ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2008

ಜನವರಿ 2008

೨೭೯ ಲೇಖನಗಳು

ರುಚಿ

ಅನಿವಾಸಿ ಜನ ೦೯ ಬ್ಲಾಗ್ ೧,೦೫೧ ವೀಕ್ಷಣೆ

ತೊಡೆ ಸೊಂಟ ಮತ್ತು ಮೊಲೆಯನ್ನು ಗಂಡಸರು ಚಪ್ಪರಿಸುವಂತಾದಾಗ ಚಂದದ ಕುಣಿತವೂ ತನ್ನ ಪ್ರಶ್ನೆಯ ಮೊನಚು ಕಳಕೊಂಡು ಅರೆಭಾವಕ್ಕೆ ಉತ್ತರದಂತೆ.

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಒಂಭತ್ತನೆಯ ಕಂತು

rameshbalaganchi ಜನ ೦೯ ಪುಟ ೪೭ ವೀಕ್ಷಣೆ

ಭಜನೆ ಮಾಡುತ್ತಿದ್ದ ಕಾಲದಲ್ಲಿ ಇತರರಲ್ಲಿ ಕಾಣುವ ಶಾಂತಿ ಸಮಾಧಾನಗಳು ನನ್ನಲ್ಲಿ ಮೂಡಲಿಲ್ಲ. ಹಾಗೆ ನೋಡಿದರೆ ಬೇಸರವೇ ಆಗತೊಡಗಿತು. ಭಜನೆ ಮಾಡುವುದರಿಂದಲೂ ತರಕಾರಿ ತಿನ್ನುವುದರಿಂದಲೂ ಸಾಧಿಸಬಹುದಾದ ವಿಶೇಷವೇನಿಲ್ಲ ಅನ್ನಿಸ...

ಈ ಹಾಡು ಯಾವ ಸಿನಿಮಾದ್ದು?

ಸಂಗನಗೌಡ ಜನ ೦೯ ಬ್ಲಾಗ್ ೩,೫೨೪ ವೀಕ್ಷಣೆ

ಈ ಕೆಳಗಿನ ಹಾಡು ಯಾವ ಸಿನಿಮಾದ್ದು?, ಇಂಟರ್ ನೆಟ್ಟಿಂದ ಇಳಿಸಿಕೊಳ್ಳಲು ಯಾವುದಾದರೂ ಕೊಂಡಿ, ಇಲ್ಲ ವೇಬ್ ಸೈಟ್ ಇದ್ದರೆ ಹೇಳ್ತೀರಾ ಪ್ಲೀಜ್.... ಓ ಗುಣವಂತ, ಓ ಗುಣವಂತ ನಿನ್ನ ಗುಣಗಾನ ಮಾಡಲು, ಪದಗಳೇ ಸಿಗುತಿಲ್ಲಾ, ಪದಗಳೇ...

ಅಭಿನಂದನೆಗಳು

Ashmya ಜನ ೦೯ ಚರ್ಚಾವೇದಿಕೆ ೧,೭೩೯ ವೀಕ್ಷಣೆ

ಪದಗಳಲ್ಲಿ ಅದನ್ನು ಹಿಡಿದಿಡಲಾಗೋಲ್ಲ...ನಾನು ಆಫೀಸಿನಲ್ಲಿ ಕುಳಿತು ಕನ್ನಡ ಬರೀತೀನಿ..ಓದ್ತೀನಿ ಅನ್ನೋ ಖುಷಿನ..ತುಂಬ ಆಪ್ತ ಅನ್ಸುತ್ತೆ ಕನ್ನಡ ಸೈಟ್ ನೋಡೋವಾಗ.ಇದನ್ನು ಸಾಧ್ಯವಾಗಿಸಿದ ನಾಡಿಗರಿಗೆ ಅಭಿನಂದನೆಗಳು ಆಶ್ಮ್ಯ

ಆತ

Ashmya ಜನ ೦೯ ಬ್ಲಾಗ್ ೨,೦೨೭ ವೀಕ್ಷಣೆ

ಅ ದಿನ ನಾನು ನನ್ನ ಗೆಳತಿ ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಮೆಜೆಸ್ಟಿಕ್ ಕಡೆಗೆ ಹೊರಟಿದ್ದೆವು.ಏನೊ ನಮ್ಮ ಪುಣ್ಯಕ್ಕೆ ಅವತ್ತು ಇಬ್ಬರಿಗೂ ಕೂರಲು ಸ್ಥಳ ಸಿಕ್ಕಿತ್ತು.ಮೆಜೆಸ್ಟಿಕಿಗೆ ತಲುಪಲು ಏನಿಲ್ಲ ಅಂದ್ರು ಮುಕ್ಕಾಲು ಘಂಟೆ ಬ...

