ಮಕ್ಕಳ ಕನ್ನಡ ಪದ್ಯಗಳ ಆಡಿಯೋ ಮತ್ತು ವಿಡಿಯೊ ಡಿವಿಡಿ ಅಥವ ಸಿಡಿ ಎಲ್ಲಿ ಸಿಗುತ್ತೆ
ನನ್ನ ಮಗಳಿಗೆ ಈಗ ನೋಡುವುದರಿಂದ ಕಲಿಯುವ ಹುಮ್ಮಸ್ಸು ಬಂದಿದೆ. ಇಂಗ್ಲೀಷ್ ರೈಮ್ಸ್ ತುಂಬಾ ಸುಲಭವಾಗಿ ಸಿಕ್ಕುತ್ತಿವೆ ಆದರೆ ಕನ್ನಡದಲ್ಲಿ ಮಕ್ಕ ಳ ಪದ್ಯಗಳು ನನಗೆ ಯಾವುದೂ ಸಿಗಲಿಲ್ಲ ಒಂದು ಸಿಕ್ಕಿತು ಅದು ಬರೀ ಆಡಿಯೋ ಮಕ್ಕ...