ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2008

ನವೆಂಬರ್ 2008

೬೨೩ ಲೇಖನಗಳು

ಈ ತಲೆಮಾರಿನ ಕನಸು ಮತ್ತು ಆದರ್ಶದ ಗಳಿಗೆ...

ರವಿ ಕೃಷ್ಣಾ ರೆಡ್ಡಿ ನವೆಂ ೦೫ ಬ್ಲಾಗ್ ೧,೩೨೩ ವೀಕ್ಷಣೆ

[ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಎರಡು ದಿನ ಇರುವಾಗ, ವಿಕ್ರಾಂತ ಕರ್ನಾಟಕದ ನವೆಂಬರ್ 14, 2008 ರ ಸಂಚಿಕೆಗೆ ಬರೆದ ಲೇಖನ.] "___LINK_OPEN_href="http://amerikadimdaravi.blogspot.com/2007/06/blog-...

ಬರೀ ಇದೇ ಆಯ್ತು! ಪ್ರೊಗ್ರಾಮ್ ಬರೆಯೋ ಪ್ರೊಗ್ರಾಮ್ ಬರೆಯೋದು.

_ರಾಘವ_ ನವೆಂ ೦೫ ಬ್ಲಾಗ್ ೧,೯೮೬ ವೀಕ್ಷಣೆ

ಒಳ್ಳೇ projectಉ. ಪ್ರೊಗ್ರಾಮ್ ಬರೆಯೋ ಪ್ರೊಗ್ರಾಮ್ ಬರೆಯೋ ಕೆಲ್ಸ. ಸುಮ್ನೆ spec ಕೊಟ್ಟ್ರೆ ಸಾಕು, ಯಾವ್ ಪ್ರೋಗ್ರಾಮಾದ್ರೂ ಸರಿ, ಮಿಕ್ಕಿದ್ದೆಲ್ಲ ಅದೆ ಬರ್ದ್ ಮುಗ್ಸಿ ಸುರೀತಿರ್ಬೇಕು, ಅಂಥಾದ್ದು. ಹೆಸ್ರು ನೆನ್ಪಿಲ್ಲ...

ಹೀಗೂ ಒಂದು ರಿಯಾಲಿಟಿ ಶೋ!

ನಗೆ ಸಾಮ್ರಾಟ್ ನವೆಂ ೦೫ ಪುಟ ೩೫ ವೀಕ್ಷಣೆ

(ನಗೆನಗಾರಿಮನರಂಜನಾಬ್ಯೂರೋ) ತಮ್ಮರಿಯಲ್ಬದುಕಿನಕಷ್ಟ- ಸಂಕಟಗಳನ್ನು, ಉಪದ್ವಾಪ್ಯಗಳನ್ನುಮರೆಯುವುದಕ್ಕಾಗಿಕ್ಷಣಮಾತ್ರಕ್ಕೆತಮ್ಮೆಲ್ಲಾದುಃಖಗಳಿಂದಬಿಡುವನ್ನುಪಡೆಯುವುದಕ್ಕಾಗಿ, ಹಗಲಿನದುಡಿಮೆಯಿಂದಆದದಣಿವನ್ನುತಣಿಸುವುದಕ್ಕಾಗ...

ಕೌಪೀನ ಬ್ರಹ್ಮಚಾರಿ

Anantha Krishna K S ನವೆಂ ೦೫ ಚರ್ಚಾವೇದಿಕೆ ೩,೪೨೮ ವೀಕ್ಷಣೆ

ಒಂದೂರಲ್ಲಿ ಒಬ್ಬ ಸರಳ ಬ್ರಹ್ಮಚಾರಿಯಿದ್ದ. ಅವನ ಧರಿಸುತ್ತಿದ್ದುದು ಒಂದು ಕೌಪೀನ ಮಾತ್ರ. ಅವನ ಬೞಿಯಿದ್ದುದು ಎರಡು ಕೌಪೀನಗಳು ಮಾತ್ರ. ಒಂದು ಒಗೆದು ಹರವುವುದು. ಇನ್ನೊಂದು ಧರಿಸಿಕೊಳ್ಳುವುದು. ಒಟ್ಟು ಎರಡೇ. ಒಂದು ದಿನ ಬ...

ಉಚಿತ ವಿದ್ಯುತ್ ದುರ್ಬಳಕೆ

ಅನಂತ ಮೂರ್ತಿ ಎಚ್. ಎಸ್. ನವೆಂ ೦೫ ಪುಟ ೩೭ ವೀಕ್ಷಣೆ

ಇತ್ತೀಚೆಗೆ ನಾನು ಕಂಡಂತೆ ಉಚಿತ ವಿದ್ಯುತ್ತನ್ನು ರೈತರು ಹೇಗೆ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಬರೆಯುತ್ತಿದ್ದೇನೆ. ಹದಿನೈದು ಇಪ್ಪತ್ತು ಎಕರೆ ಜಮೀನು ಹೊಂದಿರುವ ರೈತರು ಇಂದು ಉಚಿತ ವಿದ್ಯುತ್ ಸೌಲಭ್ಯವನ್ನು ಸಮರ್ಥವಾಗ...

