಒಂದು ಎಸ್.ಎಲ್. ಭೈರಪ್ಪ. ಇನ್ನೊಂದು ನಮ್ಮ ಸೋ ಕಾಲ್ಡ್ ಬುದ್ಧಿಜೀವಿಗಳು ಮತ್ತು ಪತ್ರಕರ್ತರು.
___LINK_OPEN_href="http://www.hindu.com/2008/10/21/stories/2008102155230800.htm" target="_blank" title="ಹಿನ್ದು"___ಸಂಧಾನಕಾರನಿಗೆ ನೋಬೆಲ್ ಶಾಂತಿ ಪ್ರಶಸ್ತಿ ___LINK_OPEN_href="http://www.h...
ಶ್ರೀಪಾದರಾಯರು ಹೀಗೆ ಒಂದು ರಚನೆಯಲ್ಲಿ ಹಾಡಿದ್ದಾಗ ಅದಕ್ಕೊಂದು ಕಾರಣ ಇತ್ತು - ಏಕೆಂದರೆ ಆಗ ಸಂಪದ ಇರಲಿಲ್ಲ :) ಇದ್ದರೆ, ಶ್ರೀಪಾದರಾಯರು ಉತ್ತಮರ ಸಂಗಕ್ಕೆ ಅಲ್ಲಿ-ಇಲ್ಲಿ ಹುಡುಕುತ್ತ ಹೋಗುತ್ತಲೇ ಇರಲಿಲ್ಲ -ನೇರವಾಗಿ ಸಂ...
sudo ಅಥವಾ "su do" ಅಂತ ಕರೆಯಲ್ವಡುವ ಈ ಕಮ್ಯಾಂಡ್ ಯಾಕೆ? ನಾನು ಹಿಂದೆ ಬರೆದ ಕೆಲವು ಲೇಖನಗಳಲ್ಲಿ ಇದನ್ನ ಉಪಯೋಗಿಸಿದ್ದೇನೆ. ಏನ್ ಮಾಡುತ್ತೆ ಇದು?
ಸಂಪದ ಸ್ನೇಹಿತರಿಗೆಲ್ಲ ನಮಸ್ಕಾರ. ನನ್ನ ಪುಸ್ತಕ ’ನೀಲ ಕಡಲ ಬಾನು’ವಿನ ಬಿಡುಗಡೆಗೆ ಒಂದಿಷ್ಟು ಜನ ಸಂಪದ ಸ್ನೇಹಿತರು ಬಂದಾರು ಅನ್ನೊ ನಿರೀಕ್ಷೆ ಇದ್ದದ್ದು ಸುಳ್ಳಲ್ಲ. ಒಂದಿಷ್ಟು ಜನ ಅಲ್ಲದಿದ್ದರೂ ಸಂಪದ ಬಳಗದಲ್ಲಿರುವ ಮು...
ಅವನು ಮತ್ತು ಅವಳು ಒಂದು ದಿನ ರೈಲಲ್ಲಿ ಪರಿಚಿತರಾದವರು. ತನ್ನ ಎದುರು ಸೀಟಿನಲ್ಲಿ ಕುಳಿತಿದ್ದ ಆಕೆ, ಸುಂದರಾಂಗನಾದ ಆತನನ್ನು ಕಣ್ಣೆತ್ತಿಯೂ ನೋಡದೆ ಮೊಬೈಲಿನಲ್ಲಿ ಆಟವಾಡುತ್ತಿದ್ದಳು. ಇತ್ತ ಅವನು FM ಹಾಕಿ ಹಾಡು ಕೇಳುತ್ತ...
ಮೊನ್ನೆ ಗೆಳೆಯರೊಂದಿಗೆ ಧರ್ಮಸ್ಥಳಕ್ಕೆ ಶಿರಾಡಿ ಮಾರ್ಗದಲ್ಲಿ ಹೋಗಿದ್ದೆ. ಸರಕಾರದ ಹೇತ್ಲಾಂಡಿತನಕ್ಕೆ ಉದಾಹರಣೆಯಂತಿದೆ ಅಲ್ಲಿನ ರಸ್ತೆ. ಟಾರ್ ಹಾಳಾಗೆ ಹೋಗ್ಲಿ ರಸ್ತೇನೆ ಇಲ್ಲದಿದ್ದ್ರೆ ಹೆಂಗ್ರಿ ಪ್ರಯಾಣ ಮಾಡೋದು. ರಾಷ್ಟ...
"ಇತ್ತೀಚೆಗೆ ಚೆಕ್ ಬರೆದು ಕೊಡುವದರಲ್ಲಿರುವ ದೊಡ್ಡ ಪಜೀತಿ ಅಂದರೆ, ಕಳುಸಿದ ಚೆಕ್, ’Insufficient funds' ಅನ್ನುವ ಮುದ್ರೆ ಹೊತ್ತು ಮರಳಿದರೆ, ಅದು ನನ್ನ funds-ಆ ಇಲ್ಲಾ ಬ್ಯಾಂಕ್ ನ funds-ಆ ಅಂತ ತಿಳಿಯದೇ ಇರೋದು."
ನನಗ್ಯಾಕೊ ಈ ರೀತಿ ಹೇಳಿಕೆ ನೋಡಿದ್ರೆ ಹೆದರಿಕೆ ಶುರು ವಾಗುತ್ತದೆ ರೀ... ಏಸ್ಟಂದ್ರು ರಾಜಕಾರಣಿಗಳ ಹೇಳಿಕೆ ಅಲ್ವೆ?