ನಮಸ್ಕಾರ

Ashmya ಜನ ೦೯ ಚರ್ಚಾವೇದಿಕೆ ೬,೬೯೫ ವೀಕ್ಷಣೆ

ನಾನು ಸೌಮ್ಯ..ಸೀದಾ ಸಾದ ಹುಡುಗಿ..ಕನ್ನಡ ನನ್ಗೆ ತುಂಬ ಇಷ್ಟ..ಕನ್ನಡ ಪುಸ್ತಕಗಳನ್ನ ಓದ್ತೀನಿ...ನನ್ನ ಸಹೋದ್ಯೋಗಿಗಳಿಗೆ ಕನ್ನಡ ಕಲಿಸ್ತೀನಿ..

ಕೊಡುವ ಕಾಣಿಕೆ

ಚ೦ದಿನ ಜನ ೦೯ ಬ್ಲಾಗ್ ೧,೫೫೨ ವೀಕ್ಷಣೆ

ರವಿಯ ಕಿರಣ ಸೋಲುತಿದೆ ಪೂರ್ಣ ಚಂದ್ರ ಕರಗುತಿದೆ ಸ್ಥಬ್ಧ ನಿತ್ಯ ಹಸಿರು ವನ ಸುಪ್ತ ಸೋನೆ ಮಳೆಯ ಜನನ ಹರಿಯುವ ನದಿ ಮಾಯವಾಗಿ ಬೀಸುವ ತಂಗಾಳಿ ಬಿಸಿಯಾಗಿ ಕಲ್ಲಾಗಿ ಕೊರೆವ ಕುಡಿವ ಜಲ ದಿಗ್ಗನೆ ಬಾಯ್ತೆರೆದು ಕುಸಿದ ನೆಲ ಆದಿ ಅ...

ಹೊಸ ಅರಿವು

ಚ೦ದಿನ ಜನ ೦೯ ಬ್ಲಾಗ್ ೧,೧೩೦ ವೀಕ್ಷಣೆ

ದಿನಕೆ ನೂರು ನರರ ಮರಣ ಕ್ಷಣಕೆ ನೂರು ಕುಡಿಯ ಜನನ ಜನನ ಮರಣ ನಿತ್ಯದೂರಣ ಬೇಕೆ ಇದಕೆ ಕಾಲಹರಣ ಯಾರ ಚಿಂತೆ ಯಾವ ಕಂತೆ ಚಿಂತೆ ಕಂತೆ ದಿನದ ಸಂತೆ ದೂಡು ದೂರ ಪರರ ತರವ ಸರಸವಾಡು ಸರಿಗಮಪದವ ಇಹದ ಪರಿವು ಇರದು ಆಗ ಹೊರ ಜಗವು ಕಾಣ...

ಬೆಂಗಳೂರಿನ ಕನ್ನಡಿಗರಿಗಾಗಿ- ರಘೋತ್ತಮ್ ಕೊಪ್ಪರ

Raghottama Ravindra Koppar ಜನ ೦೯ ಪುಟ ೬೪ ವೀಕ್ಷಣೆ

ಬೆಂಗಳೂರಿನ ಕನ್ನಡಿಗರಿಗಾಗಿ- ರಘೋತ್ತಮ್ ಕೊಪ್ಪರ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ. ಇದರ ಬಗ್ಗೆ ಪತ್ರಿಕೆಯಲ್ಲಿ ಸುದ್ದಿಗಳು ಬರುತ್ತಲೇ ಇವೆ. ಅದಿರಲಿ ಇದೇ ವಿಷಯ ಬೆಂಗಳೂರಿನಲ್ಲಿ ಅತಿರೇ...

