ಭಾವನೆಗಳ ಸಾಗರದಲ್ಲಿ....
ಭಾವನೆಗಳ ಸಾಗರದಲ್ಲಿ ಪ್ರೀತಿಯ ಅಲೆಯಾಗಿಬಂದು ಹೃದಯದ ದಡಕ್ಕೆ ಅಪ್ಪಳಿಸಿದವಳು ನೀನಲ್ಲವೆ ??? ಬಿರುಬಿಸಿಲ ಬೇಗೆಯಲ್ಲಿ ತಣ್ಣನೆಯ ಗಾಳಿಯಂತೆ ಬಂದೆನ್ನ ಮುದಗೊಳಿಸಿ ನಕ್ಕವಳು ನೀನಲ್ಲವೆ ??? ಬರಡು ಭೂಮಿಯಲ್ಲಿ ಜೀವ ಸೆಲೆಯಾಗಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೩ ಲೇಖನಗಳು
ಭಾವನೆಗಳ ಸಾಗರದಲ್ಲಿ ಪ್ರೀತಿಯ ಅಲೆಯಾಗಿಬಂದು ಹೃದಯದ ದಡಕ್ಕೆ ಅಪ್ಪಳಿಸಿದವಳು ನೀನಲ್ಲವೆ ??? ಬಿರುಬಿಸಿಲ ಬೇಗೆಯಲ್ಲಿ ತಣ್ಣನೆಯ ಗಾಳಿಯಂತೆ ಬಂದೆನ್ನ ಮುದಗೊಳಿಸಿ ನಕ್ಕವಳು ನೀನಲ್ಲವೆ ??? ಬರಡು ಭೂಮಿಯಲ್ಲಿ ಜೀವ ಸೆಲೆಯಾಗಿ...
ಇವತ್ತು ಬೆಳಗ್ಗೆ ಗಂಟೆ ಎಂಟು ಕಾಲಾದರೂ ನ್ಯೂಸ್ ಪೇಪರ್ ಬಂದಿರಲಿಲ್ಲಾ. ಈ ಮೊದಲು ಒಂದೆರಡು ಬಾರಿ ಹೀಗೆಯೆ ಪೇಪರ್ ತಪ್ಪಿಸಿದ್ದರಿಂದ ಈ ಮನುಷ್ಯ ಎಲ್ಲಿ ಹೋದನಪ್ಪಾ ಅಂದು ಕೊಳ್ಳುತ್ತಾ ಆತನ ನಂಬರಿಗೆ ಫೋನಾಯಿಸಿದೆ. ಅತ್ತಕಡೆಯ...
ಮನೆ ಮುಂದಿನ ಹಾದಿ ಬದಿಯಲಿ ಕೇಕೆ ಹಾಕಿ, ಗೋಲಿಯಾಡುವಾಗ ಹಾಲಿರದ ಎದೆಗಂಟಿದ ಅಳುವ ಕಂದನ ದನಿಗೆ ನಾನೆಂದೂ ಕಿವಿಕೊಟ್ಟಿಲ್ಲ ಕಪ್ಪು ಕನ್ನಡಕ ಧರಿಸಿ, ಮನದಲ್ಲಿ ಅಹಂಕಾರ ತುಂಬಿರಲು ಭಿಕ್ಷೆ ಬೇಡುವ ಮುದ್ದು ಕೈಗಳ ಕಂಡು ಕತ್ತು...
ನಿನಗೆ, ನನ್ನೊಳಗಿನ ಪ್ರೀತಿ ಕಾಣುವುದಿಲ್ಲ ಭೂತ ಕನ್ನಡಿ ಹಿಡಿದು ಹುಡುಕಿದಾಗಲೂ ನನ್ನ ದನಿ ಕೇಳುವುದಿಲ್ಲ ಗಂಟಲು ಬಿರಿದು ನಾನೆಷ್ಟು ಕರೆದರೂ ಮೌನ ಆವರಿಸಿದೆ ಸುತ್ತ ಬರಡು ಜೀವನವೆಂಬ ವ್ಯಥೆಯಲಿ ಕ(ವಿ)ತೆಗಳಿಗೆ ಬರಗಾಲ ಬಂದ...
ಈ ಹಿಂದೆ ___LINK_OPEN_href="http://www.sampada.net/blog/hamsanandi/04/09/2007/5605" target="_blank" title="ನಾಸೀಂ ಬೇಗಂ"___ಒಂದೋ, ಎರಡೋ ನೆನಪಿನಲ್ಲುಳಿದ ಕಥೆಗಳ ಬಗ್ಗೆ ಬರೆದಿದ್ದೆ. ಇವತ್ತು ನೆನಪಿ...
