ನವೆಂಬರ್ 2008
೬೨೩ ಲೇಖನಗಳು
ಒಂದು ವೈಕುಂಠ ಸಮಾರಾಧನೆಯ ನೆನಪು
ಬಂಧು ಒಬ್ಬರ ಮನೆಯಲ್ಲಿ ಅವರ ತಂದೆಯ ವೈಕುಂಠ ಸಮಾರಾಧನೆ.ಸಾಕಷ್ಟು ಜನ ಬಂದು ಊಟಮಾಡಿ ಆರಮವಾಗಿ ಹರಟೆ ಹೊಡೆಯುತ್ತಾ ಮನೆಮುಂದೆ ಕುಳಿತಿದ್ದಾರೆ.ಒಬ್ಬ ಹುಡುಗ ಬಿಕ್ಷೆ ಬೇಡಲು ಬಂದಿದ್ದಾನೆ. ಅವನನ್ನು ನೋಡಿದರೆ ನಿತ್ಯ ಅವನದು ಅ...
ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ನಾನು ಮತ ಚಲಾಯಿಸಿದೆ
ಇಲ್ಲ..ನಾನೇನೂ ಅಮೆರಿಕಾದ ಪ್ರಜೆಯಲ್ಲ.. ಹಸಿರು ಕಾರ್ಡು ಹೊಂದಿಲ್ಲ. ಆದರೂ ಅಲ್ಲಿನ ಅಧಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಿದೆ(ಗುಟ್ಟು..ಒಬಾಮಾಗೆ). ನೀವೂ ಬೇಗನೆ ಮತ ಚಲಾಯಿಸಿ ಬಿಡಿ. http://www.iwanttovotetoo.com
ತವರಿಗೆ ಮರಳುವ ಸಂಬ್ರಮ!!
ನಾನು ಮದ್ವೆ ಆಗಿದ್ 3ನೇ ವಾರಕ್ಕೆ ಅಮೇರಿಕಾಗೆ ಬರಬೇಕಾಯ್ತು; ನನ್ನ ಗಂಡ ಎಷ್ಟು ಚೆನ್ನಾಗಿ ನೊಡ್ಕೊಲ್ಥಿದ್ರೂ, ಅಮ್ಮ, ಅಕ್ಕ, ತಂಗಿ ಮನೆಯವರನ್ನೇಲ್ಲಾ ಬಿಟ್ಟು ಬಂದಾಗಿನಿಂದಾ ಮತ್ತೆ ವಾಪಾಸ್ ಯಾವಾಗಪ್ಪಾ ಹೊಗ್ತೀನಿ ಅನ್ನಿಸ...
ಓದಿದ್ದು ಕೇಳಿದ್ದು ನೋಡಿದ್ದು-70 ಕಾಸರಗೋಡು: ಅಳಿವಿನಂಚಿನಲ್ಲಿ ಕನ್ನಡ
___LINK_OPEN_href="http://www.udayavani.com/showstory.asp?news=1&contentid=590709&lang=2" target="_blank" title="udayavani"___ಕಾಸರಗೋಡು: ಅಳಿವಿನಂಚಿನಲ್ಲಿ ಕನ್ನಡ ___LINK_OPEN_href="http...
ಬರಾಕ್ ಓಬಾಮ: ಇಡೀ ಜಗತ್ತಿಗೇ ಸ್ಪೂರ್ತಿ ನೀಡಬಲ್ಲ ಚರಿತ್ರಾರ್ಹ ಮೈಲಿಗಲ್ಲಿನ ಹೊಸ್ತಿಲಲ್ಲಿ
ಈ ದಿನ ಅಮೇರಿಕ ದೇಶದ ಜನ ಒಂದು ಅಸಾಧಾರಣ ಚಟುವಟಿಕೆಯಲ್ಲಿ ಬಹಳ ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ. ಇಂದು ಈ ದೇಶ ತನ್ನ ಮುಂದಿನ ಅಧ್ಯಕ್ಷನನ್ನು ಆರಿಸುವ ಚುನಾವಣೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತ ಚಲಾಯಿಸುವ ಸಾಧ್ಯತೆಗಳ...
