ನಮ್ಮ ಪೂರ್ವಿಕರ ಬಳುವಳಿ ಅಂತ ಮುಜುಗರದಿಂದ ಹೇಳ್ತಾರೆ, ಹಸಿರು ನೀಲಿ ಅಂತ ಕೂಡ ಹೇಳ್ತಾರೆ. ಕಂಡವರಿಗೇ ಗೊತ್ತು. ನನಗೆಲ್ಲಿ ಆ ಭಾಗ್ಯ? ಕಾಣಬೇಕೆಂದರೆ ಎರಡೆರಡು ಕನ್ನಡಿ, ಹಿಂದಕ್ಕೊಂದು ಮುಂದಕ್ಕೊಂದು ಇಲ್ಲದಿದ್ದರೆ ಸಲ್ಲ, ಅಷ್ಟೇ ಅಲ್ಲ, ಎಡಕ್ಕೆ ಕೈ ಹಾಕಿ ಕನ್ನಡಿಯ ಬಲವನ್ನು ಹಿಡಿಯಬರದಿದ್ದರೂ ಸಲ್ಲ. ಉಳಿದವರಿಗೆ ಸದಾ ಕಾಣುತ್ತಿದ್ದ ಇದು ಅಂತೂ ಕನ್ನಡಿಯಲ್ಲಿ ಕಡೆಗೂ ಕಂಡು ಕೆಣಕಿತು.
ಹಟತೊಟ್ಟೆ. ಕೈ ತಿರುಚಿಕೊಂಡು ಹಿಂಚಾಚಿದೆ. ಬೆರಳ ತುದಿಗಷ್ಟೆ ತಾಕಿತು, ಇಲ್ಲವೇ ಇಲ್ಲ ಎಂಬಂತೆ ಕಾಣೆಯಾಯಿತು. ಮತ್ತಷ್ಟು ಚಾಚಿದೆ. ಸಟ್ಟನೆ ಭುಜ ಉಳುಕಿತು. ಅಷ್ಟೆ.
ಕಾಲ ಉರುಳಿದಂತೆ ಈಗದು ಉಳಿದಿದೆ ಪರರ ವರದಿಯಲ್ಲಿ, ನನ್ನ ತಲೆಯಲ್ಲಿ ಮತ್ತು ಕನ್ನಡಿಯಲ್ಲಿ ಮಾತ್ರ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನಾಟಕ, celtx, latex ಕುರಿತಾಗಿ.
ನಾಕು ತಾರೆಯರು
ಬೆಂಗಳೂರು – ಹುಡುಗಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!