ಒಗಟುಗಳು - ೬

ಅನಿಲ್ ರಮೇಶ್ ನವೆಂ ೦೫ ಪುಟ ೯೩ ವೀಕ್ಷಣೆ

ಈ ಒಗಟುಗಳನ್ನು ಬಿಡಿಸಿರಿ. ೧. ದಡದಡ ಓಡುತ್ತೆ, ಕುದುರೆಯಲ್ಲ. ಕೂಕೂ ಕೂಗುತ್ತೆ, ಕೋಳಿಯಲ್ಲ. ಹೊಗೆ ಉಗುಳುತ್ತೆ, ಒಲೆಯ ಗೂಡಲ್ಲ. ಏನದು? ೨. ಪೆಟ್ಟಿಗೆ ತೆರೆದರೆ ಕೃಷ್ಣ ಹುಟ್ಟಿದ. ೩. ಹಗಲು ಹಾಳು ತೋಟ, ರಾತ್ರಿ ಹೂದೋಟ. ಹ...

ಕವಿನಮನ

Suresh ನವೆಂ ೦೫ ಪುಟ ೩೭ ವೀಕ್ಷಣೆ

ಸ್ನೇಹಿತರೇ, ನವಂಬರ್ ೧ ರಂದು ಯಾವುದೋ ಖಾಸಗಿ ಚಾನಲ್ ಒಂದರಲ್ಲಿ ಪ್ರಸಾರವಾದ ಕವಿನಮನ ಕಾರ್ಯಕ್ರಮ ನಿಮ್ಮಲ್ಲಿ ಯಾರಾದರು ನೋಡಿದ್ದೀರ? ಸಂತೆಗೆ ಒಂದು ಮೊಳ ಎಂಬಂತೆ ವಿಶೇಷ ದಿನಗಳಿಗೆಂದೇ ತರಾತುರಿಯಲ್ಲಿ ತಯಾರಾಗುವ ಕಾರ್ಯಕ್ರ...

ನಡೆದಾಡುವ ವಿಶ್ವಕೋಶ ...

vbamaranath ನವೆಂ ೦೫ ಬ್ಲಾಗ್ ೩,೪೨೭ ವೀಕ್ಷಣೆ

ನಡೆದಾಡುವ ವಿಶ್ವಕೋಶ; ಕೆಲಸ ಮಾಡದೆ ಹೋಯ್ತು ಅವರ ಶ್ವಾಸಕೋಶ; ಕಡಲ ತೀರದ ಭಾರ್ಗವ; ಸೇರಿದರು ಇತಿಹಾಸವ; ಮರೆಯಲಾಗದ ಅಪೂರ್ವ ಸಾಹಿತಿ; ತಡೆಯಿತು ಸಾವು ಎಂಬ ಮಿತಿ; ಹಿತಿಚಿಂತಕರು ಕಾರಂತರು; ಪೂರ್ಣ ವಿರಾಮ ಬದುಕಿಗೆ ಹಾಕಿದರು...

’ಒಬಾಮ,’-ಕಪ್ಪು-ಅಮೆರಿಕನೊಬ್ಬನ ಬಿಳಿಧಾಮಕ್ಕೆ ಪಾದಾರ್ಪಣೆ !

Venkatesh/ವೆಂಕಟೇಶ್/ಹೊರಂಲವೆಂ ನವೆಂ ೦೫ ಪುಟ ೩೦ ವೀಕ್ಷಣೆ

ಅಮೆರಿಕದ ೪೪ ನೆಯ ಅಧ್ಯಕ್ಷರಾಗಿ, ಒಬಾಮ ರವರು, ಪ್ರಚಂಡ ಬಹುಮತದಿಂದ ಚುನಾಯಿತರಾಗಿ, ಒಂದು ವಿಕ್ರಮವನ್ನೇ ಸ್ಥಾಪಿಸಿದ್ದಾರೆ. ಅಮೆರಿಕಕ್ಕೆ ಒಂದು ಉಪಯುಕ್ತಬದಲಾವಣೆಯ ಅಗತ್ಯ ಅತಿಹೆಚ್ಚಾಗಿತ್ತು. ಯುದ್ಧ, ಯುದ್ಧ, ಯುದ್ಧಗಳಿಂ...

