ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2008

ಏಪ್ರಿಲ್ 2008

೨೯೩ ಲೇಖನಗಳು

ಗ್ನು/ಲಿನಕ್ಸ್ ಹಬ್ಬಕ್ಕೊಂದು ತನ್ನದೇ ವೆಬ್ಸೈಟ್

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೧೬ ಬ್ಲಾಗ್ ೧,೬೫೯ ವೀಕ್ಷಣೆ

ಗ್ನು/ಲಿನಕ್ಸ್ ಹಬ್ಬಕ್ಕೆ ಇಗ ತನ್ನದೇ ಆದ ಒಂದು ವೆಬ್ಸೈಟ್. ಭೇಟಿ ಕೊಡಿ: http://habba.in ಹೊಸ ವೆಬ್ಸೈಟು ಈ ರೀತಿಯ ಇನ್ನೂ ಹಲವು ಕಾರ್ಯಕ್ರಮಗಳಿಗೆ ನಾಂದಿ ಹಾಡಲಿ ಎಂಬ ಕನಸು ಹೊತ್ತು, ಈ ರೀತಿಯ ಕಾರ್ಯಕ್ರಮಗಳು ಕರ್ನಾಟ...

ಡಾಕ್ಯುಮೆಂಟ್ ಸ್ವಾತಂತ್ರ್ಯಕ್ಕಾಗಿ ಒಂದು ಸಾಂಕೇತಿಕ ಪ್ರತಿಭಟನೆ

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೧೬ ಬ್ಲಾಗ್ ೧,೭೨೫ ವೀಕ್ಷಣೆ

Photo: Kushal Das "ಬಹಳ ಸೈಲೆಂಟ್ ಪ್ರೊಟೆಸ್ಟ್ ಕಣೋ. ತುಂಬಾ ಡಿಫರೆಂಟ್" - ಸ್ನೇಹಿತನೊಬ್ಬ ಫೋನಿನಲ್ಲಿ ತಿಳಿಸಿದ. ಪ್ರತಿಭಟನೆ ಎಂದರೆ ಧಿಕ್ಕಾರ ಕೂಗೋದು ಎಂದು ನೋಡುತ್ತ ಬೆಳೆದ ನಮಗೆ ಇದು ಆಚ್ಚರಿ ಹುಟ್ಟಿಸುವ ಹೊಸ ರೀತ...

ಕನ್ನಡಪ್ರಭ ಬದಲಾಗಿದೆ, ನೋಡಿದಿರಾ?

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೧೬ ಬ್ಲಾಗ್ ೪,೨೪೯ ವೀಕ್ಷಣೆ

ಒಂದಷ್ಟು ವರುಷ ಗೂಗಲ್ ನಲ್ಲಿ "Kannada" ಎಂದು ಹುಡುಕಿದವರಿಗೆ ಮೊದಲು ಸಿಗುತ್ತಿದ್ದದ್ದು ಕನ್ನಡ ಪ್ರಭ. ಒಂದು ಕಾಲದಲ್ಲಿ ಕನ್ನಡ ಸುದ್ದಿಗೆ ಮೊದಲು ಓದುಗರು ನುಗ್ಗುತ್ತಿದ್ದುದು ಅಂತರ್ಜಾಲದಲ್ಲಿ ಇಲ್ಲಿಗೇ. ಈಗೀಗ ಇ-ಪೇಪರ...

ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

ಮರಿಜೋಸೆಫ್ ಏಪ್ರಿಲ್ ೧೬ ಪುಟ ೫೧ ವೀಕ್ಷಣೆ

ನಮ್ಮದೊಂದು ಪುಟ್ಟ ಗ್ರಂಥಾಲಯ. ಕನ್ನಡ ಲೈಬ್ರರಿ ಎಂಬುದೇ ಅದರ ಅಗ್ಗಳಿಕೆ. ಇಡೀ ಎಚ್ಎಎಲ್ ಕಾರ್ಖಾನೆಯಲ್ಲಿ ಮನೆಮಾತಾಗಿರುವ ಈ ಕನ್ನಡ ಗ್ರಂಥಾಲಯ ಇರುವುದು ಇಂಜಿನ್ ವಿಭಾಗದ ಒಳಾವರಣದಲ್ಲಿ. ಕಾರ್ಖಾನೆಯ ಯಾಂತ್ರಿಕದ ಜೀವನದ ಜೊ...

