ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2008

ನವೆಂಬರ್ 2008

೬೨೩ ಲೇಖನಗಳು

ಅಕ್ಕನ ಮಗಳು ಇಂಜಿನೀರ್ ಆದಾಗ :)

ಹಳ್ಳಿಮನೆ ಅರವಿಂದ ನವೆಂ ೧೯ ಬ್ಲಾಗ್ ೭,೨೬೦ ವೀಕ್ಷಣೆ

ಮೊನ್ನೆ ನಾನು ಮಂಗಳೂರಿನ ಅಕ್ಕನ ಮನೆಗೆ ಹೋಗಿದ್ದಾಗ ನಡೆದ ಘಟನೆ. ಅಕ್ಕನ ಮಗಳಿಗೆ ಈಗ ಮೂರು ವರ್ಷ, ತುಂಬಾ ಅಂದರೆ ತುಂಬಾ ಮಾತಾಡುತ್ತಾಳೆ. ನಾನು ಹೋದಾಗ ಊರಿಂದ ಅಪ್ಪ, ಅಮ್ಮನೂ ಮಂಗಳೂರಿಗೆ ಬಂದಿದ್ದರು. ನನ್ನ ಅಮ್ಮನ ಮತ್ತು...

ಗಿರೀಶ್ ಕಾಸರವಳ್ಳಿ ಗೌರವಾರ್ಥ "ಸಿನೆಮಾ ರಸಗ್ರಹಣ ಶಿಬಿರ"

ravi ನವೆಂ ೧೯ ಕಾರ್ಯಕ್ರಮ ೭೦೧ ವೀಕ್ಷಣೆ

ಸ್ನೇಹಿತರೆ, ಸಂವಾದ ಡಾಟ್ ಕಾಂ(http://samvaada.com) ದೃಶ್ಯ ಮಾಧ್ಯಮಗಳಿಗೆಂದೇ ಹುಟ್ಟು ಹಾಕಿರುವ ನೂತನ ಅಂತರ್ಜಾಲ ತಾಣ. ಸಂವಾದ ಡಾಟ್ ಕಾಂ ನ ಅಡಿಯಲ್ಲಿ ಇದೇ ನವೆಂಬರ್ ೨೨ ಮತ್ತು ೨೩ ರಂದು ಗಿರೀಶ್ ಕಾಸರವಳ್ಳಿ ಗೌರವಾರ...

ಹಾಸ್ಯ - ೭

ಅನಿಲ್ ರಮೇಶ್ ನವೆಂ ೧೯ ಬ್ಲಾಗ್ ೨,೩೪೩ ವೀಕ್ಷಣೆ

ಶರಾಬು ಶರಾಬು ದೇಶದ ಜನರನ್ನು ನಿರ್ಗತಿಕರನ್ನಾಗಿ ಮಾಡುತ್ತಿರುವ ರಾಕ್ಷಸ. ಬನ್ನಿ, ಎಲ್ಲರೂ ಸೇರಿ ಒಂದೊಂದು ಬಾಟಲಿ ಕುಡಿದು ಎಲ್ಲವನ್ನು ಖಾಲಿ ಮಾಡೋಣ!!! ವಿಚಿತ್ರ ಗಂಡ ಕುಡಿದ ಅಮಲಿನಲ್ಲಿ ಹೆಂಡತಿಯ ಹತ್ತಿರ ಬಂದು ಹೇಳಿದ:...

