ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2008

ಅಕ್ಟೋಬರ್ 2008

೫೬೯ ಲೇಖನಗಳು

ಗಾಂಧೀಸ್ಮರಣೆ

ಶಶಿಕುಮಾರ್ ಅಕ್ಟೋ ೦೫ ಬ್ಲಾಗ್ ೪,೫೫೧ ವೀಕ್ಷಣೆ

ಪ್ರತಿವರುಷದ ಹಾಗೆ ಈ ವರುಷವೂ ಅಕ್ಟೋಬರ್ 2, ಅಂದರೆ ಗಾಂಧೀ ಜಯಂತಿ ಬಂತು ಹೋಯ್ತು. ಅದರಲ್ಲೇನು ವಿಶೇಷ ಎಂದು ನಾವು ಕೇಳಿಕೊಳ್ಳಬಹುದು.

ಕೈದು, ಖೈದು

Anantha Krishna K S ಅಕ್ಟೋ ೦೫ ಚರ್ಚಾವೇದಿಕೆ ೧,೦೩೩ ವೀಕ್ಷಣೆ

ಕೈದು=ಆಯುಧ, ಶಸ್ತ್ರ ಉದಾಹರಣೆಗೆ ಈ ಅಕ್ಕಮಹಾದೇವಿಯ ವಚನದ ಸಾಲು ನೋಡಿ. ಕೈದುವ ಕೊಡಬಲ್ಲೆವಲ್ಲದೆ ಕಲಿತನವ ಕೊಡಬಲ್ಲೆವೆ? ಖೈದು=ಸೆಱೆ, ಜೈಲುವಾಸ. ಈ ಪದ ಅರಬ್ಬಿಯಿಂದಲೋ ಫಾರ್ಸಿಯಿಂದಲೋ ಆಮದಾದ ಶಬ್ದ. ಮಹಾಪ್ರಾಣ ಕನ್ನಡದಲ್ಲ...

ಸಪ್ತಸ್ವರಗಳು

Anantha Krishna K S ಅಕ್ಟೋ ೦೫ ಚರ್ಚಾವೇದಿಕೆ ೭,೯೩೯ ವೀಕ್ಷಣೆ

ನಿಷಾದರ್ಷಭಗಾಂಧಾರಷಡ್ಜಮಧ್ಯಮಧೈವತಾಃ| ಪಂಚಮಶ್ಚೇತ್ಯಮೀ ಸಪ್ತ ತಂತ್ರೀಕಂಠೋತ್ಥಿತಾಃ ಸ್ವರಾಃ|| ಸರಿಗಮಪದನಿ ಇವು ಏೞುಸ್ವರಗಳು ನಿಷಾದ= ಸಂಕೇತ ’ನಿ’ ಋಷಭ=’ರಿ’ ಗಾಂಧಾರ=’ಗ’ ಷಡ್ಜ=’ಸ’ ಮಧ್ಯಮ=’ಮ’ (ಸರಿಗಮಪದನಿಯಲ್ಲಿ ನಡುವ...

ಓದಿದ್ದು ಕೇಳಿದ್ದು ನೋಡಿದ್ದು-39 ಛಿದ್ರವಾದ ಕನಸು

ASHOKKUMAR ಅಕ್ಟೋ ೦೪ ಬ್ಲಾಗ್ ೯೩೧ ವೀಕ್ಷಣೆ

ವಿಮಾನ ಟಿಕೆಟಿನಲ್ಲೇ ರೈಲುಪ್ರಯಾಣವೂ ಸಾಧ್ಯ! ವಿಮಾನದಲ್ಲಿ ಯುರೋಪು ತಲುಪಿ,ಅದೇ ಟಿಕೆಟ್ ಬಳಸಿ ರೈಲುಯಾನ ಕೈಗೊಳ್ಳಲು ಒಂದೇ ___LINK_OPEN_href="http://www.thehindubusinessline.com/2008/10/05/stories/20081...

