ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2008

ಜನವರಿ 2008

೨೭೯ ಲೇಖನಗಳು

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ

rameshbalaganchi ಜನ ೦೪ ಪುಟ ೩೬ ವೀಕ್ಷಣೆ

ಇವತ್ತು ರಾಮು ಮನೆ ಬಿಟ್ಟು ಹೋದ. ದುಡ್ಡು ಕೇಳಲು ಬಂದಿದ್ದ. ನನ್ನ ಕೈಲಾದಷ್ಟು ಕೊಟ್ಟೆ. ಅದನ್ನು ಎಣಿಸಿಕೊಂಡು ಮತ್ತಷ್ಟು ಕೇಳಿದ. ಕೊಡಲು ನನ್ನ ಹತ್ತಿರ ಇದ್ದರೆ ತಾನೆ!!

ಮುನ್ನಾರ್ ಎಂಬ ಸ್ವರ್ಗ

ಮರಿಜೋಸೆಫ್ ಜನ ೦೪ ಪುಟ ೪೬ ವೀಕ್ಷಣೆ

ಕೇರಳದ ಪೂರ್ವಭಾಗದ ಅರಣ್ಯಗಳಲ್ಲಿ ಸಮುದ್ರಮಟ್ಟದಿಂದ ಸುಮಾರು ೧೬೦೦ ಮೀಟರು ಮೇಲೆ ಇರುವ ಸುಂದರ ಗಿರಿಧಾಮ ಮುನ್ನಾರ್. ದಟ್ಟ ಕಾಡು ಹಾಗೂ ಅಪಾರ ಹರವಿನ ಚಹಾ ತೋಟಗಳ ನಡುವೆ ಬೈತಲೆಯಂತೆ ಕಾಣುವ ಕಪ್ಪು ರಸ್ತೆಗಳು, ರಸ್ತೆಯ ಇಕ್ಕ...

ಕನ್ನಡತಿ, ಪ್ರೊ. ಮಾಲತಿರಾವ್ ರವರಿಗೆ ಅಭಿನಂದನೆಗಳು.

Venkatesh/ವೆಂಕಟೇಶ್/ಹೊರಂಲವೆಂ ಜನ ೦೪ ಪುಟ ೪೧ ವೀಕ್ಷಣೆ

ಬೆಂಗಳೂರು, ಜ.04: ಕನ್ನಡತಿ ಪ್ರೊ.ಮಾಲತಿ ರಾವ್ ಅವರ ಆಂಗ್ಲ ಕಾದಂಬರಿ 'ದಿ ಡಿಸ್ ಆರ್ಡರ್ಲಿ ಲಿ ವಿಮೆನ್' ಎಂಬ ಕೃತಿಗೆ 2007 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ತಮ್ಮ ಸುತ್ತಣ ಬದುಕು ಮತ್ತು ತಮ್...

ಆಗಾಗ ಬೀಳ್ತಿದ್ದ ಕನಸು ಈಗ ಬೀಳ್ತಾ ಇಲ್ಲ

ಶ್ರೀಕಾಂತ ಮಿಶ್ರಿಕೋಟಿ ಜನ ೦೪ ಬ್ಲಾಗ್ ೧,೧೪೫ ವೀಕ್ಷಣೆ

ಅಜಮಾಸು ಆರು ವರ್ಷದ ಹಿಂದಿನ ಸುದ್ದಿ. ಆವಾಗ ನನಗ ಮ್ಯಾಲಿಂದ ಮ್ಯಾಲೆ ಒಂದು ಕನಸು ಬೀಳ್ತಿತ್ತು. ಒಂದು ಗುಡ್ಡಾ, ಅದರ ಮ್ಯಾಲೇ ದೊಡ್ಡು ದೊಡ್ಡು ಕಲ್ಲುಬಂಡಿ. ಅದರ ಮೇಲೆ ನಾನು. ಕೆಳಗ ನೋಡಿದ್ರ ಅಂಜಿಕಿ ಆಗೋದು . ನಾನು ನಿಂತ...

ಹಳತು - ಹೊಸತು

ಹಂಸಾನಂದಿ ಜನ ೦೪ ಬ್ಲಾಗ್ ೧,೬೩೭ ವೀಕ್ಷಣೆ

ಹಳತು ಬೇಕೋ ಹೊಸತು ಬೇಕೋ ಎಂಬ ತಳಮಳ ಯಾರನ್ನೂ ಬಿಟ್ಟಿಲ್ಲ. ಹಳತಾದ ಮಾತ್ರಕ್ಕೆ ಹಳಸಿದ್ದು ಎಂತಲೂ, ಹೊಸದಾದ ಮಾತ್ರಕ್ಕೆ ಒಳ್ಳೆಯದು ಎಂಬ ಧೋರಣೆ ಒಳ್ಳೇದಲ್ಲ. ಹೊಸಚಿಗುರು-ಹಳೆಬೇರು ಕೂಡಿದರೆ ಮರಸೊಬಗು ಎಂಬ ಡಿ.ವಿ.ಜಿ ಅವರ ಮ...

