ಕನ್ನಡ ಲರ್ನಿಂಗ್ ಸೆಂಟರ್ ಯೋಜನೆ ೨೦೦೫ರಲ್ಲಿ ಸಂಪದದೊಟ್ಟಿಗೇ ಪ್ರಾರಂಭವಾದರೂ ಹಲವು ಕಾರಣಗಳಿಂದಾಗಿ ಅಷ್ಟಾಗಿ ಬೆಳೆಯಲಿಲ್ಲ. ಈ ಯೋಜನೆಯ ಉದ್ದೇಶ ಸುಲಭವಾಗಿ ಕನ್ನಡ ತಿಳಿದಿಲ್ಲದವರಿಗೆ ಕನ್ನಡ ಅಂತರ್ಜಾಲ ಮೂಲಕವೇ ಹೇಳಿಕೊಡುವುದು. ಮತ್ತೊಮ್ಮೆ, ಮತ್ತಷ್ಟು ಉತ್ತಮವಾಗಿ ಹೊರತರಬೇಕೆಂಬ ಆಕಾಂಕ್ಷೆ ಹೊತ್ತು ನವ ರೂಪದಲ್ಲಿ ಈಗ ನಿಮ್ಮ ಮುಂದಿದೆ:
ನೀವೂ ಭಾಗವಹಿಸಿ ಕನ್ನಡ ಹೇಳಿಕೊಡುವ ಪ್ರಯತ್ನದಲ್ಲಿ ಕೈ ಸೇರಿಸಬಹುದು.
ಭಾಗವಹಿಸುವುದು ಹೇಗೆ ಎನ್ನುವ ಕುರಿತು ಹೆಚ್ಚಿನ ಮಾಹಿತಿಗೆ ಸಂಪದ ಲಿಸ್ಟಿಗೊಂದು ಮೇಯ್ಲ್ ಹಾಕಿ.
(ಈಗ ಬರಹಗಾರ ಕೆ ಟಿ ಗಟ್ಟಿಯವರ ಪುಸ್ತಕ "Natural Learning" ಕನ್ನಡ ಲರ್ನಿಂಗ್.org ಮೂಲಕ ಲಭ್ಯ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!