ಸುಲಭಕನ್ನಡಕೈಗನ್ನಡಿ- (ಆವೃತ್ತಿ ೨.೦)
ನೀವು ಏನಾದರೂ ಬರೆಯುತ್ತಾ ಇದ್ದರೆ ಈ ಕೆಳಗಿನ ಪಟ್ಟಿ ನೋಡಿ. ಇಲ್ಲಿನ ಶಬ್ದವನ್ನ ನೀವು ಬಳಸಿದ್ದರೆ ಅದರ ಬದಲಾಗಿ ಅದರ ಮುಂದೆ ಕೊಟ್ಟಿರುವ ಸುಲಭಕನ್ನಡ ಶಬ್ದ ಬಳಸಬಹುದೋ ನೋಡಿ .. ಇಲ್ಲಿ ಸುಮಾರು ೨೫೦ ಶಬ್ದಗಳಿವೆ. (ಸು)ದೀರ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೨೩ ಲೇಖನಗಳು
ನೀವು ಏನಾದರೂ ಬರೆಯುತ್ತಾ ಇದ್ದರೆ ಈ ಕೆಳಗಿನ ಪಟ್ಟಿ ನೋಡಿ. ಇಲ್ಲಿನ ಶಬ್ದವನ್ನ ನೀವು ಬಳಸಿದ್ದರೆ ಅದರ ಬದಲಾಗಿ ಅದರ ಮುಂದೆ ಕೊಟ್ಟಿರುವ ಸುಲಭಕನ್ನಡ ಶಬ್ದ ಬಳಸಬಹುದೋ ನೋಡಿ .. ಇಲ್ಲಿ ಸುಮಾರು ೨೫೦ ಶಬ್ದಗಳಿವೆ. (ಸು)ದೀರ್...
ಪ್ರತಿದಿನ ಸಂಜೆ ೬.೩೦ಱಿಂದ ೭.೩೦ಱವರೆಗೆ ಗುರು ಶುಕ್ರರು ಸಮೀಪಿಸುತ್ತಿರುವುದನ್ನು ಕಳೆದ ಹತ್ತು ದಿನಗಳಿಂದ ನೋಡುತ್ತಿದ್ದೇನೆ. ಶುಕ್ರ ವೇಗವಾಗಿ ಗುರುವಿನತ್ತ ಬರುವುದನ್ನು ನೀವು ಪ್ರತಿದಿನ ವೀಕ್ಷಿಸಬಹುದು. ಇನ್ನು ಕೆಲವೇ...
ಯಾರ ಬಳಿಯಲ್ಲಾದರು "ಯಾರಮ್ಮ ನಿನಗೆ ಸಮ ನೀನು ನಿರುಪಮ....." ಹಾಡು ಮತ್ತು ಸಾಹಿತ್ಯ ಇದ್ದರೆ ಹಂಚಿಕೊಳ್ಳುವಿರಾ? ಮೊನ್ನೆ ಸ್ನೇಹಿತನ ಮದುವೆಗೆಂದು ಊರಿಗೆ ಹೋದಾಗ ಒಬ್ಬರು ಈ ಹಾಡನ್ನು ಹೇಳಿದರು. ಅಮ್ಮನ ಬಗೆಗಿನ ಈ ಭಾವಗೀತೆ...
ನಾನೂ ಒಮ್ಮೊಮ್ಮೆ ಹಾಡುತ್ತೇನೆ ಒಮ್ಮೆ ಆರೋಹಣ ಒಮ್ಮೆ ಅವರೋಹಣ ಯಾರಿಗೂ ಕೇಳದಂತೆ ನನ್ನೊಳಗೆ ನಾನೇ ಗುನುಗುತ್ತೇನೆ ನನ್ನ ಸ೦ಗೀತದಿ೦ಪಿಗೆ ನಾನೇ ಮನಸೋಲುತ್ತೇನೆ ತಾಳ ತಪ್ಪಿದರೂ ನನಗೆ ನಾನೇ ರಾಗ ವಿರಾಗವಾದರೂ ನನಗೆ ನಾನೇ ಗಾಯ...
