ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2008

ನವೆಂಬರ್ 2008

೬೨೩ ಲೇಖನಗಳು

ಉತ್ತಮ ಕವಿಯಾಗಲು ಪಂಚ ಸೂತ್ರಗಳು!

ನಗೆ ಸಾಮ್ರಾಟ್ ನವೆಂ ೦೮ ಪುಟ ೬೪ ವೀಕ್ಷಣೆ

(ನಗೆ ನಗಾರಿ ಸಾಹಿತ್ಯ ಬ್ಯೂರೋ) ಜಗತ್ತಿನ ಎಲ್ಲಾ ವೃತ್ತಿಗಳನ್ನು ಯಶಸ್ವಿಯಾಗಿ ಮಾಡುವುದಕ್ಕೆ ಆವಶ್ಯಕವಾದ ಸೂತ್ರಗಳನ್ನು ರೂಪಿಸುತ್ತಾ ಅವುಗಳನ್ನು ಜಗತ್ತಿನಾದ್ಯಂತ ಹೇಳಿಕೊಡುತ್ತಾ ಹೆಸರುವಾಸಿಯಾದ ಸಾಮ್ರಾಟರು ನಗೆ ನಗಾರಿಯ...

ನಮ್ಮೂರಿನ ಮರಗಳನ್ನು ಉಳಿಸಲು ನಡೆ

muralihr ನವೆಂ ೦೮ ಪುಟ ೩೪ ವೀಕ್ಷಣೆ

ನಮ್ಮೂರಿನ ಮರಗಳನ್ನು ಉಳಿಸಲು ನಡೆ ಕಾರ್ ನಲ್ಲಿ ತಡೆ ಇಲ್ಲದೇ ಹೋಗ ಬೇಕೆ೦ದು ಮನುಷ್ಯ ತನ್ನ ಪರಿಸರವನ್ನು ನಾಶ ಮಾಡುವುದರಲ್ಲಿ ನಿರತನಾಗಿದ್ದಾನೆ. ಇದರಿ೦ದ ಬೆ೦ಗಳೂರಿನ ಹಸಿರು ಪರಿಸರ ಪೂರ್ಣ ನಿರ್ನಾಮ ಮಾಡುವ ಯೋಜನೆ ಯನ್ನು...

ಅವನು ಮತ್ತು ನೆರಳು

ಡಿ.ಎಸ್.ರಾಮಸ್ವಾಮಿ ನವೆಂ ೦೮ ಪುಟ ೩೮ ವೀಕ್ಷಣೆ

ಒಮ್ಮೆ, ಒಬ್ಬಾನೊಬ್ಬ ತನಗಿಂತಲೂ ದೊಡ್ಡದಾಗುತ್ತಿರುವ ತನ್ನದೇ ನೆರಳಿಗೆ ಹೆದರಿ ಗಡ ಗಡ ನಡುಗಿ ಅದರಿಂದ ತಪ್ಪಿಸಿಕೊಳ್ಳಲೇ ಬೇಕೆಂದು ಓಡಿದ, ಓಡಿದ, ಓಡಿದ....... ದರಿದ್ರದ ನೆರಳು ಅವನ ಇತಿಹಾಸ ನುಂಗಿ ಬೃಹದಾಕರವಾಗಿ ಬೆಳೆದು...

ಈ ನನ್ನ ಕವನ.

Yathish ನವೆಂ ೦೮ ಪುಟ ೭೯ ವೀಕ್ಷಣೆ

ಮೌನದಲಿ ಬರೆದೆ ಮಾತಿನ ಕವನ ತುಟಿ ಹಂಚಲಿ ಬರೆದೆ ಮುತ್ತಿನ ಕವನ ಕಣ್ಣಲ್ಲಿ ಬರೆದೆ ನೋಟದ ಕವನ ಹೃದಯದಲ್ಲಿ ಬರೆದೆ ಪ್ರೀತಿಯ ಕವನ ................... ಇಬ್ಬನಿಯ ಮಳೆಯಲಿ ಚಿಗುರಿದ ಕವನ ರವಿ ಕಂಡು ಮೊಗ್ಗರಳಿ ಮೂಡಿದ ಕವನ ದ...