ನವೆಂಬರ್ ೧೮

ಹರಿ ಪ್ರಸಾದ್ ನಾಡಿಗ್ ನವೆಂ ೧೯ ಬ್ಲಾಗ್ ೪,೩೨೯ ವೀಕ್ಷಣೆ

"ನಿತ್ಯ ಹುಟ್ಟಿ ಮುಳುಗುವ ರವಿ" ಹುಟ್ಟುಹಬ್ಬ ನನಗೆಂದೂ ಯಾವ ಕಾರಣಕ್ಕೂ ವಿಶೇಷ ಎನಿಸಿದ್ದಿಲ್ಲ. ಒಂದೊಮ್ಮೆ ಮತ್ತೊಂದು ವರುಷ ಕಳೆದುಹೋಯಿತಲ್ಲ ಎಂಬ ಬೇಸರ ಮೂಡಿಸುತ್ತಿದ್ದುದಂತೂ ನಿಜ. ಆದರೆ ಅದೂ ಹೆಚ್ಚು ಹೊತ್ತು ಮನಸ್ಸಿನಲ...

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ

chetan ramarao ನವೆಂ ೧೯ ಬ್ಲಾಗ್ ೧,೫೮೧ ವೀಕ್ಷಣೆ

ಕರ್ನಾಟಕ ರಕ್ಷಣಾ ವೇದಿಕೆಯ ಅಂತರ್ಜಾಲ ತಾಣದಲ್ಲಿ ಈ ಆಹ್ವಾನ ಪತ್ರಿಕೆ ನೋಡಿದೆ. ಅವ್ರ ಅನುಮತಿ ಪಡೆದು ಇಲ್ಲಿ ಹಾಕಕತ್ತಿನಿ. ಬರಹ ಓದ್ರಿ ಭಾಳ ಚೊಲೋ ಬರದಾರ, ನಿಜಕ್ಕೂ ನಾವೆಲ್ಲ ಯಾಕ ಜಾಗೃತರಾಗಬೇಕು ಅನ್ನೋದನ್ನ ಬಿಡಿಸಿ ಹೇ...

ನವ ವಧುವಿಗೆ ಕಿವಿ ಮಾತು (ಹೀಗೆ ಸುಮ್ಮನೆ)

ಹರೀಶ್ ಆತ್ರೇಯ ನವೆಂ ೧೯ ಪುಟ ೬೨ ವೀಕ್ಷಣೆ

ನಿನ್ನೊಲವಿನ ಚೆಲುವನಿಗೆ ಗೆಲುವಾಗುವ ಮುನ್ನ ಅರಿತು ನಡೆ ಬೆರೆತು ನಡೆ ಸೊಗಸಿಹುದು ಬಾಳಿನಲಿ ಮನದೊಳಗಿನ ಪ್ರೇಮಿಗೆ ಒಲವಾಗುವ ಮುನ್ನ ಅವನೆಡೆಗೆ ಮಾತಾಗಿಬಿಡು ಬೆಳಕಿಹುದು ಬದುಕಿನಲಿ ಕಣ್ಣೊಳಗಿನ ಕನಸುಗಳಿಗೆ ಮಾತಾಗುವ ಮುನ್ನ...

ಕಾಸ್ಟ್ ಕಟ್ಟಿಂಗ್ .......ಬದಲಾವಣೆಗಳು.

ಶಶಿಕಾಂತ ಬಿರ್ಗೆ ನವೆಂ ೧೯ ಬ್ಲಾಗ್ ೯೧೪ ವೀಕ್ಷಣೆ

ಕಾಸ್ಟ್ ಕಟ್ಟಿಂಗ್ ಮಾಡಲು ನನ್ನಲ್ಲಿ ನನ್ನ ಗೆಳತಿಗೊಸ್ಕರ ಆಗಬೇಕಾದ ಬದಲಾವಣೆಗಳು. 1 ರಾತ್ರಿ ೪- ೫ ತಾಸು ಮಾತಡುವದನ್ನು ೧ ತಾಸಿಗೆ ಇಳಿಸಬೇಕು.( ನಿದ್ದೆಗೆ ಕಟ್ಟಿಂಗ್ ಬೀಳಬಾರದು ಅಂತ) 2 ಮೊದಲು ಗೆಳತಿಗೆ ಫೋನ್ ಮಾಡಿದಗಲ್...