ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2008

ನವೆಂಬರ್ 2008

೬೨೩ ಲೇಖನಗಳು

ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ

ಸವಿತ ಎಸ್.ಆರ್. ನವೆಂ ೧೧ ಚರ್ಚಾವೇದಿಕೆ ೮,೦೨೨ ವೀಕ್ಷಣೆ

ಈವತ್ತು ಮಿಂಚಂಚೆಯಲ್ಲಿ ಬಂದ ಹೊಸ ವಿಚಾರ.. "ನಿಸರ್ಗ" - ಪರಿಸರ ಪ್ರೇಮಿಗಳಿಗೊಂದು ಮಾಸಿಕ. http://nisarga.maasika.googlepages.com/ ಪ್ರಾಣಿ, ಪಕ್ಷಿ, ಕೀಟಗಳು, ಹೂವು, ಹಣ್ಣುಗಳು, ಪರಿಸರ, ಚಾರಣ, ಮನಸೆಳೆಯುವ ಪ್ರ...

ಡಿಸ್ನಿ ಲ್ಯಾಂಡ್ ನ, ’ಸುಂದರ ಮತ್ಸ್ಯಕನ್ಯೆ’ !

Venkatesh/ವೆಂಕಟೇಶ್/ಹೊರಂಲವೆಂ ನವೆಂ ೧೧ ಪುಟ ೩೮ ವೀಕ್ಷಣೆ

ಮರ್ಮೇಡ್ ಕಥಾಪ್ರಸಂಗ, ಇಂದು ಅಪ್ರಸ್ತುತ ; ಆದರೆ ಸಮುದ್ರಯಾನ, ಇನ್ನೂ ಗರಿಕೆದರದ ಅವಸ್ಥೆಯಲ್ಲಿದ್ದಾಗ, ನಾವಿಕರು, ಕಂಡದ್ದು, ಕೇಳಿದ್ದು ಅಥವಾ ಹೇಳಿದ್ದೆಲ್ಲಾ ವೇದವಾಕ್ಯಗಳೇ ! ಮರ್ಮೇಡ್ ಗಳ ಬಗ್ಗೆ ಅದೆಷ್ಟು ಜನ ಸಮುದ್ರಯಾ...

ವಿಶೇಷ ಸಂದರ್ಶನ: ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾರೊಂದಿಗೆ

ನಗೆ ಸಾಮ್ರಾಟ್ ನವೆಂ ೧೧ ಪುಟ ೩೪ ವೀಕ್ಷಣೆ

ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನಗೆ ಸಾಮ್ರಾಟರ alter ego ನಾಪತ್ತೆಯಾಗಿತ್ತು. ಹಲವರು ಅದು ಯಮಧರ್ಮರಾಯನದೋ ಇಲ್ಲವೇ ಚಿತ್ರಗುಪ್ತನದೋ ಸಂದರ್ಶನ ಮಾಡುವುದರಲ್ಲಿ ಬ್ಯುಸಿಯಾಗಿರಬಹುದು ಎಂಬ ವದಂತಿಗಳನ್ನು ಹರಡುವಲ್ಲಿ ಯಶಸ್ವ...

ಬತ್ತಿದ ಕೆರೆಯಲ್ಲಿ ಮಳೆ ನೀರು ಬಿತ್ತಿ

ಚಾಮರಾಜ ಸವಡಿ ನವೆಂ ೧೧ ಪುಟ ೩೫ ವೀಕ್ಷಣೆ

ಅದು ೨೦೦೩ರ ಸಮಯ. ಗದಗ ಜಿಲ್ಲೆ ರೋಣ ತಾಲೂಕಿನ ಹಾಲಕೆರೆ ಅನ್ನದಾನಸ್ವಾಮಿಗಳು ಒಂದು ವಿಷಯದ ಬಗ್ಗೆ ಬಹಳ ಚಿಂತಿಸಿದ್ದರು. ನರೇಗಲ್‌ನ ತಮ್ಮ ಸಂಸ್ಥೆಯ ಪ್ರೌಢಶಾಲೆ ಮತ್ತು ಕಾಲೇಜುಗಳ ಬಳಕೆಗಾಗಿ ಕೊರೆಸಿದ್ದ ಏಳು ಕೊಳವೆ ಬಾವಿಗಳ...

