ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2008

ಅಕ್ಟೋಬರ್ 2008

೫೬೯ ಲೇಖನಗಳು

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಹರಿ ಪ್ರಸಾದ್ ನಾಡಿಗ್ ಅಕ್ಟೋ ೦೩ ಪುಟ ೪೨ ವೀಕ್ಷಣೆ

ಪುಸ್ತಕವೊಂದಕ್ಕೆ ಚೆಂದವಾದ ಮುಖಪುಟ ವಿನ್ಯಾಸ ನೀವೂ ಮಾಡಬಲ್ಲಿರಾ? ನಾನು ಮಾಡುತ್ತೇನೆ, ಆದರೆ ಅದನ್ನು ನೋಡುವರಾರು ಎಂದು ಕೇಳಿದಿರೋ? ಛಂದ ಪುಸ್ತಕ ಕನ್ನಡದಲ್ಲಿ ತರುತ್ತಿರುವ ಪುಸ್ತಕಗಳು ಚೆಂದದ ಮುಖಪುಟ ವಿನ್ಯಾಸಗಳೊಂದಿಗೆ...

ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

divya hn ಅಕ್ಟೋ ೦೩ ಬ್ಲಾಗ್ ೨,೨೧೮ ವೀಕ್ಷಣೆ

ನಾನು ಮತ್ತು ನನ್ನ ತಾಯಿ ಇಬ್ಬರು ಅಂಗಡಿಗೆ ಹೋಗಬೇಕು ಎಂದು ನಾನು ನನ್ನ ಪಾಸ್ ನ ಬ್ಯಾಗ್ ಇಂದ ತೆಗೆದು ಕೊಂಡು ಅಂಗಡಿಗೆ ಹೋಗಿ ಬಂದ್ವಿ . ಮಾರನೇ ದಿನ ಕಾಲೇಜ್ ಗೆ ಹೋಗೋ ಗಡಿ ಬಿಡಿ ಯಲ್ಲಿ ಪಾಸ್ ನ ಬ್ಯಾಗ್ ಗೆ ಹಾಕಿ ಕೊಳ್ಳು...

ಗುಬ್ಬಿಗಳ ಸಂರಕ್ಷಣೆ ಹೇಗೆ?

ಶ್ರೀನಿವಾಸ್ ಅಕ್ಟೋ ೦೩ ಚರ್ಚಾವೇದಿಕೆ ೧,೯೦೮ ವೀಕ್ಷಣೆ

ಹೆಚ್ಚು ಕಡಿಮೆ ಬೆಂಗಳೂರಿನ ಎಲ್ಲ ಭಾಗಗಳಲ್ಲೂ ಗುಬ್ಬಿಗಳು ಕಾಣೆಯಾದರೂ, ನಮ್ಮ ಮನೆಯ ಬಳಿ ಇನ್ನೂ ಗುಬ್ಬಿಗಳ ಚಿಂವ್-ಚಿಂವ್ ನಿಂತಿಲ್ಲ... ಇವನ್ನು ಉಳಿಸಿ-ಬೆಳಸುವುದು ಹೇಗೆ? --ಶ್ರೀ

ಒಂದು ಬುಧವಾರ.

ಮಾಧವ ಅಕ್ಟೋ ೦೩ ಬ್ಲಾಗ್ ೨,೧೨೨ ವೀಕ್ಷಣೆ

’ಎ ವೆಡ್ನೆಸ್ಡೇ’ - ಒಂದು ಪರ್ಫೆಕ್ಟ್ ಥ್ರಿಲ್ಲರ್. ಕೇವಲ ಒಂದೂವರೆ ಘಂಟೆಯಲ್ಲಿ ಮುಗಿದು ಹೋಗುವ ಸಿನಿಮಾ. ಯಾವುದೇ ಅನಗತ್ಯ ಹಾಡು, ಕುಣಿತ, ಮಸಾಲೆಗಳಿಲ್ಲದೆ ಪ್ರಸ್ತುತ ವಿದ್ಯಮಾನಕ್ಕೆ ತಕ್ಕಂತೆ ಒಂದು ಕಥೆಯನ್ನು ಹೆಣೆಯಲಾಗ...

