ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2008

ಜನವರಿ 2008

೨೭೯ ಲೇಖನಗಳು

"ಪ್ರೀತಿ"

ರಾಜು ಬಾಡಗಿ(ಕನಸು) ಜನ ೨೯ ಉಲ್ಲೇಖಗಳು ೭೦೧ ವೀಕ್ಷಣೆ

’ಪ್ರೀತಿ ಅಂದರೆ ಕೆಲಸವಿಲ್ಲದವರು ಆಡುವ ಆಟ,ಅಷ್ಟೆ.’

ಮಲೆಯಾಳಿಯೊಬ್ಬ ಹಾಡಿದ ಕನ್ನಡ ಹಾಡು-III

ಕೃಷ್ಣಪ್ರಕಾಶ ಬೊಳುಂಬು ಜನ ೨೯ ಬ್ಲಾಗ್ ೧,೫೩೪ ವೀಕ್ಷಣೆ

ಸದಾ ಗುನುಗುನಿಸಲು ಬಲು ಇಷ್ಟದ ಹಾದು. ಎಸ್ಪಿಬಿ ಎಂದಾಗ ನೆನಪಾಗುವ ಹಾಡೂ ಇದೇ. ಹಾಡುವ ನಿಟ್ಟಿನಲ್ಲಿ ಇದು ನನ್ನ ನಾಲ್ಕನೇ ಪ್ರಯತ್ನ . ಇಲ್ಲಿಂದ ಕೇಳಬಹುದು: ___LINK_OPEN_href="http://www.esnips.com/doc/55cdce1...

"Beauty inda Fatty"

[email protected] ಜನ ೨೯ ಉಲ್ಲೇಖಗಳು ೬೩೯ ವೀಕ್ಷಣೆ

ನಮ್ಮ ಎದುರು ಮನೆಲಿ ಒಬ್ಬರು ಔನ್ತ್ಯ್, ಅವರ ಹೆಸರು ಸ್ವೀತ್ಯ್, ಅವರು ತುಮ್ಬ ತುನ್ತ್ಯ್, ಎರದು ಮಕ್ಕಲಿದರು ಮಾಸಿಲ್ಲ ಅವರ ಬೆಔತ್ಯ್, ಆದರೆ ಎಗ ಆಗಿದರೆ ಅವರು ತುಮ್ಬ ೞತ್ತ್ಯ್... - satish m c

"kaliyugada hudugaru"

[email protected] ಜನ ೨೯ ಉಲ್ಲೇಖಗಳು ೬೩೦ ವೀಕ್ಷಣೆ

ಇಗೆಲ್ಲ ಹುದುಗರ ಕೈಯಲ್ಲಿ ಮೊಬಿಲೆ, cಒಲ್ಲೆಗೆ ಗೆ ಹೊಗಿ ಮಾದ್ತಿರ್ತರೆ ಮೈಲ್, ಕೊನೆಗೆ ಎxಅಮ್ ಅಲ್ಲಿ ಆಗುತರೆ ೞೈಲ್, ಇದೆ ಯೊಉನ್ಗ್ಸ್ತೆರ್ಸ್ ಹೊಸ ಸ್ತ್ಯ್ಲೆ... - satish m c

"ಗಾಳಿಪಟ" ಹಾರಿಸಬಹುದು.......!!!

ರೋಹಿತ್.ಎಸ್.ಹೆಚ್. ಜನ ೨೮ ಪುಟ ೯೪ ವೀಕ್ಷಣೆ

"ಗಾಳಿಪಟ" ಚಿತ್ರ ಈ ಮಟ್ಟಕ್ಕೆ ಸುದ್ದಿಯಾಗುತ್ತದೆ ಎಂದು ನಾನು ಖಂಡಿತ ಎಣಿಸಿರಲಿಲ್ಲ. ಯೋಗರಾಜ ಭಟ್ಟರ "ಮುಂಗಾರು ಮಳೆ" ದಾಖಲೆ ನಿರ್ಮಿಸಿದ ಚಿತ್ರವಾದ್ದರಿಂದ, ಅವರ ಮುಂದಿನ ಚಿತ್ರ "ಗಾಳಿಪಟ"ದ ಬಗ್ಗೆ ಕುತೂಹಲವಿದ್ದಿದ್ದು...