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ

ಹಂಸಾನಂದಿ ಅಕ್ಟೋ ೦೪ ಬ್ಲಾಗ್ ೨,೫೯೪ ವೀಕ್ಷಣೆ

ಆಗಲೇ ಹಬ್ಬದ ಅರ್ಧದಷ್ಟು ದಿನಗಳು ಕಳೆದಾಗಿದೆ. ಸಂಗೀತದ ವಿಷಯ ಮಾತಾಡುತ್ತ ಹೋದರೆ, ನನಗೆ ನಿಲ್ಲಿಸುವುದಕ್ಕೇ ತಿಳಿಯುವುದಿಲ್ಲ ಅನ್ನಿಸುತ್ತೆ! ಯಾವಾಗಲೂ ಯಾವುದರ ಬಗ್ಗೆ ಬರೆಯಬೇಕೆಂದೇ ತಿಳಿಯದೇ ಹೋಗುತ್ತೆ. ಏಕಂದರೆ ಹೇಳಿದಷ...

ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು

ಮರಿಜೋಸೆಫ್ ಅಕ್ಟೋ ೦೪ ಚರ್ಚಾವೇದಿಕೆ ೯,೪೨೧ ವೀಕ್ಷಣೆ

ಸಂಘಪರಿವಾರದ ಮುಖವಾಣಿಯಂತಿರುವ ಕನ್ನಡ ದಿನಪತ್ರಿಕೆಯೊಂದರ ಓದುಗರ ಪತ್ರಗಳ ಅಂಕಣದಲ್ಲಿ ಇತ್ತೀಚೆಗೆ ಅಮೆರಿಕದ ಟೆಕ್ಸಾಸಿನಿಂದ ವೆಂಕಟೇಶ್ ಎಂಬುವರು ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳನ್ನು ಹಾಕಿದ್ದಾರೆ. ಆ ಪ್ರಶ್ನ...

www.techbangalore.com .. ಏನು ಗೊತ್ತೇ ??????????

divya hn ಅಕ್ಟೋ ೦೪ ಬ್ಲಾಗ್ ೧,೧೦೩ ವೀಕ್ಷಣೆ

ಇದು ಒಂದು ವೆಬ್ ಸೈಟ್. ಇದರಲ್ಲಿ ಹೊಸ ಟೆಕ್ನಾಲಜಿ ಗಳ ಬಗ್ಗೆ ಹಾಗು ಕಂಪ್ಯೂಟರ್ ಸಾಫ್ಟ್ ವೇರ್ ಗಳ ಬಗ್ಗೆ ಹಾಗು ಮೊಬೈಲ್ gprs ಗಳ ಬಳಕೆ ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿ ಸಿಗುತ್ತೆ. ಇದು ಬೆಂಗಳೂರಿನ ಒಬ್ಬ ಹುಡುಗ ಮಾಡಿರ...

ಬೇಸರದ ದಿನ ಜನುಮ ದಿನ

ರೂಪ ಅಕ್ಟೋ ೦೪ ಬ್ಲಾಗ್ ೨,೬೫೩ ವೀಕ್ಷಣೆ

ಮದ್ಯರಾತ್ರಿ ೧೨ ಘಂಟೆಗೆ ಮೊಬೈಲ್‌ಗೆ ಮೆಸ್ಸೇಜ್ ಬಂತು . ಯಾರಪ್ಪ ಇಷ್ಟು ಹೊತ್ತಿನಲ್ಲಿ ಮೆಸ್ಸೇಜ್ ಮಾಡಿದವರು ಎಂದು ತೆರೆದು ನೋಡಿದರೆ ನಮ್ಮ ಯಜಮಾನರು. ಹುಟ್ಟಿದ ದಿನದ ಶುಭಾಷಯಗಳನ್ನು ಪಕ್ಕದಲ್ಲೇ ಇದ್ದೂ ಮೆಸ್ಸೇಜ್ ಮಾಡಿದ...

