ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2008

ನವೆಂಬರ್ 2008

೬೨೩ ಲೇಖನಗಳು

ಅರಿವಾಗದ ನಿನ್ನ ಈ ಮೌನ....

Anil Kumar T ನವೆಂ ೨೫ ಪುಟ ೭೪ ವೀಕ್ಷಣೆ

ಮನವು ಬಾ ಎಂದು ಮಿಡಿದಿದೆ ನಿನಗೆ ಕೇಳದೆ...........? ಹೃದಯ ನಿನ ಹೆಸರನ್ನೇ ಉಸಿರಾಡಿದೆ ನಿನಗರಿವಾಗದೆ.........? ಇನ್ನೂ ಏಕೆ ಈ ಅಚಲ ಮೌನ........ ನೀನಿಲ್ಲದೇ... ನಿಶ್ಚಲವಾಗಿದೆ ನನ್ನೀ ಜೀವನ.....! ನೀನು ಮರೆಯಾಗುವ...

ಅಂತರ್ಜಾತಿ ವಿವಾಹ

ಅರವಿಂದ್ ನವೆಂ ೨೫ ಬ್ಲಾಗ್ ೨,೪೬೦ ವೀಕ್ಷಣೆ

ಮಾನ್ಯ ಹಿರಿಯರಾದ ಶ್ರೀಧರರವರ ಪ್ರೋತ್ಸಾಹದಿಂದ ಗೆಳೆಯರೆ ಅಂತರ್ಜಾತಿ ವಿವಾಹಕ್ಕೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ, ಸಮಾಜದ ಸ್ವಾಸ್ಥ್ಯ ಹಾಗು ನಮ್ಮ ಆರೋಗ್ಯಕಾರಕ ವಿಚಾರಗಳಿಗೆ ವೇದಿಕೆ ಅಷ್ಟೆ, ಇದರಲ್ಲಿ ಯಾರ ಮನ ನೋಯಿಸುವ...

ಹೇಗೆ ಓದಿದರೂ ಒಂದೇ!!!

ಅನಿಲ್ ರಮೇಶ್ ನವೆಂ ೨೫ ಬ್ಲಾಗ್ ೫,೪೮೭ ವೀಕ್ಷಣೆ

ಮೊನ್ನೆ ಭಾನುವಾರ ಸ್ನೇಹಿತನ ಮನೆಗೆ ಹೋಗಿದ್ದಾಗ ಅವರ ಮನೆಯಲ್ಲಿ ತರಿಸುವ ವಿಕ ದಿನಪತ್ರಿಕೆಯ ಸಾಪ್ತಾಹಿಕ ವಿಜಯದಲ್ಲಿ ಕಂಡು ಬಂದದ್ದು ಈ ಪದಗಳು. ಇಂಥಾ ಪದಗಳಿಗೆ ಏನೆಂದು ಕರೆಯುವುದು? ಇಂಥಾ ಪದಗಳನ್ನು ಹೇಗೆ ಓದಿದರೂ ಸರಿ....

ಸಂಸ್ಕ್ರುತದ ಇಪ್ಪತ್ತೆರಡು ಉಪಸರ್ಗಗಳ ಪಟ್ಟಿ

Anantha Krishna K S ನವೆಂ ೨೪ ಚರ್ಚಾವೇದಿಕೆ ೧,೯೧೧ ವೀಕ್ಷಣೆ

ಪ್ರವಿಪರಾಪಸಮನ್ವವ ನಿರ್ನಿಸೌ ದುರತಿ ದುಷ್ಪ್ರತಿ ಸೂದಧಿ ಪರ್ಯಪಿ ತದನು ಚಾಙಭಿನೀ ಉಪ ವಿಂಶತಿಃ ದ್ವಿಸಹಿತೇತ್ಯುಪಸರ್ಗಸಮಾಹ್ವಯಃ|| ಇದು ಸಂಸ್ಕೃತದ ಇಪ್ಪತ್ತೆರಡು ಉಪಸರ್ಗಗಳನ್ನು ಪಟ್ಟಿ ಮಾಡುವ ಶ್ಲೋಕ. ಇದು ದ್ರುತವಿಲಂಬಿತ...