ಗೆಳೇಯರೆ ಮೊನ್ನೆ ಬಿಡುಗಡೆ ಆಯ್ತಲ್ಲ ಗಣೇಶ್ ಅಭಿನಯದ ’ಅರಮನೆ’ ನೋಡಿದ್ರಾ...? ಪತ್ರಿಕೆಗಳಲ್ಲಿ, ಅಂತರ್ಜಾಲದ ತಾಣಗಳಲ್ಲಿ, ಬ್ಲಾಗ್‍ಗಳಲ್ಲಿ ಓದಿ, ಬೋರಿಂಗ್ ಸಿನೆಮಾ, ವೇಷ್ಟು ಅಂತ ಸುಮ್ಮನಾಗಬೇಡಿ. ನಟ ನಾಗ್‍ಶೇಖರ್ ದು ಮೊ...
ಕನಸು ಅಂದರೆ ನೀವು ನಿದ್ರೆಯಲ್ಲಿರುವಾಗ ಬರುವುದಲ್ಲ, ಯಾವುದರಿಂದ ನೀವು ಮಲಗಿದರೂ ನಿದ್ರೆ ಬರುವುದಿಲ್ಲವೋ ಅದೇ ಕನಸು
ಸಾಮಾನ್ಯವಾಗಿ ಪ್ರಜಾವಾಣಿ, ಕನ್ನಡಪ್ರಭ ಇತ್ಯಾದಿ ಹಾಗೂ ದೂರದರ್ಶನ ವಾಹಿನಿಗಳಾದ ಕಸ್ತೂರಿ, ಉದಯ, ಈಟಿವಿ ಮಾಡುವ ಸಾಮಾನ್ಯ ತಪ್ಪುಗಳು ಜನಾರ್ಧನ ತಪ್ಪು ಜನಾರ್ದನ ಸರಿ ಕೂಲಂಕುಷ ತಪ್ಪು ಕೂಲಂಕಷ ಸರಿ ಸೃಷ್ಠಿ, ದೃಷ್ಠಿ ತಪ್ಪು...
(ಇ-ಲೋಕ-72)(28/4/2008 ಮನೆಗೆ ಟಿವಿ ಚಾನೆಲ್‍ಗಳನ್ನು ನೇರವಾಗಿ ತಲುಪಿಸಿ,ಕೇಬಲ್ ಟಿವಿ ಜಾಲದವರ ಹಂಗಿಲ್ಲದಂತೆ ಮಾಡುವ ಡಿಟಿಎಚ್ ಮೂಲಕ ಇನ್ನೂ ಹೆಚ್ಚಿನ ಸೌಕರ್ಯ ಪಡೆಯಬಾರದೇಕೆ ಎನ್ನುವ ಚಿಂತನೆ ನಡೆದಿದೆ. ಡಿಟಿಎಚ್ ಮೂಲಕ...
’ಪ್ರಶ್ನೆ’ ಮತ್ತು ’ಉತ್ತರ’ ಇವುಗಳಿಗೆ ಅಪ್ಪಟ ಕನ್ನಡ ಪದಗಳೇನು? ಉತ್ತರಕ್ಕೆ ಬಹುಶ ’ಬದಲು’ ಎಂಬುದು ಸರಿಯಾಗುವುದೇನೋ. ಆದರೆ ’ಪ್ರಶ್ನೆ’ಗೆ ಏನೂ ಹೊಳೆಯುತ್ತಿಲ್ಲ. ಗೊತ್ತಿದ್ದವರು ದಯವಿಟ್ಟು ತಿಳಿಸಿ. ಜೊತೆಗೆ, ಈ ಎರಡು ಪ...
ಕನ್ನಡದಲ್ಲಿ ಎಲ್ಲರಿಗೂ ಗೊತ್ತಿರುವಂತೆ ಅವನು, ಇವನು, ಆ(ಯಾ)ವನು ಮಾತ್ರ ಎಲ್ಲರಿಗೂ ಗೊತ್ತಿರಬಹುದು. ಆದರೆ ಉವನು, ಉವಳು, ಉದು, ಊ, ಊತ, ಊಕೆ, ಉಲ್ಲಿ ಈ ಪದಗಳು ಬಹಳ ಜನರಿಗೆ ಗೊತ್ತಿಲ್ಲ. ’ಅದು’ ಎಂದರೆ ದೂರದಲ್ಲಿರುವ ವಸ್...
ಪ್ರೀತಿಯ ಗಾಢತೆಯಲ್ಲಿ ಸದಾ ಸಿಗುತ್ತಿದ್ದ ನಲ್ಲ ಈಗೀಗ ಸಮಯ ಸಿಕ್ಕಾಗ ಸಿಗುತ್ತಾನೆ ನನ್ನ ವಿಷಾದ ಇದ್ದೂ ಬಚ್ಚಿಟ್ಟುಕೊಂಡು ಕಾಡುವ ಸಮಯದ ಬಗ್ಗೆ.
