ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2008

ಜನವರಿ 2008

೨೭೯ ಲೇಖನಗಳು

ಚಾರಿತ್ರಿಕ ನಾಟಕಗಳ ಪುನರ್ಜನ್ಮದಾತ - ಆಂಜನೇಯ - ಮುಂದುವರೆದ ಲೇಖನ

agilenag ಜನ ೧೧ ಪುಟ ೭೬ ವೀಕ್ಷಣೆ

ಆಂಜನೇಯ ಅವರ ಸಾಹಿತ್ಯ ಸೇವೆ:

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹನ್ನೊಂದನೆಯ ಕಂತು

rameshbalaganchi ಜನ ೧೧ ಪುಟ ೩೭ ವೀಕ್ಷಣೆ

ಎಷ್ಟೋ ದಿನಗಳವರೆಗೆ ಗುರು, ತನ್ನ ಧ್ಯೇಯದ ಪ್ರಾಮುಖ್ಯ, ಹೆನ್ರಿ ಅಲ್ಲಿಗೆ ಬಂದು ತನ್ನ ವೃತ್ತಪತ್ರಿಕೆಯಲ್ಲಿ ಆಶ್ರಮದ ಬಗ್ಗೆ ವರದಿ ಮಾಡಲೇಬೇಕಾದ ತುರ್ತು ಎಲ್ಲವನ್ನೂ ವಿವರಿಸುತ್ತ ನನ್ನಲ್ಲಿ ಸಹನೆಯಿಂದಿದ್ದ. ಕ್ರಮೇಣ ದಿನ...

ಮುಂಬೈ - ಚರ್ಚ್ ಗೇಟ್ ಸುತ್ತಮುತ್ತ ಒಂದು ದಿನ

ರಾಘವೇಂದ್ರ ಜನ ೧೧ ಬ್ಲಾಗ್ ೧,೧೩೧ ವೀಕ್ಷಣೆ

ಚರ್ಚ್ ಗೇಟ್ ಸುತ್ತಮುತ್ತಲಿನ ಪ್ರದೇಶ ಮುಂಬೈನಲ್ಲಿ ವ್ಯಾಪಾರ ವಹಿವಾಟುಗಳಿಗೆ ಹೆಸರಾದ ಸ್ಥಳ. ಒಮ್ಮೆ ನಾನು ನನ್ನಿಬ್ಬರು ಸ್ನೇಹಿತರೊಂದಿಗೆ ಕೆಲವು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಚರ್ಚ್ ಗೇಟ್ ಪ್ರದೇಶಕ್ಕೆ ಹೊರಟೆವು...

ಸದಾ ನನಗಿರಲಿ

ಚ೦ದಿನ ಜನ ೧೧ ಬ್ಲಾಗ್ ೧,೪೫೦ ವೀಕ್ಷಣೆ

ದಿನವು ಹೊಸತು ಹೊಸತು ಬರಲಿ ಹಳೆಯ ನೆನಪುಗಳ ಸುಳಿವಿರದಿರಲಿ ಉಲ್ಲಾಸ, ಉತ್ಸಾಹ ಕುಂದದಿರಲಿ ಹುಡುಕಾಟ ಕೊನೆವರೆಗು ನಿಲ್ಲದಿರಲಿ ಕಲ್ಪನಾ ಲಹರಿ ಕೊನೆಯಾಗದಿರಲಿ ಸೃಜನಶೀಲ ಮನ ಮಟುಕಾಗದಿರಲಿ ಕಂಡ ಕನಸುಗಳು ಕಾಣದಾಗದಿರಲಿ ಅವತರಿ...

ದುರವಸ್ಥೆಯ ಪರಮಾವಧಿ

ಸಂದೀಪ ಶರ್ಮ ಜನ ೧೧ ಪುಟ ೫೩ ವೀಕ್ಷಣೆ

ಎಂದಿನಂತೆ ಕಛೇರಿಯಿಂದ ಸರಿಯಾಗಿ 6:೦೦ ಗಂಟೆಗೆ ಹೊರಟೆ ಮಾರನೆದಿನ ಗೌರಿ ಹಬ್ಬವಾದ ಕಾರಣದಿಂದ ಎಲ್ಲರು ಬೇಗ ಹೊರಡಲು ಅನುವುಮಾಡಿಕೊಳ್ಳುತ್ತಿದ್ದರು.

