ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2008

ಏಪ್ರಿಲ್ 2008

೨೯೩ ಲೇಖನಗಳು

semi-conductor = ?

ಸವಿತೃ ಏಪ್ರಿಲ್ ೩೦ ಬ್ಲಾಗ್ ೧,೬೩೯ ವೀಕ್ಷಣೆ

"semi-conductor" ಪದಕ್ಕೆ ಪ್ರೊ. ಜಿ. ವೆಂಕಟಸುಬ್ಬಯ್ಯ ಪ್ರಿಸಂ ಕನ್ನಡ, ಇಂಗ್ಲಿಷ್ ನಿಘಂಟುಗಳು . ನೋಡಿದಾಗ "ಅರೆ ವಾಹಕ " ಅನ್ನೋ ಅರ್ಥ ಸಿಕ್ತು. ಇದಕ್ಕಿಂತ ಒಳ್ಳೆಯ ಪದವನ್ನು ಯಾರದ್ರೂ ಸೂಚಿಸಲು ಆಗುತ್ತಾ? ಹಾಗೆಯೇ.....

ಪತ್ರಕರ್ತ

ಗುರುರಾಜ ಕೊಡ್ಕಣಿ ಏಪ್ರಿಲ್ ೩೦ ಪುಟ ೬೩ ವೀಕ್ಷಣೆ

ಈ ಬಗ್ಗೆ ಸ೦ಪದದಲ್ಲಿ ಮೊದಲೇ ಒ೦ದು ಲೇಖನ ಪ್ರಕಟವಾಗಿತ್ತು.’ವಿ.ಕ. ಮತ್ತು ಪ್ರತಾಪಸಿ೦ಹ ’ ಎ೦ಬ ಹೆಸರನಡಿಯಲ್ಲಿ ಲೇಖನವೊ೦ದು ಪತ್ರಕರ್ತರೊಬ್ಬರ ಬಗ್ಗೆ ಬರೆದಿದ್ದರು.ನಾನು ಪುನ: ಅದೇ ಪ್ರತಾಪ ಬಗ್ಗೆ ಬರೆಯಬಯಸುತ್ತೇನೆ.

ಕುಪ್ಪಿ ಮಾತ್ರೆ,...

Shivakumar Revadi ಏಪ್ರಿಲ್ ೩೦ ಚರ್ಚಾವೇದಿಕೆ ೧,೪೭೭ ವೀಕ್ಷಣೆ

ರಾಜನಾಳರ ಎರಡು ಪ್ರತಿಕ್ರಿಯೆಗಳಲ್ಲಿ "ನನ್ನ ಬಳಿ ರಾಜೀವ್ ದಿಕ್ಶಿತರ ಡಿವಿಡಿ ಇದೆ ಬೇಕಾದರೆ ಫೊನ್ ಮಾಡಿ.........."ಎಂಬುದನ್ನು ಓದಿದ ಮೇಲೆ, ಭೈರಪ್ಪನವರ ಒಂದು ಕಾದಂಬರಿಯಲ್ಲಿ ಬರುವ ಕುಪ್ಪೆ ಮಾತ್ರೆಯ ನೆನಪಾತು. ಆ ಡಿವಿ...

ನನ್ನೊಳಗೆ ನನ್ನೊಳಗೆ

ಸುಬ್ಬಿ ಏಪ್ರಿಲ್ ೩೦ ಪುಟ ೯೩ ವೀಕ್ಷಣೆ

ನನ್ನೊಳಗೆ ನನ್ನೊಳಗೆ ಇಂದೆನೋ ಅಗೋಗಿದೆ ಎದೆಯ ಬಾಚದ ಕವಿತೆಯೊಂದು ನೂರು ಪದಗಳ ಬಿಡಿಸಿತಂದು ನನ್ನನು ಕೋಳ್ಳುತ್ತಿದೆ ಪ್ರೀತಿಯ ಹೆಳಲು ನಾಚುತಿದೆ ಹೆಳದೆ ಕೆಳದೆ, ಅಂದು ನಾ ಮತಾಡಿದೆ ಮುಂದೆನು ನೊಡದೆ, ನಿನ್ನ ಮೇಲೆ ಮನಸಾಗಿದ...

