ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2008

ನವೆಂಬರ್ 2008

೬೨೩ ಲೇಖನಗಳು

ಅರಿವು ಉಕ್ಕಿ ಹರಿದಾಗ...

ಶ್ರೀನಿವಾಸ್ ನವೆಂ ೨೭ ಬ್ಲಾಗ್ ೯೮೩ ವೀಕ್ಷಣೆ

ಹಿರಿಯರಾದ ಕೆಲವರಿಗೆ, ಅರಿವು ತಲೆ ತುಂಬಿ, ನೆರೆಯಂತೆ ಉಕ್ಕಿ ಹರಿದು, ಕಣ್ಣ ಕವಿದು, ಅರಿವ ಇರುವು ಅಳಿಸಿ, ಕಿರಿಯರನ್ನಾಗಿಸುವುದಲ್ಲ! --ಶ್ರೀ (೨೭ - ನವಂಬರ್ - ೨೦೦೮)

ಹಿಂಸೆಯ ಬದುಕು

ಎ.ಪಿ.ರಾಧಾಕೃಷ್ಣ ನವೆಂ ೨೭ ಪುಟ ೧೧೦ ವೀಕ್ಷಣೆ

ಮುಂಬೈಯ ಲ್ಲಿ ಮತ್ತೆ ಉಗ್ರರ ಹಟಾತ್ತನೆ ಅಟ್ಟಹಾಸ ಮೆರೆದಿದೆ. ಎಷ್ಟೊಂದು ಜನ ಅಮಾಯಕರು ಪ್ರಾಣ ತೆತ್ತಿದ್ದಾರೆ. ಪೋಲೀಸರು ಗುಂಡಿಗೆ ಬಲಿಯಾಗಿದ್ದಾರೆ. ಇವೆಲ್ಲವನ್ನು ತಡೆಯುವುದು ಸಾಧ್ಯವೇ? ನುಗ್ಗಿಯೇ ನುಗ್ಗುತ್ತೇವೆ, ಕೊಂದ...

"ಮಂಡಲ್ ಪ್ರಧಾನಿ" ವಿ ಪಿ ಸಿಂಗ್ ಇನ್ನಿಲ್ಲ

ASHOKKUMAR ನವೆಂ ೨೭ ಬ್ಲಾಗ್ ೩,೫೪೬ ವೀಕ್ಷಣೆ

ಮಾಜಿ ಪ್ರಧಾನಿ ವಿ ಪಿ ಸಿಂಗ್ ನಿಧನ ಅತ್ಯಂತ ಪ್ರಾಮಾಣಿಕ ವ್ಯಕ್ತಿಯಂತೆ ತಮ್ಮ ಇಮೇಜ್ ಬೆಳೆಸಿಕೊಂಡ, ವಿ ಪಿ ಸಿಂಗ್ ಉತ್ತರಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾಸುದ್ದಿ ಮಾಡಿದವರು. ರಾಜೀವ್ ಸಂಪುಟದಲ್ಲಿ...

ಪ್ರತಿಯೊಬ್ಬನೂ ಒ೦ದು ಧರ್ಮ

ಡಾ| ಜ್ಞಾನದೇವ್ ಮೊಳಕಾಲ್ಮುರು ನವೆಂ ೨೭ ಉಲ್ಲೇಖಗಳು ೭೨೭ ವೀಕ್ಷಣೆ

ಪ್ರತಿಯೊಬ್ಬನ ಚಿ೦ತನೆಯೂ ಒ೦ದು ಧರ್ಮವೇ. ಅದೇ ಕಾರಣಕ್ಕೆ ನಾನೆ೦ದೂ ಯಾವ ಧರ್ಮವನ್ನು ಹಿ೦ಬಾಲಿಸಲಿಲ್ಲ. ಏಕೆ೦ದರೆ ಧರ್ಮ ಒಳಗಿನ ವಿಚಾರ, ಹೊರಗಿನ ಆಚರಣೆಯಲ್ಲ.-

ಕೋಪ.

ಅನಿಲ್ ರಮೇಶ್ ನವೆಂ ೨೭ ಉಲ್ಲೇಖಗಳು ೭೨೯ ವೀಕ್ಷಣೆ

ನಿಂತಿರುವಾಗ ಕೋಪ ಬಂದರೆ, ಕುಳಿತುಕೊಳ್ಳಿ. ನಿಮ್ಮ ಕೋಪ ಶಮನವಾಗದಿದ್ದರೆ, ಕಾಲುಚಾಚಿ ಮಲಗಿ.

ಕೆಲಸ

ಅನಿಲ್ ರಮೇಶ್ ನವೆಂ ೨೭ ಉಲ್ಲೇಖಗಳು ೬೧೮ ವೀಕ್ಷಣೆ

ಕೆಲಸ ಯಾವುದೇ ಆದರೂ ನಾನು ಅದನ್ನು ನಾಳೆಗೆ ಮುಂದೂಡುವುದಿಲ್ಲ.