ಗೊಂದಲ ಬಿಡಿಸಿ

Shivakumar Revadi ಏಪ್ರಿಲ್ ೧೬ ಚರ್ಚಾವೇದಿಕೆ ೧,೬೧೦ ವೀಕ್ಷಣೆ

ರಾತ್ರಿವೇಳೆ ವಿಮಾನ ಪ್ರಯಾಣದಲ್ಲಿ ಒಬ್ಬನ ಕೊಲೆಯಾಗುತ್ತದೆ (ಕತ್ತಲಲ್ಲಿ), ಜೊತೆಗೆ ಸಾಯುತ್ತಿರುವ ವ್ಯಕ್ತಿಯ ಗಟ್ಟಿಯಾದ ಕೂಗು "ಅವನೇ ಕೊಲೆಗಾರಾ......". ನಿಲ್ದಾಣ ಬಂದೊಡನೆ ಪೋಲಿಸರು ಬಂದು ಸರಿಯಾದ ವ್ಯಕ್ತಿಯನ್ನೆ (ಕೊಲ...

** ಅರಳಿ ಬಿಡು ಮಲ್ಲೆ ಹೂವೆ **

ಕುಮಾರಸ್ವಾಮಿ ಕಡಾಕೊಳ್ಳ ಏಪ್ರಿಲ್ ೧೬ ಬ್ಲಾಗ್ ೧,೬೯೪ ವೀಕ್ಷಣೆ

** ಅರಳಿ ಬಿಡು ಮಲ್ಲೆ ಹೂವೆ ** ಅರಳಿ ಬಿಡು ಮಲ್ಲೆ ಹೂವೆ! ನನ ಗೆಳತಿ ನಗುವ ಮೊದಲು ನಿನ್ನ ಸೊಬಗು ಉಳಿವುದೆಲ್ಲಿ? ಅವಳ ನಗುವಿನ ತೆರೆಯಲ್ಲಿ ಸೂಸು ಕಿರಣ ಬೇಗ ನಿತ್ಯನೆ! ಅವಳು ಕಣ್ಣು ತೆರೆವ ಮೊದಲು ಮಾಸುವುದು ನಿನ್ನ ಹೊಳಪ...

** ಬಂತು ಬಂತು ಚುನಾವಣೆ **

ಕುಮಾರಸ್ವಾಮಿ ಕಡಾಕೊಳ್ಳ ಏಪ್ರಿಲ್ ೧೬ ಬ್ಲಾಗ್ ೧,೩೬೩ ವೀಕ್ಷಣೆ

** ಬಂತು ಬಂತು ಚುನಾವಣೆ ** ಬಂತು ಬಂತು ನೋಡು ಚುನಾವಣೆ ಮಿಂಡ ಪುಂಡ ಪೋಕರಿಗಳ ಚಲಾವಣೆ ತುಂಬಿ ತುಳಿಕಿದ್ದರು ಊರಲ್ಲಿ ಬವಣೆ ಮೀರಿ ನಡೆದಿದೆ ತಮ್ಮಲ್ಲೇ ಹಣಾಹಣೆ ಉದ್ದುದ್ದ ಬೆಳೆದು ಅಡ್ಡದಾರಿ ಹಿಡಿದ ಹೆಡ್ಡನಿಗೂ ಮೆರೆದಾಡು...

ಕಾವೇರಿ

Prithi.M ಏಪ್ರಿಲ್ ೧೬ ಪುಟ ೪೦ ವೀಕ್ಷಣೆ

ಮತ್ತದೇ ಮತ್ತದೇ ...

ಗ್ನು/ಲಿನಕ್ಸ್ ಹಬ್ಬದ ಕುರಿತು 'ದಿ ಹಿಂದೂ' ಪತ್ರಿಕೆಯಲ್ಲಿ

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೧೬ ಪುಟ ೬೫ ವೀಕ್ಷಣೆ

ಸಂಪದಿಗರು ಆಯೋಜಿಸಿರುವ ಗ್ನು/ಲಿನಕ್ಸ್ ಹಬ್ಬದ ಕುರಿತು 'ದಿ ಹಿಂದೂ' ಪತ್ರಿಕೆಯಲ್ಲಿ ನಿನ್ನೆ ಒಂದು ಲೇಖನ (ಪತ್ರಿಕೆಯ ಎರಡನೇ ಪುಟದಲ್ಲಿಯೇ) ಬಂದಿದೆ. ಲೇಖನದ ಆನ್ಲೈನ್ ಆವೃತ್ತಿ ಇಲ್ಲಿದೆ, ನೋಡಿ.