ಪನ್ನೀರೋ.. ಕಣ್ಣೀರೋ..

ರಾಕೇಶ್ ಶೆಟ್ಟಿ ನವೆಂ ೧೦ ಬ್ಲಾಗ್ ೨,೬೨೧ ವೀಕ್ಷಣೆ

ಸಪ್ತಪದಿ ತುಳಿಯಲು ಹೊರಟ ಗೆಳತಿಯ ನೋಡಲು ಹೋಗಿದ್ದೆ ನಾ ಸಪ್ತರ್ಷಿ ಕಲ್ಯಾಣ ಮಂದಿರಕ್ಕೆ ಸಪ್ತ ಸ್ವರಗಳ ಹಿಮ್ಮೇಳ ಮೊಳಗುತಿದ್ದ ಕಲ್ಯಾಣ ಮಂದಿರದೊಳಗೆ ಕಾಲಿಡುತಿದ್ದಂತೆ 'ಪನ್ನೀರ ಸ್ವಾಗತ' ಕೋರಲು ನಿಂತಿದ್ದ ಅವಳ ನೋಡಿದೆ, ಆ...

ಬರುತ್ತತರುತ್ತಂಗಳ್ಗೆ ಬರ್ತತರ್ತಂಗಳೋಡುಶಿಷ್ಟಂಗಳ್ ಬತ್ತತತ್ತಂಗಳ್ ಗಾವಿಲಂಗಳ್ ಅಂತೆಯೇ ಹೋಗುತ್ತಾಗುತ್ತಂಗಳ್ಗೆ ಹೊಗ್ತಾಗ್ತಂಗಳ್ ಹೋಯ್ತಾಯ್ತಂಗಳ್

Anantha Krishna K S ನವೆಂ ೧೦ ಚರ್ಚಾವೇದಿಕೆ ೧,೬೪೬ ವೀಕ್ಷಣೆ

ಬರುತ್ತ, ತರುತ್ತಗಳಿಗೆ ಶಿಷ್ಟರು ವೇಗವಾಗಿ ಬರ್ತ ತರ್ತ ಎಂದರೆ ಹಳ್ಳಿಗರು ಬತ್ತ ತತ್ತ ಎಂದು ಬೞಸುತ್ತಾರೆ. ಬರುತ್ತಾರೆ->ಬರ್ತಾರೆ->ಬತ್ತಾರೆ. ಹಾಗೆಯೇ ತರ್ ರೂಪಗಳು ಹಾಗೆ ಆಗುತ್ತ ಹೋಗುತ್ತ ವೇಗಶಿಷ್ಟರೂಪ ಆಗ್ತ, ಹೋಗ್ತ....

ಓದಿದ್ದು ಕೇಳಿದ್ದು ನೋಡಿದ್ದು-76 ಕನ್ನಡದಲ್ಲಿ ವ್ಯವಹರಿಸುವ ವಿದೇಶಿ ಬ್ಯಾಂಕ್:ಬಾರ್ಕ್ಲೇಸ್ ಬ್ಯಾಂಕ್

ASHOKKUMAR ನವೆಂ ೧೦ ಬ್ಲಾಗ್ ೨,೩೪೬ ವೀಕ್ಷಣೆ

___LINK_OPEN_href="http://vijaykarnatakaepaper.com/epaper/pdf/2008/11/11/20081111a_008101002.jpg" target="_blank" title="ವಿಕ"___ಕನ್ನಡದಲ್ಲಿ ಚೆಕ್ಕು ಬರೆಯಬಹುದು ;ಬಾರ್ಕ್ಲೇಸ್ ಬ್ಯಾಂಕ್ ಕನ್ನ...