ತೆಂಗಿನ ಮರ ಮತ್ತು ನೀರಿನ ಸಂಪು ಎರಡೂ ಕಾಪಾಡೋದು ಹೇಗೆ?

ಶ್ರೀನಿವಾಸ್ ಅಕ್ಟೋ ೦೩ ಚರ್ಚಾವೇದಿಕೆ ೭,೦೧೬ ವೀಕ್ಷಣೆ

ನಮ್ಮ ಬಂಧುಗಳಿಬ್ಬರ ಮನೆಯಲ್ಲಿ ಇದೇ ತಾಪತ್ರಯ ಆಗಿದೆ... ತೆಂಗಿನ ಮರದ ಹತ್ತಿರದಲ್ಲೇ ನೀರಿನ ಸಂಪು ಇದೆ... ತೆಂಗಿನ ಮರ ಸೊಂಪಾಗಿ ಬೆಳೆದು ಇದರ ಬೇರು ಸಂಪು ಹಾಳು ಮಾಡತ್ತೆ ಎಂದು ಒಲ್ಲದ ಮನದಲ್ಲಿ ತೆಂಗಿನ ಮರಕ್ಕೆ ಕೊಡಲಿ ಹ...

ಹೀಗೆ ಒಂದು ಮಾತುಕತೆ(ಹೆಂಗಳೆಯರ)

ರೂಪ ಅಕ್ಟೋ ೦೩ ಬ್ಲಾಗ್ ೨,೦೦೭ ವೀಕ್ಷಣೆ

ನಾನು ಪ್ರತೀ ಶುಕ್ರವಾರ ವೈಭವ ಲಕ್ಷ್ಮಿ ಪೂಜೆ ಮಾಡ್ತೀನಿ ಹಾಗಾಗಿ ಎಂಟು ಮುತ್ತೈದೆಯರನ್ನ ಅರಿಸಿನ ಕುಂಕುಮಕ್ಕೆ ಕರೆಯಬೇಕಾಗುತ್ತದೆ. ಹೋದ ವಾರ ನಡೆದ ಮಾತು ಕತೆ ಗಮನಿಸಿ (ಹೆಸರುಗಳನ್ನು ಬದಲಾಯಿಸಲಾಗಿದೆ) ನಾನು "ಯಾಕೆ ಲೇಟ್...

ಅವಳ ಕಣ್ಣು

ರಾಕೇಶ್ ಶೆಟ್ಟಿ ಅಕ್ಟೋ ೦೩ ಬ್ಲಾಗ್ ೧,೭೧೧ ವೀಕ್ಷಣೆ

ದೂರದಿಂದಲೇ ಸೆಳೆದಿದ್ದವು ನನ್ನನ್ನು ಅವಳ ಚೆಲುವ ನೀಲಿ ಕಣ್ಣುಗಳು. ನೋಡು ನೋಡುತಿದ್ದಂತೆ ಬಂದೆ ಬಿಟ್ಟಳು ಹತ್ತಿರ ಅವಳ ನೋಡಿದ ನನ್ನಲ್ಲಿ ಇರಲಿಲ್ಲ ಯಾವುದೇ ಉತ್ತರ. ಮರುಕ್ಷಣವೇ ಏನೋ ಕಳೆದುಕೊಂಡ ಅನುಭವ ಮನದಲ್ಲಿ, ಕಾಣೆಯಾ...

ಅವಳ ಕಣ್ಣು

ರಾಕೇಶ್ ಶೆಟ್ಟಿ ಅಕ್ಟೋ ೦೩ ಉಲ್ಲೇಖಗಳು ೧,೧೮೧ ವೀಕ್ಷಣೆ

ದೂರದಿಂದಲೇ ಸೆಳೆದಿದ್ದವು ನನ್ನನ್ನು ಅವಳ ಚೆಲುವ ನೀಲಿ ಕಣ್ಣುಗಳು. ನೋಡು ನೋಡುತಿದ್ದಂತೆ ಬಂದೆ ಬಿಟ್ಟಳು ಹತ್ತಿರ ಅವಳ ನೋಡಿದ ನನ್ನಲ್ಲಿ ಇರಲಿಲ್ಲ ಯಾವುದೇ ಉತ್ತರ. ಮರುಕ್ಷಣವೇ ಏನೋ ಕಳೆದುಕೊಂಡ ಅನುಭವ ಮನದಲ್ಲಿ, ಕಾಣೆಯಾ...