ಅಕ್ಸಿಡೆಂಟು ನೋಡಿ

ಶಂಕರ ಪ್ರಸಾದ ಏಪ್ರಿಲ್ ೧೫ ಬ್ಲಾಗ್ ೧,೮೩೦ ವೀಕ್ಷಣೆ

ಶನಿವಾರ ಬೆಳಿಗ್ಗೆ ಮನೆಯಿಂದ ಹೊರಟೆ, ಜಯಮಹಲ್ ರೋಡು, ಕಂಟೋನ್ಮೆಂಟ್ ಅಂಡರ್ ಬ್ರಿಡ್ಜ್ ಬಳಿ ನಡೆದ ಆಕ್ಸಿಡೆಂಟಿನ ಫೋಟೋಗಳು. ಇದನ್ನು ನೋಡಿ, ಬೈಕ್ ಓಡಿಸುತ್ತಿದ್ದವನಿಗೆ ಏನೂ ಆಗಿಲ್ಲಾ ಅಂದ್ರೆ, ಬಹಳ ಆಶ್ಚರ್ಯ ಆಗುತ್ತೆ, ಅಲ...

ಅಂಬರಕ್ಕೆ ಹಾರಿತಯ್ಯೋ!!

rameshbalaganchi ಏಪ್ರಿಲ್ ೧೫ ಬ್ಲಾಗ್ ೨,೦೯೬ ವೀಕ್ಷಣೆ

ಸರಿ ಸುಮಾರು ಎರಡು ವರ್ಷದ ಹಿಂದಿನ ಬೇಸಿಗೆ ಇರಬೇಕು, ಕುಟುಂಬದ ಜೊತೆ ಬೆಂಗಳೂರಿಗೆ ಹೋದವನು "ನಮ್ಮೂರೇ ಚಂದ" ಅಂದ್ಕೋತಾ "ಉಸ್ಸಪ್ಪಾ" ಅಂದು ಮನೆಗೆ ಬಂದು ಬಿದ್ದೆ! ಮಳೆ ಇನ್ನೂ ಮೊದಲಿಟ್ಟಿರ್ಲಿಲ್ಲ. ಯಾತಕ್ಕೂ ಮನಸ್ಸು ಬಾರದ...

ಪಿ.ಸಿ. ಹಾರ್ಡ್ ದಿಸ್ಕನ್ನು ಲ್ಯಾಪ್ಟ್ ಟಾಪಿನ USB ಮೂಲಕ External Drive ಎಂದು ಜೋಡಿಸಬಹುದೇ?

Narayana ಏಪ್ರಿಲ್ ೧೫ ಚರ್ಚಾವೇದಿಕೆ ೧,೬೨೧ ವೀಕ್ಷಣೆ

ನನ್ನ ಡೆಸ್ಕ್ ಟಾಪಿನ ಪವರ್‍ ಸಪ್ಪೈ ಹಾಳಾಗಿದೆ. ಆ ಮಾಡೆಲಿನ ಹೊಸದು ಸಿಗುವುದು ಕಷ್ಟವಂತೆ. ಅದರ ಹಾರ್ಡ್‌ಡಿಸ್ಕನ್ನು ತೆಗೆದು (೮೦ ಜಿಬಿ) ನನ್ನ ಲ್ಯಾಪ್ ಟಾಪಿಗೆ USB ಪೋರ್ಟಿನ ಮೂಲಕ ಜೋಡಿಸಲು ಸಾಧ್ಯವೇ? ಸಾಧ್ಯವಿದ್ದರೆ,...

ಮೊಬೈಲ್ ಫೋನ್ ಗಾದೆಗಳು

ಪ್ರ ಸಾ ದ್ .ಬಿ. ಶೆ ಟ್ಟಿ ಏಪ್ರಿಲ್ ೧೫ ಪುಟ ೭೬ ವೀಕ್ಷಣೆ

ಮೊಬೈಲ್ ಫೋನ್ ಗಾದೆಗಳು ಹೊಟ್ಟೆಗೆ ಹಿಟ್ಟಿಲ್ಲ, ಕೈಯಲ್ಲಿ ಮೊಬೈಲ್... ಮಿಸ್ ಕಾಲ್ ಗೆ ಹೋದ ಮಾನ ಕಾಲ್ ಮಾಡಿದರೂ ಬಾರದು... ಲ್ಯಾಂಡ್ ಲೈನ್ ಪೊನ್ ಗೆ ಒಗ್ಗದವನು...ಮೊಬೈಲ್ ಪೋನ್ ಗೆ ಒಗ್ಗಿಯಾನೇ... ಹುಡುಗಿಯರಿಗೆ ರಿಂಗಣಿಸ...

ಮಾಮರವೆಲ್ಲೋ...........ಕೋಗಿಲೆಯೆಲ್ಲೋ.........