ಈ ನನ್ನ ಕವನ

ramakant gugri ನವೆಂ ೦೮ ಬ್ಲಾಗ್ ೧,೨೫೬ ವೀಕ್ಷಣೆ

ಮೌನದಲಿ ಬರೆದೆ ಮಾತಿನ ಕವನ ತುಟಿ ಹಂಚಲಿ ಬರೆದೆ ಮುತ್ತಿನ ಕವನ ಕಣ್ಣಲ್ಲಿ ಬರೆದೆ ನೋಟದ ಕವನ ಹೃದಯದಲ್ಲಿ ಬರೆದೆ ಪ್ರೀತಿಯ ಕವನ .............. ಇಬ್ಬನಿಯ ಮಳೆಯಲಿ ಚಿಗುರಿದ ಕವನ ರವಿ ಕಂಡು ಮೊಗ್ಗರಳಿ ಮೂಡಿದ ಕವನ ದುಂಬಿ...

ಅತ್ಯುತ್ತಮ ರಿಟೈರ್ ಮೆಂಟ್ ಪ್ಲಾನ್!

ನಗೆ ಸಾಮ್ರಾಟ್ ನವೆಂ ೦೮ ಪುಟ ೩೩ ವೀಕ್ಷಣೆ

(ನಗೆ ನಗಾರಿ ಕ್ರೀಡಾ ಕಿರಿಕಿರಿ ಬ್ಯೂರೋ) ರಿಟೈರ್ ಆದ ನಂತರ ಬದುಕು ಹೇಗಿರುತ್ತದೆ, ರಿಟೈರ್ ಆದ ತಕ್ಷಣ ಆಗುವ ಬದಲವಾಣೆಗಳು, ಸ್ಥಿತ್ಯಂತರಗಳು, ಎದುರಾಗುವ ಸವಾಲುಗಳು, ಬದಲಾದ ಸುತ್ತಮುತ್ತಲಿನ ಪರಿಸರ ಹಾಗೂ ಜನರ ಪ್ರತಿಕ್ರಿ...

ಚಿಕ್ಕಂದಿನ ಆಟದ ನೆನಪುಗಳು

ಹರಿಹರಪುರಶ್ರೀಧರ್ ನವೆಂ ೦೭ ಬ್ಲಾಗ್ ೨,೬೬೦ ವೀಕ್ಷಣೆ

ಇಂದಿನ ಮಕ್ಕಳಿಗೆ" ಅಮ್ಮನ ಆಟ" ಅಂದ್ರೆ ಗೊತ್ತಾ? ಅಮ್ಮನ ಆಟ ಏನು ಕ್ರಿಕೆಟ್ ಬಿಟ್ಟು ಯಾವ ಆಟವೂ ಅನೇಕ ಮಕ್ಕಳಿಗೆ ಗೊತ್ತೇ ಇಲ್ಲ. ನನ್ನ ಬಾಲ್ಯದ ನೆನಪು ಸ್ವಲ್ಪ ಮಾಡಿಕೊಳ್ತೀನಿ. ಶಾಲೆ ಬಿಟ್ಟು ಮನೆಗೆ ಬಂದರೆ ಸಾಕು ನಾವು ಒ...

ಕಣ್ಣಿದ್ದೂ ಕುರುಡನಾಗುವುದು ಹೇಗೆ?

ಹಂಸಾನಂದಿ ನವೆಂ ೦೭ ಬ್ಲಾಗ್ ೧,೭೧೯ ವೀಕ್ಷಣೆ

ಇರುವುದೊಂದನೆ ಕಣ್ಣು ಸಾಜದಾ ತಿಳಿವೆಂದು! ಅರಿತವರ ಒಡನಾಟವೆರಡನೆಯದು!! ಎರಡು ಇವು ಇರದಾತ ಹುಟ್ಟುಗುರುಡನು ತಾನೆ? ದಾರಿ ತಪ್ಪಿದರೆ ತಪ್ಪವನದೇನು? ಸಂಸ್ಕೃತ ಮೂಲ:

