ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2008

ಅಕ್ಟೋಬರ್ 2008

೫೬೯ ಲೇಖನಗಳು

ಬಿಗ್ ಬಾಂಗ್ ಬಗ್ಗೆ ತಿಳಿಯ ಬೇಕೆ????

divya hn ಅಕ್ಟೋ ೦೨ ಪುಟ ೩೯ ವೀಕ್ಷಣೆ

ಲಂಡನ್: ಇಡೀ ಪ್ರಪಂಚದ ಸರ್ವನಾಶ ಬುಧವಾರ ಆರಂಭವಾಗುವುದೇ? ಬಿಗ್‌ಬ್ಯಾಂಗ್ ಅಗ್ನಿಪರೀಕ್ಷೆಯಲ್ಲಿ ಭೂಮಿ ಉಳಿಯುವುದೇ? ಬ್ರಹ್ಮಾಂಡ ರಚನೆ ಬಗ್ಗೆ ತಿಳಿಯ ಹೊರಟವರು ಭೂಮಿಯನ್ನೇ ಛಿದ್ರಮಾಡುವರೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ...

ಗೆಳತಿ, ತವರಿಗೆ ಹೋದಾಗ....

guru.bhp ಅಕ್ಟೋ ೦೨ ಪುಟ ೪೨ ವೀಕ್ಷಣೆ

ಬರಿದಾದ ಕೆರೆಯೊಡಲು ಅಂತಾಯಿತೆ ಈ ಮನವು ಜೀವನದಿ ಚಿಲುಮೆಗಳು ಬತ್ತಿಹೋದಂತಾಯಿತೇ ಜೀವನವು....... ನೀ ಕಾಣದಿರುವಾ ದಿನವು ಮನಸು ಕನಸಾ ಗೂಡುಗಳು ಕನಸ ಅಲೆಯಲಿ ಮೈಮರೆತು ಕಳೆದೆ ನಿದ್ದೆಬಾರದ ಇರುಳು....... ಬಣ್ಣ ಬಣ್ಣದ ಈ ಲ...

ಅಲ್ಲಿ ಇನ್ನೂ ದೆವ್ವ ಇದೆ !

ಪ್ರೀತು' ಕೆಮ್ಮಾಯಿ, ಅಕ್ಟೋ ೦೨ ಬ್ಲಾಗ್ ೯೩೬ ವೀಕ್ಷಣೆ

ಅಲ್ಲಿ ಇನ್ನೂ ದೆವ್ವ ಇದೆ ! ನೀವು ನಂಬ್ತೀರೋ ಇಲ್ವೋ ಗೊತ್ತಿಲ್ಲ. ಆದ್ರೆ ನಾವು ಚಿಕ್ಕವರಿದ್ದಾಗ ಅದನ್ನು ಸಂಪೂರ್ಣ ನಂಬಿದ್ದೆವು... ಹೆದರಿಕೊಂಡಿದ್ದೆವು. ಅಂತಹದ್ದೊಂದು ಜಾಗ ಇದ್ದದ್ದು ನಮ್ಮ ಶಾಲೆಯ ಹಿಂಬದಿ ಗುಡ್ಡದಲ್ಲಿ...

ಹುಡುಗಿಯರೇ ಹುಷಾರ್

divya hn ಅಕ್ಟೋ ೦೨ ಬ್ಲಾಗ್ ೩,೧೧೧ ವೀಕ್ಷಣೆ

ಹಿಂದೆ ಬೆಂಗಳೂರಿನ ಹೆಸರು ಬೆನ್ಧಕಾಳುರು ಈಗ ಬೆಂಗಳೂರು. ಹೆಸರು ಬದಲಾಗಿದ್ದು ಅಸ್ಟೇ ಅಲ್ಲ, ಇಲ್ಲಿಯ ಜನ ಹಾಗು ಇಲ್ಲಿಯ generation ಕೂಡ ಹಾಗೆಯೆ ಬದಲಾಗಿದೆ. ಈಗ ಬೆಂಗಳೂರು ಒಂದು popular city.ಈಗಂತು ವಾರ ಕ್ಕೆ ಒಂದು...