ನಿವೃತಿ ಜೀವನದ ನೋವು - Part II
ಮನೆನಲ್ಲಿ ತಂಗಿಯ ರಿಜಿಸ್ಟರ್ ಮದುವೆ ವಿಷಯ ಕೇಳಿ ಎಲ್ಲರೂ ಗಾಬರಿ ಆಗ್ತಾರೆ, ಅಕ್ಕನ ಮದುವೆ ಮುಂಚೇನೆ ತಂಗಿ ಮದುವೆ ಮಾಡ್ಕೊಂದಿರೋ ವಿಷಯ ಮನೆನಲ್ಲಿ ಎಲ್ಲರಿಗೂ ಬೇಸರ ಮೂಡಿಸತ್ತೆ, ಆದ್ರೆ ಸಮಯ ಅಲ್ಲಿಗೆ ಮೀರಿ ಹೋಗಿದೆ.
ನಿವೃತಿ ಜೀವನದ ನೋವು Part I
ನನ್ನ ಗೆಳತಿ ತಂದೆ ಆಟೋ ಓಡಿಸಿ ಜೀವನ ಸಾಗಿಸ್ತಾ ಇದ್ರು. ಆಟೋ ಜೀವನದ ಬಂಡವಾಳ, ಅದ್ರಲ್ಲಿ ಸಂಪಾದಿಸಿದ ಸಂಭಾವನೆ ಇಂದ ಇಬ್ಬರು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟು, ದೊಡ್ಡವರನ್ನಾಗಿ ಮಾಡಿದರೆ. ಇದ್ದಕ್ಕಿಂದ ಹಾಗೆ 2...
ಭೀಮಸೇನ ಜೋಶಿ - ಈಗ ಭಾರತ ರತ್ನ!
ಭೀಮಸೇನ ಜೋಶಿಯವರಿಗೆ ಭಾರತರತ್ನ ಪ್ರಶಸ್ತಿ ಕೊಡುವ ಸುದ್ದಿ ಕೇಳಿ ಬಲು ಹಿತವಾಯಿತು! http://timesofindia.indiatimes.com/India/Bharat_Ratna_for_Pandit_Bhimsen_Joshi/articleshow/3674071.cms ಸಂಗೀತಗಾರ...
ದೊಡ್ಡವರನ್ನು ಬೈಯಿರಿ ದೊಡ್ಡವರಾಗಿರಿ!
(ನಗೆನಗಾರಿವ್ಯಕ್ತಿತ್ವ ವಿಕಸನ ಬ್ಯೂರೋ) ನಾಡಿನಹೆಸರಾಂತಪತ್ರಿಕೆಯಅಂಕಣಕಾರರುನೀಡಿದ‘ಭಾರತವನ್ನುಬೈಯಿರಿಬುಕರ್ಪಡೆಯಿರಿ’ಎಂಬಸಲಹೆಯನ್ನುಗಂಭೀರವಾಗಿಪರಿಗಣಿಸುವನಗೆಸಾಮ್ರಾಟರುಆನಿಟ್ಟಿನಲ್ಲಿಅಗಾಧವಾದಸಂಶೋಧನೆಯನ್ನುಮಾಡಿಬಹುದೊಡ...
ಭಾರತ, ಹಿಂದಿ ಮತ್ತು ನಾವು
ಭಾರತದ ಸಂಸ್ಕೃತಿಯೊಂದಿಗೆ ಜೀವನದಲ್ಲಿ ನಾವು ಎಷ್ಟೊಂದು ಗುರುತಿಸಿಕೊಂಡಿದ್ದೇವೆ ಅಲ್ಲವೇ. ಬೆಳಿಗ್ಗೆಯಿಂದ ರಾತ್ರಿಯವರೆಗೆ ನಮ್ಮ ಆಚಾರ ವಿಚಾರ ಉಡುಗೆ ತೊಡುಗೆಗಳು ಆಹಾರ ಇತ್ಯಾದಿಯಾಗಿ ಎಲ್ಲವೂ ಒಂದು ನಿರ್ಧಿಶ್ಟ ಸಂಸ್ಕೃತಿಗ...
ಭಾಷೆಯ ಕಲಿಕೆ
(ಇಸ್ಮಾಯಿಲ್ ಅವರು ___LINK_OPEN_href="http://ismail.in/" target="_blank" title="ಬರೆವ ಬದುಕಿನ ತಲ್ಲಣ"___ಬರೆವ ಬದುಕಿನ ತಲ್ಲಣ ದಲ್ಲಿ ಇಂಗ್ಲಿಷ್ ಕಲಿಕೆ - ಪಠ್ಯ ಪುಸ್ತಕಗಳ ಬಗ್ಗೆ ಒಂದು ಬರಹವನ್ನು ಬರೆದಿದ್...