ಟಿವಿ ಯಲ್ಲಿ ಕಂಡ ಸಂಪದಿತಿ :)

ಹಂಸಾನಂದಿ ನವೆಂ ೧೦ ಬ್ಲಾಗ್ ೧,೬೯೩ ವೀಕ್ಷಣೆ

ಇವತ್ತು ಯಾವತ್ತೂ ಇಲ್ಲದವನು ಬೆಳಗ್ಗೆ ಎಂಟೂಕಾಲಲ್ಲಿ ಟಿವಿ ಹಾಕಿದೆ. ಮಹಿಳಾ ಲೋಕ ಅನ್ನುವ ಕಾರ್ಯಕ್ರಮ ಬರುತ್ತಿತ್ತು. ಒಬ್ಬರು ಕಲಾವಿದೆ ಮಾತಾಡುತ್ತಿದ್ದರು. ಯಾರು ಎಂದು ಗೊತ್ತಿಲ್ಲದಿದ್ದರೂ, ಬಹಳ ಚೆನ್ನಾಗಿ ಮಾತಾಡುತ್ತಿ...

ಗಾದೆಗಳು - ಗಂಡ-ಹೆಂಡತಿ ! (ಗಂಡಸು-ಹೆಂಗಸು- ಸಂಬಂಧಪಟ್ಟ ಗಾದೆಗಳು)

ಡಾ: ಮೀನಾ ಸುಬ್ಬರಾವ್ ನವೆಂ ೧೦ ಪುಟ ೬೧೫ ವೀಕ್ಷಣೆ

ಕಳೆದ ಬಾರಿ ಸುಮ್ಮನೆ ೧೦ ಗಾದೆಗಳನ್ನು ಬರೆದಿದ್ದೆ. ಈ ಸಾರಿ ಒಂದು ವಿಷಯವನ್ನಿಟ್ಟುಕೊಂಡು ಅದರ ಮೇಲೆ ಗೊತ್ತಿರುವ ಗಾದೆಗಳನ್ನು ಬರೆದರೆ ಇನ್ನೂ ಹೆಚ್ಚು ಮಜ ಸಿಗುತ್ತೆ ಅಂತ ನನ್ನ ಅನಿಸಿಕೆ. ನೀವೆಲ್ಲಾ ಏನಂತೀರಾ? ಅಂದಹಾಗೆ,...

‘ಅಕ್ಕ ಸೀತಾ ನಾನೂ ನಿನ್ನಂತೆ ಶಂಕಿತ’

halaswamyrs ನವೆಂ ೧೦ ಬ್ಲಾಗ್ ೧,೩೦೫ ವೀಕ್ಷಣೆ

ಅವತ್ತು, ಪೀರ್‌ಬಾಷಾ ಅವರ ‘ಮಾತೃಭೂಮಿ’ ಕವನ ಬಹಳಷ್ಟು ಜನರಿಗೆ ಅರಗಿಸಿಕೊಳ್ಳುವುದು ಕಷ್ಟ ಎಂದು ಗೆಳೆಯ ಕುಮಾರ್ ತಮ್ಮ ಬ್ಲಾಗಿನಲ್ಲಿ ಹೇಳಿದ್ದರು. ಮೊನ್ನೆ ಸಂಚಯ ೭೭ನೇ ಸಂಚಿಕೆ ಕೈಗೆ ಬಂದಾಗ ಅದರಲ್ಲಿ ಪೀರ್ ಬಾಷಾ ಅವರ ಒಂದ...

ಪ್ರಶ್ನೆಗಳು ?

ನವೀನ ಕೆ.ಎಸ್. ನವೆಂ ೧೦ ಪುಟ ೬೫ ವೀಕ್ಷಣೆ

"ಇತ್ತೀಚೆಗೆ ಯಾಕೋ ಸರಿಯಾಗಿ ನಿದ್ದೆ ಬರ್ತಾ ಇಲ್ಲ. ಬೇಡದ ಯೋಚನೆಗಳು. ಕೆಲವೊಮ್ಮೆ ನಿದ್ದೆ ಬಂದಿದ್ರು ಬೆಂಬಿಡದೆ ಕಾಡಿಸುವ ಸಾವಿನ ಕನಸುಗಳು. ಕನಸುಗಳಿಗೆ ಅದೆಷ್ಟು ಶಕ್ತಿ. ನಮ್ಮಲ್ಲೇ ಹುಟ್ಟಿ, ನಮ್ಮ ಆಲೋಚನೆಗಳಲ್ಲೇ ಬೆಳೆ...