"ಗುಬ್ಬಚ್ಚಿಗಳು"

ಹರಿ ಪ್ರಸಾದ್ ನಾಡಿಗ್ ಜನ ೧೧ ಚರ್ಚಾವೇದಿಕೆ ೨,೪೯೩ ವೀಕ್ಷಣೆ

ಸಿಟೀಲಿ ಗುಬ್ಬಚ್ಚಿಗಳು ಮಾಯವಾದವು. ಗಮನಿಸಿದ್ದೀರಾ? ಇದೇ subtle ವಿಷಯದ ಸುತ್ತ ಹೆಣೆದಿರುವ ಕಥೆಯೊಂದು ಅರ್ಥಪೂರ್ಣ ಹಾಗೂ ಕಲಾತ್ಮಕ ಚಿತ್ರವಾಗಿ ಹೊರಬರಲಿದೆ. ಬಿ ಸುರೇಶ್ ರವರು ನಿರ್ಮಿಸುತ್ತಿರುವ "ಗುಬ್ಬಚ್ಚಿಗಳು" ಚಿತ್...

ರತನ್ ಟಾಟಾ ರವರಿಗೆ ಅಭಿನಂದನೆಗಳು !

Venkatesh/ವೆಂಕಟೇಶ್/ಹೊರಂಲವೆಂ ಜನ ೧೦ ಪುಟ ೪೧ ವೀಕ್ಷಣೆ

ಭಾರತದಲ್ಲಿ ಟಾಟಾ ಸಂಸ್ಥೆಯ ಪರಿವಾರದವರ್ಯಾರೆ ಆಗಿರಲಿ, ದೇಶದ ಹಿತದೃಷ್ಟಿಯನ್ನು ತಮ್ಮ ಕಂಪೆನಿಯ ಹಿತದೃಷ್ಟಿಯೆಂದು ಮೊದಲಿನಿಂದಲೂ ಭಾವಿಸಿ ಆ ದಿಶೆಯಲ್ಲಿ ಮುಂದುವರೆಯುತ್ತಿದ್ದಾರೆ. ರತನ್, ಇದಕ್ಕೆ ಹೊಸಬರಲ್ಲ. ಮೂಲಪುರುಷ ಜ...

ರಸ್ತೆಗಿಂತ platform ಚೆಂದ

ಹರಿ ಪ್ರಸಾದ್ ನಾಡಿಗ್ ಜನ ೧೦ ಬ್ಲಾಗ್ ೨,೬೫೪ ವೀಕ್ಷಣೆ

ಅಕ್ಕಪಕ್ಕದ ಬಸ್ಸು ಕಾರು ಮೋಟರ್ ಸೈಕಲ್ಲುಗಳ ಹೊಗೆ ಕುಡಿಯುತ್ತ ಫ್ಲೈ ಓವರ್ ಹತ್ತಿದ ಮೋಟರ್ ಸೈಕಲ್ ಸವಾರನಿಗೆ ಕಂಡದ್ದು ಸ್ನೇಹಿತರೊಬ್ಬರು ನೆನಪಿಸಿದ್ದ 8th wonder. ಸರಿಯಾಗಿ ಫ್ಲೈ ಓವರ್ ಮಧ್ಯದಲ್ಲೊಂದು ಸಿಗ್ನಲ್ - ಎಲ್...

