ಪ್ರೇಮ ಭಿಕ್ಷೆ
ಇಷ್ಟು ದಿನ ಕಾದಿರುವೆ ಒ೦ದು ಹಿಡಿ ಪ್ರೀತಿಗೆ ಮುಷ್ಟಿ ತು೦ಬುವಷ್ಟಾದರು ಪ್ರೀತಿ ಸಿಗದೆ? ನಿನ್ನಲ್ಲಿ ನಾನಿನ್ನು ಕೇಳುವುದಕ್ಕೇನಿಲ್ಲ "ನಾ ನಿನ್ನ ಪ್ರೀತಿಸುವೆ" ಎನಬಾರದೆ? ನೂರಾರು ಇರುಳುಗಳ ಕನಸಿನಲೇ ಕಳೆದಾಯ್ತು ಹಗಲಿನಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೨೩ ಲೇಖನಗಳು
ಇಷ್ಟು ದಿನ ಕಾದಿರುವೆ ಒ೦ದು ಹಿಡಿ ಪ್ರೀತಿಗೆ ಮುಷ್ಟಿ ತು೦ಬುವಷ್ಟಾದರು ಪ್ರೀತಿ ಸಿಗದೆ? ನಿನ್ನಲ್ಲಿ ನಾನಿನ್ನು ಕೇಳುವುದಕ್ಕೇನಿಲ್ಲ "ನಾ ನಿನ್ನ ಪ್ರೀತಿಸುವೆ" ಎನಬಾರದೆ? ನೂರಾರು ಇರುಳುಗಳ ಕನಸಿನಲೇ ಕಳೆದಾಯ್ತು ಹಗಲಿನಲಿ...
ಹರೆಯ ಹದಿ ಬ0ದಿತು, ಕುದಿ ತ0ದಿತು, ಸರಿಸಿ ಬಾಲ್ಯ ತೆರೆಯ ಹಾರುತಿದ್ದ ಬಿಚ್ಚು ಮನಕೆ ತ೦ದು ಮುಚ್ಚು ಮರೆಯ ಸ್ವಛ್ಛ ಮನವ ತೂರಾಡಿಸಿ, ಕುಡಿಸಿ ಯಕ್ಷ ಸುರೆಯ ಸುಪ್ತ ಶರಧಿ ಹೊರ ಚಿಮ್ಮಿತು ಹರಿಸಿ ಪ್ರೇಮ ತೊರೆಯ ಬ೦ದಿತಾಹಾ ಹರೆ...
ಯಮುನೆ ತೀರದಲ್ಲಿ ಮೌನ ಬರಡಾಗಿದೆ ಬೃ೦ದಾವನ ಎದ್ದು ಹೋದ ಮುದ್ದು ಕ್ರಿಷ್ಣ, ಸದ್ದು ಮಾಡದೆ ಹೃದಯವಷ್ಟೆ ಕದ್ದು ಒಯ್ದ, ಮತ್ತೆ ಬಾರದೆ. ರಾಧೆ ಕೇಳೆ ಮುರಳಿಯನ್ನ, ಹೊಸ ಮೋಹನ ರಾಗವನ್ನ ನಿನಗಾಗಿಯೆ ಸಿ೦ಗರಿಸಿಹೆ ಎ೦ದೆ ನಗುತಲಿ...
೧) ಈ ಮನದ ಖಾಲಿಹಾಳೆಗಳ ಮೇಲೆ ನಿನ್ನ ನೆನಪು ಕವಿತೆ ಗೀಚಿದೆ.... ೨) ನಿನ್ನೆ ಸವೆಸಿದ ಹಾದಿಗುಂಟ ಹರಡಿದ ಮುಳ್ಳುಗಳ ಗಾಯವಿನ್ನು ಆರಿಲ್ಲ ಆದರೂ ನಾಳೆಯ ಅನೂಹ್ಯದಲಿ ನನ್ನ ಅಸ್ತಿತ್ವ ಹುಡುಕುತಿರುವೆ..... ೩) ಆಗೆಲ್ಲ ಕದ ತೆ...
ಅದೊ೦ದು ಮರಳುಗಾಡು. ಅಲ್ಲಿ ಒ೦ದು ಗೊತ್ತಾದ ಸ್ಥಳಕ್ಕೆ ಸೂರ್ಯೋದಯದಲ್ಲೇ ಹೋಗಿ ದೂರದ ಬೆಟ್ಟಕ್ಕೆ ಅಭಿಮುಖವಾಗಿ ನಿ೦ತರೆ ಬೀಳುವ ನೆರಳು ನೆಲದಲ್ಲಿ ಹೂತಿಟ್ಟಿರುವ ನಿಕ್ಷೇಪವನ್ನು ತೋರಿಸುತ್ತದೆ. ಈ ಸ೦ಗತಿ ವ್ಯಕ್ತಿಯೊಬ್ಬನಿಗೆ...