ಗಂಟೆ ಹನ್ನೆರಡಾಗಿತ್ತು

ವಿಜಯ್ ಸುರೇಶ್ ಅಬ್ಬಿಗೇರಿ ನವೆಂ ೦೫ ಬ್ಲಾಗ್ ೯೩೨ ವೀಕ್ಷಣೆ

ಕತ್ತಲೆಯ ರುದ್ರ ನರ್ತನಕ್ಕೆ ಬೆಳಕು ಸೋತು ಸುಣ್ಣವಾಗಿತ್ತು. ಬೆಳಕನ್ನು ನುಂಗಿ ನೀರು ಕುಡಿದ ಕತ್ತಲೆ ಗೆದ್ದ ಸಂಭ್ರಮದಲ್ಲಿ ಬೀಗುತ್ತಲಿತ್ತು. ಕತ್ತಲೆಯ ಆರ್ಭಟಕ್ಕೆ ತತ್ತರಿಸಿದ್ದ ಬೀದಿ ದೀಪಗಳು ತಮ್ಮ ಕೊನೆ ಉಸಿರು ಬಿಡುತ್...

ನಿನ್ನೆಡೆಗೆ ,,,

parvathi.G.R ನವೆಂ ೦೫ ಪುಟ ೧೪೮ ವೀಕ್ಷಣೆ

ಬೇಕು ಬದುಕಲಿ ಸಾಕು ಅನಿಸುವಷ್ಟು ಮೌನ ಬೇಕು ಅನಿಸುವಷ್ಟು ಮಾತು ಹಿಡಿ ಮುಡಿಯಲಿ ಹಿಡಿಯಲಾರದಷ್ಟು ಪ್ರೀತಿ. ಆದರೆ ಏಷ್ಟು ಜನರಿಗೆ ಸಿಗುತ್ತೆ? ಇವೆಲ್ಲಾ , ಮೌನ ಬೇಕಾದವರಿಗೆ ಮಾತು ಹೆಚ್ಚು, ಮಾತು ಬೇಕಾದವರಿಗೆ ಉಸಿರು ಗಟ್ಟ...

ಕರ್ನಾಟಕ ಸಂಗೀತದಲ್ಲಿ ಪಿಟೀಲು

shylaswamy ನವೆಂ ೦೫ ಪುಟ ೪೯ ವೀಕ್ಷಣೆ

ಕರ್ನಾಟಕ ಸಂಗೀತದಲ್ಲಿ ಪಿಟೀಲು ಪಿಟೀಲು ವಾದ್ಯವನ್ನು ಕರ್ನಾಟಕ ಸಂಗೀತಕ್ಕೆ ತಂದ ಕೀರ್ತಿ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಕಿರಿಯ ಸೋದರರಾದ ಶ್ರೀ ಬಾಲುಸ್ವಾಮಿಯವರದ್ದು ಎಂದು ಹಂಸಾನಂದಿಯವರು ತಿಳಿಸಿದಾಗ ಅನಿಲ್ ಅವರು ಈ ವಿ...

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ‘ಸ್ವರಾಧಿರಾಜ್’ ಭೀಮಸೇನರಿಗೆ ‘ಭಾರತರತ್ನ’ ಗೌರವ.

harshavardhan v. sheelavant ನವೆಂ ೦೫ ಪುಟ ೮೮ ವೀಕ್ಷಣೆ

೧೯೩೩, ಆಗಸ್ಟ್ ೧೫ ರಿಂದ ೨೦ ಹನ್ನೆರಡು ವರ್ಷದ ಬಾಲಕ ಗದುಗಿನ ಹೊಂಬಳದಿಂದ ಮನೆ ಬಿಟ್ಟು ಓಡಿಹೋದ. ಮೈಸೂರಿನಲ್ಲಿ ಎಂ.ಎ. ಪದವಿ ಕಲೀಲಿಕ್ಕಿದ್ದ ತಂದೆ ಗುರುರಾಜರಿಗೆ ತಾರು ಹೋಯಿತು. ಅವರ ಸಹೋದರ ಗೋವಿಂದ ಈ ಟೆಲಿಗ್ರಾಂ ಕೊಟ್ಟ...

ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ.

ಬಿ.ವೆಂಕಟ್ರಾಯ ನವೆಂ ೦೫ ಚರ್ಚಾವೇದಿಕೆ ೬,೬೯೦ ವೀಕ್ಷಣೆ

ಈ ವಾರದ ತರಂಗದಲ್ಲಿ ಒಂದು ಮೋಜಿನ ಪ್ರಶ್ನೆ ಬಂದಿದೆ. ಅದು ಹೀಗಿದೆ. ಒಂದು ಮನೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಬಾಗಿಲುಗಳಿವೆ. ಈ ಎಲ್ಲಾ ಬಾಗಿಲುಗಳೂ ದಕ್ಷಿಣ ದಿಕ್ಕಿಗೇ ತೆರೆಯುತ್ತದೆ. ಆ ಮನೆಯ ಒಳಗೆ ಒಂದು ಕರಡಿ ಇದೆ. ಅದ...

