ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2008

ನವೆಂಬರ್ 2008

೬೨೩ ಲೇಖನಗಳು

ತಲ್ಲಣದ ಸಮಯದಲ್ಲಿ ಸಜ್ಜನಿಕೆ ಮತ್ತು ಪ್ರೀತಿಯನ್ನು ಹುಡುಕುತ್ತಾ...

ರವಿ ಕೃಷ್ಣಾ ರೆಡ್ಡಿ ನವೆಂ ೨೯ ಬ್ಲಾಗ್ ೧,೧೩೨ ವೀಕ್ಷಣೆ

2001, ಸೆಪ್ಟೆಂಬರ್ 11 ರ ದಾಳಿ ಆದನಂತರ ಇಲ್ಲಿಯವರೆಗೆ ಅಮೆರಿಕದ ನೆಲದಲ್ಲಿ ಯಾವೊಂದು ಭಯೋತ್ಪಾದಕ ದಾಳಿಗಳೂ ಆಗಿಲ್ಲ. ಈ ಮಧ್ಯೆ ಅಮೆರಿಕ ನ್ಯಾಯಯುತವಾಗಿಯೆ ಅಫ್ಘಾನಿಸ್ತಾನಕ್ಕೆ ನುಗ್ಗಿದ್ದಷ್ಟೆ ಅಲ್ಲದೆ ಅಪಾರ ವಿರೋಧದ ನಡು...

ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ

ಓ. ಎಲ್. ನಾಗಭೂಷಣ ಸ್ವಾಮಿ ನವೆಂ ೨೯ ಬ್ಲಾಗ್ ೪,೭೮೯ ವೀಕ್ಷಣೆ

ದೊರಕೊಂಡಂತೆ ತಣಿದಿಹ ಮನದವರ ತೋರಾ ದುಃಖಕ್ಕೆ ದೂರವಾಗಿಹರ ತೋರಾ ಸದಾನಂದದಲ್ಲಿ ಸುಖಿಯಾಗಿಪ್ಪವರ ತೋರಾ ಸಕಳೇಶ್ವರ ದೇವಾ ಎನಗಿದೇ ವರವು ಕಂಡಾ ತಂದೇ [ಸಕಳೇಶ ಮಾದರಸ-೧೧೩೦. ಬಸವಣ್ಣನ ಹಿರಿಯ ಸಮಕಾಲೀನ. ಕಲ್ಲುಕುರಿಕೆ ಎಂಬ ಊರ...

’ರಾತ್ರಿರಾಣಿ ಹೂವಿನಗಿಡ’

Venkatesh/ವೆಂಕಟೇಶ್/ಹೊರಂಲವೆಂ ನವೆಂ ೨೯ ಪುಟ ೩೬ ವೀಕ್ಷಣೆ

ಈ ಚಿತ್ರದಲ್ಲಿ ’ರಾತ್ರಿರಾಣಿ ಹೂವಿನ ಗಿಡ’, ವನ್ನು ತೋರಿಸಿದ್ದೇನೆ. ಈ ಹೂವಿನಗಿಡದ ಅನೇಕ ಪ್ರಭೇದಗಳಿವೆ. ಎಲೆಗಳ ರಚನೆ, ದಪ್ಪ, ವಿನ್ಯಾಸ, ಗಿಡದಎತ್ತರ, ಇನ್ನೂ ಅನೇಕ ವಿಷಯಗಳಲ್ಲಿ ಸಾಕಷ್ಟು ಅಂತರಗಳಿವೆ. ರಾತ್ರಿರಾಣಿ ಹೂವ...

ಕನಸ ಕದಿಯುವವರು ಪ್ರಕೃತ

ಬೆಳ್ಳಾಲ ಗೋಪೀನಾಥ ರಾವ್ ನವೆಂ ೨೯ ಚರ್ಚಾವೇದಿಕೆ ೧,೨೧೫ ವೀಕ್ಷಣೆ

ಹ್ಯೋಯ್ ಎಲ್ಲರಿಗೂ ನನ್ನ ನಮಸ್ಕಾರ ಕುಂದಾಪುರರ್ದ ಕಡೆ ಎಂತ ಕಥೆ ಆಯ್ತ್ ಮಾರಾಯ್ರೆ? ಅಲ್ಲ ಅಮಾಸೆಬೈಲು, ಶಂಕರನಾರಾಯಣ ಉಳ್ಳೂರು ಎಲ್ಲಾ ಎಂಥಾ ಜಾಗ ಮರಾಯ್ರೆ ಅದೂ ಈಗ ನಕ್ಸಲೈಟ್ ಎಲ್ಲಿಗೆ ಹೋಪುದು ಈಗ ಹೇಳಿ? ಈ ಸಾರಿ ಸಿದ್ದಾ...

