ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2008

ನವೆಂಬರ್ 2008

೬೨೩ ಲೇಖನಗಳು

ವಿಜಯದಾಸರು

shylaswamy ನವೆಂ ೦೩ ಬ್ಲಾಗ್ ೧,೨೨೫ ವೀಕ್ಷಣೆ

ಪ್ರಿಯ ಸ್ನೇಹಿತರೆ, ವಿಜಯದಾಸರ ಬಗ್ಗೆ ಒಂದು ಲೇಖನ ಹರಿದಾಸ ಸಂಪದದಲ್ಲಿ ಹಾಕಿದ್ದೇನೆ. ಅವರು ಮಹಾನ್ ವಾಗ್ಗೇಯಕಾರರು, ಪವಾಡಪುರುಷರು. ತಮ್ಮ ಪವಾಡ ಶಕ್ತಿಯನ್ನು ಲೋಕ ಕಲ್ಯಾಣಕ್ಕಾಗಿ ಉಪಯೋಗಿಸಿದರು. ಅವರ ರಚನೆಗಳೂ ಸಹಾ ದಿನನ...

ಕೊಪ್ಪಳಕ್ಕೆ ಬರುವವರು ದೊಣ್ಣೆ ತನ್ನಿ!

ಚಾಮರಾಜ ಸವಡಿ ನವೆಂ ೦೩ ಬ್ಲಾಗ್ ೨,೭೦೫ ವೀಕ್ಷಣೆ

ಗೆಳೆಯನೊಬ್ಬನ ಮದುವೆಗೆಂದು ಬೆಂಗಳೂರಿನಿಂದ ಬಂದಿದ್ದ ಮಿತ್ರನೊಬ್ಬ ಮುಂಜಾನೆ ಅವಸರದಿಂದ ನನ್ನನ್ನು ಎಬ್ಬಿಸಿ, ‘ನೋಡಲ್ಲಿ, ಗಂಡಸರು, ಹೆಂಗಸರು, ಮಕ್ಕಳು ಕೋಲು ಹಿಡಿದುಕೊಂಡು ಕೋಟೆಯ ಕಡೆ ಹೋಗುತ್ತಿದ್ದಾರೆ’ ಎಂದು ಅಚ್ಚರಿಯ...

ನಮ್ಮವರ ಗೆಳೆತನ

ಹಂಸಾನಂದಿ ನವೆಂ ೦೩ ಬ್ಲಾಗ್ ೧,೨೮೮ ವೀಕ್ಷಣೆ

ಸಣ್ಣವರು ಚಿಕ್ಕವರು ಪುಟ್ಟವರು ಎಂಥವರೂ ನಮ್ಮವರು ಎಂದಾಗ ಗೆಳೆತನವ ಬಿಡದಿರು! ಹೊಟ್ಟನ್ನು ತೆಗೆದು ಅಕ್ಕಿಯನು ಮಾಡಿರುವ ಬತ್ತವದು ಮೊಳೆಯದೆಂಬುದ ಮರೆಯದಿರು!! ಸಂಸ್ಕೃತ ಮೂಲ (ಹಿತೋಪದೇಶದ ಮಿತ್ರಲಾಭ ಭಾಗದಿಂದ) :

ಪಾಣಿನಿ

ಹರಿಹರಪುರಶ್ರೀಧರ್ ನವೆಂ ೦೩ ಪುಟ ೫೧ ವೀಕ್ಷಣೆ

ಒಂದು ಗುರುಕುಲ. ಗುರುಗಳಲ್ಲಿಗೆ ತಾಯಿಯೊಬ್ಬಳು ಬರುತ್ತಾಳೆ.ಜೊತೆಯಲ್ಲಿ ಅವಳ ಮಗು. ಗುರುಗಳಿಗೆ ಕೈ ಮುಗಿದು ಮಗನಿಗೆ ವಿದ್ಯಾದಾನ ಮಾಡಬೇಕೆಂದು ಪ್ರಾರ್ಥಿಸುತ್ತಾಳೆ. ಮಗುವಿನ ಕೈ ನೋಡಿದ ಗುರುಗಳು ಮಗುವಿನ ಹಸ್ತದಲ್ಲಿ ವಿದ್ಯ...