ಡೈರಿಯ ಕೆಲವು ಹಾಳೆಗಳು - ಭಾಗ ೨

ಚೇತನ್ ಜೀರಾಳ ಅಕ್ಟೋ ೦೩ ಬ್ಲಾಗ್ ೧,೬೫೮ ವೀಕ್ಷಣೆ

ದಿನಾಂಕ: ೧೬-ಜನವರಿ ಅವನು: ನೀನೆ ಅವಳನ್ನ ಹೋಗಿ ಮಾತನಾಡಿಸು ಮತ್ತು ನೀನೆ ಅವಳ್ಳನ್ನ ಪರಿಚಯ ಮಾಡಿಕೊ ಅಂತ ನನ್ನ ಗೆಳೆಯ ಸಲಹೆ ನೀಡಿದ. ಆದ್ರೆ ಅದು ಅಷ್ಟು ಸುಲಭವಲ್ಲ. ಇದೇನು ಕಾಲೇಜ್ ಅಲ್ಲ, ಅವಳೇನಾದ್ರೂ ಮೇಲಧಿಕಾರಿಗಳಿಗೆ...

ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

ಸವಿತ ಎಸ್.ಆರ್. ಅಕ್ಟೋ ೦೨ ಪುಟ ೩೫ ವೀಕ್ಷಣೆ

ನಾವು ಈ ಸಾಫ್ಟ್ವೇರ್ ಫೀಲ್ಡ್ನಲ್ಲಿದ್ಕೊಂಡು (ನೀವು ನಿಮ್ಮ ನಿಮ್ಮ ಫೀಲ್ಡ್ನಲ್ಲಿದ್ಕೊಂಡು)... ಬರೀ ಇನ್ಕಂಟ್ಯಾಕ್ಸ್ ಕಟ್ಟೊದಲ್ದೆ...ನಮ್ಮದೇಶದ ಬೆಳವಣಿಗೆಗೆ ಪ್ರತ್ಯಕ್ಷ/ಪರೋಕ್ಷವಾಗಿ ಸಹಾಯವಾಗೊವಂತಹ ಯಾವ್ಯಾವ ಕೆಲಸ ಮಾಡಬ...

ಮುಂಬೈನ 'ಗೀತಗೋವಿಂದ ಹಾಲ್,' ನಲ್ಲಿ "ಕರ್ಣಾಟಕ ಭಾಗವತ," ದ 'ಕೃಷ್ಣಾರ್ಪಣಾ ಸಮಾರಂಭ' !

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೦೨ ಪುಟ ೫೬ ವೀಕ್ಷಣೆ

" ಕರ್ಣಾಟಕ ಭಾಗವತ " , ಇಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಹಾಗೂ ವಿದೇಶಗಳಲ್ಲಿ ಎಲ್ಲರಬಾಯಿಯಲ್ಲೂ ಬಹುಚರ್ಚಿತ ವಿಷಯಗಳಲ್ಲಿ ಒಂದು. ಈ ಬೃಹತ್ ಪುಸ್ತಕದ, ಎರಡು ಸಂಪುಟಗಳ, ಸಂಪಾದಕರು, ಅಮೆರಿಕದ 'ಮಿಸ್ಸೂರಿವಿಶ್ವವಿದ...

ಓದಿದ್ದು ಕೇಳಿದ್ದು ನೋಡಿದ್ದು-37 ವಿದ್ಯುಚ್ಛಕ್ತಿ :ಮುಂಜಾನೆ ಯುನಿಟಿಗೆ ಹತ್ತು ರುಪಾಯಿ,ಮಧ್ಯಾಹ್ನ ಐದು ರುಪಾಯಿ!