ಸಾವಿನ ಕ್ಷಣಗಳುಜೀವನಕ್ಕೂ ಮರಣಕ್ಕೂ ಕೆಲವೇ ಕ್ಷಣಗಳದ್ದೇ ವ್ಯತ್ಯಾಸ ಅಷ್ಟೆ. ಜೈ ಜವಾನ್ ಜೈ ಕಿಸಾನ್ ಇಬ್ಬರ ಜೀವನದಲ್ಲೂ ಸಾವಿನಲ್ಲೂ ಸಾಮ್ಯತೆಯಿದೆ. ಈ ಕವನ

ಬೆಳ್ಳಾಲ ಗೋಪೀನಾಥ ರಾವ್ ನವೆಂ ೨೯ ಪುಟ ೪೧ ವೀಕ್ಷಣೆ

ಸಾವಿನ ಕ್ಷಣಗಳು ರೈತನ ಈ ಕ್ಷಣದ ಹಸಿವಿನ ಜತೆ ಗ್ರೀಷ್ಮದ ಕರಿ ನೆರಳು ಸ್ವಾರ್ಥ ಸಂಸಾರದ ಈ ನನ್ನ ಬದುಕಿನಲ್ಲಿ ಕಸುವಿಲ್ಲದ ಕೈಗಳಿಗೆ ಸಿಗುವುದು ತನ್ನವರ ಆಸರೆಯಿಲ್ಲದ ವಿಷಾದದ ಮರಳ ಸೊಉಧ ಕದಡುತ್ತಿರುವ ಜಾಗತೀಕರಣದ ಜಗದಲ್ಲಿ...

Aperture ಮತ್ತು Depth of Field

ಪಾಲಚಂದ್ರ ನವೆಂ ೨೯ ಪುಟ ೧೩೪ ವೀಕ್ಷಣೆ

Shutter Speed ಅಲ್ಲದೇ ಛಾಯಾಗ್ರಹಣದಲ್ಲಿ ಬೆಳಕನ್ನು ನಿಯಂತ್ರಿಸಲು ಸಹಾಯಕವಾಗುವ ಇನ್ನೊಂದು ಅಂಶ "Aperture" ಅಥವಾ ಬೆಳಕಿಂಡಿ. ಚಿತ್ರ ತೆಗೆಯುವಾಗ ಲೆನ್ಸನ ತೆರವು ಎಷ್ಟು ದೊಡ್ಡದಿರುತ್ತ ದೋ ಅದೇ ಬೆಳಕಿಂಡಿ. ಈ ತೆರವು...

ಬನ್ನಿ ನಾವೆಲ್ಲ ಒಟ್ಟಾಗಿ ಉಗ್ರವಾದವನ್ನ/ಉಗ್ರವಾದಿಗಳನ್ನ ಮೆಟ್ಟಿ ನಿಲ್ಲೋಣ. ಒಗ್ಗಟ್ಟಿನಲ್ಲಿ ಬಲವಿದೆ .ಭಾರತ ನಿಜವಾಗಿ ಪ್ರಕಾಶಿಸುವ ಕಾಲ ಈಗ ಬಂದಿದೆ.

ಸಪ್ತಗಿರಿವಾಸಿ... ನವೆಂ ೨೯ ಪುಟ ೪೩ ವೀಕ್ಷಣೆ

ನಾನು ಒಂದು ಬರಹ ಮುಂಬೈ ಘಟನೆ ಕುರಿತೇ ಬರೆಯಬೇಕೆಂದಿದ್ದೆ. ಮಾಧ್ಯಮಗಳ ಅದರಲ್ಲೂ ಟೀವಿಯವರ ವರ್ತನೆ ಸ್ವಲ್ಪವೂ ಯಾರಿಗೂ ಹಿಡಿಸಿಲ್ಲ. ಅವರು ಸೇನೆಯ, ಯೋಧರ ಈ ಕಾರ್ಯಾಚರಣೆಯನ್ನ ನೇರ ಪ್ರಸಾರ ಪ್ರಸಾರಿಸಿದ್ದು. ಅದೇ ಉಗ್ರರಿಗೆ...

ಒಗಟಿಗೆ ಉತ್ತರ

ಉದಯ್ ಇಟಗಿ ನವೆಂ ೨೯ ಪುಟ ೪೪ ವೀಕ್ಷಣೆ

ಕಳೆದ ಶತಮಾನದ ಮೂವತ್ತರ ದಶಕದ ಆರಂಭದಲ್ಲಿ ಬಂದ ಅರೇಬಿಯ ಮೂಲದ ಅಮೇರಿಕಾದ ಪ್ರಸಿದ್ಧ ಕವಿ ಇಲ್ಯಾ ಅಬು ಮಾದಿ ಜೀವನದ ಅರ್ಥದ ಹುದುಕಾಟದ ಪ್ರಯತ್ನದಲ್ಲಿ ನಿರರ್ಥಕತೆಯನ್ನು ಕಾಣುವದನ್ನು ತನ್ನ ಪ್ರಸಿದ್ಧ ಅರೇಬಿ ಕವನ "ಒಗಟು"ನಲ...