ಕಣ್ಣುಗಳಲ್ಲಿ ಕನಸುಗಳಿವೆ, ಆದರೆ.......

ಬಿ.ವೆಂಕಟ್ರಾಯ ನವೆಂ ೧೦ ಬ್ಲಾಗ್ ೧,೦೪೭ ವೀಕ್ಷಣೆ

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಎಂಬ ಊರಲ್ಲಿರುವ ಒಂದು ಬಡ ಕುಟುಂಬ. ಗಂಡ ಟ್ಯಾಕ್ಷಿ ಡ್ರೈವರ್. ಹೆಸರು ಬಿಜು ಎಂ.ಎಸ್. ಪತ್ನಿ ಲಲಿತಾ ಬಿ.ಎಮ್. ಲ್ಯಾಬ್ ಟೆಕ್ನೀಷಿಯನ್. ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದವರಿಗೆ ೨೦೦೭ ನವಂ...

ಏನಂತೀರಿ..??

ಪ್ರಶಾಂತ್ ಎಂ.ಸಿ. ನವೆಂ ೧೦ ಬ್ಲಾಗ್ ೨,೩೫೧ ವೀಕ್ಷಣೆ

ಹೊನ್ನು ಮಾಯೆ ಎಂಬರು ಹೌದು ಹೊನ್ನು ಮಾಯೆ. ಹೆಣ್ಣು ಮಾಯೆ ಎಂಬರು ಹೌದು ಹೆಣ್ಣು ಮಾಯೆ. ಮಣ್ಣು ಮಾಯೆ ಎಂಬರು ಹೌದು ಮಣ್ಣೂ ಮಾಯೆ. ಆದರೆ... ಆದರೆ ... ಈ ಹೊನ್ನು, ಹೆಣ್ಣು, ಮಣ್ಣುಗಳ ಬೆನ್ನೇರಿ ಹೋಗುವ ಹೋಗುವ ಗಂಡು..ಹ್ಞಾ...

ಕಾಡದಿರಲೆಂದಿಗೂ ಭೂತ ಭವಿಷ್ಯದ ಚಿಂತೆ!

ಆಸು ಹೆಗ್ಡೆ ನವೆಂ ೧೦ ಪುಟ ೪೫ ವೀಕ್ಷಣೆ

ಸಖೀ, ನೋಡು ಮರೆಯಾದ ಆ ಸೂರ್ಯ ಪಡುವಣದ ಕಡಲಲ್ಲಿ ಸೆರೆಯಾದೆ ಇಲ್ಲಿ ನಾನು ನಿನ್ನ ಈ ಬಾಹು ಬಂಧನದಲ್ಲಿ ದಿನದ ನೋವುಗಳನ್ನೆಲ್ಲಾ ನಾವು ಮರೆಯೋಣ ಬಾ ನಮ್ಮದೇ ಲೋಕದಲ್ಲಿ ಒಂದಾಗಿ ವಿಹರಿಸೋಣ ಬಾ ಕೊಂಡೊಯ್ಯಲಿ ನಮ್ಮನ್ನುತ್ತುಂಗಕ್...

ಹಾವೇರಿ ಗೋಲಿಬಾರ್..ನೈಜ ಘಟನೆಗಳ ಚಿತ್ರಣ..ಪುಸ್ತಕ ಹಾಗು ಸಿ.ಡಿ.ಬಿಡುಗಡೆ ಸಮಾರಂಭ.

harshavardhan v. sheelavant ನವೆಂ ೧೦ ಕಾರ್ಯಕ್ರಮ ೧,೦೯೧ ವೀಕ್ಷಣೆ

ರಸಗೊಬ್ಬರಕ್ಕಾಗಿ ಪರಿತಪಿಸಿ ಹೋರಾಟಕ್ಕಿಳಿದಿದ್ದ ಹಾವೇರಿ ರೈತರ ಮೇಲಿನ ಗೋಲಿಬಾರ್ ಅನಿರೀಕ್ಷಿತ ಹಾಗು ಆಕಸ್ಮಿಕ. ಆದರೆ ಪೊಲೀಸರ ಬಂದೂಕಿನಿಂದ ಗುಂಡು ಸಿಡಿದ ಕ್ಷಣದಿಂದ ಪ್ರಜ್ನಾವಂತರಾದಿಯಾಗಿ ರಾಜ್ಯದಾದ್ಯಂತ ಸಾರ್ವಜನಿಕರಲ...