ದೂರದ ಬೆಟ್ಟ

Charu ನವೆಂ ೦೩ ಬ್ಲಾಗ್ ೨,೬೧೧ ವೀಕ್ಷಣೆ

ನಾನು ೧೩ ವರ್ಷದಿಂದ ಪರ ದೇಶದಲ್ಲಿದ್ದು ಸಾಕಾಗಿದೆ. ವಾಪಸ್ಸು ಹೋಗುವ ಹಾಗಿಲ್ಲ. ಇಲ್ಲಿಗೆ ಬಂದು degree ಗಳ ಪಡೆದು, ಇಲ್ಲಿಯವರ ಜೊತೆ compete ಮಾಡಿ ಕೆಲಸದಲ್ಲಿ ಮುಂದೆ ಬರಲು ಪ್ರಯತ್ನಿಸುತ್ತಾ ತಾಯಿಯೂ ಆಗಿ ನನ್ನ ಮಗುವನ...

ಭೈರಪ್ಪ, ಫ್ರೊ. ರಾಮದಾಸ್, ಮತ್ತು ಒಬಾಮ.

ರವಿ ಕೃಷ್ಣಾ ರೆಡ್ಡಿ ನವೆಂ ೦೩ ಬ್ಲಾಗ್ ೯೭೯ ವೀಕ್ಷಣೆ

ಅಮೆರಿಕದಲ್ಲಿನ ಅಧ್ಯಕ್ಷೀಯ ಚುನಾವಣೆಗೆ ಕೇವಲ ಒಂದು ದಿನ ಮಾತ್ರ ಬಾಕಿಯಿದೆ. ಒಬಾಮ ಅಧ್ಯಕ್ಷನಾಗಿ ಚುನಾಯಿತನಾಗುವುದು ಈಗ a foregone conclusion. ಈ ಸಮಯದಲ್ಲಿ ಒಬಾಮ ಗೆಲ್ಲದಿದ್ದರೆ ಅದು ಅಮೆರಿಕದ ರಾಜಕೀಯ ಚರಿತ್ರೆಯಲ್...

ಕನ್ನಡ ಚಲನಚಿತ್ರಗಳು

ಅನಂತ ಮೂರ್ತಿ ಎಚ್. ಎಸ್. ನವೆಂ ೦೩ ಪುಟ ೬೫ ವೀಕ್ಷಣೆ

ಕಳೆದ ರಾಜ್ಯೋತ್ಸವದಂದು ಕನ್ನಡದ ಚಲನಚಿತ್ರಗಳಿಗೆ ಕನ್ನಡದ ಹೆಸರಿದ್ದರೆ ಮಾತ್ರ ಚಿತ್ರವನ್ನು ನೋಡುತ್ತೇನೆ ಎಂದು ನಿರ್ಧರಿಸಿದ್ದೆ. ಅದರಂತೆ ನಡೆದುಕೊಳ್ಳುತ್ತಿದ್ದೇನೆ. ಆದರೆ ಕಳೆದ ಶನಿವಾರ ಬುದ್ದಿವಂತ ಚಲನ ಚಿತ್ರವನ್ನು ನ...

ಮತಾಂತರವೇ??? ಹೌದಲ್ಲ!

ಶ್ರೀನಿವಾಸ್ ನವೆಂ ೦೩ ಬ್ಲಾಗ್ ೧,೮೦೯ ವೀಕ್ಷಣೆ

’ಸನಾತನ ಧರ್ಮ’ವಿದು, ಸಂತರ ಲೆಕ್ಕವಿಲ್ಲ, ಸಿದ್ಧಾಂತಗಳೇ ಹಲವು... ಇದಕೆ ’ಸತ್ಯ’ವ ಜೀರ್ಣಿಸಿಕೊಳ್ಳಲಾಗದೇನು? ಇನ್ನು ಮುಂದೆ, ದೇವರುಗಳ ಸಂಖ್ಯೆ ಮುಕ್ಕೋಟಿ ಮತ್ತು ಒಂದು... ~~~*~~~ ಆರತಿಯ ಮಾಡಿದರು, ರಾಜ-ಪೋಷಾಕ ಹಾಕಿ ರ...

ನಗುವುದು ಅಷ್ಟು ಕಷ್ಟವೇ?