ದಡ ಕಾಣದ ಯಾನ- ಜೀವನ

ಬೆಳ್ಳಾಲ ಗೋಪೀನಾಥ ರಾವ್ ನವೆಂ ೨೯ ಪುಟ ೪೯ ವೀಕ್ಷಣೆ

ಬಾಯಾರಿಸಿ ದಣಿವಾರಿಸಿಕೋ ನಿಲ್ಲದಿರಲಿ ಪಯಣ ಗರಿ ಬಿಚ್ಚಿ ಎದೆ ಸೆಟೆಸಿಕೋ ಮುಂದುವರಿಯಲಿ ಯಾನ ತುಂಬು ನೀರ ನದಿಯಿರಲಿ ದಡ ಕಾಣದ ಯಾನ ಇವು ಯಾವುವೂ ತರದಿರಲಿ ಈ ಪಯಣಕೆ ವಿಘ್ನ ಛಲವಿರಲಿ ಹುರುಪಿರಲಿ ಗುರಿಸೇರುವ ಹಸಿವಿರಲಿ ಆ ಗ...

ನನ್ನ ಮೃದಂಗಾಭ್ಯಾಸ

ಪಾಲಚಂದ್ರ ನವೆಂ ೨೯ ಪುಟ ೪೪ ವೀಕ್ಷಣೆ

ನಾನೇನೂ ಸಂಗೀತದ ಹಿನ್ನೆಲೆ ಇದ್ದ ಮನೆಯಿಂದ ಬಂದವನಲ್ಲ. ನನ್ನ ಅಮ್ಮ ಊರ ಗಣೇಶೋತ್ಸವದಂದು ಭಕ್ತಿ ಗೀತೆ, ಭಾವ ಗೀತೆ, ಚಿತ್ರ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆಯುತ್ತಿದ್ದಳಾದರೂ, ಆಕೆಯೇನೂ ಶಾಸ್ತ್ರೀಯವಾಗಿ...

ಉಗ್ರರ ಮುಂಬೈ ದಾಳಿ ಹಾಗು ವಿದ್ಯುನ್ಮಾನ ಮಾಧ್ಯಮಗಳ ಭಯೋತ್ಪಾದನೆ!

harshavardhan v. sheelavant ನವೆಂ ೨೯ ಪುಟ ೪೬ ವೀಕ್ಷಣೆ

ಮಾಧ್ಯಮಗಳ ಭಯೋತ್ಪಾದನೆ... ಉದಾಹರಣೆ ೧: ಉಡುಪಿಯ ಶಾಸಕ ರಘುಪತಿ ಭಟ್ ಅವರ ಕೌಟುಂಬಿಕ ಕಲಹ ತಾರಕಕ್ಕೇರಿದ್ದು, ಅದನ್ನು ನಮ್ಮ ಕನ್ನಡದ ವಿದ್ಯುನ್ಮಾನ ಸುದ್ದಿ ವಾಹಿನಿಗಳು ರಾಷ್ಟ್ರೀಯ ವಿಪತ್ತು ಎನ್ನುವಂತೆ ಬಿಂಬಿಸಿದ್ದು, ಕ...

ವಿಷಾದ

ಡಿ.ಎಸ್.ರಾಮಸ್ವಾಮಿ ನವೆಂ ೨೯ ಬ್ಲಾಗ್ ೧,೧೮೪ ವೀಕ್ಷಣೆ

ಅಕಾರಣ ಹುಟ್ಟಿ ಬಿಡುವ ಈ ವಿಷಾದ ಈ ಇಹದ ಸುಖಸವಲತ್ತುಗಳನ್ನೆಲ್ಲ ನಿರಾಕರಿಸಿ ಶಬ್ದಾರ್ಥಗಳ ಮಿತಿಯ ಮೀರುವುದು ಎದೆಯೊಳಗೆ ನವನೀತ ಕಡೆಯುತ್ತಲೇ ಉತ್ತುಂಗಕ್ಕೇರಿದ ಕನಸನ್ನೊಡೆಯುವುದು ಯಾವುದೋ ಮುರಳಿಯ ಕರೆಗೆ ಕಿವಿಗೊಡುವುದು ಪ...

