ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2008

ನವೆಂಬರ್ 2008

೬೨೩ ಲೇಖನಗಳು

ಪರದೇಸಿ ಬೆನ್ನು ಶಾಶ್ವತವಾದಾಗ!

ಅನ೦ತಶಯನ ಸ೦ಜೀವ ನವೆಂ ೧೨ ಪುಟ ೬೫ ವೀಕ್ಷಣೆ

ಗಿರೀಶ್: ಇನ್ನು ಸ್ವಲ್ಪವೆ ದಿನ, ನಾನು ನಮ್ಮೂರಿಗೆ ಹೊಗ್ತಾ ಇದ್ದಿನಿ ಕಣೊ. ನಾನು : ಗುಡ ಮ್ಯಾನ್, ಎ೦ಜಾಯಿ ಇಟ್. "ಅವನು ಒ೦ದು ವರುಶದ ಮೇಲೆ ತನ್ನ ಊರಿಗೆ ಹೋಗ್ತಾ ಇದ್ದಾನೆ. ಕೋನೆಯ ದಿಪಾವಳಿಗೆ ಹೋಗಿದ್ದರ ಸ೦ಬ್ರಮ ಹೇಳುತ...

ಸಂಪದದ ಹೊಸ ಲೋಗೋ

ಹರಿ ಪ್ರಸಾದ್ ನಾಡಿಗ್ ನವೆಂ ೧೨ Whats new ೧,೨೯೩ ವೀಕ್ಷಣೆ

ಹೊಚ್ಚ ಹೊಸತು, ಉತ್ತಮವಾದದು, ಹೊಸ ಹೊಸತು ಬರುತ್ತಿದ್ದರೆ ಎಷ್ಟು ಚೆಂದ ಇರುತ್ತದೆ ಅಲ್ವ? ಈಗ ಬದಲಾವಣೆಯ ಸಮಯ. ಇಗೋ ನಿಮ್ಮ ಮುಂದೆ 'ಸಂಪದ'ದ ಹೊಸ ಲೋಗೋ: ಇಂದು ಹಿಂದಿನದ್ದಕ್ಕಿಂತ ಕಡಿಮೆ ಗಾತ್ರದ್ದು, ಬೇಗ ಲೋಡ್ ಆಗುತ್ತದೆ...

ಬೋಗಿ ಸಂಖ್ಯೆ ಸಾ.೪

ಅನು ಬೆಳ್ಳೆ (ರಾಘವೇಂದ್ರ ಬಿ.ರಾವ್) ನವೆಂ ೧೨ ಪುಟ ೧೧೪ ವೀಕ್ಷಣೆ

(ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ಕಥೆ) ಬಾಗಿಲಿನವರೆಗೂ ಉದ್ದಕ್ಕೆ ಇದ್ದ ಸರದಿಯನ್ನು ಸೇರಿಕೊಂಡು ಬಹಳ ಪ್ರಯಾಸದಿಂದ ಕೌಂಟರ್‍‍ನ ಬಳಿ ಬರುವಾಗ ಬೆವತು ಹೋಗಿದ್ದ ಮುಖವನ್ನು ಕರ್ಚಿಪ್‍ನಿಂದ ಒರೆಸಿಕೊಂಡು ಟಿಕೇಟ್...

ವಚನ - ಜಾಲ!

ಸವಿತೃ ನವೆಂ ೧೨ ಬ್ಲಾಗ್ ೧,೯೭೬ ವೀಕ್ಷಣೆ

ಹೊನ್ನು ಮಣ್ಣು ಹೆಣ್ಣಿಗೆ ಸಂಬಂದ ಪಟ್ಟಂತೆ ಅಲ್ಲಮ ಪ್ರಭುಗಳ ಒಂದು ವಚನ ಹೀಗಿದೆ. ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲ ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆಯಲ್ಲ ಮಣ್ಣು ಮಾಯೆ ಎಂಬರು ಮಣ್ಣು ಮಾಯೆಯಲ್ಲ ಮನದ ಮುಂದಣ ಆಸೆ...