ಒಗಟುಗಳು - ೮

ಅನಿಲ್ ರಮೇಶ್ ನವೆಂ ೨೪ ಪುಟ ೬೯ ವೀಕ್ಷಣೆ

ಈ ಒಗಟುಗಳನ್ನು ಬಿಡಿಸಿರಿ. ೧. ಅಕ್ಕ ಅತ್ತರೆ ತಂಗೀನೂ ಅಳ್ತಾಳೆ. ೨. ಅಗಣಿ ಮರದ ಮೇಲೆ ಕೆಂಚಪ್ಪ ಡಾಕ್ಟ್ರು ಕುಂತವ್ರೆ. ಮುಟ್ಟೋಕೆ ಹೋದವರ ಕೈಗೆಲ್ಲಾ ಸೂಜಿ ಹಾಕ್ತಾರೆ. ೩. ಮೇಲೆ ಹಸಿರು, ಒಳಗೆ ಕೆಂಪು, ತಿಂದರೆ ತಂಪು. ೪....

"ಗೂಗಲ್ ಅನಲ್ಯಾಟಿಕ್ಸ್" ಒಂದು ವಿಶೇಷ ಅನುಭವ

ಶ್ರೀನಿವಾಸ ನಾಯಿಕ ನವೆಂ ೨೪ ಬ್ಲಾಗ್ ೧,೨೮೭ ವೀಕ್ಷಣೆ

ಸಾಮಾನ್ಯವಾಗಿ ಕೆಲವರು ತಮ್ಮ ಜಾಲತಾಣಕ್ಕೆ ಎಷ್ಟು ಜನ ಬರುತ್ತಾರೆ ಎಂಬ ಮಾಹಿತಿಯನ್ನು ಪಡೆಯಲು ಹಿಟ್ ಕೌಂಟರ್ (Hit Counter) ಅನ್ನು ಅಳವಡಿಸುತ್ತಾರೆ.

ಕಾಮನಬಿಲ್ಲಿಗೆ ಬಣ್ಣ ಬರೋದು ಯಾವಾಗ?

ವಸಂತ ನವೆಂ ೨೪ ಬ್ಲಾಗ್ ೧,೪೫೫ ವೀಕ್ಷಣೆ

ಬೆಂಗಳೂರಿನ ಎಲ್ಲ ಎಫ್.ಎಮ್ ವಾಹಿನಿಗಳು ಒಬ್ಬರಾದ ಮೇಲೆ ಒಬ್ಬರು ಅಂತ ಕನ್ನಡ ಅಪ್ಪಿಕೊಳ್ತಾ ಇರೋವಾಗ, ನಮ್ಮ "ಕನ್ನಡ ಕಾಮನಬಿಲ್ಲು (?)" ಎಫ್.ಎಮ್ ರೇನಬೋಗೆ ಬುದ್ಧಿ ಬರೋದು ಯಾವಾಗ ಅಂತಾ? ಏನ್ ಗುರು ನಲ್ಲಿ ಬಂದಿದ್ದ ಈ ಬರಹ...

ಚಿಕಾಗೋ ನಗರದ, ' ಸ್ಯುಯೆಜ್ ಕಾಲುವೆ ’ !

Venkatesh/ವೆಂಕಟೇಶ್/ಹೊರಂಲವೆಂ ನವೆಂ ೨೪ ಪುಟ ೩೪ ವೀಕ್ಷಣೆ

'ಸಿಯರ್ಸ್ ಟವರ್,’ ನಿಂದ ಕೆಳಗೆ ಕಾಣಿಸುತ್ತಿರುವುದು, ಚಿಕಾಗೋ ನಗರದ ಊರಿನ ಮಧ್ಯೆಹರಿಯುತ್ತಿರುವ ’ಸ್ಯುಯೆಜ್ ಕಾಲುವೆ.’ ಇದು ಅಷ್ಟೇನೂ ದುರ್ನಾತ ಹೊಡೆಯುವುದಿಲ್ಲವೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ನಾತವಂತೂ ಇದ್...