ಕ್ರಿಕೆಟ್ ಹುಚ್ಚಿಗೆ ಮಂತ್ರ ಶಿಕ್ಷೆ

ಗಣೇಶ ಜನ ೦೪ ಬ್ಲಾಗ್ ೯೮೪ ವೀಕ್ಷಣೆ

ನಾನು ಬಾಲ್ಯದಲ್ಲಿ ಇದ್ದ ಊರಲ್ಲಿ ನಮ್ಮ ಮನೆಯ ಸಮೀಪವೇ ೩ಅಟದ ಮೈದಾನಗಳಿದ್ದವು. ಆಸುಪಾಸಿನ ೨೦-೨೫ ಹುಡುಗರು ಸೇರಿ (೨ಟೀಮ್+ಬಾಲ್‌ಬಾಯ್ಸ್)ಮ್ಯಾಚ್ ಆಡುತ್ತಿದ್ದೆವು. ಸಂಜೆ ೫ರಿಂದ ಆರೂವರೆ ಒಳಗೆ ಆಟ ಮುಗಿಯಬೇಕಾದುದರಿಂದ ೨೦-...

ಕೀಟಲೆ

ಚೈತನ್ಯ ಎಸ್ ಜನ ೦೪ ಬ್ಲಾಗ್ ೨,೦೬೨ ವೀಕ್ಷಣೆ

ಗುಂಡ ಶಾಲೆಯಲ್ಲಿ ಮಲಗಿದ್ದ ಗುರುಗಳು ಬಂದರು ಗುಂಡ ಮಲಗಿದ್ದನ್ನು ನೋಡಿ ಅವರಿಗೆ ರೇಗಿತು. ಗುಂಡನ್ನನ್ನು ಎಬ್ಬಿಸಿ ನೀನು ಶಾಲೆಗೆ ಬರುವುದು ಎತಕ್ಕೇ ಎಂದರು ಗುಂಡ ವಿದ್ಯೆಗಾಗಿ ಎಂದ ಅಗ ಗುರುಗಳಿಗೆ ಮತ್ತು ರೇಗಿತು ಗಟ್ಟಿಯಾ...

ಅಡಿಗೆಯವರ ಪುರಾಣ - ಭಾಗ -೨

ರೂಪ ಜನ ೦೪ ಬ್ಲಾಗ್ ೧,೭೫೮ ವೀಕ್ಷಣೆ

ಇದರ ಮೊದಲ ಭಾಗ - www.sampada.net/blog/roopablrao/04/01/2008/6921 ಬಂದ ಮಹರಾಯಿತಿ ಸವಿತ ಪಿ.ಯು.ಸಿ ಓದಿದವಳು. ೨೩ ವರ್ಷದವಳು ಚೆಂದದ ಅಡಿಗೆ ಮಾಡಲು ಬರುವುದಿಲ್ಲ ಆದರೆ ಒಂದೆರೆಡು ದಿನದಲ್ಲಿ ಕಲಿಯುವುದಾಗಿ ಹೇಳಿದ...

ಹೃದಯವೀಣೆ

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೬೮೨ ವೀಕ್ಷಣೆ

ಹೃದಯವೀಣೆ ನೀ ಮೀಟಿದಾಗಲೆ ನಾನರಿತದ್ದು ನನ್ನದೊಂದು ಮಿಡಿವ ಹೃದಯವೆಂದು ಅದ್ಯಾವ ರಾಗವ ನುಡಿಸಿದೆಯೋ ನೀನಂದು ನನ್ನೆದೆಯ ಸ್ವರಗಳಿಗೆ ಶೃತಿ ಪಲ್ಲವಿಗಳಾಗಿಹೆ ನೀನಿಂದು ಅದೆಷ್ಟೋ ಕೈಗಳು ನುಡಿಸಲೆತ್ನಿಸಿದ ಹೃದಯವೀಣೆಯಿದು ಯಾವ...

ಡಾಕ್ಟರ್ ವಂದನ ಶಿವ ಅವರಿಂದ ಭಾಷಣ - ವಿಷಯ: ರಾಷ್ಟ್ರೀಯ ಕೃಷಿ ನೀತಿ

ಶ್ಯಾಮ ಕಶ್ಯಪ ಜನ ೦೪ ಕಾರ್ಯಕ್ರಮ ೧,೮೮೧ ವೀಕ್ಷಣೆ

ಜನವರಿ ೨೦೦೮ರಂದು Institute of Agriculture Technologists, ಕ್ವೀನ್ಸ್ ರಸ್ತೆ, ಬೆಂಗಳೂರು, ಇಲ್ಲಿ ಹೆಸರಾಂತ ಲೇಖಕಿ ಮತ್ತು ಚಳುವಳಿಗಾರ್ತಿ ವಂದನ ಶಿವ ಅವರ ಭಾಷಣವನ್ನು ಏರ್ಪಡಿಸಲಾಗಿದೆ. Friends of Organic ಎಂಬ...

