ಎಲ್ಲರ ಬಾಯಲ್ಲೂ ಬರುತ್ತಿರುವುದು ಒಂದೇ ಮಾತು 2012 ಕ್ಕೆ ಭೂಮಿ ಇರುವುದಿಲ್ಲ ಅಂತ. ಇದುನ್ನ ನೀವು ಎಷ್ಟರ ಮಟ್ಟಿಗೆ ನಂಬುತ್ತೀರಾ ? 2012 ಸಿನಿಮಾ ಪ್ರಕಾರ ಒಂದೊಂದೇ ದೇಶ ಭೂಕಂಪ ಆಗುತ್ತಾ ಹೋಗುತ್ತೆ. ಕೊನೆ ಯಲ್ಲಿ ಒಂದಷ್ಟು ಜನ "ಸ್ಪೇಸ್ ಶಿಪ್" ನಲ್ಲಿ ಸೇವ್ ಆಗ್ತಾರೆ. ಈ ರೀತಿ ಸಿನಿಮಾ ನಲ್ಲಿ ತೋರ್ಸಿದ್ದಾರೆ . ಆದ್ರೆ ಸಿನಿಮಾ ಗೂ ವಾಸ್ಥವಕ್ಕು ತುಂಬಾ ವ್ಯತ್ಯಾಸಗಳಿವೆ. ಯಾರಿಗೂ ಅವರ ಭವಿಷ್ಯ ವನ್ನು ನಿಖರ ವಾಗಿ ತಿಳಿಯಲು ಸಾಧ್ಯವಿಲ್ಲ ಅಲ್ವ?? ಒಟ್ಟಿನಲ್ಲಿ ಎಲ್ಲರ ಮನಸಲ್ಲೂ 2012 ಕ್ಕೆ ಪ್ರಳಯ ಆಗತ್ತೋ ಇಲ್ವೋ ಅನ್ನೋ ಪ್ರೆಶ್ನೆ ಗೆ ಉತ್ತರ ಇಲ್ಲ ಅನ್ಸುತ್ತೆ. ನಿಮ್ಮಲ್ಲಿ ಉತ್ತರವಿದ್ದರೆ ನಿಮ್ಮ ಉತ್ತರವನ್ನು "ಕಮೆಂಟ್ಸ್" ಮುಖಾಂತರ ತಿಳಿಸಿ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
"LOVE" IN BANGALORE
ಸ್ವತಂತ್ರ ದಿನಾಚರಣೆ - ಆಗಸ್ಟ್ ೧೫
ನಾ ಮತ್ತೆ ಬಂದೆ :)
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (15)