ಗಣಿತ ಸಾಗರದಲ್ಲೊಂದು ಅನರ್ಘ್ಯ ರತ್ನ

shylaswamy ಅಕ್ಟೋ ೦೨ ಪುಟ ೧೩೭ ವೀಕ್ಷಣೆ

ಗಣಿತ ಸಾಗರದಲ್ಲೊಂದು ಅನರ್ಘ್ಯ ರತ್ನ ನಿತ್ಯ ನೂತನ ಗಣಿತದಲ್ಲಿರುವ ಅಗಣಿತ ವಿಚಾರಗಳ ಕಡಲೊಳು ಮುಳುಗಿ ಮುತ್ತು ರತ್ನಗಳೆತ್ತಿ ತಂದಿರಿವ ಗಣಿತ ತಜ್ಞರೆಲ್ಲರಿಗೂ ಶಿರಬಾಗಿ ನಮಿಪೆನು. ವಿಸ್ತಾರವಾದ ಗಣಿತ ಸಾಗರದಲ್ಲಿ ಒಂದು ಹನಿ...

ಬನ್ನಿ ಕನ್ನಡದ ಸಿರಿ ಮೈಸೂರಿಗೆ.

muralihr ಅಕ್ಟೋ ೦೨ ಪುಟ ೪೧ ವೀಕ್ಷಣೆ

ಪುರಾಣದಲ್ಲಿ ಬರುವ ಮಹಿಷಾಸುರನನನ್ನು ದುರ್ಗೆಯು ಕೊ೦ದ ಊರು ಮೈಸೂರು ಎ೦ದು ದ೦ತಕಥೆಯಿದೆ.ಮೈಸೂರಿನ ಒಡೆಯರು ವಿಜಯನಗರ ಅರಸರ ಸಾಮ೦ತರಾಗಿದ್ದರು. ಕ್ರಿ.ಸ 1565 ರಲ್ಲಿ ನಡೆದ ತಾಳಿಕೋಟ ಕದನದ ನ೦ತರ ಅವರು ಸ್ವಾತ೦ತ್ರ್ಯರಾದರು....

ಮಿಂಚಿನ ಓಟ (೧೯೮೦)

ಅನಿಲ್ ರಮೇಶ್ ಅಕ್ಟೋ ೦೨ ಚರ್ಚಾವೇದಿಕೆ ೬,೧೪೧ ವೀಕ್ಷಣೆ

ಮಿಂಚಿನ್ ಓಟ ಎಂದ ಕೂಡಲೆ ನೆನಪಿಗೆ ಬರುವುದು ೧೯೮೦ರಲ್ಲಿ ಬಿಡಿಗಡೆಯಾದ ಶಂಕರ್ ನಾಗ್ ನಿರ್ದೇಶನದ ಚಲನಚಿತ್ರ... ಈ ಚಿತ್ರದಲ್ಲಿ ಕಟ್ಟೆ(ಶಂಕರ್ ನಾಗ್) ಮತ್ತು ಟೋನಿ(ಅನಂತ್ ನಾಗ್) ಜೈಲಿನಲ್ಲಿ ಕಂಬಿ ಕುಯ್ಯುವಾಗ ಹಿನ್ನೆಲೆಯಲ...

ನಮ್ಮ ಕನ್ನಡ ನಾಡು

ಮಾ.ಕೃ.ಮಂಜು ಅಕ್ಟೋ ೦೨ ಪುಟ ೪೫ ವೀಕ್ಷಣೆ

ನಮ್ಮ ಕನ್ನಡ ನಾಡು ಕನ್ನಡ ನಾಡಿನ ಅಂದವ ನೋಡ ಸಾಹಿತ್ಯ ಸಂಸ್ಕೃತಿಯ ಕಲೆ ಬೀಡ ಮನ ತಣಿಸುವ ಹಚ್ಚ ಹಸಿರು ಮಲೆನಾಡಿನ ಸೌಂದರ್ಯದುಸಿರು ಜೋಗಿನ ಜಲಪಾತದ ಸೊಬಗಿನ ಇಂಪು ಪಂಚ ಕೋಟಿ ಜನರಾಡುವ ಕನ್ನಡದ ಕಂಪು ಬೇಲೂರು ಹಳೇಬೀಡು ಮೈಸೂ...

ಮಹಾತ್ಮಾ ಗಾಂಧಿ ಅಂತರ್ಜಾಲವನ್ನು ಹೇಗೆ ಬಳಸುತ್ತಿದ್ದರು?

ASHOKKUMAR ಅಕ್ಟೋ ೦೧ ಪುಟ ೫೨ ವೀಕ್ಷಣೆ

(ಸೂಚನೆ:ಗಾಂಧೀಜಿಯವರ ಬಗೆಗಿನ ಊಹಾತ್ಮಕ ಬರಹವಿದು. ಇದಕ್ಕೆ ತಪ್ಪು ಅರ್ಥ ಕಲ್ಪಿಸದಿರಿ) ಮಹಾತ್ಮಾ ಗಾಂಧಿಯವರಿಗೆ ಅಂತರ್ಜಾಲ ಲಭ್ಯವಿದ್ದರೆ ಅವರದನ್ನು ಹೇಗೆ ಬಳಸುತ್ತಿದ್ದ್ರು? ಈ ವಿಚಾರ ನನಗೆ ಹೊಳೆದಾಗ,ಗಾಂಧಿಯವರು ತಂತ್ರಜ...