ಇವರ ಉದ್ದೇಶ ಏನು?

ಮಾಧವ ಏಪ್ರಿಲ್ ೩೦ ಬ್ಲಾಗ್ ೨,೩೦೬ ವೀಕ್ಷಣೆ

ಕೆಲವು ಆಂಗ್ಲ ಪತ್ರಿಕೆಗಳ ಸುದ್ಧಿಗಳನ್ನು ಗಮನಿಸಿದರೆ ಇವರಿಗೆ ಭಾರತದಲ್ಲಿ ವ್ಯವಹರಿಸಲು ಅವಕಾಶಕೊಟ್ಟವರ್ಯಾರು ಎಂಬ ಪ್ರಶ್ನೆ ಮೂಡುತ್ತದೆ.

ಪಶ್ಚಿಮ ಘಟ್ಟವನ್ನ ಉಳಿಸಿ ಜೀವ ಸ೦ಕುಲವನ್ನ ರಕ್ಷಿಸಿ ಎ೦ಬ ಕಾರ್ಯಕ್ರಮಕ್ಕೆ ಆಹ್ವಾನ.

Prapancha ಏಪ್ರಿಲ್ ೨೯ ಕಾರ್ಯಕ್ರಮ ೧,೪೪೦ ವೀಕ್ಷಣೆ

ಸ್ನೇಹಿತರೇ, ಇವತ್ತು 'ಜಾಗತಿಕ ತಾಪಮಾನ' ಏರಿಕೆಯ ದುಷ್ಪರಿಣಾಮಗಳು ಮನುಷ್ಯನ ಜೀವನದ ಮೇಲೆ ನಾನಾ ರೂಪಗಳಲ್ಲಿ ಒ೦ದೊ೦ದಾಗಿ ಆಘಾತವನ್ನ ಉ೦ಟು ಮಾಡುತ್ತಿವೆ. ಅವುಗಳಲ್ಲಿ ಅತಿವೃಷ್ಟಿಯಾಗಿರಬಹುದು, ಅನಾವೃಷ್ಟಿಯಾಗಿರಬಹುದು, ಬೆಳ...

ಬಜ್ಜಿ-ಶ್ರೀಶಾಂತ್

ಗಣೇಶ ಏಪ್ರಿಲ್ ೨೯ ಬ್ಲಾಗ್ ೧,೨೦೦ ವೀಕ್ಷಣೆ

ಪೆಟ್ಟು ತಿಂದುದು ಶ್ರೀಶಾಂತ್, ಹೊಡೆದ ಹರ್ಭಜನ್ ‘ಬಜ್ಜಿ’ ಹೇಗಾದ? ‘ಹರ್’ಭಜನ್ ಸತತ ಸೋಲಿನಿಂದ ‘ಹಾರ್’ಭಜನ್ ಆಗಿ, ಶ್ರೀಶಾಂತ್‌ಗೆ ‘ಹಾರರ್’ ಭಜನ್ ಆಗಿ ಮಾರ್ಪಟ್ಟದ್ದು ಬಹಳ ಬೇಸರದ ಸಂಗತಿ.

ನಭೋಮಂಡಲದಲ್ಲಿ ದೀಪಾವಳಿ

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೨೯ ಪುಟ ೪೭ ವೀಕ್ಷಣೆ

ಇದೆಂತಾ ದೀಪಾವಳಿ ಅಂದ್ಕೊಂಡ್ರಾ? ಹೌದು, ಬಾಹ್ಯಾಕಾಶದಲ್ಲಿ ರಾಕೆಟ್ ಸಿಡಿದು ಹತ್ತು ಉಪಗ್ರಹಗಳನ್ನ ಕಕ್ಷೆಗೆ ಸೇರಿಸಿದೆ. ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C9) ಸೋಮವಾರ ಈ ಕೆಲಸ ಮಾಡಿದೆ.