ನಿನ್ನಯ ಗುರುತು

ಮಾ.ಕೃ.ಮಂಜು ನವೆಂ ೧೧ ಪುಟ ೭೮ ವೀಕ್ಷಣೆ

ನನ್ನ ಎದೆಯಲಿ ಮೂಡಿದ ನೆನೆಪು ನಿನ್ನ ಒಲವಿನ ಗುರುತು ಕಣೇ ಗಗನದಿ ಮಿನುಗುವ ಚುಕ್ಕಿಯು ಕೂಡ ನಿನ್ನ ಕಂಗಳ ಪ್ರತಿಬಿಂಬ ಕಣೇ ಅರಳಿದ ತಾವರೆ ಎಲೆಗಳ ಮೇಲೆ ನಾಟ್ಯವಾಡುವ ಪುಟ್ಟ ಇಬ್ಬನಿಯೇ

ಎಸ್. ಎಮ್. ಎಸ್. ಮಾಡಿ, ನೆತ್ತರು ಪಡೆಯಿರಿ.

ಅನಿಲ್ ರಮೇಶ್ ನವೆಂ ೧೧ ಬ್ಲಾಗ್ ೧,೩೩೬ ವೀಕ್ಷಣೆ

ಇಂದು ಬೆಳಿಗ್ಗೆ ಮಿಂಚಂಚೆಯಲ್ಲಿ ಬಂದಿದ್ದನ್ನು ಇಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಈಗ, ಬೇಕಾಗಿರುವ ರಕ್ತವನ್ನು ಪಡೆಯುವುದು ತುಂಬಾ ಸುಲಭವಾಗಿದೆ. ಮಾಡಬೇಕಾಗಿರುವುದು ಇಷ್ಟೆ. "BLOOD>>Needed Blood Group>>" ಅಂತ...

ಭಾವಗೀತೆ

masa ನವೆಂ ೧೧ ಬ್ಲಾಗ್ ೨,೨೫೫ ವೀಕ್ಷಣೆ

ಈ ಸ೦ಜೆ ಕೆಲಸದಿ೦ದ ಮನೆಗೆ ಬ೦ದು ದಿನನಿತ್ಯ ಹೋಗೋ ಹಾಗೆ ವ್ಯಾಯಮ (ಜಿಮ್) ಮಾಡಲು ಹೋಗಿ ನನ್ನ ಐಪಾಡ್ ಆನ್ ಮಾಡಿದಾಗ ಭಾವಗೀತೆಗಳ ಒ೦ದು ಫ಼ೋಲ್ಡರ್ ಕಾಣಿಸಿತು. ಸರಿ ಭಾವಗೀತೆ ಕೇಳಿ ಸುಮಾರು ದಿನ ಆಗಿದೆ ಕೇಳೋಣ ಅ೦ತ ಹಾಕಿದಾಗ...

ಬ್ರಾಹ್ಮಣನಾಗಲು

ಹರಿಹರಪುರಶ್ರೀಧರ್ ನವೆಂ ೧೧ ಬ್ಲಾಗ್ ೩,೬೩೨ ವೀಕ್ಷಣೆ

ಅವರಿವರು ಅಂದರು ನಾನು ಬ್ರಾಹ್ಮಣನೆಂದು| ನನಗರಿವಿತ್ತು ಅಲ್ಲವೆಂದು| ನಿತ್ಯವೂ ಅದೇ ತುಡಿತ ನಾನು ಬ್ರಾಹ್ಮಣನೇ? ಅದೇ ಕೊಳಕು ಮಾತುಕತೆ ಅದೇ ಕಾಡುಹರಟೆ ಅದೇ ದುಶ್ಷ್ಚಿಂತೆ ಅದೇ ದುಡಿತ ಅದೇ ಭೋಗ ಅದೇ ಜೀವನ ಜಂಜಾಟ ಕೋಪ-ತಾಪ...

ದಾಸರ ದಾಸ ಕನಕದಾಸ

Balaraj DK ನವೆಂ ೧೧ ಪುಟ ೬೬ ವೀಕ್ಷಣೆ

ಕರ್ನಾಟಕದಲ್ಲಿ ಹರಿದಾಸ ಪರಂಪರೆ ಸುಮಾರು ೫೦೦ ವರ್ಷಗಳ ಬಹುದೊಡ್ಡ ಇತಿಹಾಸ ಹೊಂದಿದೆ. ಹಿಂದೂಸ್ಥಾನಿ ಸಂಗೀತ ಪಿತಾಮಹ ಪುರಂದರದಾಸರ ನಂತರ ಆ ಸ್ಥಾನದಲ್ಲಿ ನಿಲ್ಲುವುವರೆಂದರೆ ಕನಕದಾಸರು. ದಾಸ ಪರಂಪರೆ ಸಮಾಜದ ವರ್ಗ ಸಂಘರ್ಷ,...

ದಾಸ ಶ್ರೇಷ್ಠ ಕನಕದಾಸ..