ಗಾಂಧೀಜಿಯ ಹಂತಕ-ಪಡೆ ವಿಶ್ರಮಿಸುವುದಿಲ್ಲ. ಭಾರತವೂ...

ರವಿ ಕೃಷ್ಣಾ ರೆಡ್ಡಿ ಅಕ್ಟೋ ೦೧ ಬ್ಲಾಗ್ ೨,೪೯೩ ವೀಕ್ಷಣೆ

ಕರ್ನಾಟಕದ ಇವತ್ತಿನ ದೊಡ್ಡ ಸಮಸ್ಯೆ ಕೋಮುವಾದ ಎನ್ನುವುದು ನನ್ನ ನಂಬಿಕೆ. ಕಳೆದ ಹಲವಾರು ದಶಕಗಳಲ್ಲಿ ಕರ್ನಾಟಕ ಕಂಡ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಪ್ರಗತಿಯನ್ನೆಲ್ಲ ಇವತ್ತಿನ ಕೋಮುವಾದ ನಾಶ ಮಾಡುತ್ತಿದೆ. ಆಧುನಿಕ ಶಿಕ್ಷ...

ಧೂಮಪಾನ ನಿಷೇಧ

ಮಾ.ಕೃ.ಮಂಜು ಅಕ್ಟೋ ೦೧ ಚರ್ಚಾವೇದಿಕೆ ೨,೩೨೦ ವೀಕ್ಷಣೆ

ಕೇಂದ್ರ ಸರಕಾರವೇನೋ ಇವತ್ತಿನಿಂದ ಸಾರ್ವಜನಿಕ ಸ್ಥಳಗಳಾಲ್ಲಿ ಧೂಮಪಾನ ನಿಷೇಧವನ್ನು ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆ ಪ್ರಯುಕ್ತ ಜಾರಿಗೆ ತಂದಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ಸನ್ನು ಪಡಿಯ...

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ತದಿಗೆ

ಹಂಸಾನಂದಿ ಅಕ್ಟೋ ೦೧ ಬ್ಲಾಗ್ ೨,೩೪೬ ವೀಕ್ಷಣೆ

ಹಬ್ಬದ ಸಂಭ್ರಮವಿರಬೇಕಾದ ಸಮಯದಲ್ಲಿ ಏಕೋ ಎಲ್ಲೆಲ್ಲೂ ಅಶಾಂತಿಯ ವಾತಾವರಣ. ನೂಕು-ನುಗ್ಗಲಿನಲ್ಲಿ ನೂರಾರು ಮಂದಿಯ ಮರಣ. ಬೀಳುತ್ತಿರುವ ಶೇರು ಮಾರುಕಟ್ಟೆ. ಮತ್ತೆ ಅದರಿಂದ ತೊಂದರೆಗೊಳಗಾಗುತ್ತಿರುವ ಸಾಮಾನ್ಯ ಜನತೆ. ಕೆಲವು ತ...

ಅವರು "ಮಹಾತ್ಮ"

Balaraj DK ಅಕ್ಟೋ ೦೧ ಪುಟ ೮೪ ವೀಕ್ಷಣೆ

ಓದುತ್ತಾ ಹೋದಂತೆ ಅಬ್ಬಾ... "ನನ್ನ ಸತ್ಯಾನ್ವೇಷಣೆ" ಪುಸ್ತಕ ಓದಿ ನನಗಾದ ಅನುಭವ ಇದು. ನಿಜಕ್ಕೂ ಅಸಮಾನ್ಯ ವ್ಯಕ್ತಿ ಅವರು. ವ್ಯಕ್ತಿಯೊಬ್ಬ ಬೆಳೆದ ಬಗೆಯನ್ನು ತಿಳಿಯಬೇಕೆಂದರೆ ಗಾಂಧೀಜಿಯವರ ಆತ್ಮಕತೆ ಓದಬೇಕು. ಗಾಂಧೀಜಿಯವ...

ನಾ ಹೇಗೆ ಹೇಳಲಿ.....