ಅಮ್ಮ…

ranjith ನವೆಂ ೧೦ ಬ್ಲಾಗ್ ೧,೦೨೩ ವೀಕ್ಷಣೆ

ಅಮ್ಮನೊಡನೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲಾಗುತ್ತಿಲ್ಲ, ಯಾವ ಸ್ಕೂಲಿಗೆ ಹೋಗದಿದ್ದರೂ ನನ್ನ ಕಣ್ಣನ್ನು ಚೆನ್ನಾಗಿ ಓದಬಲ್ಲಳು… ಕೈತುತ್ತು ನೀಡುತಿರುವಾಗ ಅವಳ ಸಾವಿರ ಕಾಳಜಿಯ ಪ್ರಶ್ನೆಗಳು, ಉತ್ತರಿಸುವಾಗ ಮೂಡಿದ ಗದ್ಗದತೆ...

ಅತಿಥಿ - ಅಭ್ಯಾಗತ

ಸವಿತೃ ನವೆಂ ೧೦ ಚರ್ಚಾವೇದಿಕೆ ೨,೦೩೫ ವೀಕ್ಷಣೆ

ತುಂಬ ಹಿಂದೆ ಎಲ್ಲೊ ಕೇಳಿದ ನೆನಪು. ಆ ಆಧಾರದಲ್ಲಿ ಬರೆಯುತ್ತಿದ್ದೇನೆ. ಅತಿಥಿ ಅಂದ್ರೆ ಕರೆಸಿ ಕೊಂಡು ( invite ಮಾಡಿಸಿಕೊಂಡು) ಬರುತ್ತಾನಲ್ಲ ಅವನು. invitee. ಕರೆಸಿಕೊಳ್ಳದೆ ಅನಿರೀಕ್ಷಿತವಾಗಿ ಬರುವವನಿಗೆ ಅಭ್ಯಾಗತ ಅ...

ಕಾಸರಗೋಡಿನ ಕನ್ನಡಿಗರ ಹೋರಾಟಕ್ಕೆ ಕ.ರ.ವೇ. ಬೆಂಬಲ - ಮಿಂಚೆ ಬಂದಿತ್ತು

ಹಿರಣ್ಯಾಕ್ಷ ನವೆಂ ೧೦ ಚರ್ಚಾವೇದಿಕೆ ೧,೬೬೪ ವೀಕ್ಷಣೆ

ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಂಗಳೂರಿನಿಂದ ಬೆಂಗಳೂರಿಗೆ ಕೊಂಡೊಯ್ಯಲಿದೆ ಎಂದು ವೇದಿಕೆ ಅಧ್ಯಕ್ಷ ನಾರಾಯಣ ಗೌಡರು ಘೋಷಿಸಿದರು. ಅದರ ವರದಿಯನ್ನು ಇಲ್ಲಿ ಓದಿ http://kara...

ಈ ಮಗುವಿನ ಕೈನಲ್ಲಿ ಅವನ ತಂದೆಯ ಕೊಲೆ ಆಗುತ್ತದೆ

ರೂಪ ನವೆಂ ೧೦ ಪುಟ ೩೮ ವೀಕ್ಷಣೆ

ಆಕೆ ನಡುಗಿ ಹೋದಳು. ಅವಳ ಗಂಡ ಜೋರಾಗಿ ನಕ್ಕು ಮಗುವನ್ನು ಹತ್ತಿರಕ್ಕೆಳೆದುಕೊಂಡ . ಜ್ಯೋತಿಷಿ ಮಾತ್ರ ಗಂಭೀರವಾಗಿ ಮೇಲಿನ ಮಾತನ್ನು ಹೇಳಿದ. "ಸ್ವಾಮಿ ನೀವು ಹೇಳ್ತಿರೋದು ನಿಜಾನಾ? ಇನ್ನೊಂದು ಸಲ ನೋಡಿ . ಎಲ್ಲೋ ಜಾತಕ ಬದಲಾ...