ವಾಡೆಯ ನೆನಪಲ್ಲಿ.....

umesh desai ನವೆಂ ೦೫ ಬ್ಲಾಗ್ ೧,೧೮೦ ವೀಕ್ಷಣೆ

ಎಲ್ಲರ ಬಾಲ್ಯಕ್ಕೂ ಒಂದೊಂದು ಕಥೆ ಇರುತ್ತದೆ. ನಾ ನಮ್ಮ ವಾಡೆಯಲ್ಲಿ ಕಳೆದ ಆ ಗಳಿಗೆಗಳು ಚಿರನೂತನ ನೆನಪುಗಳು. ಎಲ್ಲಕ್ಕೂ ಮೊದಲು ನೆನಪಿಗೆ ಬರುವುದು ಹಣಮುಕಾಕಾನ ಕಥೆಗಳು... ಹಾಗೆಂದು ಆ ಕಥೆಗಳಲ್ಲಿ ನೀತಿ ಇರಲಿಲ್ಲ , ಉಪದೇ...

"ಬದುಕೋ ಆಸೇನೆ ಹೊರಟು ಹೋಗಿದೆ"

ರೂಪ ನವೆಂ ೦೫ ಪುಟ ೩೩ ವೀಕ್ಷಣೆ

"ಬದುಕೋ ಆಸೇನೆ ಹೊರಟು ಹೋಗಿದೆ" ಹಾಗಂತ ಆ ಹುಡುಗ ನನ್ನ ಮುಂದೆ ಕಣ್ಣೀರಿಡುತ್ತಿದ್ದರೆ ನನಗೆ ನನ್ನ ___LINK_OPEN_href="/article/8530" target="_blank" title="ಸಾಯಬೇಕೆನಿಸಿದ ಕ್ಷಣದ"___ಸಾಯಬೇಕೆನಿಸಿದ ಕ್ಷಣದ ಹ...

ಬರಾಕ್ ಒಬಾಮಗೆ ಐತಿಹಾಸಿಕ ವಿಜಯ

ಓಂಶಿವಪ್ರಕಾಶ ಎಚ್ ಎಲ್ ನವೆಂ ೦೫ ಪುಟ ೩೮ ವೀಕ್ಷಣೆ

ಮೊಟ್ಟ ಮೊದಲ ಬಾರಿಗೆ ಅಮೇರಿಕಾ ಜನತೆ ಅಫ್ರಿಕನ್ ಅಮೇರಿಕನೊಬ್ಬರನ್ನ ತಮ್ಮ ಅಧ್ಯಕ್ಷರನ್ನಾಗಿ ಮಾಡಿ ಹೊಸ ಇತಿಹಾಸವನ್ನ ಬರೆದಿದ್ದಾರೆ. ಬರಾಕ್ ಒಬಾಮ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನೀಡಿದ ಈ ಭಾಷಣ ಬಹಳ...

ವಿಷ್ಣು ಸಹಸ್ರನಾಮದ ಒಂದು ಶ್ಲ್ರೋಕದ ಅರ್ಥ

ಬಿ.ವೆಂಕಟ್ರಾಯ ನವೆಂ ೦೫ ಚರ್ಚಾವೇದಿಕೆ ೬,೧೯೨ ವೀಕ್ಷಣೆ

ವಾಸುದೇವಾತ್ಮ ಕಾನ್ಯಾಹು ಕ್ಶೇತ್ರಂ ಕ್ಶೇತ್ರಜ್ಞ ಏವ ಚ || ಇದರ ಗೂಢಾರ್ಥವನ್ನು ತಿಳಿಸಿದರೆ ಬಹಳ ಉಪಕಾರವಾದೀತು. ಬಿ.ವೆಂಕಟ್ರಾಯ

ಕಾಣಾ..ಕಣಾ..ಕಣ್ಲಾ..ಕಣೆ

ಸವಿತೃ ನವೆಂ ೦೪ ಬ್ಲಾಗ್ ೨,೦೨೪ ವೀಕ್ಷಣೆ

ನಿನ್ನೆ ಸಾಯಂಕಾಲ ಟೀ ಕುಡಿಯುವಾಗ ನನ್ನೊಬ್ಬ ತಮಿಳು ಗೆಳೆಯ ನಾವು ಮಾತು ಮಾತಿಗೆ ಬಳಸುವ "ಕಣಾ" ಪದದ ಬಗ್ಗೆ ಕೇಳಿದ. ಹಾಗಾಗಿ..ನೆನೆಪಿಗಾಗಿ!.. ಈ ಬರಹ :) ನಾವು ಬಳಸುವ ಕೆಲ ಉದಾಹರಣೆಗಳು!... ಹೂ ಕಣಾ ...ಹೂ ಕಣೋ ..ಹೂ ಕಣ...