ಹರ್ಷ ಬಿ ಅಕ್ಟೋ ೦೧ ಬ್ಲಾಗ್ ೧,೦೦೪ ವೀಕ್ಷಣೆ

ನಿನ್ನುಸಿರು ನನ್ನುಸಿರಿಗೆ ತಾಕುವುದ ತಡೆಯಲಾಗದೆ ಕೋಪಿಸಿಕೊಳ್ಳುವ ನಿನ್ನ ಮೂಗುಬಳೆಗೆ, ನಾ ಹೇಗೆ ಹೇಳಲಿ..... ಆ ಉಸಿರು ನನದೆಂದು..... ನಿನ್ನ ಬೆವರ ಹನಿಗಳು, ನೀ ಮುಡಿದ ಮಲ್ಲಿಗೆಯನು ತೋಯಿಸಿದಾಗೆದ್ದ ಘಮವನ್ನೆತ್ತಿ, ತಪ...

ಇದು ಓಕೆ. ಆದರೆ ನೌಕರರಿಗೆ ರಜೆ ಯಾಕೆ?

ಡಾ. ಈಶ್ವರ ಶಾಸ್ತ್ರಿ ಮೋಟಿನಸರ ಅಕ್ಟೋ ೦೧ ಚರ್ಚಾವೇದಿಕೆ ೧,೦೩೦ ವೀಕ್ಷಣೆ

’ಸರಕಾರದ ವತಿಯಿಂದಲೇ ನವಂಬರ ಹದಿನೈದರಂದು ಕನಕ ದಾಸರ ಜಯಂತಿಯನ್ನು ವಿಧಾನಸೌಧದ ಮುಂಭಾಗದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು’ ಇದು ಓಕೆ. ಆದರೆ ನೌಕರರಿಗೆ ರಜೆ ಯಾಕೆ?

ವಿಜಯನಗರ, ನಾಗರಭಾವಿ ಬಳಿ ಪ್ರಾಣಾಯಾಮ, ಯೋಗಾಸನ ಹೇಳಿಕೊಡುವ ಗುರುಗಳು

ಹರಿ ಪ್ರಸಾದ್ ನಾಡಿಗ್ ಅಕ್ಟೋ ೦೧ ಚರ್ಚಾವೇದಿಕೆ ೭,೨೦೪ ವೀಕ್ಷಣೆ

ಬೆಂಗಳೂರಿನಲ್ಲಿ ವಿಜಯನಗರ, ನಾಗರಭಾವಿಗೆ ಹತ್ತಿರವಿರುವಂತೆ ಪ್ರಾಣಾಯಾಮ, ಯೋಗಾಸನ ಹೇಳಿಕೊಡುವ ಗುರುಗಳು ಯಾರಾದರೂ ನಿಮಗೆ ಪರಿಚಯವಿದ್ದರೆ contact ಕಳುಹಿಸುತ್ತೀರಾ? ವಂದನೆಗಳು,

ಬರೀ ನೆನಪು

ಮಾ.ಕೃ.ಮಂಜು ಅಕ್ಟೋ ೦೧ ಬ್ಲಾಗ್ ೧,೯೩೪ ವೀಕ್ಷಣೆ

ನಾನು ಕಂಡ ಮೊತ್ತ ಮೊದಲ ಅಪರೂಪದ ಗೆಳತಿಯ ಬಗ್ಗೆ ಇಲ್ಲಿ ಅವಳ ನೆನಪುಗಳನ್ನು ಇಲ್ಲಿ ಹೇಳಿಕೊಳ್ಳುವ ಆಸೆ. ನಾನು ಎಂದೂ ಹುಡುಗಿಯರ ಸ್ನೇಹ ಬೆಳೆಸಿದವನಲ್ಲ, ಈಗ ಇದೆ ಅದೇ ಬೇರೆ ವಿಷಯ ಅದು ನಮ್ಮ ಮನೆಯವರಿಗೆ ತಿಳಿಯದ ಹಾಗೇ. ಅದಕ...

ಇನ್ನೊಂದು ಜೋಗಿಕತೆ

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೦೧ ಬ್ಲಾಗ್ ೧,೧೦೪ ವೀಕ್ಷಣೆ

ಹಿಂದೊಮ್ಮೆ ಚಮತ್ಕಾರಿಕ ಜೋಗಿಕತೆಯೊಂದನ್ನು ಹೇಳಿದ್ದೆ ( ಮರೆತಿದ್ದರೆ / ನೋಡಿಲ್ಲದಿದ್ದರೆ ಈಗ ನೋಡಿ ( http://sampada.net/blog/shreekantmishrikoti/23/01/2008/7163 ) ವಾಪಸ್ ಬನ್ನಿ )