ನಿನ್ನ ಮೌನ ಭರದ ನಡಿಗೆ

kupperao ನವೆಂ ೨೯ ಪುಟ ೩೭ ವೀಕ್ಷಣೆ

ನೀ ನೀಡುವ ಆಜ್ಷೆಯನು ಗಾಳಿ ಎದುರು ನೋಡುತ್ತಿದೆ ಜೀವದಿ ಉಸಿರಾಡಿ ನಿನ್ನುಸಿರಿನ ಜೊತೆ ನನ್ನ ಸೇರಲು *** *** *** ಮಳೆ ಗಾಳಿ ಸುನಾಮಿ ಜೋರಾಗಿ ಬೀಸಿ ಬೀಸಿ ಬಂದರೂ ನಿನ್ನ ಮೌನ ಭರದ ನಡಿಗೆ ಮುಂದೆ ಎಲ್ಲಾ ಸೋತಿವೆ *** ***...

ಉಗ್ರರ ಮುಂದಿನ ಗುರಿ: ವಿಂಡ್ಸರ್ ಮ್ಯಾನರ್, ಬೆಂಗಳೂರು?

ವಸಂತ ನವೆಂ ೨೯ ಬ್ಲಾಗ್ ೧,೯೩೦ ವೀಕ್ಷಣೆ

ವಿ.ಕ ವರದಿ ಪ್ರಕಾರ, ಉಗ್ರರ ಮುಂದಿನ ಗುರಿ, ಬೆಂಗಳೂರು. ಅದರಲ್ಲೂ ಐ.ಟಿ ಕಂಪನಿಗಳು ಹಾಗೂ ಪಂಚತಾರಾ ಹೋಟೆಲ್ ಗಳು. http://www.vijaykarnatakaepaper.com/epaper/pdf/2008/11/29/20081129aA001101004.pdf

ಉಗ್ರರ ಮುಂದಿನ ಗುರಿ: ವಿಂಡ್ಸರ್ ಮ್ಯಾನರ್, ಬೆಂಗಳೂರು?

ವಸಂತ ನವೆಂ ೨೯ ಚರ್ಚಾವೇದಿಕೆ ೬,೫೨೩ ವೀಕ್ಷಣೆ

ವಿ.ಕ ವರದಿ ಪ್ರಕಾರ, ಉಗ್ರರ ಮುಂದಿನ ಗುರಿ, ಬೆಂಗಳೂರು. ಅದರಲ್ಲೂ ಐ.ಟಿ ಕಂಪನಿಗಳು ಹಾಗೂ ಪಂಚತಾರಾ ಹೋಟೆಲ್ ಗಳು. http://www.vijaykarnatakaepaper.com/epaper/pdf/2008/11/29/20081129aA001101004.pdf

ಮುಂಬೈ - ಹೀನ ಕೃತ್ಯ

ಪ್ರವೀಣ್ ಮಾಯಾಕರ್ ನವೆಂ ೨೮ ಬ್ಲಾಗ್ ೧,೦೮೫ ವೀಕ್ಷಣೆ

ಕೆಲವು ತಿಂಗಳ ಹಿಂದೆಯಷ್ಟೆ ಈ ಮಹಾನಗರಿಯ ಪ್ರವಾಸ ಮಾಡಿದ್ದೆ. ಇಂದು ಅದೇ ನಗರಿಯು ದುಷ್ಖತ್ಯದ ತಾಣವಾಗಿರುವುದು ನಂಬಲಸಾಧ್ಯವಾಗಿದೆ. ನೂರಾರು ಸಾವು, ನೂರಾರು ಗಾಯಾಳು- ಅಮಾಯಕರು, ಪೊಲೀಸರು, ಸೈನಿಕರು. ಏನೀ ದುಷ್ಟರ ಅಟ್ಟಹಾ...

ಇಂದು ಓದಿದ ವಚನ: ರಸವನರಿವುದಕ್ಕೆ: ಶಿವಲೆಂಕ ಮಂಚಣ್ಣ

ಓ. ಎಲ್. ನಾಗಭೂಷಣ ಸ್ವಾಮಿ ನವೆಂ ೨೮ ಬ್ಲಾಗ್ ೩,೦೯೫ ವೀಕ್ಷಣೆ

ಇಂದು ಓದಿದ ವಚನ ರಸವನರಿವುದಕ್ಕೆ ಜಿಹ್ವೆಯಾಗಿ ಬಂದು ಗಂಧವನರಿವುದಕ್ಕೆ ನಾಸಿಕವಾಗಿ ಬಂದು ರೂಪವನರಿವುದಕ್ಕೆ ಅಕ್ಷಿಯಾಗಿ ಬಂದು ಶಬ್ದವನರಿವುದಕ್ಕೆ ಶ್ರೋತ್ರವಾಗಿ ಬಂದು ಸ್ಪರ್ಶವನರಿವುದಕ್ಕೆ ತ್ವಕ್ಕಾಗಿ ಬಂದು ಇಂತೀ ಘಟದ ಮ...