ಆತ್ಮಸ್ಥೈರ್ಯ

ಅನಿಲ್ ರಮೇಶ್ ನವೆಂ ೨೭ ಉಲ್ಲೇಖಗಳು ೭೫೧ ವೀಕ್ಷಣೆ

ಯಾವುದೇ ಸಮಸ್ಯೆಯನ್ನು ಬಗೆಹರಿಸಬಲ್ಲೆನೆಂಬ ಆತ್ಮಸ್ಥೈರ್ಯ ಉಳ್ಳವನನ್ನು ನೋಡಿಯೇ ಅವಕಾಶಗಳು ಬರುತ್ತವೆ.

ಅನುಭವ

ಅನಿಲ್ ರಮೇಶ್ ನವೆಂ ೨೭ ಉಲ್ಲೇಖಗಳು ೬೪೪ ವೀಕ್ಷಣೆ

ಜನರು ತಾವು ಎಸಗುವ ತಪ್ಪುಗಳಿಗೆ ಹಚ್ಚುವ ಹಣೆಪಟ್ಟಿ ’ಅನುಭವ’

ದಾಹ

ಹರ್ಷ ಬಿ ನವೆಂ ೨೭ ಬ್ಲಾಗ್ ೧,೦೦೭ ವೀಕ್ಷಣೆ

ಈ ಚಿತ್ರ ಮಿಂಚಂಚೆ ಮೂಲಕ ಬಂತು. ಯಾಕೋ ಗೊತ್ತಿಲ್ಲ., ಈ ಚಿತ್ರ ಕಾಡುತಿದೆ.. "ದಾಹಗಳೆಶ್ಟು ತರಹ, "ನೀನಗಿನ್ನೂ ಅರಿವಿಲ್ಲಾ......!!"

ದ್ರೌಪದಿಯ ಸೀರೆ ಸೆಳೆವಾಗ...

ಶ್ರೀನಿವಾಸ್ ನವೆಂ ೨೭ ಬ್ಲಾಗ್ ೧,೯೨೫ ವೀಕ್ಷಣೆ

ದ್ರೌಪದಿಯ ಸೀರೆ ಸೆಳೆವಾಗ... ------------------------ ಸೀರೆಯನ್ನೆಳೆದಾಗ ದ್ರೌಪದಿ ಕೂಗಿದಳು 'ಕೃಷ್ಣಾ'.... ಥಟ್ಟನೆ ಬಿತ್ತು ಕೆನ್ನೆಗೆ ಏಟು... 'ಕೃಷ್ಣನನ್ನೇಕೆ ಕರೆಯುವೆ, ನಾನು ಅರ್ಜುನ!' :) ~~~ * ~~~ ಸೀರೆಯನ...

ನನ್ನೊಲವ ಸಖಿ

ಹರೀಶ್ ಆತ್ರೇಯ ನವೆಂ ೨೭ ಪುಟ ೩೬ ವೀಕ್ಷಣೆ

ಹೆಜ್ಜೆಗೊಂದು ಹೂವರಳಿ ಮಾತಿನಲ್ಲಿ ಗೀತ ತುಂಬಿ ಕಂಗಳಲಿ ಚೆಲುವ ಸೂಸಿ ಬಂದವಳು ನನ್ನೊಲವ ಸಖಿ ಆಕಾಶದ ತಾರೆಯಲ್ಲ ಮಿಣುಕಾಡುವ ಚುಕ್ಕಿಯಲ್ಲ ನಗೆಚಂದ್ರಿಕೆಯ ಸುರಿಸಿ ಬಂದವಳು ನನ್ನೊಲವ ಸಖಿ ಸಾಗರನ ರತ್ನದಂತೆ ಅಡಗಿರುವ ಮುತ್ತಂ...

ಅಶ್ರು ತರ್ಪಣ

ಹರಿಹರಪುರಶ್ರೀಧರ್ ನವೆಂ ೨೭ ಪುಟ ೫೧ ವೀಕ್ಷಣೆ

ಅಶ್ರುತರ್ಪಣ: ಭಯೋತ್ಪಾದಕರ ಗುಂಡಿಗೆ ಬಲಿಯಾದ ಮುಂಬೈ ಪೋಲೀಸರಿಗೆ, ಅಮಾಯಕರಿಗೆ. ಇಲ್ಲಿತನಕ ೧೦೧ ಜನರ ಬಲಿ ೩೦೦ ಜನರಿಗೆ ಗಾಯ; ಬದುಕುಳಿಯುವವರೆಷ್ಟೋ, ಬಲಿಯಾಗುವವರೆಷ್ಟೋ; ಏನೀ ಹುಚ್ಚಾಟ? ಯಾರ ಸಿಟ್ಟಿಗೆ ಯಾರ ಬಲಿ? ಇನ್ನಾದ...