ಪ್ರಕೃತಿಯನ್ನು ನೋಡಿ, ಗಮನಿಸಿ. ಒ೦ದು ಮರ ತೆಗೆದುಕೊಳ್ಳಿ. ಹೂ ಬಿಡುತ್ತದೆ. ಅದು ಕಾಯಿಯಾಗುತ್ತದೆ. ಆ ಕಾಯಿಯೂ ಮಾಗುತ್ತಾ ಬರುತ್ತದೆ. ಹುಳಿ, ಕಹಿ ಕಳೆದುಕೊ೦ಡು ಹೆಚು ಹೆಚ್ಚು ಸಿಹಿಯಾಗುತ್ತಾ ಹೋಗುತ್ತದೆ. ಕೊನೆಗೆ ಗಿಡದಿ೦...
ಎಂಕ್ಟೇಸಪ್ಪ: ನಮಸ್ಕಾರ ಅಡ್ಬಿದ್ದೆ, ಮುನ್ಯಪ್ನೋರ್ಗೆ. ದೊಗ್ನಾಳ್ ಮುನ್ಯಪ್ಪಾರ್ ಆಸೀರ್ವಾದ ತಗಳ್ದೆ, ನಾವು ಮುಂದ್ವರ್ಯಕ್ಕಾಗತದಾ; ವಸಿ ನೀವೇ ಏಳಿ ! ನನ್ಗಿಂತ ಎಂಟ್ ವರ್ಸ ಹಿರೇರು ಅಲ್ವ್ರ ತಾವು ! ಅಲ್ಗೆ, ಓಗಕ್ಕಿಂತ ಮೊ...
ಈ ನಾಡಿನ ಖ್ಯಾತ ಕಾದ೦ಬರಿಕಾರ, ಚಿ೦ತಕ, ಅನ್ವೇಷಕ ಮನಸ್ಸಿನ ಎಸ್. ಎಲ್. ಭೈರಪ್ಪನವರು ಹುಟ್ಟು ಹಾಕಿ ನಾಡಿನಾದ್ಯ೦ತ ಭಾರೀ ಸ೦ಚಲನವನ್ನೇ ಮೂಡಿಸಿರುವ ಮತಾ೦ತರದ ಚರ್ಚೆ, ಸ೦ವಾದದಲ್ಲಿ ಪಾಲ್ಗೊ೦ಡ ಹಲವಾರು ಸಾಹಿತಿಗಳು, ಲೇಖಕರು...
___LINK_OPEN_href="http://vijaykarnatakaepaper.com/epaper/pdf/2008/11/23/20081123a_008101004.jpg" target="_blank" title="ವಿಕ"___ವೃಷಭವಿಸರ್ಜಿತ ----------------------- ___LINK_OPEN_hr...
ಬಸವನಗುಡಿಯ ಈ ಚಾಳಿಗೆ ನಾವು ಬಂದಾಗ, ಮೊದಲು ನಮ್ಮ ಗಮನ ಸೆಳೆದದ್ದು, ಚಾಳು ಮನೆಯ ಪಕ್ಕದಲ್ಲಿದ್ದ ವಿಶಾಲವಾದ ಖಾಲಿ ಜಾಗ, ಅದರ ಸುಮಾರು ಅರ್ಧದಷ್ಟಿದ್ದ ಮಜಬೂತಾದ ಹಳೆಯ ಮನೆ. ಕಿಷ್ಕಿಂಧೆಯಂತಿದ್ದ ನಮ್ಮ ಮನೆಗೆ ಈ ಖಾಲಿ ಸೈಟು...
ವಿವಾಹ ವಿಚ್ಛೇದನ ಸಲುವಾಗಿ ಕೋರ್ಟ್ ಹತ್ತಿದ ಜೋಡಿಗಳ ಸಂಭಾಷಣೆ: ನ್ಯಾಯಮೂರ್ತಿ: ನೀವೆಷ್ಟು ಜನ ಮಕ್ಕಳು ಆಕೆ: 3 ಮಕ್ಕಳು ಸಾರ್ ನ್ಯಾಯಮೂರ್ತಿ: 3 ಮಕ್ಕಳಾದ್ದರಿಂದ ನೀವು ಹೇಗೆ ಹಂಚಿ ಕೊಳ್ಳುತ್ತೀರಾ? ಆತ: ಬಾರೆ ಮುಂದಿನ ವರ...
Air to Air Missile ಇದರ ಕನ್ನಡ ಭಾಷಾನುವಾದವೇನು? ದಯವಿಟ್ಟು ತಿಳಿಸಿ ..ಸಂಪದಿಗರು ನನ್ನ ಸಂಶಯ ಪರಿಹರಿಸುತ್ತಾರೆ ಎಂಬ ವಿಶ್ವಾಸವಿದೆ.. ಧನ್ಯವಾದಗಳೊಂದಿಗೆ, ರಶ್ಮಿ
ಈಗ... ಭಯೋತ್ಪಾದಕರೆಲ್ಲ ಮುಸ್ಲಿಮರಲ್ಲ....!