ಸ್ನೇಹ-ವೈರ

ಡಾ| ಜ್ಞಾನದೇವ್ ಮೊಳಕಾಲ್ಮುರು ನವೆಂ ೨೪ ಪುಟ ೪೫ ವೀಕ್ಷಣೆ

ಒಬ್ಬ ಮಾನವತಾವಾದಿಯನ್ನು ಹೀಗೆ ಪ್ರಶ್ನಿಸಲಾಯಿತು. 'ನಿಮಗೆ ಶತ್ರುಗಳಿದ್ದಾರೆಯಾ?' 'ಇಲ್ಲ, ನನ್ನ ಶತ್ರುಗಳನ್ನೆಲ್ಲಾ ಸ೦ಹಾರ ಮಾಡಿದ್ದೇನೆ. ನನಗೆ ಶತ್ರುಗಳೇ ಇಲ್ಲ.' 'ಅದು ಹೇಗೆ?' 'ನನ್ನ ಶತ್ರುಗಳನ್ನೆಲ್ಲಾ ನನ್ನ ಸ್ನೇಹಿ...

ಓದಿದ್ದು ಕೇಳಿದ್ದು ನೋಡಿದ್ದು-90 ಕಂಪೆನಿಗಳು ಉತ್ಪಾದನೆ ಸ್ಥಗಿತ ಘೋಷಿಸಿದಂತೆ ರೈತರೂ ಮಾಡಿದರೆ?

ASHOKKUMAR ನವೆಂ ೨೪ ಬ್ಲಾಗ್ ೧,೪೯೦ ವೀಕ್ಷಣೆ

___LINK_OPEN_href="http://vijaykarnatakaepaper.com/epaper/pdf/2008/11/25/20081125a_006101006.jpg" target="_blank" title="ವಿಕ"___ ಸೆನ್ಸಾರ್ ಮಂಡಳಿ ಆನ್‌ಲೈನ್‌ನಲ್ಲಿ! --------------------...

ಪುರಂದರ ದಾಸರು ಮತ್ತು ಬತ್ತೀಸ ರಾಗಗಳು

ಹಂಸಾನಂದಿ ನವೆಂ ೨೪ ಪುಟ ೭೩ ವೀಕ್ಷಣೆ

ಪುರಂದರ ದಾಸರ ರಚನೆಗಳಲ್ಲಿ ಅವರ ಕಾಲದ ಸಂಗೀತದ ಬಗ್ಗೆ ಹಲವು ಹೊಳಹುಗಳು ನಮಗೆ ದೊರೆಯುತ್ತವೆ. ಅವರ ಕಾಲದ ರಾಗ ತಾಳಗಳು, ವಾದ್ಯಗಳು, ಹಾಡುವ ಬಗೆ ಈ ಮೊದಲಾದುವುಗಳನ್ನು ಅವರ ರಚನೆಗಳೊಳಗಿರುವ ಅಂತರಿಕ ಆಧಾರಗಳಿಂದ ನಾವು ಪಡೆಯ...

ಗಳಿಕೆ ಹೇಗಿರಬೇಕು?

ಹಂಸಾನಂದಿ ನವೆಂ ೨೪ ಬ್ಲಾಗ್ ೧,೭೩೨ ವೀಕ್ಷಣೆ

ಗಳಿಸುತಿರಬೇಕು ಹಣವ ಉಳಿಸುತಲೂ ಜೊತೆಗೆ ಬೆಳೆಸುತಲೂ ಇರಬೇಕು! ಗಳಿಸದೇ ಮುಕ್ಕುತಿರೆ ಅಳಿವುದದು ನಿಕ್ಕುವದಿ ಮಲೆಯೆತ್ತರದೈಸಿರಿಯೂ!! ಸಂಸ್ಕೃತ ಮೂಲ: ಅರ್ಥಾನಾಮರ್ಜನಂ ಕಾರ್ಯಂ ವರ್ಧನಂ ರಕ್ಷಣಂ ತಥಾ ಭಕ್ಷ್ಯಮಾಣೋ ನಿರಾದಾಯಃ...

ಕವನ - ಒಲವು!!!!!

ಡಾ: ಮೀನಾ ಸುಬ್ಬರಾವ್ ನವೆಂ ೨೪ ಬ್ಲಾಗ್ ೧,೯೯೪ ವೀಕ್ಷಣೆ

ಒಲವು!!!!! ಒಲಿದೆ ನೀನು ಒಂದು ಕ್ಷಣಕೆ ನನ್ನ ಬಾಳ ಪಥದಲಿ ನಡೆದೆ ನಾನು ಅದರ ಮೇಲೆ ನನ್ನ ಬಾಳ ರಥದಲಿ! ಸವಿನೆನಪು ಸಾಕೊಂದು ಬಾಳಿನಾ ಅರ್ಥಕೆ ಸವಿಯುತಿರೆ ಸಾಗಿಹುದು ಬದುಕಿನಾ ಪತಾಕೆ! ಆ ಮಧುರ ಅನುಭವವು ಅಮರವಾಗಿದೆ ಮನಕೆ ಆ...

