ಹಾಸ್ಯ - ೨
ಕಾಫಿ ಬಾರ್ ಮತ್ತು ವೈನ್ ಬಾರ್ ಕಾಫಿ ಬಾರ್‌ಗೂ ಮತ್ತು ವೈನ್ ಬಾರ್‌ಗೂ ಏನ್ ವ್ಯತ್ಯಾಸ? ಎಲ್ಲಾ ಪ್ರೀತಿಗಳು ಕಾಫಿ ಬಾರ್‌ನಲ್ಲಿ ಪ್ರಾರಂಭವಾಗಿ ವೈನ್ ಬಾರ್‌ನಲ್ಲಿ ಮುಕ್ತಾಯವಾಗುತ್ತದೆ!!! ಟ್ಯಾಕ್ಸಿ ಬಾಡಿಗೆ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೨೩ ಲೇಖನಗಳು
ಕಾಫಿ ಬಾರ್ ಮತ್ತು ವೈನ್ ಬಾರ್ ಕಾಫಿ ಬಾರ್‌ಗೂ ಮತ್ತು ವೈನ್ ಬಾರ್‌ಗೂ ಏನ್ ವ್ಯತ್ಯಾಸ? ಎಲ್ಲಾ ಪ್ರೀತಿಗಳು ಕಾಫಿ ಬಾರ್‌ನಲ್ಲಿ ಪ್ರಾರಂಭವಾಗಿ ವೈನ್ ಬಾರ್‌ನಲ್ಲಿ ಮುಕ್ತಾಯವಾಗುತ್ತದೆ!!! ಟ್ಯಾಕ್ಸಿ ಬಾಡಿಗೆ
ಮೈಸೂರು ನಗರದಲ್ಲೆಲ್ಲಾ ನಿವು ಗಮನಿಸಿರಬಹುದು, ಎಲ್ಲಾ english hording ಮತ್ತು englishಅಲ್ಲಿ ಬರೆದಿರೊ ಅಂಗಡಿ ಫಲಕಗಳಿಗೆ ಕನ್ನಡಪರ ಚಳುವಳಿಗಾರರು ಕಪ್ಪು ಮಸಿ ಬಳಿದಿದಾರೆ, ಆದರೆ ಮೈಸೂರಿನ ಅಂದರೆ ಹೆಬ್ಬಾಳದಲ್ಲಿರೊ ಈ...
ನಿನ್ನ ಕೊರಳಿಗೆ ನನ್ನ ಮಾಂಗಲ್ಯವಿರಲಿ ನಿನ್ನ ಬೆರಳಿಗೆ ನನ್ನ ಕಾಲುಂಗುರವಿರಲಿ ನಿನ್ನ ಕರುಳಿಗೆ ನನ್ನ ಕುಡಿಯಿರಲಿ ಪ್ರಭುಶಂಕರ ಒಳ್ಳೆಯ ನುಡಿ ಒಳ್ಳೆಯ ನಡೆ ಒಳ್ಳೆಯ ಕುಡಿ ಬಾಳಿನಲ್ಲಿರಲು ಕೊಳ್ಳಿಗೂ ಭಯವಿರದು ಪ್ರಭುಶಂಕರ ಎ...
___LINK_OPEN_href="http://maraa.in/" target="_blank" title="Maraa"___ಮರ, ___LINK_OPEN_href="http://www.pedestrianpictures.org/" target="_blank" title="Pedestrian Pictures"___ಪೆಡಸ್ಟ...
ಪ್ರಸಿದ್ದವಾದ ಪತ್ರಿಕೆ ಶಿಕ್ಷಕ : ಲೋ ರಾಜು, ಭಾರತದಲೆಲ್ಲಾ ಪ್ರಸಿದ್ದವಾದ ಪತ್ರಿಕೆ ಯಾವುದು? ರಾಜು : ಲಗ್ನ ಪತ್ರಿಕೆ ಸಾರ್ !!! ಐಟಿ ದೇವರುಗಳು ಬ್ರಹ್ಮ : ಸಿಸ್ಟಮ್ ಇನ್‍ಸ್ಟಾಲರ್ ವಿಷ್ಣು : ಸಿಸ್ಟಮ್ ಸಫೋರ್ಟರ್ ಶಿವ :...
ಪ್ರತೀ ಸಲದಂತೆ ಈ ಸಲವೂ ಡಿಸೆಂಬರಿನಲ್ಲಿ ನಮ್ಮ ಚಾರಣದ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿತ್ತು. ಕಳೆದಬಾರಿ ಅಣ್ಣನ ಮಗಳಿನ ನಾಮಕರಣವಿದ್ದಿದ್ದರಿಂದ ನನಗೆ ಚಾರಣಕ್ಕೆ ಹೋಗಲಾಗಿರಲಿಲ್ಲ. ವರುಷದ ಮಿಕ್ಕ ದಿನಗಳಲ್ಲಿ ಯಾಂತ್ರಿಕ...