ಹೀಗೇಕೆ ನೀ ಮಾಡಿದೆ?

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೫೮೯ ವೀಕ್ಷಣೆ

ಹೀಗೇಕೆ ನೀ ಮಾಡಿದೆ? ಹೀಗೇಕೆ ನೀ ಮಾಡಿದೆ ಬರುವೆನೆಂದು ಬಾರದೆ ನನ್ನ ಕಾಯಿಸಿದೆ ಸೋನೆ ಮಳೆಗೆ ನೆನೆದು ನಲುಗಿದ್ದೆ ನೀ ಮಳೆಯಾಗಿ ಬಂದೆಯೆಂದೇ ನಾ ಭಾವಿಸಿದ್ದೆ. ಹೀಗೇಕೆ ನೀ ಮಾಡಿದೆ ನನ್ನ ಕಡೆಗೆ ಬೆನ್ನು ಮಾಡಿ ನನ್ನ ಪ್ರೀತ...

ನಾ ನಿನ್ನ

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೨೯೬ ವೀಕ್ಷಣೆ

ನಾ ನಿನ್ನ ನಾ ನಿನ್ನ ತಡೆಯುವುದರೊಳಗಾಗಿ ನನ್ನೆದೆಯಲ್ಲಿ ಹೆಜ್ಜೆಯೂರಿದೆ ಏಕೆಂದು ನಾ ಕೇಳುವುದರೊಳಗೆ ಕಾಣದೆ ನೀ ಮಾಯವಾದೆ ಗುರುತುಗಳ ಅಳಿಸಲಾಗದೆ ನಾ ನಿನ್ನ ಹುಡುಕುತ್ತಿದ್ದೆ ಆದರೆ ನೀ ಕಣ್ತಪ್ಪಿಸಿ ನನ್ನ ಭಾವಗಳಲ್ಲಿ ಬೆರ...

ಬಾ ನಲ್ಲೆ....!!

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೪೬೫ ವೀಕ್ಷಣೆ

ಬಾ ನಲ್ಲೆ....!! ಬಾ ನನ್ನ ನಲ್ಲೆ... ಬಂದು ನನ್ನ ಮನದಲ್ಲಿ ನಿಲ್ಲೆ, ತುಸು ಹೊತ್ತು ಮಾತ್ರ ನಿಲ್ಲೆ. ಆದರೆ ನಿಂತ ನೀರಾಗಬೇಡ ಇಲ್ಲೆ ಏಕೆಂದರೆ ಬರಲಿರುವಳು ನನ್ನ ಮುಂದಿನ ನಲ್ಲೆ...!!!!! -- ಅರುಣ ಸಿರಿಗೆರೆ

ನನ್ನ ಭಾವ

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೩೫೮ ವೀಕ್ಷಣೆ

ನನ್ನ ಭಾವ ನಾ ಕವಿಯಲ್ಲ, ಕವನಗಳ ಬರೆಯುವುದಿಲ್ಲ, ನನ್ನ ಭಾವನೆಗಳಿಗೆ ಕೇವಲ ಪದಗಳಾಗಿರುವೆ ನಾ ಹಾಡುಗಾರನಲ್ಲ, ನಾ ಹಾಡುವುದಿಲ್ಲ ನನ್ನ ಭಾವನೆಗಳಿಗೆ ನಾ ಸ್ವರಗಳಾಗಿರುವೆ. ನಾ ಜೀವಿಯಲ್ಲ, ನಾ ಜೀವಿಸುತ್ತಿಲ್ಲ, ಆದರೆ ನನ್ನ...

ಹುಬ್ಬಳ್ಳಿಯಾಕೆ

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೦೯೧ ವೀಕ್ಷಣೆ

ಹುಬ್ಬಳ್ಳಿಯಾಕೆ ಎಲ್ಲರಂಥವಳಲ್ಲ ಈಕೆ ನನ್ನ ಕಂಡು ಮುಸಿಮುಸಿ ನಗುವಳು ಯಾಕೆ? ನಾ ಕೇಳಿದೆ; ಅಲ್ಲ ನೀ ಹೀಗೇಕೆ, ಆದರೆ ಮತ್ತೊಮ್ಮೆ ನಗು ಚೆಲ್ಲಿದಳು ಈ ಹುಬ್ಬಳ್ಳಿಯಾಕೆ ಇವಳ ಕಿಲಕಿಲ ನಗು ಮನಕೆ ಕಚಗುಳಿ ಇವಳ ಕುಲುಕು ನಡೆ ಮೈಗ...