ನಿತ್ಯಾಗ್ನಿಹೋಮ

ಹರೀಶ್ ಆತ್ರೇಯ ನವೆಂ ೨೭ ಪುಟ ೪೫ ವೀಕ್ಷಣೆ

ಹೋಮ ಧೂಮ ನಿತ್ಯ ಸತ್ಯ ಅಧ್ವರ್ಯುವಿಲ್ಲ ಮಂತ್ರವಿಲ್ಲ ತಂತ್ರವಿಲ್ಲ ನಡೆಯುತಿದೆ ನಿತ್ಯ ತಲೆಗೊಂದರಂತೆ ವಿಧಾತನಾರ್ಭಟಕೆ ಭುಗಿಲೆದ್ದ ಅಗ್ನಿದೇವ ತನ್ನದೇ ರಾಜ್ಯವೆಂಬಂತೆ ಸುತ್ತುವರೆದ. ಪ್ರಜೆ ದಿಕ್ಕಾಪಾಲು ಆದರೂ ಅದರೊಳಗೆ ನಡ...

ಹೆಲ್ಮೆಟ್ ಹಿಂದಿನ ಮುಖ

ಹರೀಶ್ ಆತ್ರೇಯ ನವೆಂ ೨೭ ಪುಟ ೪೬ ವೀಕ್ಷಣೆ

ಹುಡುಗಿ ಒಳಗೇ ನಗುತ್ತಾಳೆ ಪ್ರೀತಿ ಶುರುವಾಗಿ ವಾರವಿರಬಹುದು ಅವನ ಪ್ರತಿ ಮಾತಿಗೂ ಇವಳು ನಗುತ್ತಾಳೆ ಮೊಬೈಲು ರಿಂಗಣಿಸಿದಾಗ ಮಾತಿನ ಕಾಮನಬಿಲ್ಲು ಗಂಟೆ ನಿಮಿಷಗಳ ಅರಿವಿಲ್ಲ ಪ್ರೀತಿಯೆಂದರೆ ಇದೇ ಇರಬಹುದು ನಾನೂ ನೋಡುತ್ತಲೇ...

"ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ": ದೀಪಕ್ ಚೋಪ್ರ

ಹರಿ ಪ್ರಸಾದ್ ನಾಡಿಗ್ ನವೆಂ ೨೭ ಚರ್ಚಾವೇದಿಕೆ ೧,೧೬೩ ವೀಕ್ಷಣೆ

ಮುಂಬೈನಲ್ಲಿ ನಿನ್ನೆ ನಡೆದದ್ದರ ಸಂಬಂಧ ಸಿ ಎನ್ ಎನ್ ಚ್ಯಾನೆಲ್ಲಿನ ಲ್ಯಾರಿ ಕಿಂಗ್ ಲೈವ್ ಕಾರ್ಯಕ್ರಮದಲ್ಲಿ ___LINK_OPEN_href="http://en.wikipedia.org/wiki/Deepak_Chopra"___ದೀಪಕ್ ಚೋಪ್ರ, "ಈ ರೀತಿ ಯೋಜನೆ...

ಎರಡು ಪ್ರಾಸ್ಸೆಸ್ ಗಳ ನಡುವೆ ಸಿಂಕ್ರೊನೈಸೇಶನ್ - ಹೇಗೆ?

ಹರ್ಷ ಬಿ ನವೆಂ ೨೭ ಚರ್ಚಾವೇದಿಕೆ ೨,೧೮೨ ವೀಕ್ಷಣೆ

ಭಾಶೆ: ಸಿ ಒ.ಎಸ್: ಲಿನಕ್ಸ್ ೧.ನಾನು fork ಮಾಡಿ child ಹುಟ್ಟಿಸಿ, ಇನ್ನೊಂದು program ಅನ್ನ ಆ child addr-space ನಲ್ಲಿ ಓಡಿಸುತ್ತೇನೆ. ೨.ನನ್ನ requirement ಏನಂದ್ರೆ, parent ಮತ್ತೆ child ಮಾತನಾದಬೇಕು (even...

ಭಯೋತ್ಪಾದನೆಯ ನೆರಳಿನಲ್ಲಿ ಮುಂಬೈ - ಯಾರೀ ಪಾತಕರು?

ಓಂಶಿವಪ್ರಕಾಶ ಎಚ್ ಎಲ್ ನವೆಂ ೨೭ ಪುಟ ೩೯ ವೀಕ್ಷಣೆ

ಭಾರತದ ಆರ್ಥಿಕತೆಯ ಹೃದಯ ಭಾಗ, ಷೇರು ಪೇಟೆಯ ನಗರ ಈಗ ಭಯೋತ್ಪಾದನೆಯ ನೆರಳಿನಲ್ಲಿ. ನೆನ್ನೆ ರಾತ್ರಿ ಮನೆ ಸೇರುವಷ್ಟರಲ್ಲಿ ನಡುರಾತ್ರಿ ೧೨:೩೦ ಆಗಿತ್ತು. ನಿದ್ದೆ ಮಾತ್ರ ಹತ್ತುತ್ತಿರಲಿಲ್ಲ. ಸಾಮಾನ್ಯವಾಗಿ ಡಿಸ್ಕವರಿ ಇಲ್ಲ...