ಮನುಷ್ಯನನ್ನು ಹೀನ ಮಾಡಿದ ಮನುಷ್ಯ! What man has made of man -Wordsworth ಒಬ್ಬ ನಿಪುಣ ಕಲಾಕಾರನಿದ್ದ. ಒಮ್ಮೆ ಅವನಿಗೆ ಭಗವ೦ತನ ಚಿತ್ರ ಬರೆಯಬೇಕೆ೦ಬ ಆಸೆಯಾಯಿತು.
ನನ್ನ ಅಮೆರಿಕದ ಯಾತ್ರೆ, ಯ ವಿವರಗಳನ್ನು ಬರೆಯುತ್ತಿರುವ, ದಿನಪ್ರತಿದಿನದ ಸನ್ನಿವೇಷಕ್ಕೆ ಸುಮಾರಾಗಿ ತೆರೆಯೆಳೆಯಬಹುದೇನೋ, ಅನ್ನಿಸಿದೆ. ಹೇಳಲು ಇನ್ನೂ ಸುಮಾರು ವಿಷಯಗಳಿವೆ. ತೆಗೆದ ಚಿತ್ರಗಳೂ ಇವೆ. ಈಗ ಅಮೆರಿಕಕ್ಕೆ ಯಾರು...
ಭುವನೇಶ್ವರಿ ತಾಯಿ ಕನ್ನಡಮಾತೆಯೇ? ___LINK_OPEN_href="http://vijaykarnatakaepaper.com/epaper/pdf/2008/11/16/20081116s_021101002.jpg" target="_blank" title="ವಿಕ"___ಭುವನೇಶ್ವರಿ ಕನ್ನಡ ತಾಯಿ ಎ...
ಮೂರನೆಯ ಸೆಮಿಸ್ಟರ್ ಬಿ.ಎ, ಐಚ್ಛಿಕ ಕನ್ನಡ ಪಠ್ಯಪುಸ್ತಕ ಬಹುಮುಖಿ - ೩ ,ಕಾಲೇಜ್ ಪ್ರಾರಂಭವಾಗಿ ತಿಂಗಳ ನಂತರ ಮುದ್ರಣಗೊಂಡು ಮಾರುಕಟ್ಟೆಗೆ ಬಂದಿತು. ಅದರ ಗಾತ್ರ ನೋಡಿ ಸಮಾಧಾನವಾಯಿತು. ಕಾರಣ ಹಿಂದಿನ ಎರಡು ಸೆಮಿಸ್ಟರ್ ಗಳ...
ಕನ್ನಡ ಲರ್ನಿಂಗ್ ಸೆಂಟರ್ ಯೋಜನೆ ೨೦೦೫ರಲ್ಲಿ ಸಂಪದದೊಟ್ಟಿಗೇ ಪ್ರಾರಂಭವಾದರೂ ಹಲವು ಕಾರಣಗಳಿಂದಾಗಿ ಅಷ್ಟಾಗಿ ಬೆಳೆಯಲಿಲ್ಲ. ಈ ಯೋಜನೆಯ ಉದ್ದೇಶ ಸುಲಭವಾಗಿ ಕನ್ನಡ ತಿಳಿದಿಲ್ಲದವರಿಗೆ ಕನ್ನಡ ಅಂತರ್ಜಾಲ ಮೂಲಕವೇ ಹೇಳಿಕೊಡುವ...
BA, Bsc, Bcom, ಇದನ್ನು ಓದುತ್ತಿರುವ ಬೆಂಗಳೂರಿನ ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸದಲ್ಲಿ ಎದುರುಸುತ್ತಿರುವ ಸಮಸ್ಯೆ ಎಂದರೆ (RESULT) ಫಲಿತಾಂಶ.ನಾವು ಉತ್ತರ ಪತ್ರಿಕೆಯಲ್ಲಿ ಬರೆದಸ್ಟು ಅಂಕ ನ...
ನಮ್ಕಡೆ ಹಾಗೆನೇ.ಡ್ರೈವರ್ಗಳು ಬಸ್ ನಿಲ್ಸೋದು ಬಸ್ ಸ್ಟಾಂಡ್ಗಿಂತ ಹತ್ತು ಮೀಟರ್ ಮೊದಲು ಅಥವಾ ಹತ್ತು ಮೀಟರ್ ದೂರದಲ್ಲಿ. ಉದ್ಧೇಶವೇನೆಂದರೆ ಬಸ್ ಸದಾ ರಷ್ ಆಗಿರುವುದರಿಂದ ಜನ ಹತ್ತುವವರು ಕಡಿಮೆ ಆಗಲಿ ಎಂದು.ಬಸ್ ಸ್ಟಾಂಡ್ನ...
