ಜನವರಿ 2008
೨೭೯ ಲೇಖನಗಳು
ತೊಗಲುಗೊಂಬೆಯಾಟದ ಚಾಣಾಕ್ಷ - ಬೆಳಗಲ್ಲು ವೀರಣ್ಣ
ವೃತ್ತಿ ರಂಗಭೂಮಿ ಹಾಗು ತೊಗಲುಗೊಂಬೆಯಾಟದ ಮಹಾನ್ ಕಲಾವಿದ ಶ್ರೀ ಬೆಳಗಲ್ಲು ವೀರಣ್ಣ, ರಾಷ್ಟ್ರೀಯ ಸ್ಥರದ ಪ್ರತಿಭಾಶಾಲಿ. ಪೌರಾಣಿಕ ಕಥೆಗಳಿಗಷ್ಟೇ ಸೀಮಿತವಾಗಿದ್ದ ತೊಗಲು ಆಟದ ಪ್ರಕಾರವನ್ನು ಐತಿಹಾಸಿಕ ಮತ್ತು ಸಾಮಾಜಿಕ ವಸ್...
ಕಾಲವೆಂದೆನಿತು ಕರೆವರು
ಸುರಾಸುರರು ಮಣಿದರೆನಗೆ ಭಕ್ಷಗಳಾದರು ಭೂ ಕಲದವರೆನಗೆ ಸುಖ ದುಃಖಗಳು ತರ್ಪಿಸುವುವೆನಗೆ ನಿನ್ನ ಇಷ್ಟ-ಕಷ್ಟಗಳೆನಿತೊ ಎನ್ನ ಗಾಲಿಗಳ ಕೆಳಗೆ ಮೂಢಾತಿ ಮೂಢರು ಎನ್ನ ಕಾಲವೆಂದೆನಿತು ಕರೆವರು
ಅಕ್ಷರದಾಹ ಬಳಗ ಆಹ್ವಾನ
ತಾರಿಣಿ ಶುಭದಾಯಿನಿ ಅವರಿಗೆ ಅಕ್ಷರದಾಹ ಕಾವ್ಯಪ್ರಶಸ್ತಿ ೨೦೦೭ ಮತ್ತು ಅವರ ಚಿತ್ತಗ್ಲಾನಿಯ ಮಾತು ಕವನಸಂಕಲನ ಬಿಡುಗಡೆ ಹಾಗೂ ಗಂಗಾಧರ ಚಿತ್ತಾಲರ ನೆನಪಿನ ಕವಿಸಮಯ ಚಿತ್ತಾಲರ ಕಾವ್ಯದ ಬಗ್ಗೆ: ಜಯಂತ ಕಾಯ್ಕಿಣಿ ಪುಸ್ತಕದ ಬಗ್...
ಡಿಸ್ಚ್ರಿಶನ್ - ವಿವೇಚನೆ ಕುರಿತ ಒಂದು ಚಂದಮಾಮಾ ಕತೆ
ಒಬ್ಬ ರಾಜಾ ಇದ್ದ , ಅವಂಗ ಒಂದ್ ವಿಚಾರಾ ಬಂತು , ನಮ್ಮ ಮಂದಿ ಎಲ್ಲಾನೂ ಮೈತುಂಬ ಅರಿವಿ ಹಾಕ್ಕೊಂಡು ಡೀಸೆಂಟಾಗಿ ಇರ್ಲಿ ಅಂತ . ಅದಕ್ಕೊಂದು ಕಾಯ್ದೆ ಮಾಡಿದ . ಅವನ ಸೈನಿಕರು ಕಾಯ್ದೇ ನಡಸ್ ಬೇಕಲ್ಲ? ಮೈ ತುಂಬ ಅರಿವಿ ಹಾಕ್ಕ...
ಸಾರಿ , ನಮ್ಮ ಮನೆ ಚಿಕ್ಕದು , ಆಶ್ ಟ್ರೇಗೆ ಜಾಗ ಇಲ್ಲ ?
ಕತೆಗಳಿಗೆ ತುಂಬಾ ಡಿಮಾಂಡ್ ಇರೋ ಹಾಗಿದೆ :) , ಸಣ್ಣದರಲ್ಲಿ ಒಂದು ತೆಲುಗು ಕತೆ ಕೇಳಿ . ಮೇಲಿನದು ಪಂಚ್ ಲೈನ್. ಇವಳು ಮಧ್ಯವಯಸ್ಕಳು , ಉನ್ನತ ಹುದ್ದೆಯಲ್ಲಿದ್ದಾಳೆ , ಮದುವೆ ಆಗಿಲ್ಲ . ಇವಳ ಭೆಟ್ಟಿಗೆ ಅವನು ಈಗ ಬಂದಿದ್ದ...