Balaraj DK ನವೆಂ ೧೧ ಪುಟ ೧೫೧ ವೀಕ್ಷಣೆ

ಕರ್ನಾಟಕದಲ್ಲಿ ಹರಿದಾಸ ಪರಂಪರೆ ಸುಮಾರು ೫೦೦ ವರ್ಷಗಳ ಬಹುದೊಡ್ಡ ಇತಿಹಾಸ ಹೊಂದಿದೆ. ಹಿಂದೂಸ್ಥಾನಿ ಸಂಗೀತ ಪಿತಾಮಹ ಪುರಂದರದಾಸರ ನಂತರ ಆ ಸ್ಥಾನದಲ್ಲಿ ನಿಲ್ಲುವುವರೆಂದರೆ ಕನಕದಾಸರು. ದಾಸ ಪರಂಪರೆ ಸಮಾಜದ ವರ್ಗ ಸಂಘರ್ಷ,...

ನಗೆ! ಬಗೆ-ಬಗೆ !!!

ಡಾ: ಮೀನಾ ಸುಬ್ಬರಾವ್ ನವೆಂ ೧೧ ಬ್ಲಾಗ್ ೩,೦೪೩ ವೀಕ್ಷಣೆ

* ಹೆಂಡತಿ ಕೇಳಿದಳು : ಏನ್ರೀ, ನಮ್ ಸಿಂಗಾರಿಗೆ ಒಂದ್ ಗಂಡು ನೋಡಿದ್ವಲ್ಲಾ ಅದೇ ಸಾಫ್ಟ್ ವೇರ್ ಇಂಜಿನೀಯರ್ ಏನಾಯ್ತ್ರೀ ಅದು? ಆ ಮಧ್ಯಸ್ತ ಏನ್ ಹೇಳ್ದ? ಗಂಡ : ಏನ್ ಹೇಳ್ದ ಅಂತ ಹೇಳ್ ಬಿಡ್ಲಾ? ಹೇಳೇ ಬಿಡ್ಲಾ? ಹೆಂಡತಿ : ಹ...

ಮತ್ತೆ ಮತ್ತೆ ನೆನಪಾಗುವ ಶಂಕರ್ ನಾಗ್

ಅನಿಲ್ ರಮೇಶ್ ನವೆಂ ೧೧ ಬ್ಲಾಗ್ ೩,೬೫೧ ವೀಕ್ಷಣೆ

ಮೊನ್ನೆ ಭಾನುವಾರ, ಅಂದರೆ ನವೆಂಬರ್ ೯ ರಂದು, ಶಂಕರ್ ನಾಗ್ ಅವರ ನೆನಪಾಯಿತು. ಯಾಕೆ ಅಂದರೆ ನವೆಂಬರ್ ೯ ರಂದು ಅವರ ಜನ್ಮದಿನ. ೧೯೫೪ ನವೆಂಬರ್ ೯ ರಂದು ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್...

ಇದೇ ನಾಡು ಇದೇ ಭಾಷೆ - ತಿರುಗುಬಾಣ

ಅನಿಲ್ ರಮೇಶ್ ನವೆಂ ೧೧ ಬ್ಲಾಗ್ ೧,೬೮೪ ವೀಕ್ಷಣೆ

"ತಿರುಗುಬಾಣ" ಚಲನಚಿತ್ರ ಎಂದಾಕ್ಷಣ ನಮಗೆ ನೆನಪಿಗೆ ಬರುವುದು "ಇದೇ ನಾಡು ಇದೇ ಭಾಷೆ" ಎಂಬ ಹಾಡು. ಈ ಹಾಡನ್ನು ನೀವೆಲ್ಲರೂ ಕೇಳಿರ್ತೀರಾ, ನೋಡಿರ್ತೀರಾ. ಈ ಹಾಡಿನ ಸಂಗೀತ ನಿರ್ದೇಶಕರು ದಿ||ಸತ್ಯಂ ಅವರು. ಇಂದು "ಥಟ್ ಅಂತ...