ನಾನು ಕಂಡ, ಓದಿದ ಬಹುತೇಕ ಬ್ರಾಹ್ಮಣ ದ್ವೇಷಿಗಳು ಒಂದು ವಾದವನ್ನು ಮುಂದಿಡುತ್ತಾರೆ. ಆರ್ಯರು ಅಂದರೆ ಬ್ರಾಹ್ಮಣರು ಎಲ್ಲಿಂದಲೋ ಭಾರತಕ್ಕೆ ಬಂದರು ದ್ರಾವಿಡರನ್ನು ದಕ್ಷಿಣಕ್ಕೆ ತಳ್ಳಿ ತಾವು ಆಕ್ರಮಿಸಿಕೊಂಡರು, ತಮ್ಮ ಸಂಸ್ಕ...
ಇವತ್ತು ಬೆಳಿಗ್ಗೆ ಸುದ್ದಿ ನೋಡ್ತಾ ಇದ್ದೆ. ನಮ್ಮ ಕನ್ನಡದ ಹೆಮ್ಮೆಯ ಲೇಖಕರ ಯಾವುದೋ ಪುಸ್ತಕ ಬಿಡುಗಡೆಯ ಸುದ್ದಿ.!!! ಬಿಡುಗಡೆ ಮಾಡಿದವರು ಮಣ್ಣಿನ ಮಗ ದೇವೇಗೌಡ!!! ನನಗೆ ವಯಕ್ತಿಕವಾಗಿ ಅನಂತಮೂರ್ತಿಯವರ ಬಗ್ಗೆ ಯಾವುದೇ ರ...
ಒ೦ದು ವ್ಯವಸ್ಥಿತ ಧರ್ಮವನ್ನು ಬಿಟ್ಟು ಅ೦ತಹುದೇ ಇನ್ನೊ೦ದನ್ನು ಅನುಸರಿಸಿದಾಗ ಆಗುವುದಾದರೂ ಏನು? ಕೇವಲ ಮತ್ತೊ೦ದು ಸೆರೆಮನೆಗೆ ಹೋದ೦ತೆ ಅಷ್ಟೇ. ನ೦ಬಿಕೆಗಳಿಗೆ ಅ೦ಟಿಕೊ೦ಡ ಮನಸ್ಸು ಸದಾ ಸೆರೆಯಾಳು. ಮನುಷ್ಯ ನ೦ಬಿಕೆ, ಡಾಗ್ಮ...
ಧಾನ ಧರ್ಮವ ಮಾಡಿ ಸುಖಿಯಾಗು ಮನವೆ -------------------------------------- ಕೇದಾರ ಗೌಳ ರಾಗ, ಅಟ್ಟ ತಾಳ ಧಾನ ಧರ್ಮವ ಮಾಡಿ ಸುಖಿಯಾಗು ಮನವೆ ಹೀನ ವೃತ್ತಿಯಲಿ ನೀಕೆಡಬೇಡ ಮನವೆ ಎಕ್ಕನಾತಿ ಎಲ್ಲಮ್ಮ ಮಾರಿ ದುರ್ಗಿಯ ಚ...
ಅಮೆರಿಕಾದಲ್ಲಿ ಸ್ವಾತಂತ್ರ್ಯ ಯುದ್ಧದ ಹೆಸರಿನಲ್ಲಿ 1863ರಲ್ಲಿ ನಡೆದದದ್ದು ನಿಜವಾದ ಕ್ರಾಂತಿಯಲ್ಲ. ಒಬಾಮಾ ಆ ರಾಷ್ಟ್ರದ ಅಧ್ಯಕ್ಷನಾಗಿ ಆಯ್ಕೆಯಾಗಿರುವುದೇ ಆ ದೇಶದಲ್ಲಿ ಸಂಭವಿಸಿರುವ ನಿಜವಾದ ಕ್ರಾಂತಿ ಎಂದು ಜಾಗತಿಕ ರಾಜ...
ಭಜಿಸಿ ಬದುಕೆಲೊ ಮನುಜ --------------------- ಕಾಂಬೋದಿ ರಾಗ, ಝಂಪೆ ತಾಳ. ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀಹರಿಯ ಅಜ ಸುರೇಂದ್ರಾದಿಗಳ ಆದಿ ವಂದಿತ ಪಾದ ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ ಕಾಕು ಶಕಟನ ತುಳಿದು...