ಚಾರಿತ್ರಿಕ ನಾಟಕಗಳ ಪುನರ್ಜನ್ಮದಾತ - ಆಂಜನೇಯ

agilenag ಜನ ೧೦ ಪುಟ ೫೭ ವೀಕ್ಷಣೆ

ಚಾರಿತ್ರಿಕ ನಾಟಕಗಳೆಂದರೆ ಅದೇನೋ ನಮ್ಮ ಜನರಿಗೆ ಒಂದು ರೀತಿಯ ಅಲರ್ಜಿ. ಯಾರದೋ ಕಥೆ, ಎಂದೋ ಆಗಿಹೋದ ಘಟನೆ, ಯಾರಿಗೆ ಬೇಕು ಎಂದು ಮೂಗು ಮುರಿಯುವವರೇ ಇಂದು ಹೆಚ್ಚಾಗಿ ಕಾಣುವ ಜನ. ನಾಟಕವೆಂದರೆ ಅವರ ಮನಸ್ಸಿನಲ್ಲಿ ಮೂಡುವುದು...

ಅಪರಾಧಿ ನಾನಲ್ಲ, ಅಪರಾಧವೆನಗಿಲ್ಲ

ಮಾಧವ ಜನ ೧೦ ಪುಟ ೭೦ ವೀಕ್ಷಣೆ

ಇದು ದಾಸವಾಣಿ. ಫುರಂದರದಾಸರೂ ’ಅಪರಾಧಿ ನಾನಲ್ಲ; ಅಪರಾಧವೆನಗಿಲ್ಲ’ ಎಂದು ಹೇಳಿದ್ದಾರೆ. ಜಗನ್ನಾಥದಾಸರೂ ಸಹ ’ಇದೇ ಮಾತನ್ನು ತಮ್ಮ ತತ್ವ ಸುವ್ವಾಲಿಯಲ್ಲಿ ಹೇಳಿದ್ದಾರೆ. ಇದರರ್ಥ ಇಷ್ಟೇ: ನಮ್ಮಲ್ಲಿನ ಕ್ರಿಯೆಗಳಿಗೆಲ್ಲ ಭಗವ...

ಒಗಟು ಬಿಡಿಸಿ

ಗಿರೀಶ ರಾಜನಾಳ ಜನ ೧೦ ಚರ್ಚಾವೇದಿಕೆ ೧೨,೮೧೭ ವೀಕ್ಷಣೆ

ಈ ಒಗಟು ಬಿಡಿಸಿ.. ಗಿಡಕ್ಕ ಗಿಡಕ್ಕ ಕುಡುಗೋಲು ಕಟ್ಯಾರ.. ಏನದು??? ಇತಿ, ಗಿರೀಶ ರಾಜನಾಳ Be Indian, Buy Indian.

ಕಲ್ಲ ಕರಗಿಸುವುದೈ ಮಧುರ ನಾದ

ನಾ ವಿದ್ಯಾರ್ಥಿ ಜನ ೧೦ ಪುಟ ೪೯ ವೀಕ್ಷಣೆ

ಕಲ್ಲ ಕರಗಿಸುವುದೈ ಮಧುರ ನಾದ ಸೊಲ್ಲ ಅಡಗಿಸುವುದೈ ಸವಿಯಾದ ಪದ ಸಕ್ಕರೆಯ ಮೆಲ್ಲುವಿರಿ ಪಾಡಿ ಸವಿ ನುಡಿಯ ಸಮರಸದ ಸವಿಕಾಣುವಿರಿ ಅಲಿಸಿ ಸರಿಗಮದ ಮೋಡಿಯ ಸಾಗಲಿ ಜೀವನದ ಕಡು ಪಯಣ ರಾಗದಲೆಗಳ ಮೇಲೆ ನಾದ ತಂಗಾಳಿಯ ತಕ್ಕೆಯಲಿ ಪದ...

ಕೊಸರಿನ ಕಮಲ

ಚ೦ದಿನ ಜನ ೧೦ ಬ್ಲಾಗ್ ೨,೧೩೭ ವೀಕ್ಷಣೆ

ಕೊಸರಿನಲ್ಲಿ ಹೊಳೆವ ಕಮಲ ಕೊಸರಿಗಂಜಿ ಅಳುವುದೇ ಕೊಸರಿನಿಂದ ಬರುವುದೆಂದು ಯಾರು ಅದನು ಬಗೆವರು ಕೆಂಪು, ಬಿಳುಪು, ಹಳದಿ ಬಣ್ಣ ದರಿಸಿ ಸೆಳೆವ ಗುಲಾಬಿ ಮುಳ್ಳು ಜೊತೆಗೆ ಇರುವುದೆಂದು ಯಾರು ಅದನು ತೊರೆವರು ಹಾಲು, ಮೊಸರು, ಬೆಣ...