ಹೆಚ್. ವಿಶ್ವನಾಥ್ ಅವರ "ಹಳ್ಳಿ ಹಕ್ಕಿಯ ಹಾಡು" ಪುಸ್ತಕದ ಬಿಡುಗಡೆ ರದ್ದು

gagan ಜನ ೨೮ ಪುಟ ೮೫ ವೀಕ್ಷಣೆ

ಮಾಜಿ ಸಚಿವರಾದ ಹೆಚ್. ವಿಶ್ವನಾಥ್ ರ ಜೀವನ ಚರಿತ್ರೆ "ಹಳ್ಳಿ ಹಕ್ಕಿಯ ಹಾಡು" ಪುಸ್ತಕದ ಬಿಡುಗಡೆಯು ಇಂದು ಅಂದರೆ ೨೮ನೇ ಜನವರಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆಯಬೇಕಿತ್ತು. ಯು.ಆರ್. ಅನಂತ ಮೂರ್ತಿ ಅವರು ಬಿಡುಗಡೆ ಮಾ...

ತನ್ನಂತೆ ಪರರು

ಹಂಸಾನಂದಿ ಜನ ೨೮ ಬ್ಲಾಗ್ ೧,೮೩೯ ವೀಕ್ಷಣೆ

ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ! ಸರ್ವಜ್ಞನ ಈ ವಚನ ಬಹಳ ಜನರಿಗೆ ತಿಳಿದದ್ದೇ. ಆದರೆ ತನ್ನಂತೆ ಪರರು ಎಂದು ಬಗೆಯುವುದರಲ್ಲಿ ಮಾತ್ರ ಸ್ವಲ್ಪ ಹಿಂದೇಟು...

ನಾ ಮೆಚ್ಚಿದ ಪುಸ್ತಕ: "ಶ್ರೀ ಕರ್ನಾಟಕ ಭಕ್ತ ವಿಜಯ"

ಮಾಧವ ಜನ ೨೮ ಬ್ಲಾಗ್ ೨,೨೭೪ ವೀಕ್ಷಣೆ

"ಶ್ರೀ ಕರ್ನಾಟಕ ಭಕ್ತ ವಿಜಯ", ಇದು ಕೇಶವದಾಸರು ೧೯೩೬ ರಲ್ಲಿ ಕರ್ನಾಟಕ ಭಕ್ತಿ ಪಂಥದ, ದಾಸ ಸಾಹಿತ್ಯದ ಬಗ್ಗೆ ಒಂದೂ ಗ್ರಂಥವಿಲ್ಲದ್ದನ್ನು ಮನಗಂಡು ಬಹಳಷ್ಟು ಶ್ರಮವಹಿಸಿ, ಮಾಹಿತಿ ಕಲೆಹಾಕಿ ಬರೆದ ಕೃತಿ. ಇದುವರೆಗೂ ಸುಮಾರು...

ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

agilenag ಜನ ೨೮ ಚರ್ಚಾವೇದಿಕೆ ೧,೮೯೪ ವೀಕ್ಷಣೆ

ಹೌದು, ಅವರು ಕರ್ನಾಟಕದಲ್ಲಿ ಹುಟ್ಟಲೇ ಬಾರದಿತ್ತು. ಅವರಿಂದ ಬಂದ ಈ ನುಡಿಮುತ್ತುಗಳು ನೊಂದ ಜಿವದ ಬೆಂದ ಮಾತುಗಳು. ಇದನ್ನು ಅರಿಯುವಷ್ಟು ನಮ್ಮ ಕನ್ನಡಿಗರಿನ್ನೂ ಬುದ್ಧಿಮತ್ತೆಯನ್ನು ಪಡೆದಿಲ್ಲ.

ಆಡಳಿತ ಭಾಷೆ vs ರಾಷ್ಟ್ರಭಾಷೆ

chandana ಜನ ೨೮ ಬ್ಲಾಗ್ ೨,೮೭೩ ವೀಕ್ಷಣೆ

ಗಣರಾಜ್ಯೋತ್ಸವದ ದಿನ ದೂರದರ್ಶನ ನೋಡುತ್ತಿರುವಾಗ ಯಾವುದೋ ಹಾಡಿನಲ್ಲಿ "ಹಿಂದಿ" ಅನ್ನೋ ಪದದ ಬಳಕೆಯಾಯಿತು. ನಾನು ಆ ಪದದ ಬಳಕೆ, ಆ ಹಾಡಿನಲ್ಲಿ, ತಪ್ಪು ಅಂತ ಆಕ್ಷೇಪಿಸಿದೆ. ನನ್ನ ಮತ್ತು ನನ್ನ ಸಂಬಂಧಿಯ ನಡುವೆ ನಡೆದ ವಾದ...