ಅಂದು ಸಂಜೆ,

Dhananjaya.Vijai ನವೆಂ ೧೧ ಪುಟ ೪೫ ವೀಕ್ಷಣೆ

ಅಂದು ಸಂಜೆ, ಬಿಳಿಯಾದ ಮೊಡವೆಲ್ಲ ತುಂಬಿತ್ತು ನಾಚಿಕೆಯಾದ ಹೆಣ್ಣಿನ ಕೆನ್ನೆಯಂತೆ ಕೆಂಪಗೆ ಅದು ರವಿ ಮುಳುಗುವ ಸಮಯ ರವಿಯು ಇಂದಿನ ದಿನದ ಸೋಲುಗಳನು ಮರೆಸಿ ನಾಳೆಯ ಹೊಸ ಕನಸುಗಳಿಗೆ ನಾಂದಿ ಹಾಡಲು ಕಾತುರನಾಗಿದ್ದಾನೆ. ಹಿಡಿ...

ಉತ್ತರ ಕರ್ನಾಟಕದ ಮುಸ್ಲೀಮರ ಮಾತುಗಳು

ಗಿರೀಶ ರಾಜನಾಳ ನವೆಂ ೧೧ ಬ್ಲಾಗ್ ೨,೩೮೨ ವೀಕ್ಷಣೆ

ಗೆಳೆಯರೆ, ನಮ್ಮ ಕಡೆ ಮುಸ್ಲೀಮರು ಹೆಂಗ ಮಾತಾಡ್ತಾರ ನೋಡ್ರಿ. ಕುಂಬಿ ಪೆ ಮಂಗ್ಯಾ ಬೈಟಾ ಥಾ ಕಲ್ಲ ತಗೊಂಡು ಮಾರ್‍ಯಾ.. ಮಂಗ್ಯಾ ಬುದುಗ್ನ ಹಟ್ಗಯಾ... ಮೆ ಹೊಲಕ್ ಜಾರಹಾ ಥಾ.. ಅಡ್ಡಡ್ಡ ಹಾದಿ ಮೆ ಉದ್ದುದ್ದ ಹಾವು ಪಡ್ಯಾ ಥಾ...

ಧನ ಕನಕ

sudheendra ನವೆಂ ೧೧ ಬ್ಲಾಗ್ ೮೬೦ ವೀಕ್ಷಣೆ

ಧನ ಕನಕವೆಂಬ ಅಸೆ ಎನಗಿಲ್ಲ ಆದರೆ, ಧನವಿಲ್ಲದೆ ಕನಕ ಸಿಗಬಲ್ಲಳೇ? ಸಿಕ್ಕರೂ ಕನಕ ಲೇಪಿತ ಕಬ್ಬಿಣವೇ? ನಿಜ ಹೇಳಿ ನನ್ನೀಚಿಂತೆಯ ದೂರಮಾಡಿ

Deutschlandನಲ್ಲಿ ದೀಪಾವಳಿ

ಶಂಕರ ಪ್ರಸಾದ ನವೆಂ ೧೧ ಪುಟ ೮೩ ವೀಕ್ಷಣೆ

ಹೊರದೇಶದಲ್ಲಿ ನಮ್ಮ ಹಬ್ಬಗಳ ಆಚರಣೆ ನಡೆಯೋದು ಅನುಕೂಲದ ಮೇಲೆ. ಅಂದ್ರೆ, ವಾರದ ದಿನಗಳಲ್ಲಿ ಸಾಧ್ಯವಿಲ್ಲ. ಸಾಧ್ಯವಿದ್ದರ ಅದು ಬರೀ ಮನೆಯಲ್ಲಿ ದೇವರ ಪೂಜೆ, ಸ್ವಲ್ಪ ಸಿಹಿ ತಿಂಡಿ, ಅಷ್ಟೆ. ರಜೆ ಹಾಕಿ, ಬಂಧು ಮಿತ್ರರ ಮನೆಗೆ...

ನಮ್ಮ ಅವ್ವಾ...

ಗಿರೀಶ ರಾಜನಾಳ ನವೆಂ ೧೧ ಬ್ಲಾಗ್ ೧,೫೫೮ ವೀಕ್ಷಣೆ

ಗೆಳೆಯರೆ, ನನ್ನ ಗೆಳೆಯನ ಹತ್ತಿರ ಈ ಒಂದು ಹಾಡು ಇತ್ತು..ನಾನಿದನ್ನ ಎಲ್ಲಿಂದ ತಂದೆ ಅಂತ ಕೇಳಿದೆ. ಅವ ಹೇಳಿದ, ಹಿಂಗ ಒಂದು ಮೇಲ್ ನಿಂದ ಮೇಲ್ ಗೆ ಬಂದಿದ್ದು ಅಂತ ಅಂದ. ಅದನ್ನು ಇಲ್ಲಿ ಹಾಕೀನಿ ಯಾರು ಬರೆದಿದ್ದು ಅಂತ ನಿಮಗ...