ತುಡಿತ

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೨೬೯ ವೀಕ್ಷಣೆ

ತುಡಿತ ಅಕ್ಕ, ನೆನಪಿದಯೇ ನಮ್ಮ ಬಾಲ್ಯದ ದಿನಗಳು? ಇಬ್ಬರೂ ಒಟ್ಟಿಗೆ ಆಡುತ್ತಾ, ಬೀಳುತ್ತಾ, ಜಗಳವಾಡಿದ ಕ್ಷಣಗಳು. ಆ ದಿನಗಳ ಮಧುರತೆ, ಸಂತೋಷ ಇಂದು ದೊರಕೀತೆ? ಮರಳಿ ಹೋಗೋಣವೆ, ಆ ಗತಿಸಿದ ದಿನಗಳ ಬಳಿಗೆ ಕಿತ್ತು ತರೋಣವೆ ನಮ...

ಸ್ನೇಹ - ಹಣತೆ

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೫೧೮ ವೀಕ್ಷಣೆ

ಸ್ನೇಹ - ಹಣತೆ ಕಳೆದು ಹೋಗುತಿದೆ ಮನವು ಕಾಣದ ಕೈಗಳ ಸ್ವಾರ್ಥದಲಿ ಕಳೆದುಕೊಳ್ಳದಿರು ನಿನ್ನತನವ ಪರರ ಆಸೆಗಳ ಸಾರ್ಥಕತೆಯಲಿ. ಭ್ರಮಿಸಿ ನಿರಾಶೆಗೊಳ್ಳುವಿಯೇಕೆ? ತೊಡೆದು ಹಾಕು, ಕವಿದ ಮೋಡಗಳು ಮಳೆ ಸುರಿಸಬಹುದೆಂಬ ಬಯಕೆ, ಏಕೆ...

ಸ್ನೇಹ ನಿನಾದ

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೯೬೧ ವೀಕ್ಷಣೆ

ಸ್ನೇಹ ನಿನಾದ ಹರಿವ ನೀರ ಕಲರವದಂತೆ ನಿನ್ನ ಸ್ನೇಹ ಗೆಳತಿ ಕೇಳಲು ಇಂಪು ಅದು ಸೂಸುವ ನಿನಾದ. ಬಿದಿಗೆ ಚಂದ್ರಮನಂತೆ ನಿನ್ನ ಸ್ನೇಹ ಗೆಳತಿ ನೋಡಲು ಕಣ್ಣಿಗೆ ತಂಪು, ಮನಸಿಗೆ ಆನಂದ. ಸಂಜೆಗಂಪಲ್ಲಿ ಭೋರ್ಗರೆವ ಕಡಲಂತೆ ನಿನ್ನ ಸ...

ಪ್ರೇಮ ಭಾವ

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೯೯೫ ವೀಕ್ಷಣೆ

ಪ್ರೇಮ ಭಾವ ನನ್ನ ಮನದಾಳದ ಭಾವನೆಗಳ ಕೆದಕಿದ ಚೆಲುವೆ, ಹೀಗೇಕೆ ನನ್ನನು ಕನಸಿನಲಿ ಕಾಡಿ ಕೊಲುವೆ? ನನ್ನ ಪ್ರೀತಿಗೆ ನೀನೇಕೆ ಅಂಧಳಾಗಿರುವೆ? ನಿನ್ನ ಮನದಿಂದ ಏಕೆ ನನ್ನ ದೂರ ಮಾಡಿರುವೆ? ನಿನ್ನ ಪ್ರೀತಿಯೊಂದನ್ನೇ ನಾ ಬಯಸುವೆ...

ಅಡಿಗೆಯವರ ಪುರಾಣ

ರೂಪ ಜನ ೦೪ ಬ್ಲಾಗ್ ೧,೪೮೪ ವೀಕ್ಷಣೆ

ಮದುವೆಯವರೆಗೂ ಅಡಿಗೆಮನೆಯ ಕಡೆ ನಾನು ಕಾಲಿಟ್ಟಿರಲಿಲ್ಲ(ಅಡಿಗೆ ಮಾಡಲು) ಮದುವೆಯ ಮೊದಲ ವರ್ಷ ಮಗು, ಹಬ್ಬ, ತವರು ಮನೆ ಎಂದು ಹೇಗೊ ಕಳೆದು ಹೋಯಿತು. ನಂತರ ಬಂತು ಅಡಿಗೆಯ ಗುಮ್ಮ . ನನ್ನ ಪತಿರಾಯರೋ ರುಚಿ ರುಚಿಯಾದ ಪಾಕ ಕೇಳು...