ಇದು ಒಂದು ವೆಬ್ ಸೈಟ್. ಇದರಲ್ಲಿ ಹೊಸ ಟೆಕ್ನಾಲಜಿ ಗಳ ಬಗ್ಗೆ ಹಾಗು ಕಂಪ್ಯೂಟರ್ ಸಾಫ್ಟ್ ವೇರ್ ಗಳ ಬಗ್ಗೆ ಹಾಗು ಮೊಬೈಲ್ gprs ಗಳ ಬಳಕೆ ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿ ಸಿಗುತ್ತೆ. ಇದು ಬೆಂಗಳೂರಿನ ಒಬ್ಬ ಹುಡುಗ ಮಾಡಿರುವ ಒಂದು ವೆಬ್ಸೈಟ್. ಇದರಲ್ಲಿ ಬೆಂಗಳೂರಿನ ಟೆಕ್ನಾಲಜಿ ಗಳ ಬಗ್ಗೆ ಮಾಹಿತಿ ಗಳು ತುಂಬ ಇದೆ. ಹೆಮ್ಮೆಯ ವಿಷಯಾ ಎಂದರೆ ಕರ್ನಾಟಕದ ಒಬ್ಬ ಹುಡುಗ ಇಷ್ಟು ಚೆನ್ನಾಗಿ ವೆಬ್ಸೈಟ್ ನ ಮಾಡಿದ್ದಾನೆ. ಹಾಗೆಯೇ ಅವರಿಗೆ ಈ ವೆಬ್ಸೈಟ್ ನಿಂದಾಗಿ ಅವರಿಗೆ ತಿಂಗಳಿಗೆ 6000 ದ ವರೆಗೆ ಈ techbangalore ವೆಬ್ಸೈಟ್ ನಿಂದ ಅವರಿಗೆ ವರಮಾನ ಬರುತ್ತಿದೆ. ನಿಮಗೆ ಹೆಚ್ಚಿನ ಮಾಹಿತಿ ಬೇಕೆಂದರೆ ಆ ವೆಬ್ಸೈಟ್ ಗೆ ಹೋಗಿ, ಆ ವೆಬ್ಸೈಟ್ ಮಾಡಿರುವ ಪ್ರಶಾಂತ್ ಅವರ ಜೊತೆ ಮಾತಾಡಬಹುದು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
"LOVE" IN BANGALORE
ಸ್ವತಂತ್ರ ದಿನಾಚರಣೆ - ಆಗಸ್ಟ್ ೧೫
2012 ಕ್ಕೆ ಭೂಮಿ ಇರುತ್ತಾ?? ನಾವ್ ಬದುಕ್ತೀವಾ ?? ಸಾಯ್ತಿವಾ ??
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!