ನಗೆ ಸಾಮ್ರಾಟ್ ನವೆಂ ೦೩ ಪುಟ ೯೧ ವೀಕ್ಷಣೆ

‘ನಗುವುದು ಅಷ್ಟು ಕಷ್ಟವೇ?’ ಎಂಬ ಪ್ರಶ್ನಗೆ ಉತ್ತರಿಸುವ ಮೊದಲು ಬೆಂಗಳೂರಿನ ಅಷ್ಟೂ ಲಾಫಿಂಗ್ ಕ್ಲಬ್ಬುಗಳ ಪ್ರತಿದಿನ ಬೆಳಗಿನ ಸರ್ಕಸ್ಸುಗಳನ್ನು, ಟಿವಿ ಚಾನಲ್‌ಗಳಲ್ಲಿನ ಪ್ರೈಂ ಟೈಮ್ ಕಾಮಿಡಿ ಕಿಲಾಡಿಗಳ ಎಲ್ಲಾ ಸಾಹಸಗಳನ್ನ...

"ಚಿತ್ರನ್ನಾಕ್ಕು ಸಂಚಕಾರ ತಂದ ಲೆಹಮನ್ ಬ್ರದರ್ಸ್!!"

ರಾಕೇಶ್ ಶೆಟ್ಟಿ ನವೆಂ ೦೩ ಬ್ಲಾಗ್ ೩,೦೯೫ ವೀಕ್ಷಣೆ

ಈ ತಲೆಸಾಲು ಸರಿ ಇಲ್ಲ , ಚಿತ್ರಾನ್ನಕ್ಕೆ ಯಾರು ಟೊಮೇಟೊ ಹಾಕೋದಿಲ್ಲ ಅಂತ ಗೆಳತಿ ಸವಿತಾ ಅವರು ಸಾರಿ ಸಾರಿ ಹೇಳಿದ್ರು ನಾನು ಕೇಳಿಲ್ಲ. ನಮ್ಮ ಚಿತ್ರಾನ್ನದ ವಿಶೇಷ ಅಂದ್ರೆ ಟೊಮೇಟೊ ಹಾಕೋದೆ ರೀ ಮೇಡಂ ಅಂತ ಹೇಳಿ ಬರೀತಿದ್ದೀ...

ವಾಮನ ಮೂರ್ತಿಯ ಬಗ್ಗೆ ಅಸ್ಟೇ ಚಿಕ್ಕ ಡೌಟು!

ಸಂಗನಗೌಡ ನವೆಂ ೦೩ ಚರ್ಚಾವೇದಿಕೆ ೧,೧೬೬ ವೀಕ್ಷಣೆ

ಪುರಾಣದಲ್ಲೆಲ್ಲೂ ’ಬಲಿ’ ಒಬ್ಬ ಕೆಟ್ಟ ರಾಕ್ಸಸನಾಗಿದ್ದ ಅಂತ ಕೇಳಿಲ್ಲ. ಆತನು ರಾಕ್ಸಸ ಕುಲದವ, ಆದರೆ ತುಂಬ ಒಳ್ಳೆಯ ಚಕ್ರವರ್ತಿ ಆಗಿದ್ದ, ಅಂತಾ ಇದೆ. ಹಾಗಿದ್ದರೆ, ಈತನನ್ನು ಪಾತಾಳಕ್ಕೆ ಅಟ್ಟುವ ಅವಶ್ಯಕತೆ ಏನಿತ್ತು? ಅದೂ...

ನೀರ ನಿಶ್ಚಿಂತೆಯಲ್ಲಿ ‘ಬ್ಲಾಗೀದಾರರು’!

harshavardhan v. sheelavant ನವೆಂ ೦೩ ಪುಟ ೪೮ ವೀಕ್ಷಣೆ

‘ಸಮೂಹ’ ಸಂವಹನಕ್ಕಿಂತ ‘ಸಮುದಾಯ’ ಕೇಂದ್ರಿತ ಸಂವಹನಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಸಂತೆಯಲ್ಲಿ ಕಲ್ಲು ಹೊಡೆಯುವ ಬದಲು, ಜಾತ್ರೆಯಲ್ಲಿ ಗುರಿ ಇಟ್ಟು ಭಕ್ತನಿಗೇ ಬೀಸುವ ಕಲ್ಲಿದ್ದಂತೆ! ಗುರಿ ತಲುಪಿದರೆ ಒಂದೋ..ಎರಡೋ..ಹಣ್ಣು...