ನನ್ನ ಮನಸ್ಸಿನ ಅಜ್ಞಾನ

gnanamurthy ಅಕ್ಟೋ ೦೪ ಪುಟ ೫೯ ವೀಕ್ಷಣೆ

ನಾನು ಬಹಳ ಗೊಂದಲದಲ್ಲಿ ಬಿದ್ದಿರುವ ಬಾವುಕ ಮನಸ್ಸುವುಳ್ಳವನ್ನು , ಒಂದೊಂದು ಸಲ ಬಹಳ ಸೌಜನ್ಯವುಳ್ಳ ವ್ಯಕ್ತಿಯಂತೆ ತೋರುತ್ತೇನೆ , ಮತ್ತೊಂದು ಸಲ ತುಂಬಾ ಕ್ರೂರ ವ್ಯಕ್ತಿಯಂತೆ, ನನ್ನ ಮನಸ್ಸಿನಲಿ ಎಲ್ಲಿಲ್ಲದ ಆಸೆಗಳನ್ನು,...

ಕಡೇಹುಟ್ಟು

ಡಾ. ಈಶ್ವರ ಶಾಸ್ತ್ರಿ ಮೋಟಿನಸರ ಅಕ್ಟೋ ೦೪ ಬ್ಲಾಗ್ ೮೯೨ ವೀಕ್ಷಣೆ

ಸಂಪದದಲ್ಲಿ ಚರ್ಚೆ ಒಂದು ನಡೆದಿದೆ. ಚರ್ಚೆಯನ್ನು ಪ್ರಾರಂಬಿಸಿದವರು ಅವರ ಮಿತ್ರರ ಪರವಾಗಿ ಒಂದು ಪ್ರಶ್ನೆಯನ್ನು ತೇಲಿಬಿಟ್ಟದ್ದಾರೆ. ಪ್ರಶ್ನೆ ಹೀಗಿತ್ತು ’ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು? ಆಗ ನನಗೆ ನೆನ...

ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

ಚಾಮರಾಜ ಸವಡಿ ಅಕ್ಟೋ ೦೪ ಪುಟ ೩೧ ವೀಕ್ಷಣೆ

ಪತ್ರಿಕೆ ಓದುವುದನ್ನು ಕೇಳಿದ್ದೀರಾ? ಗೊಂದಲ ಬೇಡ, ನಾನು ಸರಿಯಾಗಿಯೇ ಕೇಳುತ್ತಿದ್ದೇನೆ. ನಾವೆಲ್ಲ ಪತ್ರಿಕೆ ಓದುತ್ತೇವೆ. ಬಹುತೇಕ, ಮನಸ್ಸಿನೊಳಗೇ ಓದುತ್ತೇವೆ. ಆದರೆ, ಹಳ್ಳಿಗಳಲ್ಲಿ ಪತ್ರಿಕೆಯನ್ನು ಗಟ್ಟಿಯಾಗಿ ಓದುವುದನ್...

ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

ಚಾಮರಾಜ ಸವಡಿ ಅಕ್ಟೋ ೦೪ ಬ್ಲಾಗ್ ೧,೩೫೧ ವೀಕ್ಷಣೆ

ಪತ್ರಿಕೆ ಓದುವುದನ್ನು ಕೇಳಿದ್ದೀರಾ? ಗೊಂದಲ ಬೇಡ, ನಾನು ಸರಿಯಾಗಿಯೇ ಕೇಳುತ್ತಿದ್ದೇನೆ. ನಾವೆಲ್ಲ ಪತ್ರಿಕೆ ಓದುತ್ತೇವೆ. ಬಹುತೇಕ, ಮನಸ್ಸಿನೊಳಗೇ ಓದುತ್ತೇವೆ. ಆದರೆ, ಹಳ್ಳಿಗಳಲ್ಲಿ ಪತ್ರಿಕೆಯನ್ನು ಗಟ್ಟಿಯಾಗಿ ಓದುವುದನ್...