ಬೆಂಗಳೂರಿನ ಹೊರವಲಯದಲ್ಲಿ ಮಾದರಿ ಜಲಪ್ರಯೋಗ

ಚಾಮರಾಜ ಸವಡಿ ನವೆಂ ೦೭ ಪುಟ ೮೪ ವೀಕ್ಷಣೆ

(ಬೆಂಗಳೂರಿನ ಸುತ್ತಲಿನ ಅರದೇಶಹಳ್ಳಿ, ಕಡತನಮಲೆ, ಅದ್ದೆ ಮತ್ತು ಬಿಸುವನಹಳ್ಳಿ ಗ್ರಾಮಗಳಲ್ಲಿ ಸದ್ದಿಲ್ಲದ ಜಲಕ್ರಾಂತಿಯೊಂದು ನಡೆಯುತ್ತಿದೆ. ಐದು ವರ್ಷಗಳ ಹಿಂದೆ ದೊಡ್ಡಬಳ್ಳಾಪುರದ ಜನಜಾಗೃತಿ ಸಂಸ್ಥೆ ಅರಣ್ಯ ಇಲಾಖೆ ಮತ್ತು...

ಗಾದೆಗಳು-ಅರಿವು!

ಡಾ: ಮೀನಾ ಸುಬ್ಬರಾವ್ ನವೆಂ ೦೭ ಪುಟ ೧೦೪ ವೀಕ್ಷಣೆ

ಹತ್ತು ಗಾದೆಗಳು ೧. ಅತ್ತೂ ಕರೆದೂ ಔತಣಕ್ಕೆ ಹೇಳಿಸಿಕೊಂಡರಂತೆ. ೨. ಅಂಕೆ ಇಲ್ಲದ ಕುದುರೆ ಅಗುಳು ದಾಟಿತಂತೆ. ೩. ಇದ್ದಿದ್ದು ಇದ್ದಂತೆ ಹೇಳಿದ್ರೇ ಸಿದ್ದಪ್ಪಂಗೆ ಸಿಡಿಲು ಹೋಡೀತಂತೆ. ೪. ಇದ್ದವರು ಮೂರಲ್ಲಿ ಕದ್ದವರು ಯಾರು...

ಓದಿದ್ದು ಕೇಳಿದ್ದು ನೋಡಿದ್ದು-73 ಶಾಸ್ತ್ರೀಯ ಅನ್ನುವುದಕ್ಕಿಂತ ಪಾರಂಪರಿಕ ಅನ್ನುವುದು ಸೂಕ್ತ?

ASHOKKUMAR ನವೆಂ ೦೭ ಬ್ಲಾಗ್ ೧,೧೬೯ ವೀಕ್ಷಣೆ

___LINK_OPEN_href="http://www.prajavaniepaper.com/pdf/2008/11/08/20081108a_006100003.jpg" target="_blank" title="ಪ್ರಜಾವಾಣಿ"___ಶಾಸ್ತ್ರೀಯ ಅಲ್ಲ - ಪಾರಂಪರಿಕ ಸರಿ USA v/s DSI ___LINK_OPEN...

ಬುದ್ಧಿ ಜೀವಿಯಾಗುವುದು ಹೇಗೆ?

ನಗೆ ಸಾಮ್ರಾಟ್ ನವೆಂ ೦೭ ಪುಟ ೭೭ ವೀಕ್ಷಣೆ

(ನಗೆ ನಗಾರಿ ಅತಿ ಆಧ್ಯಾತ್ಮ ಬ್ಯೂರೋ) ಸರ್ವ ಭಾಷಗೆಳನ್ನು, ಭಾರತದ ಸಕಲ ಸಂಸ್ಕೃತಿಯನ್ನು, ಭಾರತೀಯರ ಎಲ್ಲಾ ದೇವರುಗಳನ್ನು ಗೌರವದಿಂದ ಕಾಣುವ ಹಾಗೂ ಸ್ವಲ್ಪವೂ ದುರಭಿಮಾನವನ್ನು ತೋರ್ಪಡಿಸದ ತಮಿಳು ನಾಡೆಂಬ ಭೂಲೋಕದ ಸ್ವರ್ಗದ...