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹತ್ತನೆಯ ಕಂತು

rameshbalaganchi ಜನ ೧೦ ಪುಟ ೩೯ ವೀಕ್ಷಣೆ

ನನ್ನ ಕಣ್ಣಿಗೆ ಅವನು ಆಧ್ಯಾತ್ಮಿಕ ವ್ಯಕ್ತಿಯ ಹಾಗೆ ಕಾಣಲಿಲ್ಲ. ಅವನೊಬ್ಬ ಅಗಲ ಭುಜದ , ದೊಡ್ಡತಲೆಯ ಧಡೂತಿ ವ್ಯಕ್ತಿ. ಉದ್ದಕ್ಕೆ ಕೂದಲು ಬಿಟ್ಟಿದ್ದ. ಆದರೆ ಅವನ ದವಡೆ ನುಣುಪಾಗಿದ್ದು ದೊಡ್ಡದಾಗಿ ಪ್ರಮುಖವಾಗಿ ಮುಂಚಾಚಿಕೊ...

ಟಾಪ್ ಟೆನ್

ಹಂಸಾನಂದಿ ಜನ ೧೦ ಬ್ಲಾಗ್ ೨,೪೧೦ ವೀಕ್ಷಣೆ

ಅವಧಿ (http://avadhi.wordpress.com) ಬ್ಲಾಗ್ ನಿರ್ವಾಹಕರು ಅವರ ಓದುಗರೆಲ್ಲರಿಗೆ ನಿಮ್ಮ ಟಾಪ್ ಟೆನ್ ಪುಸ್ತಕ ಪಟ್ಟಿ ಹೇಳಿ ಎಂದಿದ್ದರು ಕೆಲವು ದಿನಗಳ ಹಿಂದೆ. ಪಟ್ಟಿ ಹೇಳುವುದು ಕಷ್ಟವೇ ಆದರೂ, ಆಗ ನೆನಪಾದವನ್ನು ಅವರ...

ಜನುಮ ಜನುಮಗಿಬಂಧ

ಚ೦ದಿನ ಜನ ೧೦ ಬ್ಲಾಗ್ ೧,೭೭೩ ವೀಕ್ಷಣೆ

ಕಿರುನಗೆಯ ಮೊಗ ಚಂದ ಮುಡಿದ ಮಲ್ಲಿಗೆಯ ಗಂಧ ಪಿಸು ಮಾತನಾಳಿಸುವಾನಂದ ಇರಲಿ ಜನುಮ ಜನುಮಗಿಬಂಧ ಮಾತಿನ ಉಯ್ಯಾಳೆಯಲಿ ತೂಗಿ ತೇಲಿಸುವವಳಿವಳು ಮಾತೆಯ ಮಮತೆ ತೋರಿ ನನ್ನ ಮನವ ಗೆದ್ದವಳು ಓರೆ ನೋಟಗಳಲ್ಲಿ ಎಲ್ಲ ತಿಳಿಸುವವಳಿವಳು ಪ...

ನಂಟಿಗೆ ಸಾವುಂಟೆ?

ಬರತ್ ಕುಮಾರ್ ಜನ ೧೦ ಪುಟ ೩೫ ವೀಕ್ಷಣೆ

ತೀರಿಕೊಂಡ ಹತ್ತಿರದವರು ತೂಱ(ದೂರ) ಸರಿದವರು ನೆನಪಾಗಿ ಬಂದು ಕಾಡುವುದುಂಟು ಬರೀ ಮಯ್ಗೆ ಸಾವಾದರೂ ನಂಟಿಗೆ ಸಾವುಂಟೆ ಹೇಳು ಬರತರಸ