ಇರುವುದೆಲ್ಲವ ಬಿಟ್ಟು..

ತೇಜಸ್ವಿನಿ ಹೆಗಡೆ ಅಕ್ಟೋ ೦೪ ಬ್ಲಾಗ್ ೧,೮೦೨ ವೀಕ್ಷಣೆ

ಒಂದರ ಬೆನ್ನಹಿಂದೆ ಇನ್ನೊಂದು.. ಶಿಸ್ತಿನ ಸಿಪಾಯಿಯಂತೆ ಅತ್ತಿತ್ತ ನೋಡದೆ, ಯಾವುದೇ ಸದ್ದಿಗೂ ವಿಚಲಿತವಾಗದೆ ಮರದ ಆ ತುದಿಯಿಂದ ಈ ತುದಿಗೆ, ಈ ತುದಿಯಿಂದಾತುದಿಗೆ ಸಾಲುಗಟ್ಟಿ ಹೋಗುತ್ತಿದ್ದ ಇರುವೆಗಳನ್ನೇ ತದೇಕ ಚಿತ್ತದಿಂದ...

ಮರೆಯಲಾಗುವುದೇ ಈ ಅಸಾಧಾರಣ ವ್ಯಕ್ತಿಯನ್ನು!

shylaswamy ಅಕ್ಟೋ ೦೩ ಪುಟ ೯೭ ವೀಕ್ಷಣೆ

ಮರೆಯಲಾಗುವುದೇ ಈ ಅಸಾಧಾರಣ ವ್ಯಕ್ತಿಯನ್ನು! ದೃಶ್ಯ 1 [ ಬ್ಯಾಂಕ್ ಒಂದರಲ್ಲಿ ತುಂಬಾ ಜನ ಕಾಯುತ್ತಿದ್ದರು. ಅಲ್ಲಿನ ಅಕೌಂಟೆಂಟ್ ಇನ್ನೂ ಬಂದಿರಲಿಲ್ಲ ] ವ್ಯಕ್ತಿ1:- ನನಗೆ officeಗೆ ಹೊತ್ತಾಗ್ತಾ ಇದೆ. ಏನು ಮಾಡಲಪ್ಪ? ವ್...

UMC - ಸಂವಿಧಾನದ-ಕರಡು-ಪ್ರತಿ ತಯಾರಕ, ಮಾಜೀ ಅಮೆರಿಕದ ಅಧ್ಯಕ್ಷ, ಥಾಮಸ್ ಜೆಫರ್ಸನ್ ರವರ ಕನಸಿನ ಕೂಸು !

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೦೩ ಪುಟ ೪೦ ವೀಕ್ಷಣೆ

ಅಮೆರಿಕದ ’ಯು. ಎಮ್. ಸಿ ವಿಶ್ವವಿದ್ಯಾಲಯ (ಯೂನಿವರ್ಸಿಟಿ ಆಫ್ ಮಿಸ್ಸೂರಿ, ಕೊಲಂಬಿಯ) ಅತ್ಯಂತ ಹಳೆಯ ವಿದ್ಯಾಸಂಸ್ಥೆಗಳಲ್ಲೊಂದು. ಅಮೆರಿಕದ ಮೂರನೆಯ ಅಧ್ಯಕ್ಷರಾಗಿದ್ದ ಥಾಮಸ್ ಜೆಫರ್ಸನ್, ರು ತಮ್ಮ ಕಾರ್ಯಕ್ರಮದಲ್ಲಿ ಗಮನವಿ...