ಅಲಾರಾಂಗೆ ಚಳಿಗಾಲವಿಲ್ಲ. ಅದಕ್ಕೆ ಮಳೆಗಾಲವೂ ಇಲ್ಲ, ಬೇಸಿಗೆ ಕಾಲವೂ ಇಲ್ಲ. ಅದಕ್ಕೆ ಇರುವುದು ಒಂದೇ ಕಾಲ. ಅದು ಸಮಯ. ಯಾವಾಗ ಸೆಟ್ ಮಾಡಿರುತ್ತೇವೋ, ಆ ಕಾಲಕ್ಕೆ ಸರಿಯಾಗಿ ಬಡಿದುಕೊಳ್ಳುವುದೊಂದೇ ಅದಕ್ಕೆ ಗೊತ್ತು. ಹಾಗೆ ಬ...
ಕ್ಯಾಮರಾದ ಸೆನ್ಸರ್ ಎಷ್ಟು ಸಮಯ ನೀವು ತೆಗೆಯುವ ಚಿತ್ರವನ್ನು ನೋಡುತ್ತದೆಯೋ ಆ ಕಾಲಾವಧಿಯೇ "Shutter Speed". ಇದನ್ನು ಸಾಮಾನ್ಯವಾಗಿ ೧/೧೦೦೦, ೧/೨೦೦, ೧/೬೦ ಮುಂತಾದ ಕ್ಷಣದ ಭಾಗದಲ್ಲಿ ಅಳೆಯುತ್ತಾರೆ. ಇಲ್ಲಿ ಭಾಜಕ ಕ್ಷ...
ಇವತ್ತು ಗೆಳೆಯರೊಬ್ಬರ ಜೊತೆ ಮಾತಾಡ್ತಾ ಹೇಳ್ದೆ - ನಾನು ಇಂಟರ್ನೆಟ್ ಫೋರಮ್ ಗಳಿಗೆ ಭೇಟಿ ಮಾಡೋಕೆ ಶುರು ಮಾಡ್ದಾಗ, ನೀವಿನ್ನೂ ಹೈಸ್ಕೂಲ್ ಮೆಟ್ಟಿಲೂ ಹತ್ತಿರ್ಲಿಲ್ಲ ಅಂತ. ನಾನು ಕೆಲಸಕ್ಕೆ ಸೇರಿದ ಮೇಲೇ ಇ-ಮೆಯ್ಲ್ ಇಂಟರ್ನ...
ಹೊಟ್ಟೆಯೊಳಗೆ ಏನೋ ತಳಮಳ. ಬ್ಲಿಂಕ್ ಆಗ್ತಾ ಇರುವ ಕೆಂಪು ದೀಪ ಫೋನ್ನಲ್ಲಿ ಯಾವುದೋ ಸಂದೇಶ ಇದೆ ಅಂತ ಹೇಳುತ್ತಿತ್ತು. ಮೆಸೇಜ್ ಗುಂಡಿ ಒತ್ತುವಾಗ ಇವಳ ಕೈ ನಡುಗಿತು. ಅವಳೇನಾದರೂ ಕರೆ ಮಾಡಿದ್ದರೇ..ಮತ್ತೊಮ್ಮೆ ಹೊಟ್ಟೇಲಿ ತಿ...
ಅರ್ಘ್ಯಂ ಸಂಸ್ಥೆಯು ಪ್ರಾರಂಭಿಸಿರುವ ವಾಟರ್ ಪೋರ್ಟಲ್ ಯೋಜನೆಯ ಕನ್ನಡ ಆವೃತ್ತಿಗೆ ನೀವೆಲ್ಲರೂ ಈಗಾಗಲೇ ಭೇಟಿ ಕೊಟ್ಟಿರುತ್ತೀರಿ. ಈ ಯೋಜನೆ ಸಂಪದದ ಸಹಯೋಗದಿಂದ ಮೂಡಿಬರುತ್ತಿದೆ. ಸಹಯೋಗದ ಭಾಗವಾಗಿ ಮತ್ತೊಂದು ಲೇಖನ ನಿಮ್ಮೆ...
'ಕ್ಯಾಲಿಫೋರ್ನಿಯ" ರಾಜ್ಯದಲ್ಲಿ, ನಾವಿದ್ದ, 'ಆರೇಂಜ್ ಕೌಂಟಿ' ಯಿಂದ ’ಡಿಸ್ನಿ ಲ್ಯಾಂಡ್,’ ವಿಹಾರ ಸ್ಥಳ" ಕ್ಕೆ, ಕೇವಲ ೨೦ ನಿಮಿಷದ ಡ್ರೈವ್ ಮಾತ್ರ. ನಾವು ಬೆಳಿಗ್ಯೆ ೮-೩೦ ರ ಒಳಗೇ ಡಿಸ್ನಿ ಲ್ಯಾಂಡ್ ಮುಖದ್ವಾರದಲ್ಲಿ ಹಾಜ...
___LINK_OPEN_href="http://www.udayavani.com/showstory.asp?news=1&contentid=596092&lang=2" target="_blank" title="udayavani"___ಸೆಕೆಯ ದೇಶದಲ್ಲಿ ಚಳಿಯ ನೆನಪು ----------------------------...