ಹೀಗೊಂದು ಚುಟುಕ!

ಶ್ರೀನಿವಾಸ್ ನವೆಂ ೨೪ ಬ್ಲಾಗ್ ೮೩೦ ವೀಕ್ಷಣೆ

ಬರೆಯಲೆಂದು ಕುಳಿತಾಗ, ತಲೆಯಿಂದ ಇಳಿಯದು... ಕೈಲಿ ಸಣ್ಣ ತುಂಡು ಇಲ್ಲದಿದ್ದಾಗ, ತಲೆಯಲ್ಲಿ ಫಟ್ಟನೆ ಹೊಳೆದು - ಹಾರಿಹೋಗುವುದಲ್ಲ, ಹಾಳು ಚುಟುಕ! --ಶ್ರೀ

ಚಲಿಸದ ಮೆಟ್ಟಿಲುಗಳು...

ಕಾಯ ನವೆಂ ೨೪ ಪುಟ ೪೬ ವೀಕ್ಷಣೆ

ಕಲಭಾಗದ ಚರ್ಚ್ ಗೋಡೆಯ ಬಣ್ಣ ಬಿಳಿಯದಾಗಿದ್ದರೂ ಸ್ವಲ್ಪ ಕೆಂಪಾಗಿ ಕಾಣಲು ಸಂಜೆ ಆರು ಗಂಟೆಯ ಸೂರ್ಯ ಕಾರಣವಾಗಿದ್ದ. ಬೆಳ್ಳಕ್ಕಿಗಳು ದುಡಿದು ಬಂದು ಸುಸ್ತಾದವರಂತೆ ಮರದ ಎತ್ತರದ ಟೊಂಗೆಯ ಮೇಲೆ ಕುಳಿತು ಮಾತಾಡುತ್ತಿದ್ದವು. "...

ಕಿರು ಸಂದೇಶ ಮೂಲಕ "ಪದಾರ್ಥ" ತಿಳಿಯಿರಿ

ASHOKKUMAR ನವೆಂ ೨೪ ಪುಟ ೩೧ ವೀಕ್ಷಣೆ

ಕಾಸರಗೋಡಿನ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ನಿಘಂಟು ಸೇವೆ ನೀಡುವ ಸಾಹಸಕ್ಕೆ ಮುಂದಾಗಿದ್ದಾರೆ.SMSGYAN ಎಂಬ ಪದದ ಬಳಿಕ ಅರ್ಥ ತಿಳಿದುಕೊಳ್ಳಲು ಬಯಸುವ ಶಬ್ದವನ್ನು 09894974926 ಸಂಖ್ಯ...

ಎರಡು ಶಬ್ದಗಳು- ಸೋಡಾಚೀಟಿ , ಪೂರ್ವಗ್ರಹ

ಶ್ರೀಕಾಂತ ಮಿಶ್ರಿಕೋಟಿ ನವೆಂ ೨೪ ಬ್ಲಾಗ್ ೯೫೮ ವೀಕ್ಷಣೆ

೧) ಸಾಮಾನ್ಯವಾಗಿ ಬೆಂಗಳೂರು ಕಡೆಯ ಪತ್ರಿಕೆಗಳಲ್ಲಿ , ಟೀವೀ ಚಾನೆಲ್ ಗಳಲ್ಲಿ , ಮತ್ತೆ ಜನ ಕೂಡ ಮಾತಾಡುವಾಗ ಡೈವೋರ್ಸ್ ಗೆ ಸೋಡಾಚೀತಿ ಅಂತ ಬಳಸುತ್ತಾರೆ . ಸರಿಯಾದ ಶಬ್ದ ಸೋಡ್ ಚೀಟಿ ಅಥವಾ ಸೋಡಚೀಟಿ ಆಗಿದೆ . ಸೋಡ್ ಅಂದ್ರ...