ಸಂಪದ ಇಂದು ಬೆಳಿಗ್ಗೆ ಸ್ವಲ್ಪ ಹೊತ್ತು ಲಭ್ಯವಿರಲಿಲ್ಲ. ಲೋಡ್ ಹೆಚ್ಚಳದಿಂದಾಗಿ CPU consumption ಹೆಚ್ಚಾದಾಗ ತಂತಾನೆ ರಿಸೆಟ್ ಆಗುವಂತೆ ಇರುವ ಸ್ಕ್ರಿಪ್ಟು ಕೂಡ ಕೈ ಕೊಟ್ಟಿದ್ದರಿಂದ ಸ್ವಲ್ಪ ಹೊತ್ತು ಡೌನ್ ಟೈಮ್ ಆಗಿಹೋ...
ಇತ್ತೀಚಿಗೆ 'ಕಾಶ್ಮೀರ'ಕ್ಕೆ ಸಂಬಂಧಿಸಿದಂತೆ 'ವಿಶ್ವ ಸಂಸ್ಥೆ'ಯಲ್ಲಿ ನಡೆದ ಒಂದು ಘಟನೆಯು ಈ-ಮೇಲ್ ನಲ್ಲಿ ಬಂದಿತ್ತು. ಅದನ್ನು ನಿಮ್ಮ ಮುಂದಿಡುತಿದ್ದೇನೆ. ಭಾರತೀಯ ರಾಯಭಾರಿ ಭಾಷಣ ಶುರು ಮಾಡುತ್ತಾ ಹೀಗೆಂದರು " ನಾನು ಕಾಶ...
ಬಲು ಸುಂದರ, ಸುಭದ್ರ ಈ ಜಗತ್ತು ತಾಯ ಅಪ್ಪುಗೆಯಲ್ಲಿರುವಷ್ಟು ಹೊತ್ತು ನಾಳೆಯ ಹಂಗಿಲ್ಲ, ಇಂದಿನ ಪರಿವಿಲ್ಲ, ಇರುವುದೊಂದೇ ಅರಿವು ಆ ಹೊತ್ತು ಅಮ್ಮನ ಮಡಿಲೊಳಗಡಗಿಹುದು ಜಗತ್ತು. ತನ್ನೊಳಗಿನ ಕಸುವನ್ನೆಲ್ಲಾ ಹಿಂಡಿ
ಭಾರತದ ಮೊಟ್ಟಮೊದಲ ಸಮುದಾಯ ರೇಡಿಯೋ ಆಗಿ ಅಂದ್ರಪ್ರದೇಶದ “ಸಂಘಂ ರೇಡಿಯೋ” (ಸಂಘದ ರೇಡಿಯೋ) 90.4 ತರಂಗಗಳಲ್ಲಿ ಅಕ್ಟೋಬರ್ 15 ರಂದು ಪ್ರಾರಂಭವಾಯಿತು. ಇದು ಇರುವುದು ಅಂದ್ರಪ್ರದೇಶದ ಮೆದಕ್ ಜಿಲ್ಲೆಯ, ಜಹೀರಾಬಾದ್ ತಾಲ್ಲೂಕ...
ಎಂಟು ಎಂಬ ಅಂಕೆಯನ್ನು ಎಂಟು ಸಲ ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಂಡು ಒಂದು ಸಾವಿರ ಬರುವ ಹಾಗೆ ಎಷ್ಟು ವಿಧದಲ್ಲಿ ಮಾಡಿತೋರಿಸುವಿರಿ?
ತಿಮ್ಮನು ಬಹಳ ಬುದ್ಧಿವಂತ. ಅವನು ರೂಪಾಯಿ ಆರನ್ನು ಆರು ನೂರಕ್ಕೆ ಸಮವೆಂದು ನಿರೂಪಿಸಿ ತೋರಿಸಿದ. ನಿಮ್ಮಿಂದ ಸಾಧ್ಯವೇ?
ಸ್ವಲ್ಪ ಮಟ್ಟಿಗೆ ಕದ್ದು ಕೇಳುವುದು ಒಳ್ಳೆಯದು! ನಿಮ್ಮ ತಲೆಯೊಳಗಿರುವ ಜಗತ್ತೂ, ತಲೆಯ ಹೊರಗಿರುವ ಜಗತ್ತೂ ಬೇರೆ ಬೇರೆ ಎಂಬುದು ಆಗ ತಿಳಿದೀತು!
ಹಸಿವು ಊಟದ ರುಚಿಯನ್ನು ಹೆಚ್ಚಿಸುತ್ತದೆ. ಆದ್ದುದರಿಂದ, ಬಡವ ಉಣ್ಣುವ ಆಹಾರವು ಶ್ರೀಮಂತ ಉಣ್ಣುವ ಆಹಾರಕ್ಕಿಂತಲೂ ರುಚಿಕರವಾಗಿರುತ್ತದೆ.
ಹಡಗು ಯಾವುದೇ ದಿಕ್ಕಿನಲ್ಲಿ ಸಾಗುತ್ತಿದ್ದರೂ ಅದರಲ್ಲಿರುವ ದಿಕ್ಸೂಚಿ ಉತ್ತರ ದಕ್ಷಿಣಾಭಿಮುಖವಾಗಿಯೇ ನಿಂತಿರುವುದು. ಅದೇ ಪ್ರಕಾರವಾಗಿ ಮನುಷ್ಯನು ಏನು ಕೆಲಸ ಮಾಡುತ್ತಿದ್ದರೂ ಅವನ ಮನಸ್ಸು ಮಾತ್ರ ಪರಮಾತ್ಮನಲ್ಲಿಯೇ ನೆಲೆಸ...