ಅವ್ವನಿಗಾಗಿ

ಅರುಣ ಸಿರಿಗೆರೆ ಜನ ೨೮ ಬ್ಲಾಗ್ ೧,೬೬೧ ವೀಕ್ಷಣೆ

ಅವ್ವನಿಗಾಗಿ ನಾ ಮೆಚ್ಚಿ ಬರೆವ ಈ ಕವನ ನನ್ನವ್ವನಿಗೆ ಮುಡಿಪು ತನ್ನೆದೆಯನುಣಿಸಿ ಎನಗೆ ಆಕೆ ತುಂಬಿಕೊಟ್ಟ ಭಾವನೆಗಳಲಿ ಮಿಂದೊಮ್ಮೆ ನಾ ಕವನವಾಗುವಾಸೆ ಅವಳಿಗಾಗಿ ಅವಳು ನನಗೆ ಕೊಟ್ಟ ಪ್ರೀತಿಗಾಗಿ ನನ್ನಳುವು ಕಿವಿಗಪ್ಪಳಿಸಲು...

ಹಿಮವದ್‌ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 2)

ಶಶಿಕುಮಾರ್ ಜನ ೨೮ ಬ್ಲಾಗ್ ೧,೧೬೧ ವೀಕ್ಷಣೆ

ಮೈಸೂರಿನಿಂದ ನಂಜನಗೂಡಿಗೆ ಹೋಗುವಾಗ ದಾರಿಗುಂಟ ದಳವಾಯಿ ಕೆರೆ, ಶೆಟ್ಟಿ ಕೆರೆಗಳ ನಿಸರ್ಗ ಸೌಂದರ್ಯವನ್ನು ಸವಿಯುತ್ತ ಸಾಗುತ್ತಿದ್ದೆ. ಹಾಗೆಯೇ, ಶ್ರೀಗಣಪತಿ ಸಚ್ಚಿದಾನಂದರ ಭವ್ಯ ದತ್ತಪೀಠ ಕಂಡು ಇದು ಆಶ್ರಮವೋ ಅಥವಾ ಇಂದ್ರನ...

ಕರ್ನಾಟಕ ಅಂದ್ರೆ ಯೇನು ಅಂತಹೇಳೋದೆ ಕಷ್ಟ ಆಗಿದೆ !

Venkatesh/ವೆಂಕಟೇಶ್/ಹೊರಂಲವೆಂ ಜನ ೨೭ ಪುಟ ೩೫ ವೀಕ್ಷಣೆ

ಅರಾಜಕತೆ, ಅನಿಶ್ಚತೆಯ ಬೀಡೇ, ಅಥವಾ ಅತಿ ಹೆಚ್ಚು ಜ್ಞಾನಪೀಠಪ್ರಶಸ್ತಿವಿಜೇತರ ನಾಡೇ, ಸ್ವಾರ್ಥಿ, ವಿವಾದಾಸ್ಪದ ರಾಜಕಾರಣಿಗಳ ತಾಣವೇ ? ಇವೆಲ್ಲವೂ ಹೌದು. ಮತ್ತೆ ಇನ್ನೂ ಏನೇನೋ !

ಬೆನ್ನ ಮೇಲಿನ ಕೂದಲು

ಅನಿವಾಸಿ ಜನ ೨೭ ಬ್ಲಾಗ್ ೯೮೮ ವೀಕ್ಷಣೆ

ನಮ್ಮ ಪೂರ್ವಿಕರ ಬಳುವಳಿ ಅಂತ ಮುಜುಗರದಿಂದ ಹೇಳ್ತಾರೆ, ಹಸಿರು ನೀಲಿ ಅಂತ ಕೂಡ ಹೇಳ್ತಾರೆ. ಕಂಡವರಿಗೇ ಗೊತ್ತು. ನನಗೆಲ್ಲಿ ಆ ಭಾಗ್ಯ? ಕಾಣಬೇಕೆಂದರೆ ಎರಡೆರಡು ಕನ್ನಡಿ, ಹಿಂದಕ್ಕೊಂದು ಮುಂದಕ್ಕೊಂದು ಇಲ್ಲದಿದ್ದರೆ ಸಲ್ಲ,...

ಕಶ್ಟ-ಇಶ್ಟ

ಬರತ್ ಕುಮಾರ್ ಜನ ೨೭ ಬ್ಲಾಗ್ ೧,೦೭೩ ವೀಕ್ಷಣೆ

ಕಶ್ಟ ಇಶ್ಟಗಳ ನಡುವೆ ಬಾಳು ಎಡರು-ತೊಡರು ಕಶ್ಟವನ್ನು ಇಶ್ಟಪಟ್ಟಾಗ ಚಿಗುರುವುದು ನಲಿವಿನ ಪಯಿರು