ಮಱೆತುಹೋದ ಹೞಗನ್ನಡ ಪದಗಳು

Anantha Krishna K S ಏಪ್ರಿಲ್ ೨೯ ಪುಟ ೫೨ ವೀಕ್ಷಣೆ

ಈಂಟು=ಕುಡಿ ಆಟರ್‍=ಮೇಲೆ ಬೀೞು, ಎಗರು ಕವರ್‍=ಆವರಿಸು, ಮುಗಿಬೀೞು ಆೞ್=ಮುೞುಗು ಮಱುಗು=ಕಾಯು, ತಾಪಗೊಳ್ಳು, ಪಶ್ಚಾತ್ತಾಪಪಡು ಮಾಣ್‍=ನಿರಾಕರಿಸು, ಬೇಡವೆನ್ನು, ಬಿಟ್ಟುಬಿಡು ಪಾರ್‍=ನಿರೀಕ್ಷಿಸು ವಿ. ಸೂ. ಈ ಸಂಗ್ರಹವನ್ನು...

ನ|ನ|ಗೆ|ಗೊ|ತ್ತಿ|ಲ್ಲ|

ಪ್ರಸನ್ನ.ಎಸ್.ಪಿ ಏಪ್ರಿಲ್ ೨೯ ಬ್ಲಾಗ್ ೧,೬೪೨ ವೀಕ್ಷಣೆ

ಕೆಲವು ದಿನಗಳ ಹಿಂದೆ ನಮ್ಮೂರ ಅಂಚೆ ಕಛೇರಿಗೆ ಹೋದಾಗ ಅಲ್ಲಿನ ಪೋಸ್ಟ್ ಮಾಸ್ಟರ್ ಯಾರಿಗೋ ಬಂದಿದ್ದ ಒಂದು ಅಂತರ್‍ದೇಶೀಯ ಪತ್ರ ತೋರಿಸಿದರು. ಅದರಲ್ಲಿ ವಿಳಾಸ ಎಲ್ಲವೂ ಸರಿಯಾಗಿತ್ತು, ಆದರೆ ಕೊನೆಗೆ ಪಿನ್ ಕೋಡ್ ಬರೆಯಲು ಇರು...

ಮರೆಗುಳಿ ಪ್ರೊಫೆಸರ್ ನ ಡ್ರೈವಿಂಗ್ ಕಲಿಕೆ

ಸವಿತೃ ಏಪ್ರಿಲ್ ೨೯ ಬ್ಲಾಗ್ ೧,೧೫೨ ವೀಕ್ಷಣೆ

ಇತ್ತೀಚೆಗೆ ಫೋರ್-ವೀಲರ್ ಡ್ರೈವಿಂಗ್ ಕ್ಲಾಸಿಗೆ ಸೇರಿದೆ. (ಅಷ್ಟಕ್ಕೂ ನನಗೆ ಕಾರು ತಗೋಬೇಕು ಅನ್ನೋ ಆಸೆ ಸಧ್ಯಕ್ಕಂತೂ ಇಲ್ಲ. ಆದರೂ ಒಂದು ವಿದ್ಯೆ ನನ್ನ ಜೊತೆ ಇರ್ಲಿ ಅಂತ!.) ಒಂದೆರಡು ಗಂಟೆ ಇನ್ನೊಬ್ಬರ ಸಹಾಯದ ಜೊತೆ ಡ್ರ...

ಲಕ್ಕು

ಮಾಧವ ಏಪ್ರಿಲ್ ೨೯ ಬ್ಲಾಗ್ ೧,೦೩೬ ವೀಕ್ಷಣೆ

ಆಂಗ್ಲರೂ ಸಹ ’ಲಕ್ಕನ್ನು’ ಕೆಲವೊಮ್ಮೆ ನಂಬುವುದುಂಟು ! ಅದರ ಕನ್ನಡ ಪದ ’ಅದೃಷ್ಟ’. ದೃಷ್ಟ ಎಂದರೆ ಕಣ್ನಿಗೆ ಕಾಣುವಂಥದ್ದು. ಅದೃಷ್ಟ ಎಂದರೆ ಕಣ್ಣಿಗೆ ಕಾಣದಿರುವಂಥದ್ದು ಎಂದರ್ಥ ವಲ್ಲವೇ?

ಕೂತು ತಿಂದರೆ..