ರಸ್ತೆಯ ಮೇಲೆ ಗಾಡಿಗಳಿರಲಿ ... ಗಾಡಿ ಮೇಲಿನ ಬಾಡಿಗಳಿರಲಿ ... ಸಂಸಾರದಲ್ಲಿ ಮಕ್ಕಳಿರಲಿ ... ಏನಾದ್ರು ಆಗ್ಲಿ ... ನಡುವೆ ಅಂತರವಿರಲಿ :P
ನಾನು : "ಈಗ Applications->Terminal ತಗೊಂಡ್ರೆ ಒಂದು ಶೆಲ್ಲು ಓಪನ್ ಆಗತ್ತೆ" ... ಅವರು: ಅದ್ಸರಿ .. ಈ ಶೆಲ್ಲಂದ್ರೇನು ??? (ಕಳಕಳಿಯ ಪ್ರಶ್ನೆ ...) ತುಂಬಾ ಮಜ ಇದೆ ... ಇದ್ಕೆ ಕನ್ನಡದಲ್ಲಿ ಏನಂತ ಹೆಳೋಣ ? ಶೆಲ್...
ಇವತ್ತು ಬೆಳಿಗ್ಗೆ "ಇಂಡಿಯನ್ ಎಕ್ಸ್ಪ್ರೆಸ್" ಸರ್ಕಲ್ ನಲ್ಲಿ ತೆಗೆದಿದ್ದು "ಆಯಿಲ್ ಕುಟ್ಟಿ" ------------------------------------------------------------------------------------------- ನಿಮ್ಮವನು, ಕ...
ಗ್ನು/ಲಿನಕ್ಸ್ ಹಬ್ಬ ಹೇಗಾಯಿತು ಎಂದು ಎಲ್ಲರೂ ಕೇಳುತ್ತಿದ್ದೀರಿ. ಸವಿವರವಾಗಿ ಬರೆಯಲು ಬಿಡುವಾಗಿಲ್ಲ. ಕಾರ್ಯಕ್ರಮ ಬಹಳ ಚೆನ್ನಾಗಿ ನಡೆಯಿತು. ಮೊದಲ ಪ್ರಯತ್ನಕ್ಕೆ ಅಂದುಕೊಂಡದ್ದಕ್ಕಿಂತ ಯಶಸ್ವಿಯಾಯಿತು ಎಂದೇ ಹೇಳಬಹುದು....
ಕೃತಿ: ‘ತಲೆಮಾರು’ ಬಂಜಗೆರೆಯವರು ಅನುವಾದಿಸಿದ ಅಕ್ಸರ್ ಹೇಲಿಯ ವಿಶ್ವವಿಖ್ಯಾತ ಕಾದಂಬರಿ ರೂಟ್ಸ್. ತಲೆಮಾರು ಎನ್ನುವ ಹೆಸರಿನಲ್ಲಿ ಈ ಸಂಗ್ರಹಾನುವಾದ ಪ್ರಕಟವಾದದ್ದು 2003ರಲ್ಲಿ. ರೂಟ್ಸ್ ಹೇಲಿಯ ಕುಟುಂಬ ಚರಿತ್ರೆಯ ದಾಖಲೆ...
ಬಂಜಗೆರೆಯವರು ಅನುವಾದಿಸಿದ ಅಕ್ಸರ್ ಹೇಲಿಯ ವಿಶ್ವವಿಖ್ಯಾತ ಕಾದಂಬರಿ ರೂಟ್ಸ್. ತಲೆಮಾರು ಎನ್ನುವ ಹೆಸರಿನಲ್ಲಿ ಈ ಸಂಗ್ರಹಾನುವಾದ ಪ್ರಕಟವಾದದ್ದು 2003ರಲ್ಲಿ. ರೂಟ್ಸ್ ಹೇಲಿಯ ಕುಟುಂಬ ಚರಿತ್ರೆಯ ದಾಖಲೆ. 1976ರಲ್ಲಿ ಪ್ರಕ...
(ಮನಸ್ಸಿನ ಬೇರುಗಳು ಬಲು ಆಳ, ಬಲು ಸಮೃದ್ಧ. ಒಳಗೊತ್ತಿ, ಆಳಕ್ಕಿಳಿಸಿ, ಹೂತು ಹಾಕಿದ್ದ ನೆನಪುಗಳೆಲ್ಲ ಬೇರುಗಳ ಮೂಲಕ ತುತ್ತ ತುದಿಗೆ ಬಂದು ಬಿಡುತ್ತವೆ. ಅರಳಿ, ಹೂವಾಗಿ, ಕಾಯಾಗಿ ಹಣ್ಣಾಗಿ ಬೆಚ್ಚಿಸುತ್ತದೆ.
೧. ಇದ್ದಕ್ಕಿದ್ದಂತೆ ಮಾತು ಕಳೆದುಕೊಂಡು ಮೌನಿಯಾಗಿ ಎಲ್ಲೋ ದಿಟ್ಟಿಸುವವ ಹೆಗಲ ಮೇಲೆ ಕೈಇಟ್ಟರೆ ಬೆಚ್ಚುವವ ಕಾರಣವಿಲ್ಲದೇ ಭಾವುಕನಾಗುವವ ಮೂಕ ಪ್ರೇಮಿ ೨. ದುಷ್ಯಂತನನ್ನು ಶಕುಂತಲೆ ಪ್ರೇಮಿಸಿದ್ದ ಅವನು ಮಹಾರಾಜನೆಂದಲ್ಲ ಪು...