ಧ್ಯಾನದಲ್ಲಿ ಸದಾ ನಿನ್ನ ನಾಮವಿರಲು ಜ್ಞಾನದಲ್ಲಿ ಸದಾ ನಿನ್ನ ದಿವ್ಯವಿರಲು ಮಾನ ಸನ್ಮಾನದ ಚಿಂತೆಯಿರದು ಪ್ರಭುಶಂಕರ ಕಷ್ಟವು ನಿನ್ನಿಂದಲೇ ಇಷ್ಟವು ನಿನ್ನಿಂದಲೇ ಕಷ್ಟ ಇಷ್ಟಗಳಿಂದ ಎನ್ನ ಮನವು ಮಾತ್ರ ಭ್ರಷ್ಟವಾಗದಿರಲಿ ಪ್ರ...
ಅರಿವೆನಗೆ ತಿಳಿವೆನಗೆ ಒಳವೆನಗೆ ಗೆಲುವೆನಗೆ ಕಣ್ಣಿಗೆ ಕಂಡಂತೆ ಸಾದನೆಗೆ ಕೊನೆಯುಂಟೆ ಜಗವೆನಗೆ ಸೊಗಮೆನಗೆ ವಿಧಿಯೆನಗೆ ಶ್ರೀ ಎನಗೆ ಸ್ಪರ್ಶಕೆ ಸಿಕ್ಕಂತೆ ಬದುಕಿಗೆ ಸಾವುಂಟೆ ಗುರುವೆನಗೆ ಗುರಿಯೆನಗೆ ಜೊತೆಯೆನಗೆ ಸರಿಯೆನಗೆ...
ಕೋಪವೇಕೆ ಕನಕಾಂಗಿ ಮರೆಯಾದರೆ ಮತ್ತೆ ನಾನು ಏಕಾಂಗಿ ಹುಣ್ಣಿಮೆಯ ಮುಖದೊಳಗೇಕೆ ಅಮಾವಾಸ್ಯೆಯ ಇಣುಕು ಅರಳಲಿ ತುಟಿ ಮತ್ತೆ ಬೆಳಗಲಿ ನಿನ್ನ ಮುಖದ ಬೆಳಕು ಸಿರಿಸಾಗರ ನನ್ನಲ್ಲಿಲ್ಲ ಹಡಗು ಕಟ್ಟುವ ಮನಸ್ಸು ನನ್ನದಲ್ಲ ಪ್ರೇಮಸಾಗರ...
'ನನ್ನ ಜೋರಾದ ಹ್ರದಯದ ಬಡಿತಕೆ ಕಾರಣ ನಾ ತಿಳಿದಿದ್ದೆ, ಅದು ನಿನ್ನ ನೆನಪುಗಳ ಪ್ರಭಾವವೆಂದು, ಆದರೆ ಆಮೇಲೆ ತಿಳಿಯಿತು ಅದಕ್ಕೆ ಕಾರಣ ನನ್ನ ದೇಹದಲ್ಲಿಯ ರಕ್ತದ ಅಭಾವವೆಂದು’ ರಾಜು ಬಾಡಗಿ
ನಮ್ಮ ರಾಜ್ಯವು ವಿದ್ಯ್ಯುತ್ ಅಭಾವದಿಂದ ತತ್ತರಿಸುತ್ತಿರುವಾಗ, ಬೆಂಗಳೂರಿನಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯವಾಡಿದ್ದು ಎಷ್ಟು ಸರಿ? ಬಲ್ಲವರು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಿರಾ? - ಹೊನಲು ಬೆಳಕಿನ ಪಂದ್ಯದಲ್ಲಿ...
ಇಂಗ್ಲೀಷಿನಲ್ಲಿ ಕಳುಹಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ... Snehitare, Bengalooru pustaka habba looked unique to me this time. The reason being a lot of good work that has happened in making...
ಸೋಮಾರಿತನದ ಪರಮಾವಧಿ ಮೊದಲನೆಯ ಕಳ್ಳ : ಇಂದು ನಾವು ಬ್ಯಾಂಕಿನಿಂದ ಲೂಟಿ ಮಾಡಿದ ಹಣವನ್ನು ಎಣಿಸೋಣವೇ? ಎರಡನೆಯ ಕಳ್ಳ : ನನಗೆ ಬಹಳ ದಣಿವಾಗಿದೆ. ನಾಳೆಯ ದಿನಪತ್ರಿಕೆಯಲ್ಲಿ ಓದಿ ತಿಳಿಯೋಣವಂತೆ...