ASHOKKUMAR ಅಕ್ಟೋ ೦೨ ಬ್ಲಾಗ್ ೯೮೧ ವೀಕ್ಷಣೆ

ವಿದ್ಯುತ್ ದರವನ್ನು ಎಲ್ಲ ಹೊತ್ತು ಒಂದೇ ಇಡುವ ಬದಲು ಅದನ್ನು ಬಳಕೆಯನ್ನಾಧರಿಸಿದ ದರವನ್ನಾಗಿಸ ಬಲ್ಲ ತಂತ್ರಜ್ಞಾನ ಅಳವಡಿಸಿದ ಮೀಟರುಗಳು,ವಿದ್ಯುತ್ ಪೋಲು ತಪ್ಪಿಸುವ ವಿದ್ಯುತ್ ಪೂರೈಕೆ ಲೈನುಗಳು, ಸೌರ ವಿದ್ಯುತ್ ಸ್ಥಾವರಗ...

ಓದಿದ್ದು ಕೇಳಿದ್ದು ನೋಡಿದ್ದು-37 ವಿದ್ಯುಚ್ಛಕ್ತಿ :ಮುಂಜಾನೆ ಯುನಿಟಿಗೆ ಹತ್ತು ರುಪಾಯಿ,ಮಧ್ಯಾಹ್ನ ಐದು ರುಪಾಯಿ!

ASHOKKUMAR ಅಕ್ಟೋ ೦೨ ಬ್ಲಾಗ್ ೭೦೭ ವೀಕ್ಷಣೆ

ವಿದ್ಯುತ್ ದರವನ್ನು ಎಲ್ಲ ಹೊತ್ತು ಒಂದೇ ಇಡುವ ಬದಲು ಅದನ್ನು ಬಳಕೆಯನ್ನಾಧರಿಸಿದ ದರವನ್ನಾಗಿಸ ಬಲ್ಲ ತಂತ್ರಜ್ಞಾನ ಅಳವಡಿಸಿದ ಮೀಟರುಗಳು,ವಿದ್ಯುತ್ ಪೋಲು ತಪ್ಪಿಸುವ ವಿದ್ಯುತ್ ಪೂರೈಕೆ ಲೈನುಗಳು, ಸೌರ ವಿದ್ಯುತ್ ಸ್ಥಾವರಗ...

ಬಿಡದಿಯಲ್ಲಿ ತಲೆ ಎತ್ತಿರುವ "INNOVATIVE FILM CITY" ಯಲ್ಲಿ ಕನ್ನಡಾನೂ ಸ್ವಲ್ಪ ಒಳಗೆ ಬಿಡಿ!

ಚಂದ್ರಶೇಖರನ್ ಕಲ್ಯಾಣ ರಾಮನ್ ಅಕ್ಟೋ ೦೨ ಪುಟ ೭೫ ವೀಕ್ಷಣೆ

ನೆನ್ನೆ, ಬೆಂಗಳೂರು-ಮೈಸೂರು ರಸ್ತೆಯಲ್ಲಿ, ಬಿಡದಿ ಸಮೀಪದಲ್ಲಿ ಕಟ್ಟಿರುವ "ಇನ್ನೋವೇಟಿವ್ ಫಿಲ್ಮ್ ಸಿಟಿ" ನೋಡಿ ಬರುವ [ದೌರ್]ಭಾಗ್ಯ ಒದಗಿ ಬಂದಿತ್ತು. ಬೆಂಗಳೂರಿನಲ್ಲಿ innovative multiplex ಎಂಬ ಮೊಟ್ಟ ಮೊದಲನೆ "ಬಹು...

ಮೆಟ್ಟಿಲ ಮಾಡಿ, ಪುಟ್ಟ ಬೊಂಬೆಗಳಿಟ್ಟು - ಆರತಿ ಹಾಡು

ಶ್ರೀನಿವಾಸ್ ಅಕ್ಟೋ ೦೨ ಬ್ಲಾಗ್ ೧,೮೧೬ ವೀಕ್ಷಣೆ

ಈ ಬಾರಿಯ ನವರಾತ್ರಿ ಹಬ್ಬಕ್ಕೊಂದು ಆರತಿಯ ಹಾಡಿನ ಪ್ರಯತ್ನ... ಮೆಟ್ಟಿಲ ಮಾಡಿ ಪುಟ್ಟ-ಬೊಂಬೆಗಳಿಟ್ಟು ಬೆಳಗಿರರಾರತಿಯ ನಾರಿಯರೇ... ಕಲಶವನು ಮಾಡಿ ತಿಲಕವನು ಇಟ್ಟು ಬೆಳಗಿರರಾರತಿಯ ನಾರಿಯರೇ... ಹೊತ್ತಿಗೆಯನಿಟ್ಟು ಬತ್ತಿ-...