ಒಂದು ಜೋಗಿ ಕತೆ ಕೇಳಿ
ಇತ್ತೀಚೆಗೆ ’ಜೋಗಿಕತೆಗಳು’ ಸಣ್ಣಕಥಾಸಂಕಲನ ಓದಿದೆ . ಅಲ್ಲಿನ ಒಂದು ಕತೆ , ಕೇವಲ ೩-೪ ಪುಟದ್ದಾದರೂ ಮರೆಯಲಾಗದ ಚಮತ್ಕಾರಿಕ ಕತೆ . ಅದನ್ನು ಓದಿ ಭರ್ತೃಹರಿಯ ವೈರಾಗ್ಯದ ಕತೆ ನೆನಪಾಯಿತು. ಇರಲಿ , ಈಗ ಕತೆ ಕೇಳಿ . ... ಡಾಕ...
ಮತ್ತ್ವೆ ’ಉ’ ’ಊ’ :)
http://sampada.net/forum/3067 ಮತ್ತು http://sampada.net/blog/%E0%B2%B5%E0%B3%88%E0%B2%AD%E0%B2%B5/21/12/2007/6738 ( ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ) ಇಲ್ಲಿ ’ಊ’ ಮತ್ತು ’ಉ...
ಸಂಸ್ಕೃತದಲ್ಲಿ ಕನ್ನಡದ (?) ’ಇದು’ ಮತ್ತು ’ಅದು’
ಸಂಸ್ಕೃತದಲ್ಲಿ ಇರುವ ’ಇದಂ’ ಕನ್ನಡದ್ದು ಎಂದು ಸಂಪದದಲ್ಲಿ ಚರ್ಚೆ ಆಗಿತ್ತು . ಆಗ ’ಅದು’ ಕೂಡ ಇದೆಯೇ ಎಂದು ಕೇಳಿದ್ದೆ . ಈಗ ’A Grammar of the Ancient Dialect of the Kannada Language - ಹಳಗನ್ನಡ ವ್ಯಾಕರಣ ಸ...
ಕನ್ನಡ ಭಾಷೆಗೆ ಕರ್ಣಾಟಕ ಭಾಷೆ ಅಂತ್ಲೂ ಅಂತಾರೆ
ನಿಮಗಿದು ಗೊತ್ತೇ ? ೧) ಸಂಸ್ಕೃತ ದ ಪಠ್ಯ ಪುಸ್ತಕಗಳಲ್ಲಿ ’ ಕರ್ಣಾಟಕ’ ಭಾಷೆ ಅಂತ ಬಳಸುವರು . ೨) ಕೆಲವು ವ್ಯಾಕರಣ ಪುಸ್ತಕಗಳಲ್ಲೂ ಈ ರೀತಿ ನೋಡಿದ್ದೇನೆ. ( ಹೇಗೂ ಈ ಪಂಡಿತರು ಸಂಸ್ಕೃತ ಪಂಡಿತರೇ :) )
ಮತಾಂತರದ ಬಗ್ಗೆ ಒಂದು ಒಳ್ಳೆ ಲೇಖನ..
ಕ್ರೈಸ್ತ ಮಿಷಿನರಿಗಳು ಭಾರತದಲ್ಲಿ ನಡೆಸುತ್ತಾ ಇರೋ ಬಲವಂತದ ಮತಾಂತರದ ಬಗ್ಗೆ ಒಂದು ಒಳ್ಳೆ ಲೇಖನ ಪ್ರತಾಪ್ ಸಿಂಹ ಅವರಿಂದ.. ಓದಿ.. http://thatskannada.oneindia.in/column/pratap/2008/0802-religion-is-not-...
ಮೂರು ಬಗೆಯ ಜನರು
ಎಡರುಗಳಿಗೆ ಹೆದರಿ ತೊಡಗರು ಬೀಡಾಡಿಗಳು ನಡುನಡುವೆ ತಡೆಬರಲು ಬಿಡುವರು ನಾಡಾಡಿಗಳು ಎಡಬಿಡದೆ ಬರುವೆಡರುತೊಡರುಗಳ ಹೊಡೆತದಲೂ ಹಿಡಿದುದನು ಕೈ ಬಿಡದೆ ನಡೆಸು**ವವರಗ್ಗಳರು (ಬೀಡಾಡಿ: ನೀಚ ; ನಾಡಾಡಿ : ಸಾಮಾನ್ಯ ; ಅಗ್ಗಳ : ಶ...
ತಮಾಶೆ muಜಿಕ್ಕು
ಕನ್ನಡ ಸಿನಿಮಾದಲ್ಲಿ ಮಾಡ್ತಾರೋ ಬಿಡ್ತಾರೋ, ಬರೀ ಇಂಗ್ಲೀಷನ್ನೇ ಕೇಳುವುದು ದೊಡ್ಡಸ್ತಿಕೆ ಅನ್ಕ್ನೊಂಡಿರೋ ಹುಡುಗ್ರು/ಹುಡ್ಗೀರು ಕೇಳ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದ್ರೂ ಕನ್ನಡದಲ್ಲಿ ಸೊಗಸಾಗಿ ಆಲೋಚನೆ ಮಾಡುವ ತಾಕತ್ತಿದ...