ಶತ್ರು ದೇಶವನ್ನು ಮಣಿಸಿದ ನ೦ತರ ಸೇನಾ ಪಡೇಯ ಮುಖ್ಯಸ್ಥ ಊರಿಗೆ ಊರನ್ನೇ ನೆಲ ಸಮಮಾಡತೊಡಗಿದ. ಕ್ರೌರ್ಯ, ಅಟ್ಟಹಾಸ ಪ್ರದರ್ಶಿಸತೊಡಗಿದ. ಊರ ಕೊನೆಯಲ್ಲಿ ಒ೦ದು ಗುಡಿಸಲು ಕಾಣಿಸಿತು. ತನ್ನ ಸೇನೆಯೊ೦ದಿಗೆ ದ೦ಡನಾಯಕ ಬ೦ದ. ಆ ಮನ...
ಇತಿಹಾಸಜ್ಞ ಎಂ ಎಚ್ ಕೃಷ್ಣ ಅವರು ಹಾಸನ ಜಿಲ್ಲೆಯಲ್ಲಿ ಸಂಶೋಧನಾ ಸಂಚಾರ ನಡೆಸಿದ್ದಾಗ ದನಗಳನ್ನು ಕಟ್ಟಿದ್ದ ಕಲ್ಲಿನ ಗೂಟವೊಂದು ಅವರ ಗಮನ ಸೆಳೆಯಿತು. ಅದು ವಿಶಿಷ್ಟ ಆಕಾರದಲ್ಲಿತ್ತು ಮಾತ್ರವಲ್ಲ ಅದರ ಮೇಲೆ ಅಕ್ಷರಗಳನ್ನು ಕ...
___LINK_OPEN_href="http://www.prajavaniepaper.com/pdf/2008/11/24/20081124a_006100001.jpg" target="_blank" title="ಪ್ರಜವಾಣಿ"___ಶಾಸ್ತ್ರೀಯ ಕನ್ನಡ=ಪಳೆಮೈ ಕನ್ನಡ ___LINK_OPEN_href="http://w...
ಈ ಬರಹ ಈ ಬಾರಿಯ ರಾಜ್ಯೋತ್ಸವದ ಸಂದರ್ಭದಲ್ಲಿ ಬರೆದದ್ದು, ಸ್ವಲ್ಪ ತಡವಾಗಿ ಇಲ್ಲಿ ಪ್ರಕಟಿಸುತ್ತಿದ್ದೇನೆ. =========================================
ಲೇಖಕನ ಬಗ್ಗೆ – ಜೋನಾಥನ್ ಸ್ವಿಫ್ಟ್ ಒಬ್ಬ ಹದಿನೇಳನೇ ಶತಮಾನದ ವಿಭಿನ್ನ ವ್ಯಕ್ತಿ. ಈತ ಜನರನ್ನು ಒಂದು ಒಂದು ಪಂಗಡವಾಗ್ ಪ್ರೀತಿಸಿದ, ವ್ಯಕ್ತಿಗತವಾಗಿ ದ್ವೇಷಿಸಿದ. ಮಾನವ ಸ್ವಾತಂತ್ರ್ಯದ ಪ್ರತಿಪಾದಕನಾಗಿದ್ದ ಜೋನಾಥನ್ ಒಬ...
ಲೇಖಕನ ಬಗ್ಗೆ – ಜೋನಾಥನ್ ಸ್ವಿಫ್ಟ್ ಒಬ್ಬ ಹದಿನೇಳನೇ ಶತಮಾನದ ವಿಭಿನ್ನ ವ್ಯಕ್ತಿ. ಈತ ಜನರನ್ನು ಒಂದು ಒಂದು ಪಂಗಡವಾಗ್ ಪ್ರೀತಿಸಿದ, ವ್ಯಕ್ತಿಗತವಾಗಿ ದ್ವೇಷಿಸಿದ. ಮಾನವ ಸ್ವಾತಂತ್ರ್ಯದ ಪ್ರತಿಪಾದಕನಾಗಿದ್ದ ಜೋನಾಥನ್ ಒಬ...