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಚೌತಿ

ಹಂಸಾನಂದಿ ಅಕ್ಟೋ ೦೨ ಬ್ಲಾಗ್ ೨,೬೨೫ ವೀಕ್ಷಣೆ

ಲಲಿತಾ! ಆ ಪದವೇ ಒಂದು ಇನಿದಾದ ಹೆಸರು! ಲಲಿತಾ! ಆ ಹೆಸರೇ ಒಂದು ಸವಿಯಾದ ನೆನಪು!! .. .. .. .. .. (ಕ್ಷಮಿಸಿ - ನಾನು ’ಎರಡು ಕನಸು’ ಸಿನೆಮಾದಿಂದ ಹೇಳ್ತಾ ಇರೋ ಸಾಲುಗಳಲ್ಲ ಇವು!) ದೇವಿಯ ಬೇರೆ ಹೆಸರುಗಳಾದ ಪಾರ್ವತಿ,ಶೈ...

ಭೂಮಿ ತಂಪಾಗಲು ನಮ್ಮ ಅಳಿಲು ಸೇವೆ

Narayana ಅಕ್ಟೋ ೦೨ ಬ್ಲಾಗ್ ೧,೩೧೬ ವೀಕ್ಷಣೆ

ಕಳೆದ ವಾರ Global Warming ಬಗ್ಯೆ ಒಂದು ಕವನ ಬರೆದಿದ್ದೆ. ನಂತರ ಹಳೆಯ ಇಮೇಲುಗಳನ್ನು ಜಾಲಾಡುತ್ತಿರುವಾಗ ಮತ್ತಷ್ಟು ಮಾಹಿತಿ ಸಿಕ್ಕಿತು. ಇದರಲ್ಲಿ ಕೆಲವಾದರೂ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಅನ್ನುವ ಆಶ...

ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

divya hn ಅಕ್ಟೋ ೦೨ ಚರ್ಚಾವೇದಿಕೆ ೫,೮೩೧ ವೀಕ್ಷಣೆ

ಇಂದು ಬೆಳಿಗ್ಗೆ ನಾನು FMರೇಡಿಯೋ ಕೇಳುತಿದೆ. ಆಗ ಐದು ಜನರನ್ನ interview ಮಾಡ್ತಿದ್ರು. ಅವರಿಗೆಲ್ಲ ಕೇಳಿದು ಒಂದೇ ಪ್ರೆಶ್ನೆ , ಏನೆಂದರೆ ಗಾಂಧೀಜಿ ಯವರ ತಾಯಿ ಯಾರು? ಈ ಪ್ರೆಶ್ನೆಗೆ ಉತ್ತರ ಕೊಟ್ಟ ಆ ೫ ಮಹಾನುಬಾವರು ಯಾ...

ವೈವಾಹಿಕ ಸೇವೆ: ಅಂತರ್ಜಾಲದಿಂದ ಮೊಬೈಲಿನತ್ತ

ASHOKKUMAR ಅಕ್ಟೋ ೦೨ ಪುಟ ೩೩ ವೀಕ್ಷಣೆ

ಮದುವೆಯೆನ್ನುವುದು ಸುಲಭದ ಕೆಲಸವಲ್ಲ. ಗಂಡು ಮತ್ತು ಹೆಣ್ಣು ಪರಸ್ಪರ ಒಪ್ಪಿದರಷ್ಟೇ ಸಾಲದು. ಮನೆಯವರಿಗೂ ಒಪ್ಪಿಗೆಯಾಗಬೇಕು. ಹೀಗಾಗಬೇಕಿದ್ದರೆ, ಜಾತಿ,ಕುಲ,ಕುಟುಂಬ ಇವೆಲ್ಲವುಗಳ ಬಗ್ಗೆ ಪರಸ್ಪರ ಒಪ್ಪಿಗೆಯಾಗಬೇಕು. ಒಂದು ಮ...