ಕೆಲವು ದ್ವಿಪದಿಗಳು
ಬಾಯಾರಿ ಬಂದಿಹೆನು ಬಲುದೂರದಿಂದ ಸ್ವಲ್ಪವಾದರೂ ಪ್ರೀತಿಯ ಹನಿಸು ಕಂಗಳಿಂದ ದಾರಿಯಲ್ಲೆಲ್ಲ ಕಲ್ಲು, ಮುಳ್ಳು, ಬಿಸಿಲು ನೀ ನೆನಪಾದೊಡನೆ ಹೂ, ಮಕಮಲ್ಲು, ಬೆಳದಿಂಗಳು ಮೊಗ ತುಂಬಿದ ಕೇಶರಾಶಿಯ ಸ್ವಲ್ಪ ಓಸರಿಸು ಜಗವೆಲ್ಲ ತುಂಬಿ...
ಪಕ್ಷಾಂತರ ಇರಲಿ! ಮತಾಂತರ ಬೇಡ!! ಯಾಕೆ?
ಮಾನವ ಹುಟ್ಟಿದಾಗಿನಿಂದ ನಡೆಯುತ್ತಿರುವ ಮತಾಂತರದ ಬಗ್ಗೆ ಈಗ “ಚರ್ಚ್ ಗಳ ಮೇಲಿನ ದಾಳಿ” ನಡೆದಾಗಿನಿಂದ ಚರ್ಚೆಯಾಗುತ್ತಿದೆ. ಇದರ ಪರ-ವಿರೋಧ ಅಭಿಪ್ರಾಯಗಳನ್ನು ಕೆಲವು ಜನಪ್ರಿಯ ಲೇಖಕರು ವ್ಯಕ್ತಪಡಿಸುತ್ತಿದ್ದಾರೆ.
ಒಂಟಿ ನಾನು ಎಂಬ ಭಾವ
ಒಂಟಿ ನಾನು ಎಂಬ ಭಾವ ಹಿಂಡುತಿಹುದು ನನ್ನ ಜೀವ ಬಿಕ್ಕುತಿಹುದು ನನ್ನ ಬದುಕು ಕಾರ್ಮೋಡ ಕವಿದು ಬಿಕ್ಕುತಿಹುದು ನನ್ನ ಬದುಕು ಕಾರ್ಮೋಡ ಕವಿದು ಸೋ ಎಂದು ಸುರಿದ ಮಳೆಯಲ್ಲಿ ನೆನೆವಾಗ ಕಣ್ಣ ಹನಿಯು ಮಳೆಹನಿಯಾಗಿ ತುಟಿಮೇಲೆ ಬಂದ...
ಆಕೆಗೆ ಡಿಕ್ಕಿ ಹೊಡೆದಿದ್ದೆ !
ತುಂಬಾ ದಿನ ಆಯ್ತು ನಿಮ್ಮ ಜೊತೆ ಮಾತನಾಡಿ. ಕೆಲಸದ ಒತ್ತಡಗಳು, ಹಬ್ಬದ ಗೌಜಿ ಎಲ್ಲಾ ಮುಗಿದು ಒಂದಿಷ್ಟು ನಿರುಮ್ಮಳನಾಗಿದ್ದೇನೆ. ಹಾಗಾಗಿ ಈಗ ಮತ್ತೆ ಸಂಪದದ ಅಂಗಳಕ್ಕೆ ಬಂದಿದ್ದೇನೆ. ನಾನು ಈಗ ಹೇಳ ಹೊರಟಿರುವುದು ಮತ್ತದೇ ಬ...
ಲಿನಕ್ಸಾಯಣ - ೨೯ - ವಿಂಡೋಸ್ ಟರ್ಮಿನಲ್ ಸರ್ವರ್ ಕ್ಲೈಂಟ್ - tsclient
ಹೌದು, ವಿಂಡೋಸ್ ಸರ್ವರ್ಗೆ ಲಿನಕ್ಸ್ ನಿಂದಾನೇ ಕನೆಕ್ಟ್ ಆಗಬಹುಧು. ಟ್ರೈನಿಂಗ್ ಸೆಂಟರ್ಗಳಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಅನ್ನ ಎಲ್ಲ ಸಿಸ್ಟಂಗಳಲ್ಲಿ ಇನ್ಸ್ಟಾಲ್ ಮಾಡೋದರ ಬದಲು, ಒಂದು ಸರ್ವರ್ನಲ್ಲಿ ಇನ್ಸ್ಟಾಲ್ ಮಾಡ...