ವಚನಕಾರರು - ೧

ಅನಿಲ್ ರಮೇಶ್ ನವೆಂ ೦೭ ಪುಟ ೯೮ ವೀಕ್ಷಣೆ

ಅಕ್ಕಮಹಾದೇವಿ (೧೧೩೦ - ೧೧೬೦): ಸಮಾಜಸಧಾರಣೆಯಲ್ಲಿ ಮಹಿಳೆಯ ಪಾತ್ರವು ಹಿರಿದಾದುದು. ಪುರಷಪ್ರಧಾನವಾದ ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ನಿಲ್ಲಬಲ್ಲರೆಂಬ ಪ್ರಜ್ಞೆಯನ್ನು ಸುಮಾರು ಎಂಟುನೂರು ವರ್ಷಗಳ ಹಿಂದೆಯೇ...

ದೀಪಾವಳಿ

ಪಾಲಚಂದ್ರ ನವೆಂ ೦೭ ಪುಟ ೬೧ ವೀಕ್ಷಣೆ

೬ ಗಂಟೆಗೆ ಇಟ್ಟ ಅಲಾರಾಂ, ದಿಯುವಿನ ನಾಗರ ಸೇಟ್ ಹವೇಲಿಯ ಹಳೇಯ ಮನೆಯೊಂದರ ಕೋಣೆಯೊಂದರ ಮೂಲೆಯಿಂದ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಅಲಾರಾಂ ಆರಿಸಿ, ದೇವರನ್ನು ಸ್ಮರಿಸುತ್ತಾ, ಕಾಂತಾ ಬೆನ್ ತನ್ನ ದೈನಂದಿನ ಚಟುವಟಿಕೆಗ...

ಬಸುರಿಯ ಮಗು ಮಾಯ... !

sureshbabu ನವೆಂ ೦೭ ಬ್ಲಾಗ್ ೨,೦೭೯ ವೀಕ್ಷಣೆ

ಎಂದಿನಂತೆ ನಾನು ಅತ್ಯುತ್ಸಾಹದಿಂದ ಆಫೀಸ್ ಗೆ ಬಂದೆ. ಯಾಕೆಂದರೆ ನಾನು ಮಾಡುವ ಕೆಲಸದ ಬಗ್ಗೆ ಅದಮ್ಯ ಪ್ರೀತಿ. ಅಂದು ಶುಕ್ರವಾರ. ನನಗೊಂದು ಅಚ್ಚರಿಯ ಸುದ್ದಿ ಕಾದಿತ್ತು. ಬುಲಿಟೆನ್ ಪ್ರೋಡುಸರ್‍ ಅಂತಾ ನನ್ನ ಕೂರಿಸಿದ ಮೇಲೆ...

ಎದೆಯೊಳಗೆ ಶೂನ್ಯ ಹೊಕ್ಕಾಗ...

ಚಾಮರಾಜ ಸವಡಿ ನವೆಂ ೦೭ ಬ್ಲಾಗ್ ೨,೩೩೭ ವೀಕ್ಷಣೆ

ನೆನಪುಗಳಷ್ಟೇ ಕಾಡುತ್ತೇವೆಂದುಕೊಂಡಿದ್ದೆ ಕನಸುಗಳೂ ಕಾಡುತ್ತವೆ ಸೋತ ಕನಸಿನ ವಿಷಾದ ಕೂಡ ಮರೆತೆ ಅಂದುಕೊಂಡಿದ್ದು ಊರಾಚೆ ಬಿಟ್ಟು ಬಂದ ಬೆಕ್ಕಿನಂತೆ ವಾಪಸ್‌ ಬರುತ್ತದೆ ಹಾಸಿಗೆಯಂಚಿನಲ್ಲಿ ಕೂತು ಒರಲುತ್ತದೆ ಅಪರಿಚಿತ ಊರಿನ...

ನನ್ನ ಕವನ

Yathish ನವೆಂ ೦೭ ಬ್ಲಾಗ್ ೯೭೧ ವೀಕ್ಷಣೆ

ಹನಿ ಹನಿ ಮಳೆಹನಿ ಮೋಡದಿ ಜಾರಿ ಧರೆಯನು ತಣಿಸಿ ಎಲ್ಲಿಯೂ ನಿಲ್ಲದೇ ಓಡುತ್ತಿದೆ ನೋಡು....... ಇಂತಿ ನಿಮ್ಮ ಪ್ರೀತಿಯ ಯತೀಶ್