ರೋಹಿತ್.ಎಸ್.ಹೆಚ್. ಏಪ್ರಿಲ್ ೧೫ ಪುಟ ೧೬೫ ವೀಕ್ಷಣೆ

ಅಂತು ಇಂತು ವಸಂತಕಾಲ ಈ ಬಾರಿ ಭರ್ಜರಿ ಮಳೆಯೊಂದಿಗೆ ಯಾರೂ ಎಣಿಸದಂತೆ ಪ್ರಾರಂಭವಾಗಿದೆ. ಈಗಾಗಲೆ, ನಾನು ನೋಡಿರುವಂತೆ ರಸ್ತೆಬದಿಯಲ್ಲಿ ಹಾಗೂ ಪಾರ್ಕ್ ಗಳಲ್ಲಿ ಒಣ ಎಲೆಗಳನ್ನು ಉದುರಿಸಿ, ವಸಂತಾಗಮನದ ನಿರೀಕ್ಷೆಯಲ್ಲಿ ಬೋಳಾಗ...

ಬದುಕು - ಬವಣೆ

ಅರುಣ ಸಿರಿಗೆರೆ ಏಪ್ರಿಲ್ ೧೫ ಬ್ಲಾಗ್ ೧,೮೦೭ ವೀಕ್ಷಣೆ

ಹುಟ್ಟು ಸಾವುಗಳ ಮಧ್ಯೆ ಏನೆಲ್ಲಾ ನೋಡುವೆವು ನೋವು ನಲಿವು, ಅಸಹನೆ ಅನ್ಯಾಯ, ಅಕ್ರಮ ವಂಚನೆ ಅದೆಷ್ಟೋ ಸಹಿಸಲಾಗದ ಮುಖಗಳು ಅವುಗಳೊಂದಿಗಿನ ಪ್ರತಿ ಕ್ಷಣಗಳು ಕೆಲವೊಮ್ಮೆ ನಾವು ನಗಲಾರದೆ ಕಳೆದುಬಿಡುತ್ತೇವೆ ವಾರ ತಿಂಗಳುಗಳು ಬ...

ಜೋಗಿ ಜಂಗಮರಾದರಂತೆ ಹೌದಾ...?!

vinayaka ಏಪ್ರಿಲ್ ೧೪ ಬ್ಲಾಗ್ ೧,೮೧೯ ವೀಕ್ಷಣೆ

ಜೋಗಿ ಜಂಗಮರಾದರಂತೆ! ಹಾಗಂತ ಒಂದು ಹಸಿಬಿಸಿ ಸುದ್ದಿ ಹೊರಟಿದ್ದು ಕ್ವೀನ್ಸ್ ರಸ್ತೆಯ ಕನ್ನಡಪ್ರಭ ಆಫಿಸ್‌ನಿಂದ!

ಡೈಸಿ ರಿಡ್ಜ್ ಡೈರಿ

ಹೇಮಶ್ರೀ ಏಪ್ರಿಲ್ ೧೪ ಬ್ಲಾಗ್ ೯೬೬ ವೀಕ್ಷಣೆ

ಹೊಸತು ಅಂದುಕೊಂಡ ಬದುಕು .... ಸ್ವಲ್ಪ ಸ್ವಲ್ಪ ಹಳತನ್ನೇ ಹೋಲುತ್ತದೆ... ಮತ್ತೆ ಕೆಲವೊಮ್ಮೆ ಅಂದುಕೊಂಡದ್ದಕ್ಕಿಂತ ಸ್ವಲ್ಪ ಹೆಚ್ಚೇ ಹೊಸತಾಗಿದೆ. ನೆನಪುಗಳ ಜತೆ... ಹೊಸ ಅನುಭವದ ಮೆಲುಕು ... ಈ ಪುಟ್ಟ ಜಾಗದಲ್ಲಿ...

ಇಲ್ಲಿ.......

ಹೇಮಶ್ರೀ ಏಪ್ರಿಲ್ ೧೪ ಬ್ಲಾಗ್ ೧,೦೧೫ ವೀಕ್ಷಣೆ

ಸಿನೆಮಾ, ಸಿನೆಮಾ ವಿಮರ್ಶೆ, ಕಲೆ, ಸಾಹಿತ್ಯ, ಸಮಾಜ, ಜನ ಜೀವನ , ಬದುಕು , ಸಂಗೀತ ಮತ್ತು ಭಾವನೆಗಳು - ಇವುಗಳ ಜತೆ ನನ್ನ ಒಡನಾಟದ ಕೆಲವು ಕ್ಷಣಗಳು... ಇಲ್ಲಿ.

smile

ಹೇಮಶ್ರೀ ಏಪ್ರಿಲ್ ೧೪ ಬ್ಲಾಗ್ ೮೯೫ ವೀಕ್ಷಣೆ

http://smilingcolours.blogspot.com ನನ್ನ ವೈಯಕ್ತಿಕ ಬ್ಲಾಗ್ - hemashree