ನಿರ್ಧಾರಗಳು

chandana ಜನ ೦೯ ಬ್ಲಾಗ್ ೧,೩೭೭ ವೀಕ್ಷಣೆ

ತುಂಬ ದಿನ ಆಯಿತು ಬ್ಲಾಗ್ ಮಾಡಿ....ಯಾವ ವಿಷಯದ ಬಗ್ಗೆ ಬರೀಲಿ ಅಂತ ಯೋಚನೆ ಮಾಡ್ತಾ ಇದ್ದೆ.... ಸರಿ ನನ್ನ ನೆನಪಿನಲ್ಲಿ ಉಳಿದ ಒಂದು ಮೈಲ್ನೇ ಬರೀತ್ತೀನಿ.....

ಪದದ ಮೂಲ

Ashmya ಜನ ೦೯ ಚರ್ಚಾವೇದಿಕೆ ೧,೬೪೦ ವೀಕ್ಷಣೆ

ಇತ್ತೀಚೆಗೆ ಟಿ.ಪಿ.ಕೈಲಾಸಮ್ ನಾಟಕದ ಕರಪತ್ರ ಓದಿದೆ.ಅದರಲ್ಲಿ,'ಹೋಶಿಯಾರ್' ಪದವನ್ನು, ನಾವು ಸಾಮಾನ್ಯವಾಗಿ 'ಹುಶಾರ್' ಶಬ್ದ ಬಳಸುವ ಜಾಗದಲ್ಲಿ ನೋಡಿದೆ.ಹುಶಾರ್ ಪದ ಹೋಶಿಯಾರ್ ಪದದಿಂದ ಬಂದಿದೆಯೆ..ಆ ಪದದ ಮಾರ್ಪ ಟ್ಟ ರೂಪವ...

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಎಂಟನೆಯ ಕಂತು

rameshbalaganchi ಜನ ೦೮ ಪುಟ ೩೬ ವೀಕ್ಷಣೆ

ಆಗಾಗ್ಗೆ ತತ್ತ್ವಾನ್ವೇಷಣೆಗಾಗಿ ಭಾರತಕ್ಕೆ ಹೋಗಿಬಂದ ಜನಗಳ ಭೇಟಿಯಾಗಿತ್ತು. ಆದರೆ ನಾನು ನನಗಾಗಿ ಬೇಡಿದ್ದು ಅದನ್ನಲ್ಲ. ನನಗೆ ಬೇಕಾದ ಏನನ್ನ್ನಾದರೂ ನಾನೇ ಸುತ್ತಾಟ ಮಾಡಿ ಪಡೆಯಬಹುದೆಂದು ಭಾವಿಸಿದ್ದೆ. ಈಗ ಅದರಲ್ಲಿ ಸೋತಿ...

sahaya

Ashmya ಜನ ೦೮ ಬ್ಲಾಗ್ ೧,೪೭೪ ವೀಕ್ಷಣೆ

dayavittu kannadadalli hege bareyuvudu endu tilisi........

ಅತ್ತೆ-ಸೊಸೆ

ಗಣೇಶ ಜನ ೦೮ ಬ್ಲಾಗ್ ೧,೯೧೪ ವೀಕ್ಷಣೆ

ಅತ್ತೆ : (ಮೊಮ್ಮಗುವನ್ನು ಎತ್ತಿ ಮುದ್ದಿಸಿ) ಮುದ್ದು ಮುದ್ದಾಗಿದೆ,ನನ್ನ ಕಂದ.ನಿನ್ನ ತಾತನ ಹಾಗೆ ಇದೆ.ತಾತನ ಹೆಸ್ರಿಗೆ ರಾಜ್ ಸೇರಿಸಿ ಬಸವರಾಜ್ ಎಂದು ಹೆಸರಿಡೋಣ.ಹೇಗೆ? ಮಗ : ಆಯ್ತಮ್ಮ.ನಿನ್ನಿಷ್ಟ. ಸೊಸೆ :ಅದೇನ್ರೀ ಹೆಸ...

ವರ್ಣಭೇದ ಈಗ ಕ್ರಿಕೆಟ್‍ನಲ್ಲೂ

ಶ್ಯಾಮ ಕಶ್ಯಪ ಜನ ೦೮ ಬ್ಲಾಗ್ ೩,೧೦೯ ವೀಕ್ಷಣೆ

ಭಾರತೀಯ ಮಾಧ್ಯಮಗಳು ಮತ್ತು ಅವು ಬಿತ್ತರಿಸುವ ಅಂತರ್ರಾಷ್ಟ್ರೀಯ ವರದಿಗಳನ್ನು ಬಿಟ್ಟರೆ ಮಿಕ್ಕವರು ಸುಮಾರು ಜನ ಭಾರತೀಯ ತಂಡವನ್ನು, ಹರ್ಭಜನ್ ಸಿಂಗ್‍ರನ್ನು ವಿಶೇಷ ಪದಗಳಿಂದ ಬಯ್ಯುತ್ತಿದ್ದಾರೆ. ನಮ್ಮ ಕ್ರಿಕೆಟ್ಟಿಗರೂ ರೇ...