ಬಡವನಾರ್?

ಸವಿತೃ ನವೆಂ ೦೩ ಉಲ್ಲೇಖಗಳು ೭೬೮ ವೀಕ್ಷಣೆ

ಬಡವನಾರ್? ಮಡದಿಯೊಲವಿನ ಸವಿಯನರಿಯದವನು | ಹುಡುಗರಾಟದಿ ಬೆರೆತು ನಗಲರಿಯದವನು || ಉಡುರಾಜನೋಲಗದಿ ಕುಳಿತು ಮೈಮರೆಯದವನು | ಬಡಮನಸೆ ಬಡತನವೊ | ಮರುಳಮುನಿಯ ||

ನೀವು ಕನ್ನಡ ರಾಜ್ಯೋತ್ಸವವನ್ನು ಆಚರಿಸಿದಿರಾ??

kishoreyc ನವೆಂ ೦೩ ಪುಟ ೫೨ ವೀಕ್ಷಣೆ

ಸ೦ಭ್ರಮದ ಸಡಗರದ ಕನ್ನಡ ವಿಜಯೋತ್ಸವವನ್ನು ಆಚರಿಸುತ್ತಿರುವ ಸಮಸ್ತ ಕನ್ನಡ ಭಾ೦ದವರಿಗೆ ಹೃತ್ಪೂರ್ವಕ ಧನ್ಯವಾದಗಳು. ಶಾಸ್ತ್ರೀಯ ಸ್ಥಾನಮಾನ ಸಿಕ್ಕಮೇಲೆ ಕನ್ನಡಿಗರಾದ ನಮಗೆ ನಮ್ಮ ನುಡಿಯನ್ನು ಉಳಿಸಿ ಬೆಳೆಸುವ ಮಹತ್ವದ ಜವಾಬ್...

ನಿರ್ಧಾರ

ಡಿ.ಎಸ್.ರಾಮಸ್ವಾಮಿ ನವೆಂ ೦೩ ಪುಟ ೩೭ ವೀಕ್ಷಣೆ

ಅಂಗೈಗೆ ಅಂಗೈಯ ಮಸೆದು ಹುಟ್ಟಿದ ಶಾಖವ ಕಣ್ಣಿಗೊತ್ತಿಕೊಳ್ಳುವ ಅಪ್ಪ ಬೆರಳಿಗೆ ಬೆರಳ ಹೊಸೆದು ಉರಿಯುವ ಸೂರ್ಯನನೂ ದಿಟ್ಟಿಸುತ್ತಾನೆ....... ಹೀಗೆ ಇರದ ಶಾಖವ ಹುಟ್ಟಿಸಿ ಹಾಗೇ ಉರಿವ ಸೂರ್ಯನುರಿಯನೂ ತಗ್ಗಿಸಿ ಬ್ರಹ್ಮಾಂಡದ ಸ...

ಐವತ್ತನೆ ಕಥೆ

ಅನು ಬೆಳ್ಳೆ (ರಾಘವೇಂದ್ರ ಬಿ.ರಾವ್) ನವೆಂ ೦೩ ಪುಟ ೭೬ ವೀಕ್ಷಣೆ

ರಾತ್ರಿಯ ನೀರವತೆಯನ್ನೂ ಮೀರಿ ಕೇಳುವ ಸಮುದ್ರದ ಬೋರ್ಗರೆತದ ಸದ್ದು, ಟಾರಸಿಯ ಮೇಲೆ ಕುಳಿರ್ಗಾಳಿಗೆ ಮೈ ಚೆಲ್ಲಿ ಕುಳಿತಿದ್ದವನನ್ನು ಎತ್ತಿ ಒಗೆದಂತಾಯಿತು. ಗೋಧಿ ಹಿಟ್ಟಿನ ಬಣ್ಣದ ಮರಳ ದಂಡೆಯ ಮೇಲೆ ಕಣ್ಣುಗಳು ಏಕಾಏಕಿ ಸರಿದ...