ಸಂಪದ ಈಗ 'reCaptcha' ಬಳಸುತ್ತದೆ. ಪ್ರತಿ ಬಾರಿ ನೀವಿದನ್ನು ಬಳಸಿದಂತೆ ಪುಸ್ತಕವೊಂದರ ಪದಗಳೋ ಅಥವ ಹಳೆಯ ರೇಡಿಯೋ ಪ್ರೋಗ್ರಾಮಿನ ಆಡಿಯೋ - ಇವು ಡಿಜಿಟೈಸ್ ಆಗುತ್ತಿರುತ್ತವೆ. ಸಾವಿರಾರು ಜನ ಸಂಪದವನ್ನು ನಿತ್ಯ ಬಳಸುತ್ತಿರುವುದರಿಂದ reCaptchaದಂತಹ ಉತ್ತಮ ಯೋಜನೆಗೆ ಕನ್ನಡದವರ ಕಡೆಯಿಂದಲೂ ಸ್ವಲ್ಪ ಸಹಾಯವಾಗಬಹುದು.

('Captcha' - ಫಾರ್ಮ್ ಭರ್ತಿ ಮಾಡುತ್ತಿರುವುದು ಕಂಪ್ಯೂಟರೋ ಅಥವ ನಿಜವಾದ ಮನುಷ್ಯರೋ ಎಂಬುದನ್ನು ಕಂಡುಹಿಡಿಯಬಲ್ಲ ತಂತ್ರಾಂಶ. )
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!