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಏಳನೆಯ ಕಂತು

rameshbalaganchi ಜನ ೦೮ ಪುಟ ೪೪ ವೀಕ್ಷಣೆ

ಅವನು ಸಾಕಷ್ಟು ಮುದ್ದಿನಲ್ಲಿ ಬೆಳೆದ ಹುಡುಗ. ಅವನ ಮನೆಯವರು ಬಡವರಾಗಿದ್ದರೂ ಒಬ್ಬರನ್ನೊಬ್ಬರು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಅವನೆಂದೂ ಉಪವಾಸ ಇರಬೇಕಾಗಿ ಬಂದಿರಲಿಲ್ಲ. ಮನೆಯ ಹೆಂಗಸರು ಅಚ್ಚುಕಟ್ಟಾಗಿ ಒಗೆದು ಗಂಜಿ...

ತ್ಯಾಗರಾಜ ಸ೦ಗೀತದಲ್ಲಿ ಅಧ್ಯಾತ್ಮ

muralihr ಜನ ೦೮ ಕಾರ್ಯಕ್ರಮ ೯೯೫ ವೀಕ್ಷಣೆ

ಶತಾವಧಾನಿ ರಾ. ಗಣೇಶ್ , ವಿದ್ವಾನ್ ಶ೦ಕರ್ ರವರ ಗಾಯನದ ಹಿನ್ನೆಲೆಯಲ್ಲಿ ತ್ಯಾಗರಾಜರ ಅಧ್ಯಾತ್ಮದ ಕುರಿತಾಗಿ ಪ್ರವಚನ ಗೋಖಲೆ ಸ೦ಸ್ಥೆಯಲ್ಲಿ (ಬಸವನಗುಡಿ ರಸ್ತೆ - ಬಿ. ಎಮ್ .ಸ್ ಕಾಲೇಜು ಮು೦ಭಾಗ ) ನೀಡುತ್ತಿದ್ದಾರೆ.

ಪರಿಸರ ಪ್ರೇಮಿ

PREMA ಜನ ೦೮ ಪುಟ ೬೭ ವೀಕ್ಷಣೆ

ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡಬೇಡಿ, ಚನ್ನಾಗಿ ಶುದ್ದವಾಗಿಟ್ಟುಕೊಳ್ಳಿ.... ಹಾಗ೦ತ ಎಲ್ಲರು ಹೇಳ್ತಾರೆ, ಆದರೆ ನಮ್ಮ ಬೆ೦ಗಳೂರಿನ ಪರಿಸರ ತೀರ ಹದಗೆಟ್ಟುತ್ತಿರುವುದು ಕುತೂಹಲಕಾರಿ ವಿಷಯ. ಪರಿಸರವನ್ನು ಉಳಿ...

ಖೋಟಾ ನಾಣ್ಯ?

ಡಾ. ಈಶ್ವರ ಶಾಸ್ತ್ರಿ ಮೋಟಿನಸರ ಜನ ೦೮ ಬ್ಲಾಗ್ ೧,೦೯೪ ವೀಕ್ಷಣೆ

ಖೋಟಾ ನಾಣ್ಯ ? ಇದು ಮೊನ್ನೆ ಗಾಂಧಿ ಬಜಾರಿನಲ್ಲಿ ನನ್ನ ಕೈಗೆ ಬಂದ ನಾಣ್ಯ. ನಾಣ್ಯಗಳೂ ನೋಟುಗಳೂ ಹೇಗಿರುತ್ತವೆ ಎಂದರೆ - ಮುಟ್ಟಿ ನೋಡಿದರೆ ಏನೂ ಗೊತ್ತಾಗುವುದಿಲ್ಲ. ಕಣ್ಣ್ಗ ಅಗಲಿಸಿ ನೋಡದಿರೂ ಅದು ಯಾವ ಮೌಲ್ಯದ ನಾಣ್ಯವೆಂ...