ಮಾಧವ ಏಪ್ರಿಲ್ ೨೯ ಬ್ಲಾಗ್ ೧,೬೩೮ ವೀಕ್ಷಣೆ

ಕೂತು ತಿಂದರೆ ಕುಡಿಕೆ ಹಣ ಸಾಲದು, ಕೂತು ತಿಂದರೆ ಕುಡಿಕೆ ಹಣ ಸಾಲದು, ಹಾಗಾಗಿ ನಿಂತೇ ತಿನ್ನುವರು ನಮ್ಮ ಜನ ದರ್ಶಿನಿ ಹೊಟೇಲುಗಳಲ್ಲಿ ! :-) (ಪ್ರೊ. ಕೃಷ್ಣೇಗೌಡರ ’ಕವಣೆ ಕಲ್ಲು’ ಕವನ ಸಂಗ್ರಹದಿಂದ ಆಯ್ದದ್ದು)

ಎರಡೇ ಸಾಕು

ravim ಏಪ್ರಿಲ್ ೨೯ ಪುಟ ೬೩ ವೀಕ್ಷಣೆ

ಸುಖ ಸಂಸಾರಕೆ ಎರಡೇ ಸಾಕು!, ಮೊದಲನೆಯಾಕೆಗೊಂದು ಗಂಡು ಎರಡನೆಯಾಕೆಗೊಂದು ಹೆಣ್ಣು, ಲೈಫ್ ನಲ್ಲಿ ಇನ್ನೇನ್ ಬೇಕು!!

ಗಂಡು-ಗಾದೆ

ravim ಏಪ್ರಿಲ್ ೨೯ ಪುಟ ೬೭ ವೀಕ್ಷಣೆ

ಗಂಡ-ಹೆಂಡಿರ ಜಗಳ ಉಂಡು-ಮಲಗೋ ತನಕ, ಹೆಂಗಸು-ಹೆಂಗಸಿನ ಜಗಳ ಗಂಡು ಬಲಿಯಾಗುವ ತನಕ!!!

"ಹೆಣ್ಣೇ"

ravim ಏಪ್ರಿಲ್ ೨೯ ಪುಟ ೬೪ ವೀಕ್ಷಣೆ

ಕುದಿಯುವುದು - ಎಣ್ಣೆ, ಕರಗುವುದು - ಬೆಣ್ಣೆ, ಕರಗದಿರುವವಳೂ - ಹೆಣ್ಣೇ????

ಮೂಲಮಂತ್ರ

ravim ಏಪ್ರಿಲ್ ೨೯ ಪುಟ ೯೧ ವೀಕ್ಷಣೆ

ಕೆಲಸ ಪಡೆಯುವ ಮೂಲಮಂತ್ರ ಹೇಗಾದರು ಕಲಿ ನೀ ’ಗಣಕಯಂತ್ರ’ ಅದರ ತಂತ್ರ!!

ನಾಯಿ

Rashmi Kasaragod ಏಪ್ರಿಲ್ ೨೯ ಪುಟ ೪೫ ವೀಕ್ಷಣೆ

ಮನೆಯ ಕಾವಲು ನಾಯಿ ಇರುವಂತೆ ಸದಾ ನಿನ್ನ ಕಾವಲು ನಾ(ಯಿ) ಇಲ್ಲವೇ?

ಪ್ರೇಮದ ಓಲೆ

ravim ಏಪ್ರಿಲ್ ೨೯ ಪುಟ ೭೨ ವೀಕ್ಷಣೆ

ಮನದಾಳದ ಮಾತನ್ನು ನುಡಿಯಲಾರದೆ ಬರೆದಿಹೆನು, ಅನುಗ್ರಹಿಸು ನೀ ನನ್ನನ ು ಓದಿ ಈ ಪ್ರೆಮದೋಲೆಯನು, ಕ್ಷಮಿಸು ನನ್ನ ಮತಿಯೇ ಅವಳ ಒಮ್ಮೆ ನಾ ನೋಡಿದೆ, ಶಿಕ್ಷೆಯಾಗಿ ನೀನು ನನ್ನ ಏಳೇಳು ಜನ್ಮ ಕಾಡು ಬಿಡದೆ, ನಿನ್ನ ಚೆಲುವಲ್ಲ ನನ...