ಓದಿದ್ದು ಕೇಳಿದ್ದು ನೋಡಿದ್ದು-38 ಸರ್ವಜ್ಞನ ವಚನ ಮತ್ತು ಬ್ರೂನೈಯ ಸುಲ್ತಾನಗಿರಿ

ASHOKKUMAR ಅಕ್ಟೋ ೦೩ ಬ್ಲಾಗ್ ೯೫೩ ವೀಕ್ಷಣೆ

ಬ್ರೂನೈಯು ಭೂಲೋಕದ ಸ್ವರ್ಗವೇ? ಮನೆ,ಮಡದಿ ಮತ್ತು ಮಕ್ಕಳು ಇವುಗಳಷ್ಟೇ ನಮ್ಮ ಜೀವನ ಎಂದು ತಿಳಿದರೆ,ಬ್ರೂನೈ ಭೂಲೋಕದ ಸ್ವರ್ಗ ಎನ್ನಬಹುದು ಎನ್ನುತ್ತಾರೆ ___LINK_OPEN_href="http://www.mediafire.com/file/voqu2og...

ಚುಟುಕುಗಳು

ತೇಜಸ್ವಿನಿ ಹೆಗಡೆ ಅಕ್ಟೋ ೦೩ ಪುಟ ೬೩ ವೀಕ್ಷಣೆ

ಹುಚ್ಚು ಮನಸಿನ ಹಲವು ಭಾವಗಳು... **ನನ್ನ-ನಿನ್ನ ನಡುವೆ** ಒಲುಮೆಯ ಸಾಗರವಿದೆ ನೋವ-ನಲಿವ ಅಲೆಗಳಿವೆ ಮುತ್ತುಗಳ ರಾಶಿಯಿದೆ ಆದರೂ ಅದೇಕೋ ಒಡಲಾಳದೊಳು ಸುನಾಮಿಯೂ ಇದೆ! ---------------------------- **ವಿಶ್ವಾಸ** ನಳ್...

ಗುನುಗುತಿಹೆ ನಾನು ಇಂದು - ೧

ಕಲ್ಪನ ಅಕ್ಟೋ ೦೩ ಬ್ಲಾಗ್ ೧,೪೭೯ ವೀಕ್ಷಣೆ

ನನಗೆ ಶಾಸ್ತ್ರೀಯ ಸಂಗೀತ ಇಷ್ಟವಿದ್ದರೂ ಹಂಸಾನಂದಿಗಳ ತರಹ ಅದನ್ನು ಅರೆದು ತಿಳಿದುಕೊಂಡಿಲ್ಲ. ಜೊತೆಗೆ ಜಾಸ್ತಿ ಹೊತ್ತು ಶಾಸ್ತ್ರೀಯ ಸಂಗೀತ ಕೇಳಿಸಿಕೊಂಡರೆ ಒಂಥರ ಸಣ್ಣಗೆ ತಲೆನೋವು ಶುರುವಾಗುತ್ತೆ, ಬಹಳ ಕಷ್ಟದ ಗಣಿತ ಸಮಸ್...

ಸಂಗೀತ ನವರಾತ್ರಿ - ಆಶ್ಬಯುಜ ಶುದ್ಧ ಪಂಚಮಿ

ಹಂಸಾನಂದಿ ಅಕ್ಟೋ ೦೩ ಬ್ಲಾಗ್ ೨,೬೪೯ ವೀಕ್ಷಣೆ

ರಾಗಮಾಲಿಕೆಗಳ ಬಗ್ಗೆ ನಾನು ಹಿಂದೇ ಒಂದು ಬಾರಿ ಬರೆದಿದ್ದೆ. ಹೇಗೆ ಬಗೆಬಗೆ ಹೂವುಗಳನ್ನು ಸೇರಿಸಿ ಕಟ್ಟಿದ ಮಾಲೆ ಕಣ್ಣಿಗೆ ಸುಂದರವೋ, ಹಾಗೇ ಬೇರೆ ಬೇರೆ ರಾಗಗಳನ್ನು ಸೇರಿಸಿ ಹೊಸೆದ ರಾಗಮಾಲಿಕೆಗಳೂ ಕಿವಿಗೆ ಕೇಳಲು ಚೆನ್ನ....