ನೀರು ತಬ್ಬುವ ಬಂಡೆ
ಈ ಆಕ್ರಮಣದ ಯುಗದಲ್ಲಿ ನಂಬಿಕೆಯ ಗುತ್ತಿಗೆ ಹಿಡಿದ ಧಾರ್ಮಿಕ ಮೂಲಭೂತವಾದಿ ನುಡಿಯ ಗುತ್ತಿಗೆ ಹಿಡಿದ ಭಾಷಾ ಮೂಲಭೂತವಾದಿ ಕನಸು ಗುತ್ತಿಗೆ ಹಿಡಿದ ಮಾರ್ಕೆಟ್ಟಿನ ಮೂಲಭೂತವಾದಿ ಕಲೆಯ ಗುತ್ತಿಗೆ ಹಿಡಿದ ಜನಪ್ರಿಯತೆಯ ಮೂಲಭೂತವಾ...
ಗೋಡೆಯ ಸುಣ್ಣ ಮತ್ತು ಸೂರಿನ ತೂತು
ಅ೦ಗಡಿಗಳು... ಕಬ್ಬಿಣದ ಚೂರು ಚಾ ಇಡ್ಲಿ ಬಣ್ಣದ ಬಟ್ಟೆ ಪ್ಲಾಸ್ಟಿಕ್ ಬಕೆಟ್ ಇಲಿ ಪಾಷಾಣ ಗೊಬ್ಬರ ಕಾರು ಹಣ್ಣಿನ ರಸ ಗೊಡೆಯ ಸುಣ್ಣ ಇನ್ನೂ ಏನೆನೋ ಮಾರುವ ಅ೦ಗಡಿಗಳು ಜನ.... ಅ೦ಗಡಿಗಳ ಒಳಗೆ ಜನ ಅ೦ಗಡಿಗಳ ಹೊರಗೆ ಜನ ಮು೦ಗಟ್...
ಪುರ೦ದರ ಮತ್ತು ತ್ಯಾಗರಾಜರ ಆರಾಧನೆ
ಸ್ಥಳ - ವಸ೦ತಪುರ ದ (ಕನಕಪುರ ರಸ್ತೆ) - ಪುರ೦ದರ ಮತ್ತು ತ್ಯಾಗರಾಜರ ದೇವಸ್ಥಾನ. 27 ಬೆಳಿಗ್ಗೆ - ಊ೦ಛವೃತ್ತಿ + ಪ೦ಚರತ್ನ ಕೀರ್ತನೆಗಳ ಗೋಷ್ಟಿ.
ಭೈರಪ್ಪ ನವರ ಕಾದ೦ಬರಿಗಳಲ್ಲಿನ ನೆಲೆ ಮತ್ತು ಕಲೆ - ಶತಾವಧಾನಿ ಗಣೇಶ್
ಭೈರಪ್ಪ ನವರ ಕಾದ೦ಬರಿಗಳಲ್ಲಿನ ವೈಶಿಷ್ಟತೆಯ ಕುರಿತಾಗಿ ಶತಾವಧಾನಿ ಗಣೇಶ್ ನಾಲ್ಕು ದಿನ ಮಾತಾಡ್ತಾರೆ. ನಿತ್ಯ ಆರುವರೆಯಿ೦ದ ಎ೦ಟು ಘ೦ಟೆವರೆಗೂ ಕಾರ್ಯಕ್ರಮವಿರುತ್ತೆ.
ಏನ್ ಗುರು ಮತ್ತು ದೆಲ್ಲಿಯ ದರ್ಬಾರು
ಇತ್ತೀಚಿನ ದಿನ್ಗಳಲ್ಲಿ ’ಏನ್ ಗುರು, ಕಾಫಿ ಆಯ್ತಾ’ ಕನ್ನಡದ ಮನ್ನಣೆ ಪಡೆದ ಬ್ಲಾಗ್ ಆಗಿ ಹೊರಹೊಮ್ಮಿರುವುದು ಬ್ಲಾಗ್ ಗಳ ಓದುಗ್ರಿಗೆಲ್ಲವೂ ತಿಳಿದ ವಿಷಯವೇ. ಹೇಳೋ ವಿಷ್ಯಾನ ’ಚಪ್ಪಲಿನ ಮಲ್ಲಿಗೆ ಹೂವಲ್ಲಿ ಸುತ್ತಿ’ ಹೊಡೆಯೋ...
ಇಲಿಗಳಿವೆ ಎಚ್ಚರಿಕೆ
ನಮ್ಮ ಕೆಲವೊಂದು ಆಚರಣೆಗಳನ್ನು (ಮುದಿಯಾಗಿ ಕೈಕಾಲು ಆಡದಿದ್ದರೂ) ಪ್ರಧಾನಿ ಪಟ್ಟದಲ್ಲೇ ಇಟ್ಟುಕೊಂಡಿದ್ದೇವೆ. ತೆಂಗಿನಕಾಯಿ ದೇವರ ಸಮೀಪ ಸ್ಥಾನ ಗಿಟ್ಟಿಸಿದರೆ,ಮರದಿಂದ ಕಿತ್ತವ ಗುಡಿಯ ಹೊರಗೆ. ಹೂಮಾಲೆ ದೇವರನ್ನು ಅಲಂಕರಿಸಿ...